ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದು
ಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು,
ಹೆಚ್ಚಿನ ಷರತ್ತುಗಳಿಲ್ಲದೇ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.
ಸಿ ಎಂ ಸಿದ್ದರಾಮಯ್ಯ ಹಣಕಾಸು ಹಾಗೂ ಇತರೆ
ಸಂಬಂಧಿಸಿದ ಇಲಾಖೆಗಳ ಜತೆ ಸತತವಾಗಿ ನಡೆಸಿರುವ
ಸಭೆಗಳಲ್ಲಿ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ
ಹೊಂದಾಣಿಕೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ.
ಬುಧವಾರ ಸಚಿವರು ಹಾಗೂ ಅಧಿಕಾರಿಗಳ ಜತೆ
ಸಿದ್ದರಾಮಯ್ಯಸಭೆಯಲ್ಲಿ ಸರ್ಕಾರ ಯಾವ
ಗ್ಯಾರಂಟಿಗಳನ್ನುಸಭೆ ನಡೆಸುವರು, ಜಾರಿಗೊಳಿಸಲಿದೆ
ಎಂಬುದನ್ನು ವಿವರಿಸುವರು. ಅಧಿಕಾರಿಗಳಿಗೆ ಕೆಲವು ಜವಾಬ್ದಾರಿಗಳನ್ನು ನಿಗದಿ ಸಚಿವ ಸಂಪುಟ ಸಭೆಯಲ್ಲಿ
ಮಾಡುವರು. ಗುರುವಾರಐದು ಗ್ಯಾರಂಟಿಗಳಿಗೆ ಒಪ್ಪಿಗೆ
ನೀಡುವ ಮೂಲಕ ಅನುಷ್ಠಾನಮಾಡಲಾಗುತ್ತದೆ.
ಎಂದು ಸರ್ಕಾರದ ಉನ್ನತ ಮೂಲಗಳುಖಚಿರಪಡಿಸಿವೆ.
ಷರತ್ತುಗಳೇನು?:
ಐದುಭರವಸೆಗಳ ಜಾರಿಗೆ ಹೆಚ್ಚಿನ
ಷರತ್ತುಗಳು ಇರುವುದಿಲ್ಲ. ಸಣ್ಣಪುಟ್ಟ ನಿಬಂಧನೆಗಳನ್ನು ಮಾತ್ರ ಹಾಕಲಾಗುತ್ತದೆ ಎಂದು ಸಂಚರಿಸುವವರ ಪೈಕಿ ಶೇ.50 ರಷ್ಟು ಮಹಿಳೆಯರಿರುತ್ತಾರೆ ಎಂದು ಸಾರಿಗೆ ನಿಗಮಗಳು ಮಾಹಿತಿ ನೀಡಿದ್ದವು, ಆದರೆ, ಮರುಪರಿಶೀಲನೆ ಮಾಡಿದಾಗ
ಮೂಲಗಳು ಖಚಿತಪಡಿಸಿವೆ, ಬಸ್‌ಗಳಲ್ಲಿ ನಿತ್ಯ
ಅಂದಾಜು 50 ಸಾವಿರ ಮಹಿಳೆಯರು ದಿನಂಪತಿ
ಸಂಚರಿಸಬಹುದೆಂದು ಹೇಳಲಾಗುತ್ತಿದೆ. ಉಚಿತ
ವಿದ್ಯುತ್ ವಿಚಾರದಲ್ಲಿಯೂ ಹೆಚ್ಚಿನ ಗೊಂದಲಗಳಿಗೆ
ಅವಕಾಶವಿಲ್ಲವೆಂದು ಹೇಳಲಾಗುತ್ತಿದೆ
ಸೌಲಭ್ಯಗಳಿಗೆ ನಿಯಮಗಳೇನು?
1 .ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಹಾಗೂ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಮಾತ್ರ ಬಿಪಿಎಲ್ ಕಾರ್ಡ್ ನಿಗದಿ ಮಾಡಲಾಗುತ್ತದೆ.
2 .ಸಾರಿಗೆ ಸಂಸ್ಥೆಯ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಎಲ್ಲ ಮಹಿಳೆಯರಿಗೂ ರಾಜ್ಯದಲ್ಲಿ ಓಡಾಟಕ್ಕೆ ಅವಕಾಶವಿರುತ್ತದೆ.
ಆದರೆ, ಎಸಿ ಮತ್ತು ಸ್ಟೀಪರ್ ಬಸ್‌ಗಳಿಗೆ ಇದು ಅನ್ವಯಿಸುವುದಿಲ್ಲ
3.ಸಾರಿಗೆ ಬಸ್‌ನಲ್ಲಿ ಓಡಾಡುವ ಮಹಿಳೆಯರಿಗೆ ಸ್ಮಾರ್ಟ್‌ಕಾರ್ಡ್ ಅಥವಾ ರೂಪೇ ಕಾರ್ಡ್ ನೀಡುವ ಬಗ್ಗೆಯೂ ಪರಿಶೀಲನೆ. ಸಂಪುಟದಲ್ಲಿ ನಿರ್ಧಾರ.
4.ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಇರುತ್ತದೆ. ಇಲ್ಲಿ ಎಪಿಎಲ್, ಬಿಪಿಎಲ್ ಇರುವುದಿಲ್ಲ. ಆದರೆ, ಬಳಕೆ 200 ಯೂನಿಟ್‌ಗಿಂತ ಹೆಚ್ಚಾದರೆ ದೆಹಲಿ ಮತ್ತು ತಮಿಳುನಾಡು ಮಾದರಿಯಲ್ಲಿ ಬಳಕೆಯ ಎಲ್ಲ ಪೂರ್ಣ ಯೂನಿಟ್‌ಗಳಿಗೂ ಬಿಲ್ ಮಾಡಬೇಕೆ ಅಥವಾ ಬೇಡವೇ ಎಂಬುದು ನಿರ್ಧಾರವಾಗಬೇಕಿದೆ
. 5.ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಈ ವರ್ಷದ ಫಲಿತಾಂಶ ಬಂದ ನಂತರ ಮೂರು ತಿಂಗಳು ಕಾದು, ಕೆಲಸ ಸಿಗದವರಿಗೆ ಭತ್ಯೆ ನೀಡಲಾಗುತ್ತದೆ. ಒಂದು ವೇಳೆ ಕ್ಯಾಂಪಸ್
ಸೆಲೆಕ್ಷನ್ ಆಗಿದ್ದರೆ ನೀಡುವುದಿಲ್ಲ.
ಎಷ್ಟು ಹಣ ಬೇಕಾಗುತ್ತದೆ?
1 . ಯೋಜನೆಗಳ ಜಾರಿಗೆ 5 ಯೋಜನೆಗಳ ಜಾರಿಗೆ 150 ಸಾವಿರ ಕೋಟಿ ಅಗತ್ಯ ಎಂದು748 ಸಾವಿರ ಕೋಟಿ ಬೇಕಾಗಬಹುದೆಂದು ಹೇಳಲಾಗುತ್ತಿದೆ.
2 .ಗೃಹ ಜ್ಯೋತಿಯನ್ನು 2.14 ಕೋಟಿ ಕುಟುಂಬಗಳಿಗೆ ಜಾರಿ ಮಾಡು ವುದರಿಂದ ಅಂದಾಜು 710 ಸಾವಿರ ಕೋಟಿ ವೆಚ್ಚ ಆಗುತ್ತದೆ.
- ಗೃಹ ಲಕ್ಷ್ಮಿ ಯೋಜನೆಯನ್ನು 1.14 ಕೋಟಿ ಮಹಿಳೆಯರಿಗೆ ಜಾರಿ ಮಾಡುವುದರಿಂದ ಅಂದಾಜು 24 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ಆಗುತ್ತದೆ.
4.10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಜಾರಿಗೆ
9,500 ಕೋಟಿ ರೂಪಾಯಿಗಳ ಅಗತ್ಯವಿದೆ.
- ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ತ ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂಬ ಅಂದಾಜಿದೆ.
- ನಿರುದ್ಯೋಗ ಭತ್ಯೆ ನೀಡುವ ಯುವನಿಧಿಗೆ ಸುಮಾರು 2 ಸಾವಿರಕೋಟಿ ರೂ. ಬೇಕೆಂಬ ಲೆಕ್ಕಾಚಾರ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದುಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು,ಹೆಚ್ಚಿನ ಷರತ್ತುಗಳಿಲ್ಲದೇ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ. ಸಿ ಎಂ ಸಿದ್ದರಾಮಯ್ಯ ಹಣಕಾಸು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಜತೆ ಸತತವಾಗಿ ನಡೆಸಿರುವ ಸಭೆಗಳಲ್ಲಿ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಹೊಂದಾಣಿಕೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ.ಬುಧವಾರ ಸಚಿವರು ಹಾಗೂ ಅಧಿಕಾರಿಗಳ ಜತೆ ಸಿದ್ದರಾಮಯ್ಯಸಭೆಯಲ್ಲಿ ಸರ್ಕಾರ ಯಾವ ಗ್ಯಾರಂಟಿಗಳನ್ನುಸಭೆ ನಡೆಸುವರು, ಜಾರಿಗೊಳಿಸಲಿದೆ ಎಂಬುದನ್ನು ವಿವರಿಸುವರು. ಅಧಿಕಾರಿಗಳಿಗೆ ಕೆಲವು ಜವಾಬ್ದಾರಿಗಳನ್ನು ನಿಗದಿ ಸಚಿವ ಸಂಪುಟ ಸಭೆಯಲ್ಲಿಮಾಡುವರು. ಗುರುವಾರಐದು ಗ್ಯಾರಂಟಿಗಳಿಗೆ ಒಪ್ಪಿಗೆ ನೀಡುವ ಮೂಲಕ ಅನುಷ್ಠಾನಮಾಡಲಾಗುತ್ತದೆ. ಎಂದು ಸರ್ಕಾರದ ಉನ್ನತ ಮೂಲಗಳುಖಚಿರಪಡಿಸಿವೆ.ಷರತ್ತುಗಳೇನು?: ಐದುಭರವಸೆಗಳ ಜಾರಿಗೆ ಹೆಚ್ಚಿನಷರತ್ತುಗಳು ಇರುವುದಿಲ್ಲ. ಸಣ್ಣಪುಟ್ಟ ನಿಬಂಧನೆಗಳನ್ನು ಮಾತ್ರ ಹಾಕಲಾಗುತ್ತದೆ ಎಂದು ಸಂಚರಿಸುವವರ ಪೈಕಿ ಶೇ.50 ರಷ್ಟು ಮಹಿಳೆಯರಿರುತ್ತಾರೆ ಎಂದು ಸಾರಿಗೆ ನಿಗಮಗಳು ಮಾಹಿತಿ ನೀಡಿದ್ದವು, ಆದರೆ, ಮರುಪರಿಶೀಲನೆ ಮಾಡಿದಾಗಮೂಲಗಳು ಖಚಿತಪಡಿಸಿವೆ, ಬಸ್‌ಗಳಲ್ಲಿ ನಿತ್ಯಅಂದಾಜು 50 ಸಾವಿರ ಮಹಿಳೆಯರು ದಿನಂಪತಿಸಂಚರಿಸಬಹುದೆಂದು ಹೇಳಲಾಗುತ್ತಿದೆ. ಉಚಿತವಿದ್ಯುತ್ ವಿಚಾರದಲ್ಲಿಯೂ ಹೆಚ್ಚಿನ ಗೊಂದಲಗಳಿಗೆಅವಕಾಶವಿಲ್ಲವೆಂದು ಹೇಳಲಾಗುತ್ತಿದೆಸೌಲಭ್ಯಗಳಿಗೆ ನಿಯಮಗಳೇನು?1 .ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಹಾಗೂ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಮಾತ್ರ ಬಿಪಿಎಲ್ ಕಾರ್ಡ್ ನಿಗದಿ ಮಾಡಲಾಗುತ್ತದೆ.2 .ಸಾರಿಗೆ ಸಂಸ್ಥೆಯ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಎಲ್ಲ ಮಹಿಳೆಯರಿಗೂ ರಾಜ್ಯದಲ್ಲಿ ಓಡಾಟಕ್ಕೆ ಅವಕಾಶವಿರುತ್ತದೆ.ಆದರೆ, ಎಸಿ ಮತ್ತು ಸ್ಟೀಪರ್ ಬಸ್‌ಗಳಿಗೆ ಇದು ಅನ್ವಯಿಸುವುದಿಲ್ಲ 3.ಸಾರಿಗೆ ಬಸ್‌ನಲ್ಲಿ ಓಡಾಡುವ ಮಹಿಳೆಯರಿಗೆ ಸ್ಮಾರ್ಟ್‌ಕಾರ್ಡ್ ಅಥವಾ ರೂಪೇ ಕಾರ್ಡ್ ನೀಡುವ ಬಗ್ಗೆಯೂ ಪರಿಶೀಲನೆ. ಸಂಪುಟದಲ್ಲಿ ನಿರ್ಧಾರ.4.ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಇರುತ್ತದೆ. ಇಲ್ಲಿ ಎಪಿಎಲ್, ಬಿಪಿಎಲ್ ಇರುವುದಿಲ್ಲ. ಆದರೆ, ಬಳಕೆ 200 ಯೂನಿಟ್‌ಗಿಂತ ಹೆಚ್ಚಾದರೆ ದೆಹಲಿ ಮತ್ತು ತಮಿಳುನಾಡು ಮಾದರಿಯಲ್ಲಿ ಬಳಕೆಯ ಎಲ್ಲ ಪೂರ್ಣ ಯೂನಿಟ್‌ಗಳಿಗೂ ಬಿಲ್ ಮಾಡಬೇಕೆ ಅಥವಾ ಬೇಡವೇ ಎಂಬುದು ನಿರ್ಧಾರವಾಗಬೇಕಿದೆ. 5.ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಈ ವರ್ಷದ ಫಲಿತಾಂಶ ಬಂದ ನಂತರ ಮೂರು ತಿಂಗಳು ಕಾದು, ಕೆಲಸ ಸಿಗದವರಿಗೆ ಭತ್ಯೆ ನೀಡಲಾಗುತ್ತದೆ. ಒಂದು ವೇಳೆ ಕ್ಯಾಂಪಸ್ಸೆಲೆಕ್ಷನ್ ಆಗಿದ್ದರೆ ನೀಡುವುದಿಲ್ಲ.ಎಷ್ಟು ಹಣ ಬೇಕಾಗುತ್ತದೆ? 1 . ಯೋಜನೆಗಳ ಜಾರಿಗೆ 5 ಯೋಜನೆಗಳ ಜಾರಿಗೆ 150 ಸಾವಿರ ಕೋಟಿ ಅಗತ್ಯ ಎಂದು748 ಸಾವಿರ ಕೋಟಿ ಬೇಕಾಗಬಹುದೆಂದು ಹೇಳಲಾಗುತ್ತಿದೆ.2 .ಗೃಹ ಜ್ಯೋತಿಯನ್ನು 2.14 ಕೋಟಿ ಕುಟುಂಬಗಳಿಗೆ ಜಾರಿ ಮಾಡು ವುದರಿಂದ ಅಂದಾಜು 710 ಸಾವಿರ ಕೋಟಿ ವೆಚ್ಚ ಆಗುತ್ತದೆ.3. ಗೃಹ ಲಕ್ಷ್ಮಿ ಯೋಜನೆಯನ್ನು 1.14 ಕೋಟಿ ಮಹಿಳೆಯರಿಗೆ ಜಾರಿ ಮಾಡುವುದರಿಂದ ಅಂದಾಜು 24 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ಆಗುತ್ತದೆ.4.10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಜಾರಿಗೆ9,500 ಕೋಟಿ ರೂಪಾಯಿಗಳ ಅಗತ್ಯವಿದೆ.5. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ತ ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂಬ ಅಂದಾಜಿದೆ.6. ನಿರುದ್ಯೋಗ ಭತ್ಯೆ ನೀಡುವ ಯುವನಿಧಿಗೆ ಸುಮಾರು 2 ಸಾವಿರಕೋಟಿ ರೂ. ಬೇಕೆಂಬ ಲೆಕ್ಕಾಚಾರ.