ಮುಂಗಾರು ಬಿತ್ತನೆ ಸ್ವಲ್ಪ ದಿನದಲ್ಲಿ ಶುರುವಾಗುತ್ತಿದ್ದು ಮಾರುಕಟ್ಟೆಯಲ್ಲಿ ಬೀಜಗಳ ದರದ ಪಟ್ಟಿ ಇಲ್ಲಿದೆ ನೋಡಿ

ಹೌದು. ಕಳೆದ ಎರಡು ವರ್ಷಗಳಿಂದ ಅತಿಯಾದ
ಮಳೆ, ಅನಾವೃಷ್ಟಿ, ಬೆಳೆಸಾಲ, ಕೃಷಿ. — ಕೃಷಿ
ಚಟುವಟಿಕೆಗಳನ್ನು ಕೈಗೊಳ್ಳಲು ಹಿಂಜರಿಯುತ್ತಿರುವ ರೈತರಿಗೆ ಇದೀಗ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಶೇಂಗಾ,
ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬೀನ್
ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳ ಬೆಲೆ ಏರಿಕೆಯಿಂದ
ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮತ್ತೊಂದಡೆ ಸರ್ಕಾರ ಬಿತ್ತನೆ ಬೀಜಗಳ ಸಬ್ಸಿಡಿ ದರ ನಿಗದಿಪಡಿಸದಿರುವುದು ಸಣ್ಣ ಹ ಮತ್ತು ಮಧ್ಯಮ ಗಾತ್ರದ
ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

WhatsApp Group Join Now
Telegram Group Join Now

ಸದ್ಯ ಚಿಲ್ಲರೆ ಮಾರುಕಟ್ಟೆ ಮತ್ತು ರೈತರ
ಮನೆಗಳಲ್ಲಿ ಮಾರಾಟವಾಗುತ್ತಿರುವ ಬಿತ್ತನೆ
ಬೀಜಗಳ ದರ ವಿವರ

ಬೀಜಗಳ. – ದರ ( ಕೆಜಿ)

ಶೇಂಗಾ – 95 ರಿಂದ 130 ರೂ

ಹೆಸರು. – 80 ರಿಂದ 110 ರೂ

ಉದ್ದು. – 95 ರಿಂದ 120 ರೂ

ತೊಗರಿ – 70 ರಿಂದ 95 ರೂ

ಅಲಸಂದೆ. – 85 ರಿಂದ 100 ರೂ

ಹುರಳಿ. – 78 ರಿಂದ 85 ರೂ

ಸಜ್ಜೆ. – 65 ರಿಂದ 90 ರೂ

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ
ಪ್ರದೇಶ 7.10 ಲಕ್ಷ ಹೆಕ್ಟೇರ್ ಏರಿಕೆ ಕಂಡಿದ್ದರೆ,
ಮತ್ತೊಂದಡೆ ವಾಣಿಜ್ಯ ಬೆಳೆಯುವ ನೀರಾವರಿ
ಪ್ರದೇಶ ರೈತರು ತ್ರೈಮಾಸಿಕ ಬೆಳೆಗಳಾದ ಏಕದಳ,
ದ್ವಿದಳ, ಎಣ್ಣೆಕಾಳು ಬೆಳೆಗಳ ಬಿತ್ತನೆಗೆ ಬೇಡಿಕೆ ಹೆಚ್ಚಾಗಿದೆ.

ಹೀಗಾಗಿ ಉದ್ದು, ಹೆಸರು, ತೊಗರಿ, ಸೂರ್ಯಕಾಂತಿ
ಇನ್ನಿತರ ಬಿತ್ತನೆ ಬೀಜಗಳಿಗೆ ಬೇಡಿಕೆ ಪ್ರಮಾಣ ಹೆಚ್ಚಿದೆ.
ಅಲ್ಲದೆ, ರೈತರ ಬಳಿಯಿರುವ ಬಿತ್ತನೆಗೆ ವಿವಿಧ ಬೀಜದ ದರ
ಕೆಜಿಗೆ 120ರಿಂದ 150 ರೂ. ವರೆಗೆ ಏರಿಕೆ ಕಂಡಿದೆ.
ಮತ್ತೊಂದೆಡೆ ಕೃಷಿ ಇಲಾಖೆಯು ಮುಂಗಡವಾಗಿ
ಸುಮಾರು 50ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು
ಮಾಡಿಕೊಂಡಿದೆ. ಜಿಲ್ಲೆಯ 35 ಹೋಬಳಿಗಳ
ವ್ಯಾಪ್ತಿಯಲ್ಲಿ ಪ್ರಸಕ್ತ ಮುಂಗಾರು

ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಸುರಿಯುತ್ತಿರುವ ಬೆನ್ನಲ್ಲೆ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತರಿಗೆ ಇದೀಗ ಬಿತ್ತನೆ ಬೀಜಗಳ ಬೆಲೆ, ಕಾರ್ಮಿಕರ ಕೂಲಿ ಯೇರಿಕೆ ನಿದ್ದೆಗೆಡಿಸಿದೆ

Leave a Reply

Your email address will not be published. Required fields are marked *