ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಹೊಸ ಯೋಜನೆ ತರಲಾಗಿದ್ದು ಈ ಯೋಜನೆಯನ್ನು ಪಡೆದುಕೊಳ್ಳಬೇಕೆಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಈಗಾಗಲೇ ಕಾಂಗ್ರೆಸ್ ಸರ್ಕಾರವು ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಎಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಈಗಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದ್ದು ಆದರೂ ಕೂಡ ಮಹಿಳೆಯರಿಗೆ ಇನ್ನೂ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ ಎಂಬುವುದರ ಬಗ್ಗೆ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ..

WhatsApp Group Join Now
Telegram Group Join Now

ಈಗಾಗಲೇ ಹಲವಿಡೆ ಮಹಿಳೆಯರು ನಾವು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಸಿಬ್ಬಂದಿಯ ಜೊತೆಗೆ ಜಗಳವಾಡಿ ದೊಡ್ಡ ತೊಂದರೆಯನ್ನು ಉಂಟುಮಾಡುತ್ತಿದ್ದಾರೆ.

ರಾಜ್ಯ ಸರ್ಕಾರವು ಇದರ ಬಗ್ಗೆ ಚಿಂತನೆಯನ್ನು ನಡೆಸಿದ್ದು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಈ ಯೋಜನೆಯನ್ನು ಅಂಗೀಕರಿಸುವುದಾಗಿ ತಿಳಿಸಿದ್ದಾರೆ.

ಕರುನಾಡ ಮಹಿಳೆಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಹೊಸದಾಗಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರದಿಂದ ಗುಡ್ ನ್ಯೂಸ್….

ಈಗಾಗಲೇ ಆಡಳಿತಕ್ಕೆ ಬಂದಂತಹ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದು ಈ ಹೊಸ ಯೋಜನೆಗೆ ಇನ್ನೂ ಕ್ಷಣಗಣನೆ..

ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಚಾರ ಸಮಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಹೊಸ ಯೋಜನೆಯ ಬಗ್ಗೆ ಒಂದು ಅರಿವನ್ನು ಮೂಡಿಸಿದ್ದರು ಆದರೆ ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತಮ್ಮ ಮುಂದಿನ ಬಜೆಟ್ ಮಂಡನೆಯಲ್ಲಿ ಈ ಯೋಜನೆಯನ್ನು ಅಂಗೀಕರಿಸುವುದಾಗಿ ತಿಳಿಸಿದ್ದಾರೆ..

ಯೋಜನೆಯ ಮಹತ್ವ ಹಾಗೆ ಈ ಉಚಿತ ಬಸ್ ಪಾಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ವಿವರವಾಗಿ ಓದಿರಿ..

ಪ್ರೀತಿಯ ಕರುನಾಡ ಜನತೆಗೆ ನಮಸ್ಕಾರ ಕರ್ನಾಟಕ ರಾಜ್ಯ ಸರ್ಕಾರವು ತಮ್ಮ ಮಾತಿನಂತೆ ಈ ಯೋಜನೆಯನ್ನು ತಮ್ಮ ಬಜೆಟ್ ನಲ್ಲಿ ಮಂಡಿಸುತ್ತಿದ್ದು ಮೊದಲಿಗೆ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಶುರು ಮಾಡುತ್ತಾರೆ ಅಂದರೆ ಉಚಿತವಾಗಿ ಬಸ್ ಪಾಸ್ ನೀಡಲು ತನ್ನದೇ ಆದಂತಹ ಹೊಸ ಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.

ಅಂದರೆ ಕೇವಲ ಕರ್ನಾಟಕದಲ್ಲಿ ವಾಸವಾಗಿರುವಂತಹ ಮಹಿಳೆಯರಿಗೆ ಮಾತ್ರ ಈ ಯೋಜನೆಯನ್ನು ನೀಡುತ್ತಿದ್ದು ಈ ಯೋಜನೆಯಿಂದ ಬೇರೆ ರಾಜ್ಯದ ಮಹಿಳೆಯರು ಸಹ ದುರುಪಯೋಗವನ್ನು ಪಡಿಸಿಕೊಳ್ಳಬಾರದೆಂಬುವ ಒಂದು ಕಟ್ಟುನಿಟ್ಟಿನ ಎಚ್ಚರಿಕೆಯಿಂದಾಗಿ ಕೆಲಸ ನಿರ್ವಹಿಸಬೇಕೆಂದರಿ ನಾವು ಬಸ್ ಪಾಸ್ ವಿತರಿಸಬೇಕೆಂದರೆ ಮೊದಲು ಅರ್ಜಿಯನ್ನು ಆಹ್ವಾನಿಸಬೇಕಾಗುತ್ತದೆ ಎಂದು ಕಾಂಗ್ರೆಸ್  ರಾಜ್ಯ ಸರ್ಕಾರ ತಿಳಿಸಿದೆ..

ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ಸರ್ಕಾರವು ಹೊಂದಿದ್ದು ಈ ಯೋಜನೆಯನ್ನು ಉತ್ತಮವಾಗಿ ಅಂಗೀಕರಿಸಲು ಬೇಕಾಗಿರುವಂತಹ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ..

ಹಾಗೆ ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆಗಳು ಕರ್ನಾಟಕದ ಜನತೆಗೆ ಉಪಯುಕ್ತಕರವಾಗಿದ್ದು ಪ್ರತಿ ಯೋಜನೆಗಳನ್ನು ಸಹ ಅವರು ತಮ್ಮ ಬಜೆಟ್ ನಲ್ಲಿ ಅಂಗೀಕರಿಸುತ್ತಿದ್ದು ಯಾವ ಯೋಜನೆಯನ್ನು ಸಹ ಅವರು ಕೈಬಿಡುವುದಿಲ್ಲ ಎಂದು ಆಶ್ವಾಸನೆಯನ್ನು ನೀಡಿದ್ದಾರೆ..

ಕರ್ನಾಟಕದ ಏಳಿಗೆಗೆ ನಾವು ಸದಾ ದುಡಿಯಲು ಸಿದ್ದ ಎಂಬ ವಾಕ್ಯದಂತೆ ಕರ್ನಾಟಕದ ನೂತನ ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಏಳಿಗೆಗಾಗಿ ತಮ್ಮ ಶ್ರಮವನ್ನು ಹಾಕುತ್ತದೆ ಎಂಬುವ ಭರವಸೆಯನ್ನು ನೂತನ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ತಿಳಿಸಿದ್ದಾರೆ..

ಅದರಂತೆ ಇನ್ನೂ ಕೇವಲ ಕೆಲವೇ ದಿನಗಳಲ್ಲಿ ಸಚಿವ ಸಂಪುಟವನ್ನು ಘೋಷಿಸುತ್ತಿದ್ದು ಯಾವ ಯಾವ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕೆಂಬ ವಿಚಾರವನ್ನು ಮುಂದಿಟ್ಟುಕೊಂಡು ಕೇವಲ ಸ್ವಲ್ಪ ದಿನದಲ್ಲಿ ಬಜೆಟ್ ಮಂಡಿಸುತ್ತಿದ್ದು ಈ ಬಜೆಟ್ ಮಂಡನೆ ನಂತರ ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ತಿಳಿಸಿದ್ದಾರೆ…

Leave a Reply

Your email address will not be published. Required fields are marked *