ನಿಮ್ಮ ಮೊಬೈಲ್ ಕಳೆದು ಹೋದರೂ ಸಹ ನಿಮ್ಮ ಮೊಬೈಲ್ ನ ಡಾಟಾ ಹಾಗೂ ನಿಮ್ಮ ಮೊಬೈಲ್ ಸೇಫ್ ಆಗಿರಬೇಕೆಂದರೆ ಹೀಗೆ ಮಾಡಿ

ನಿಮ್ಮ ಕಳೆದು ಹೋದ ಅಥವಾ ಕದ್ದ ಫೋನನ್ನು
ಬ್ಲಾಕ್ ಮಾಡುವುದು ಹೇಗೆಂದರೆ ಮೊದಲು ನೀವು
ನಿಮ್ಮ ಹಳೆಯ ಮೊಬೈಲ್ ನಂಬರ್ ಅನ್ನು ಸಿಮ್
ಆಪರೇಟರ್ ಸಂಪರ್ಕಿಸಿ ಅವರ ಬಳಿ ನಿಮ್ಮ ಕಳೆದು
ಹೋದ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿಸಿ.
ಅದೇ ನಂಬರನ್ನು ಮತ್ತೆ ಪಡೆದು KSP ಆ್ಯಪ್ ನಲ್ಲಿ
ಮೊಬೈಲ್ ಕಳೆದ ತಕ್ಷಣ KSP ಮೊಬೈಲ್ ಆ್ಯಪ್ ನಲ್ಲಿ
ವರದಿ ಮಾಡಬೇಕು .

  • ಡಿಜಿಟಲ್ e-acknowledgement
    ಅನ್ನು ಪಡೆದುಕೊಳ್ಳಬೇಕು
  • ನಿಮ್ಮ ಕಳೆದು ಹೋದ ಮೊಬೈಲಿನ ಸಿಮ್ ಕಾರ್ಡ್
    ಡೂಪ್ಲಿಕೇಟ್ ಅನ್ನು ಪಡೆದುಕೊಳ್ಳಬೇಕು
  • www.ceir.gov.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ
    ನಿಮ್ಮ ಕಳೆದು ಹೋದ ಮೊಬೈಲ್ ನ ಎಲ್ಲಾ
    ಮಾಹಿತಿಯನ್ನು ನೀಡಬೇಕು
WhatsApp Group Join Now
Telegram Group Join Now

ನಿಮ್ಮ ಕಳೆದು ಹೋದ ಮೊಬೈಲಿನ ಸಿಮ್ ಅನ್ನು
ಪಡೆದುಕೊಂಡ ನಂತರ ಅದನ್ನು KSP ಆ್ಯಪ್
ಮೂಲಕ ಮೊಬೈಲ್ ನಲ್ಲಿ ವರದಿಯನ್ನು ನೀಡಬೇಕು
ವರದಿಯನ್ನು ನೀಡಿದ ತಕ್ಷಣ ನಿಮ್ಮ ಹೆಸರು ಹಾಗೂ
ಆಧಾರ್ ಕಾರ್ಡ್ ಸಂಖ್ಯೆಯನ್ನು ವರದಿ ನೀಡಿ
ನೀವು ನಿಮ್ಮ ಮೊಬೈಲನ್ನು ಕಳೆದುಕೊಂಡ ಸ್ಥಳ
ಹಾಗೂ ಟೈಮ್ ಅನ್ನು ನೋಂದಾಯಿಸಬೇಕು

ಪ್ರಮುಖವಾಗಿ ಈ ಆ್ಯಪ್ ನಲ್ಲಿ ವರದಿ ನೀಡುವಾಗ
ನಿಮ್ಮ ಮೊಬೈಲಿನ IMEI ಸಂಖ್ಯೆಯನ್ನು ಆ ಆ್ಯಪ್ ನಲ್ಲಿ ನೋಂದಾಯಿಸಬೇಕು ನೋಂದಾಯಿಸಿದ ನಂತರ ಆ
ಆ್ಯಪ್ ನಲ್ಲಿ ನಿಮಗೆ FIR ಪ್ರತಿಯನ್ನು ನೀಡುತ್ತಾರೆ
ಅದನ್ನು ನೀವು www. Ceir.gov.in ಜಾಲತಾಣಕ್ಕೆ
ಭೇಟಿನೀಡಿ ಅಲ್ಲಿ ಮೊಬೈಲ್ ಬ್ಲಾಕ್ ಎನ್ನುವ ಆಪ್ಷನ್
ಇರುತ್ತದೆ ಅಲ್ಲಿ ನಿಮ್ಮ ಕಳೆದು ಹೋದ ಮೊಬೈಲಿನ
ನಂಬರ್ ಅಲ್ಲಿ ನೋಂದಾಯಿಸಿ ಮತ್ತು ಮೊಬೈಲ್
ಕಳೆದು ಹೋದ ಸ್ಥಳ ಗಂಟೆ ಯನ್ನು ನೋಂದಾಯಿಸಿ.

ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಜನರೇಟ್ ಆಗುತ್ತೆ
ಅದನ್ನು ನೋಂದಾಯಿಸಿ ಆ ಆ್ಯಪ್ ನಲ್ಲಿ ನೊಂದಾಯಿಸಬೇಕು
ಇದಾದ ತಕ್ಷಣ ನಿಮ್ಮ ಕಳೆದು ಹೋದ ಮೊಬೈಲ್ ಬ್ಲಾಕ್
ಆಗುತ್ತದೆ ಬ್ಲಾಕ್ ಆದ ತಕ್ಷಣ ಪೊಲೀಸ್ ಸ್ಟೇಷನ್ ನಲ್ಲಿ
ನಿಮ್ಮ ಕಳೆದು ಹೋದ ಫೋನನ್ನು ಬಳಸುವ ವ್ಯಕ್ತಿ
ತಂದು ಕೊಡುತ್ತಾನೆ ಏಕೆಂದರೆ ಅದು ಪೋಲಿಸ್
ಸ್ಟೇಷನ್ ನಲ್ಲಿ ಮಾತ್ರ ಮೊಬೈಲ್ ಬ್ಲಾಕ್ ಅನ್ನು
ತೆಗೆಯಲಾಗುತ್ತದೆ ಅದಕ್ಕಾಗಿ ಅದನ್ನು ಪೊಲೀಸ್ ಸ್ಟೇಷನ್
ಈ ಮೂಲಕ ನಿಮ್ಮ ಕಳೆದು ಹೋದ ಮೊಬೈಲನ್ನು ಹುಡುಕಿ ಹಿಂಪಡೆಸುತ್ತಾರೆ.

ಈ ಮೂಲಕ KSP ಮೊಬೈಲ್ ಆ್ಯಪ್ ನಲ್ಲಿ ನಿಮ್ಮ
ಕಳೆದುಹೋದ ಮೊಬೈಲ್ ಅನ್ನು ಹುಡುಕಿ ಕೊಡುವ
ಪ್ರಯತ್ನವನ್ನು ಮಾಡುತ್ತಾರೆ

Leave a Reply

Your email address will not be published. Required fields are marked *