ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಆದಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೂರಿಮಳೆ…. ಹಲವಾರು ರೀತಿಯ ಸ್ಕಾಲರ್ಶಿಪ್ ಲಭ್ಯವಿದ್ದು ಈಗಲೇ ಅರ್ಜಿ ಸಲ್ಲಿಸಿ ಹಾಗೆಯೇ ಸ್ಕಾಲರ್ಶಿಪ್ ಪಡೆದುಕೊಳ್ಳಿ..

ಕೆಲ ದಿನಗಳ ಹಿಂದಯಷ್ಟೇ ಎಸೆಸೆಲ್ಸಿ ಮತ್ತು PUC ಪರಿಕ್ಷೆ ಪಲಿತಾಂಶ ಬಿಡುಗಡೆಯಾಗಿದೆ ಹಾಗೂ ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಕ್ಕಾಗಿ ಕರ್ಣಾಟಕ ಸರ್ಕಾರ ಹಲವಾರು ಸ್ಕಾಲರ್ಶಿಪ್ ನೀಡುತ್ತಾ ಬಂದಿದೆ ಹೀಗಾಗಿ ಸ್ಕಾಲರ್ಶಿಪ್ ನೀರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಾಹಿತಿ ಲೇಖನಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now

2023 ಸಾಲಿನ ಸ್ಕಾಲರ್ಶಿಪ್ ಗಳು ಬಿಡುಗಡೆಯಾಗಿದ್ದು ವಿದ್ಯಾರ್ಥಿಗಳಿಗೆ ಭರ್ಜರಿಯಾಗಿ ಸ್ಕಾಲರ್ಶಿಪ್ ಗಳು ಲಭ್ಯವಿವೆ..!

ಯಾವ ಯಾವ ಸ್ಕಾಲರ್ಶಿಪ್ಗಳು ಹೇಗೆ ಪಡೆದುಕೊಳ್ಳಬೇಕೆಂದು ನೋಡೋಣ ಬನ್ನಿ .!
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ವಾಗಲೆಂದು 10 ಹಲವಾರು ಸಂಘ-ಸಂಸ್ಥೆಗಳು ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಅದರಲ್ಲಿ ಸರ್ಕಾರವು ಸಹ ವಿದ್ಯಾರ್ಥಿಗೆ ಯಾವುದೇ ತರಹದ ತೊಂದರೆ ಆಗಬಾರದೆಂದು ಸ್ಕಾಲರ್ಶಿಪ್ ಅನ್ನು ನೀಡುತ್ತಿವೆ..

ಅದಕ್ಕಾಗಿ ವಿದ್ಯಾರ್ಥಿಗಳು ಈ ಕೆಳಕಂಡ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಿ 1 ಲಕ್ಷ ವರೆಗೂ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಿ..
1)SSP 2022-23 ಸ್ಕಾಲರ್ ಶಿಪ್
ಈ ಮೇಲ್ಕಂಡಂತೆ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ ಈ ವೆಬ್ಸೈಟ್ ಸಿಗುತ್ತದೆ ಅಲ್ಲಿ ಸರಿಯಾಗಿ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಿದರೆ ನಿಮಗೆ ಸ್ಕಾಲರ್ಶಿಪ್ ದೊರೆಯುತ್ತದೆ

2) ಕಾರ್ಮಿಕ ಕಾರ್ಡ್ ಇರುವ ಮಕ್ಕಳಿಗೆ ಇರುವ ಸ್ಕಾಲರ್ಶಿಪ್ ಲಭ್ಯ
https://klwbapps.karnataka.gov.in/student/application

ನೀರಿನ ಲಿಂಕ ಮೇಲೆ ಕ್ಲಿಕ್ ಮಾಡಿ ನೀವೇನಾದರೂ ಅರ್ಜಿಯನ್ನು ಸಲ್ಲಿಸಿದರೆ ಖಂಡಿತವಾಗಿಯೂ ಐವತ್ತು ಸಾವಿರ ರೂಪಾಯಿವರೆಗೂ ಈ ಸ್ಕಾಲರ್ಶಿಪ್ ನಿಮಗೆ ದೊರೆಯುತ್ತದೆ.

3) ಸುಜ್ಞಾನ ನಿಧಿ ಸ್ಕಾಲರ್ಶಿಪ್
ಇದು ಧರ್ಮಸ್ಥಳ ಸಂಘದ ವತಿಯಿಂದ ನೀಡುತ್ತಿರುವ ಸ್ಕಾಲರ್ಶಿಪ್ ಇದಾಗಿದ್ದು ನಿಮ್ಮ ತಾಯಿಯವರು ಈ ಸಂಘದಲ್ಲಿ ಸದಸ್ಯತ್ವವನ್ನು ಹೊಂದಿದರೆ ಮಾತ್ರ ನಿಮಗೆ ಈ ಸ್ಕಾಲರ್ಶಿಪ್ ದೊರೆಯುತ್ತದೆ

4) ರಿಲಯನ್ಸ್ ಫೌಂಡೇಶನ್ ಸ್ಕಾಲರ್ಶಿಪ್
https:///UG_Scholarship.aspx

ಇದೊಂದು ಹೊಸ ಸ್ಕಾಲರ್ಶಿಪ್ ಆಗಿದ್ದು ಈ ವರ್ಷದಲ್ಲಿ ಬಿಡುಗಡೆಯಾಗಿದ್ದು ಖಂಡಿತವಾಗಿಯೂ ಇದನ್ನು ನೀವು ಅರ್ಜಿ ಸಲ್ಲಿಸಿದರೆ ಕಡಿಮೆ ಎಂದರು ಸಹ 10000 ವರೆಗೆ ಸ್ಕಾಲರ್ಶಿಪ್ ದೊರೆಯುತ್ತದೆ

5) ದೇವರಾಜ್ ಅರಸು ಸ್ಕಾಲರ್ಶಿಪ್
ಹಿಂದುಳಿದ ವರ್ಗಗಳಿಗೆ ಮಾತ್ರ ದೇವರಾಜು ಅರಸು ಸ್ಕಾಲರ್ಶಿಪ್ ನೀಡಲಾಗುತ್ತಿದ್ದು ಹಿಂದುಳಿದ ವರ್ಗದವರು ಮಾತ್ರ ಇದಕ್ಕೆ ಅರ್ಜಿಯನ್ನು ಸಲ್ಲಿಸಿ 50,000 ವರೆಗೂ ಸಹ ಈ ಅಡಿಯಲ್ಲಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ..

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು..
1) ಆಧಾರ್ ಕಾರ್ಡ್
2) ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
3) ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 10ನೇ ವರ್ಗದ ಮಾರ್ಕ್ಸ್ ಕಾರ್ಡ್
4) ಬ್ಯಾಂಕ್ ಅಕೌಂಟ್ ಪಾಸ್ ಬುಕ್
5) ಇತ್ತೀಚಿನ ಭಾವಚಿತ್ರ
6) ಇಂದಿನ ವರ್ಗದ ಮಾರ್ಕ್ಸ್ ಕಾರ್ಡ್
7) ನೀವು ಪ್ರಸ್ತುತ ಕಲಿಯುತ್ತಿರುವ ಶಾಲೆಯ ದಾಖಲಾತಿಗಳು

ಈ ಮೇಲ್ಕಂಡಂತೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮಾತ್ರ ನಿಮಗೆ ಒಂದು ತಿಂಗಳ ನಂತರ ವಿದ್ಯಾರ್ಥಿಗಳ ಅಕೌಂಟಿಗೆ ನೇರವಾಗಿ ಸ್ಕಾಲರ್ಶಿಪ್ ಜಮಾ ಆಗುತ್ತದೆ.

ಸ್ಕಾಲರ್ಶಿಪ್ಪಿನ ಮಹತ್ವ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ತರಹದ ತೊಂದರೆ ಆಗಬಾರದೆಂದು ಚಿಂತಿಸಿದ ಸಂಘ ಸಂಸ್ಥೆಗಳು ಹಾಗೂ ಸರ್ಕಾರವು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲು ಮುಂದಾಗಿವೆ.

ಅದಕ್ಕಾಗಿ ವಿದ್ಯಾರ್ಥಿಗಳು ಕೂಡಲೇ ಅರ್ಜಿಯನ್ನು ಸಲ್ಲಿಸಿ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಈ ಸ್ಕಾಲರ್ಷಿಪನ್ನು ಪಡೆದುಕೊಂಡು ಉತ್ತಮವಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬುದು ಒಂದು ಉತ್ತಮವಾದಂತಹ ಸೌಲಭ್ಯ ಇದಾಗಿದೆ.

Leave a Reply

Your email address will not be published. Required fields are marked *