ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್. : 4,374 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ ಕೂಡಲೆ ಅರ್ಜಿ ಸಲ್ಲಿಸಿ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ ಭರ್ಜರಿ ಉದ್ಯೋಗವಕಾಶ…..

ಜಾಬ್ ನಿರೀಕ್ಷೆಯಲ್ಲಿ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್:4,374 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ ಕೂಡಲೆ ಅರ್ಜಿ ಸಲ್ಲಿಸಿ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ ಭರ್ಜರಿ ಉದ್ಯೋಗವಕಾಶ.

WhatsApp Group Join Now
Telegram Group Join Now

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಗಳು ಯಾವುವು?, ಯಾವ ದಾಖಲೆಗಳು ಬೇಕಾಗುತ್ತವೆ? ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ವಯೋಮಿತಿ ಏನಿರಬೇಕು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ.

ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ,4,374 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ಮುಂಬೈನಲ್ಲಿರುವ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ (BARC ) ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನ ನೇರ ನೇಮಕಾತಿ ಮತ್ತು ತರಬೇತಿ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ. ಅದ್ರಂತೆ, ಡಿಎಇ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 24 ರಿಂದ ಮೇ 22 ರವರೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಒಟ್ಟು ಹುದ್ದೆಗಳು:4,374.
212 ಹುದ್ದೆಗಳನ್ನ ನೇರ ನೇಮಕಾತಿ ಅಡಿಯಲ್ಲಿ ಮತ್ತು 4,162 ಹುದ್ದೆಗಳನ್ನು ತರಬೇತಿ ಯೋಜನೆಯಡಿ (Stipendiary Trainee) ಭರ್ತಿ ಮಾಡಲಾಗುತ್ತದೆ.

ಹುದ್ದೆಗಳ ಸಂಪೂರ್ಣ ವಿವರ

ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಬೇಕಾದ ಹುದ್ದೆಗಳ ಪೈಕಿ, ಟೆಕ್ನಿಕಲ್ ಆಫೀಸರ್/ ಸಿ 181 ಹುದ್ದೆಗಳು
ವೈಜ್ಞಾನಿಕ ಸಹಾಯಕ/ ಬಿ 7 ಹುದ್ದೆಗಳು
ತಂತ್ರಜ್ಞ/ ಬಿ 24 ಹುದ್ದೆಗಳು
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂಪಾಯಿ, ಎಸ್ಎಗೆ 35,400 ರೂಪಾಯಿ ಮತ್ತು ತಂತ್ರಜ್ಞರ ಹುದ್ದೆಗಳಿಗೆ 21,700 ರೂಪಾಯಿ ನೀಡಲಾಗುತ್ತದೆ.
ತರಬೇತಿ ಯೋಜನೆ (ಸ್ಟೈಪೆಂಡಿಯರಿ ಟ್ರೈನಿ) ಪ್ರವರ್ಗ-1ರಲ್ಲಿ 1216 ಹುದ್ದೆಗಳು
ಪ್ರವರ್ಗ-2ರಲ್ಲಿ 2946 ಹುದ್ದೆಗಳು
ಆಯ್ಕೆಯಾದ ಅಭ್ಯರ್ಥಿಗಳು ಪ್ರವರ್ಗ-1ಕ್ಕೆ 24,000 ರೂಪಾಯಿಂದ 26,000 ಮತ್ತು ಪ್ರವರ್ಗ-2ಕ್ಕೆ 20,000 ರಿಂದ 22,000 ವರೆಗೆ ವೇತನವನ್ನ ಪಡೆಯುತ್ತಾರೆ.

ವಿಭಾಗವಾರು ಖಾಲಿ ಹುದ್ದೆಗಳ ಮಾಹಿತಿ

ಬಯೋ-ಸೈನ್ಸ್, ಕೆಮಿಸ್ಟ್ರಿ, ಫಿಸಿಕ್ಸ್, ಆರ್ಕಿಟೆಕ್ಚರ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಡ್ರಿಲ್ಲಿಂಗ್, ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್, ಮೆಕ್ಯಾನಿಕಲ್, ಮೆಟಲರ್ಜಿ, ಮೈನಿಂಗ್ ಇತ್ಯಾದಿ.

ಶೈಕ್ಷಣಿಕ ಅರ್ಹತೆಗಳು

ಹುದ್ದೆಗೆ ಅನುಗುಣವಾಗಿ 10ನೇ, 12ನೇ, ಐಟಿಐ, ಡಿಪ್ಲೊಮಾ, ಬಿಇ, ಬಿಟೆಕ್, ಬಿಎಸ್ಸಿ, ಎಂಎಸ್ಸಿ, ಎಂಎಲ್ಐಎಸ್ಸಿ ತೇರ್ಗಡೆಯಾಗಿರಬೇಕು.

ವಯಸ್ಸಿನ ಮಿತಿ

ಅಭ್ಯರ್ಥಿಗಳ ವಯಸ್ಸು ಟೆಕ್ನಿಕಲ್ ಆಫೀಸರ್ಗೆ 18-35 ವರ್ಷಗಳು, ಸೈಂಟಿಫಿಕ್ ಅಸಿಸ್ಟೆಂಟ್ಗೆ 18-30 ವರ್ಷಗಳು, ತಂತ್ರಜ್ಞರಿಗೆ 18-25 ವರ್ಷಗಳು, ಸ್ಟೈಪೆಂಡಿಯರಿ ಟ್ರೈನಿ ಪ್ರವರ್ಗ-1 ಕ್ಕೆ 19-24 ವರ್ಷಗಳು ಮತ್ತು ಸ್ಟೈಪಂಡಿಯರಿ ಟ್ರೇನಿ ಕೆಟಗರಿ-2 ಗೆ 18-22 ವರ್ಷಗಳು 22 ಮೇ 2023 ರಂದು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ 500 ರೂಪಾಯಿ ಆಗಿದ್ರೆ, SC/ST, ಅಂಗವಿಕಲರು ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಸುಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

http://www.barc.gov.in/

ಜಾಬ್ ನಿರೀಕ್ಷೆಯಲ್ಲಿ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್:4,374 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ ಕೂಡಲೆ ಅರ್ಜಿ ಸಲ್ಲಿಸಿ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ ಭರ್ಜರಿ ಉದ್ಯೋಗವಕಾಶ.ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಗಳು ಯಾವುವು?, ಯಾವ ದಾಖಲೆಗಳು ಬೇಕಾಗುತ್ತವೆ? ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ವಯೋಮಿತಿ ಏನಿರಬೇಕು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ.ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ,4,374 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.ಮುಂಬೈನಲ್ಲಿರುವ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ (BARC ) ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನ ನೇರ ನೇಮಕಾತಿ ಮತ್ತು ತರಬೇತಿ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ. ಅದ್ರಂತೆ, ಡಿಎಇ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 24 ರಿಂದ ಮೇ 22 ರವರೆಗೆ ಅರ್ಜಿ ಸಲ್ಲಿಸಬಹುದು.ಹುದ್ದೆಯ ವಿವರ ಒಟ್ಟು ಹುದ್ದೆಗಳು:4,374. 212 ಹುದ್ದೆಗಳನ್ನ ನೇರ ನೇಮಕಾತಿ ಅಡಿಯಲ್ಲಿ ಮತ್ತು 4,162 ಹುದ್ದೆಗಳನ್ನು ತರಬೇತಿ ಯೋಜನೆಯಡಿ (Stipendiary Trainee) ಭರ್ತಿ ಮಾಡಲಾಗುತ್ತದೆ.ಹುದ್ದೆಗಳ ಸಂಪೂರ್ಣ ವಿವರನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಬೇಕಾದ ಹುದ್ದೆಗಳ ಪೈಕಿ, ಟೆಕ್ನಿಕಲ್ ಆಫೀಸರ್/ ಸಿ 181 ಹುದ್ದೆಗಳುವೈಜ್ಞಾನಿಕ ಸಹಾಯಕ/ ಬಿ 7 ಹುದ್ದೆಗಳುತಂತ್ರಜ್ಞ/ ಬಿ 24 ಹುದ್ದೆಗಳುಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂಪಾಯಿ, ಎಸ್ಎಗೆ 35,400 ರೂಪಾಯಿ ಮತ್ತು ತಂತ್ರಜ್ಞರ ಹುದ್ದೆಗಳಿಗೆ 21,700 ರೂಪಾಯಿ ನೀಡಲಾಗುತ್ತದೆ.ತರಬೇತಿ ಯೋಜನೆ (ಸ್ಟೈಪೆಂಡಿಯರಿ ಟ್ರೈನಿ) ಪ್ರವರ್ಗ-1ರಲ್ಲಿ 1216 ಹುದ್ದೆಗಳುಪ್ರವರ್ಗ-2ರಲ್ಲಿ 2946 ಹುದ್ದೆಗಳುಆಯ್ಕೆಯಾದ ಅಭ್ಯರ್ಥಿಗಳು ಪ್ರವರ್ಗ-1ಕ್ಕೆ 24,000 ರೂಪಾಯಿಂದ 26,000 ಮತ್ತು ಪ್ರವರ್ಗ-2ಕ್ಕೆ 20,000 ರಿಂದ 22,000 ವರೆಗೆ ವೇತನವನ್ನ ಪಡೆಯುತ್ತಾರೆ.ವಿಭಾಗವಾರು ಖಾಲಿ ಹುದ್ದೆಗಳ ಮಾಹಿತಿಬಯೋ-ಸೈನ್ಸ್, ಕೆಮಿಸ್ಟ್ರಿ, ಫಿಸಿಕ್ಸ್, ಆರ್ಕಿಟೆಕ್ಚರ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಡ್ರಿಲ್ಲಿಂಗ್, ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್, ಮೆಕ್ಯಾನಿಕಲ್, ಮೆಟಲರ್ಜಿ, ಮೈನಿಂಗ್ ಇತ್ಯಾದಿ.ಶೈಕ್ಷಣಿಕ ಅರ್ಹತೆಗಳುಹುದ್ದೆಗೆ ಅನುಗುಣವಾಗಿ 10ನೇ, 12ನೇ, ಐಟಿಐ, ಡಿಪ್ಲೊಮಾ, ಬಿಇ, ಬಿಟೆಕ್, ಬಿಎಸ್ಸಿ, ಎಂಎಸ್ಸಿ, ಎಂಎಲ್ಐಎಸ್ಸಿ ತೇರ್ಗಡೆಯಾಗಿರಬೇಕು.ವಯಸ್ಸಿನ ಮಿತಿಅಭ್ಯರ್ಥಿಗಳ ವಯಸ್ಸು ಟೆಕ್ನಿಕಲ್ ಆಫೀಸರ್ಗೆ 18-35 ವರ್ಷಗಳು, ಸೈಂಟಿಫಿಕ್ ಅಸಿಸ್ಟೆಂಟ್ಗೆ 18-30 ವರ್ಷಗಳು, ತಂತ್ರಜ್ಞರಿಗೆ 18-25 ವರ್ಷಗಳು, ಸ್ಟೈಪೆಂಡಿಯರಿ ಟ್ರೈನಿ ಪ್ರವರ್ಗ-1 ಕ್ಕೆ 19-24 ವರ್ಷಗಳು ಮತ್ತು ಸ್ಟೈಪಂಡಿಯರಿ ಟ್ರೇನಿ ಕೆಟಗರಿ-2 ಗೆ 18-22 ವರ್ಷಗಳು 22 ಮೇ 2023 ರಂದು.ಅರ್ಜಿ ಶುಲ್ಕಸಾಮಾನ್ಯ ವರ್ಗ 500 ರೂಪಾಯಿ ಆಗಿದ್ರೆ, SC/ST, ಅಂಗವಿಕಲರು ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.ಆಯ್ಕೆ ಪ್ರಕ್ರಿಯೆಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಸುಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿhttp://www.barc.gov.in/

Leave a Reply

Your email address will not be published. Required fields are marked *