ಫಲಿತಾಂಶದ ನಿರೀಕ್ಷೆಯಲ್ಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.2023 ರ ಮಾರ್ಚ್ 09 ರಿಂದ 29 ರವರೆಗೆ 12 ನೇ ತರಗತಿಯ ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು ಹಾಗೂ ರಾಜ್ಯಾದಂತ 65 ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಿತ್ತು. ಬರೋಬ್ಬರಿ 20 ದಿನಗಳ ಕಾಲ ಈ ಮೌಲ್ಯಮಾಪನ ನಡೆದಿದ್ದು ಈ ಕಾರಣಕ್ಕಾಗಿ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಗಾಗಿ ತೆರಳುತ್ತಿದ್ದರು. ಒಟ್ಟಾರೆ ರೂ.25,000 ಉಪನ್ಯಾಸಕರನ್ನು ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿತ್ತು. ಒಟ್ಟು 37 ವಿಷಯಗಳಲ್ಲಿ 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 45 ಲಕ್ಷ ಉತ್ತರ ಪತ್ರಿಕೆಗಳಿವೆ.
ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯ..!!
ಹೌದು 20 ದಿನಗಳ ಕಾಲ ಮೌಲ್ಯಮಾಪನ ಸುಗಮವಾಗಿ ನಡೆದಿದ್ದು ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯಗೊಂಡಿದೆ ಎಂದು ಮಂಡಳಿ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಏಪ್ರಿಲ್ 25ಕ್ಕೆ ಪಿಯು ಫಲಿತಾಂಶ..?
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಅಂಕಗಳ ಕೂಡಿಕೆ ಪೂರ್ಣಗೊಂಡಿದ್ದು ಏಪ್ರಿಲ್ 24 ಅಥವಾ 25ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶ 2023 ಆನ್ಲೈನ್ ನಲ್ಲಿ ನೋಡುವುದು ಹೇಗೆ..?
ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್, ಕರ್ನಾಟಕವು 2 ನೇ puc ಫಲಿತಾಂಶವನ್ನು ಈ ತಿಂಗಳ ಅಂತ್ಯದಲ್ಲಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆಯಾಗುತ್ತದೆ, ಒಮ್ಮೆ ಅದು ಬಿಡುಗಡೆಯಾದಾಗ, ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಕೆಳಗಿನ ಹಂತ ಹಂತದ ಸೂಚನೆಗಳ ಮೂಲಕ ಹೋಗಬೇಕಾಗುತ್ತದೆ.
https://karresult.nic.in/
ನಲ್ಲಿ ಕರ್ನಾಟಕ ಪರೀಕ್ಷೆಯ ಫಲಿತಾಂಶಗಳ ಅಧಿಕೃತ ವೆಬ್ಸೈಟ್ಗೆ ಹೋಗಿ. 2 ನೇ PUC ಫಲಿತಾಂಶದ ಆಯ್ಕೆ 2023 ರ ವಿಭಾಗದ ಪೂರ್ವ-ವಿಶ್ವವಿದ್ಯಾಲಯದ ಪರೀಕ್ಷೆಯ ಮಂಡಳಿಯಲ್ಲಿ ಗೋಚರಿಸುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ. ಈಗ, ನೀವು ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಬೇಕು ಮತ್ತು ವಿಷಯ ಸಂಯೋಜನೆಯನ್ನು ವಿಜ್ಞಾನ, ವಾಣಿಜ್ಯ ಅಥವಾ ಕಲೆಗಳಂತೆ ಆಯ್ಕೆ ಮಾಡಿ ಮತ್ತು ಫಲಿತಾಂಶವನ್ನು ಪರಿಶೀಲಿಸಲು ಸಲ್ಲಿಸು ಬಟನ್ ಅನ್ನು ಹಿಟ್ ಮಾಡಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಅಧಿಕೃತವಾಗಿ ಘೋಷಿಸಿದಾಗ ಸೂಚನೆ ಪಡೆಯಲು ಅಧಿಸೂಚನೆಯನ್ನು ತಳ್ಳಲು ಚಂದಾದಾರರಾಗಬೇಕಾಗುತ್ತದೆ.