ಇನ್ನು ಸ್ವಲ್ಪ ದಿನದಲ್ಲಿ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಆಗುತ್ತಿದ್ದು ನೀವು ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದ್ದು ನೀವು ಸಹ ಈ ಬೆಳೆ ಪರಿಹಾರ ಹಣವನ್ನು ಪಡೆಯುವಲ್ಲಿ ಅರ್ಹತೆಯನ್ನು ಪಡೆದಿದ್ದೀರ ಅಥವಾ ಇಲ್ಲವೋ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…
ಬೆಳೆ ಪರಿಹಾರ ಜಮಾ ಆಗದೇ ಇರಲು ಕಾರಣಗಳೇನು..?
ಬೆಳೆ ಪರಿಹಾರ ಜಮಾ ಆಗದೇ ಇರಲು ಹಲವಾರು ಕಾರಣಗಳಿವೆ ಆ ಕಾರಣಗಳು ಈ ಕೆಳಗಿನಂತೆ ನೋಡೋಣ ಬನ್ನಿ
ಹಲವಾರು ರೈತರು ಬೆಳೆ ಪರಿಹಾರ ಅರ್ಜಿ ಸಲ್ಲಿಸಿದ್ದು ಆದರೆ ತಮ್ಮ ಹೊಲದಲ್ಲಿ ಇರುವ ಬೆಳೆಯ ಜಿಪಿಆರ್ಎಸ್ ಮಾಡದೆ ಇರುವ ಕಾರಣ ಅವರಿಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗುವುದಿಲ್ಲ…
ಅಲ್ಲದೆ ಹತ್ತು ಹಲವಾರು ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಬೇರೆಯಾಗಿದ್ದು ಹಾಗೆಯೇ ಅವರು ಮಾಡಿಸಿದ ಜಿಪಿಆರ್ಎಸ್ ಬೆಳೆ ಬೇರೆಯಾಗಿದ್ದ ಕಾರಣ ಅವರಿಗೂ ಸಹ ಈ ಬಾರಿ ಬೆಳೆ ಪರಿಹಾರ ಬರುವುದಿಲ್ಲ ಎಂದು ತಿಳಿದುಬಂದಿದೆ…
ಇನ್ನು ಹಲವು ರೈತರು ಕೇವಲ ಅರ್ಜಿಯನ್ನು ಸಲ್ಲಿಸಿದ್ದು ಅವರ ಹೊಲದಲ್ಲಿರುವ ಜಿಪಿಆರ್ಎಸ್ ಸರ್ಕಾರದ ವತಿಯಿಂದ ನೇಮಕಗೊಂಡಿರುವ 10 ಹಲವಾರು ಜನರು ಜಿಪಿಆರ್ಎಸ್ ಮಾಡಲಾಗಿದ್ದು ಅವರು ಅವರ ಹೊಲದಲ್ಲಿ ಯಾವುದೇ ತರಹದ ಬೆಳೆ ಇಲ್ಲ ಎಂದು ನಮೂದಿಸಿ ಜಿಪಿಆರ್ಎಸ್ ಮಾಡಿದ್ದಾರೆ…
ಹೀಗೆ ಅನೇಕ ಕಾರಣಗಳಿದ್ದು ಈ ಕಾರಣದಲ್ಲಿ ನೀವು ಯಾವುದಾದರೂ ಒಂದಕ್ಕೆ ಅನುಗುಣವಾಗಿದ್ದರೆ ನಿಮಗೂ ಸಹ ಯಾವುದೇ ತರನಾದಂತಹ ಹಣ ಬರುವುದಿಲ್ಲ…
ಬೆಳೆ ಪರಿಹಾರ ಜಮಾ ಆಗಬೇಕೆಂದರೆ ಏನು ಮಾಡಬೇಕು..?
ಬೆಳೆ ಪರಿಹಾರ ಇನ್ನು ಸ್ವಲ್ಪ ದಿನದಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದ್ದು ಅದಕ್ಕಿಂತ ಮೊದಲು ನೀವು ನಿಮ್ಮ ಸ್ಟೇಟಸ್ ಅನ್ನು ನೋಡಿಕೊಳ್ಳುವುದು ಉತ್ತಮ ಕರವಾಗಿದೆ..
ಈಗಾಗಲೇ ಜಿಪಿಆರ್ಎಸ್ ಮಾಡಿದಂತಹ ರೈತರ ಅರ್ಜಿಗಳು ಸರಕಾರದ ವತಿಯಿಂದ ಅನುಮೋದನೆ ಅಥವಾ Approval ಪಡೆದುಕೊಂಡಿದ್ದು..
ಇದು ಸರಿಯಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ..
ನಿಮ್ಮ ಸ್ಟೇಟಸ್ ಸರಿಯಾಗಿದೆ ಅಥವಾ ಇಲ್ಲವೋ ಎಂದು ನೋಡಿಕೊಳ್ಳುವುದು ಹೇಗೆ..?
https://play.google.com/store/apps/details?id=com.crop.offcskharif_2021
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಬೆಳೆ ದರ್ಶಕ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ..
ಇದಾದ ನಂತರ ನೀವು ಈ ಆಪ್ ನಲ್ಲಿ ಕೇಳಿರುವಂತಹ ಸಂಪೂರ್ಣ ಮಾಹಿತಿಯನ್ನು ಒದಗಿಸಿದರೆ ನಿಮ್ಮ ಬೆಳೆಯ ಜಿಪಿಆರ್ಎಸ್ ಸರಕಾರದಿಂದ ಅನುಮೋದನೆಗೊಂಡಿದೆಯೋ ಅಥವಾ ಇಲ್ಲವೋ ಹಾಗೆ ಇಲ್ಲಿ ಜಿಪಿಆರ್ಎಸ್ ಆಗಿರುವ ಬೆಳೆ ಹಾಗೂ ನೀವು ಅರ್ಜಿ ಸಲ್ಲಿಸಿರುವ ಬೆಳೆ ಎರಡು ಒಂದಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ…
ನೀವು ಮಾಡಿರುವಂತಹ ಜಿಪಿಆರ್ಎಸ್ ತಪ್ಪಾಗಿದ್ದರೆ ಏನು ಮಾಡಬೇಕು…?
ಹತ್ತು ಹಲವಾರು ರೈತರಿಗೆ ಜಿಪಿಆರ್ಎಸ್ ಬಗ್ಗೆ ಮಾಹಿತಿ ಇಲ್ಲದಿರುವ ಕಾರಣ ಸರ್ಕಾರದವರು ಬೆಳೆ ಸಮೀಕ್ಷೆಯನ್ನು ಮಾಡಿದ್ದು ಅದರಲ್ಲಿ ಬೇರೆ ಬೆಳೆಯ ಸಮೀಕ್ಷೆ ಮಾಡಿದರೆ ಕೂಡಲೇ ನೀವು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಪ್ಪಾಗಿದೆ ಎಂದು ಅವರಿಗೆ ಒಂದು ಅರ್ಜಿಯನ್ನು ನೀಡಿದರೆ ಅವರು ಪರಿಶೀಲನೆ ಮಾಡಿ ಸರಿಯಾಗಿದ್ದರೆ ಮಾತ್ರ ಬೆಳೆ ಪರಿಹಾರ ಜಮಾ ಆಗಲು ಸಹಾಯ ಮಾಡುತ್ತಾರೆ..
ಹೀಗೆ ನೀವು ಸರಿಯಾದ ಮಾಹಿತಿಯನ್ನು ಮೊದಲು ತಿಳಿದುಕೊಂಡು ನಂತರ ಏನು ಮಾಡಬೇಕೆಂಬುದನ್ನು ಈಗಾಗಲೇ ನಾವು ತಿಳಿಸಿಕೊಟ್ಟಿದ್ದೇವೆ ಅದರಂತೆ ಈ ಕ್ರಮಗಳನ್ನು ಪಾಲಿಸಿದ್ದೆ ಆದಲ್ಲಿ ನಿಮಗೆ ಬೆಳೆ ಪರಿಹಾರ ಜಮಾ ಆಗೋದು ಖಂಡಿತ…