ಪ್ರತಿ ರೈತರ ಖಾತೆಗೂ 1500 ರಿಂದ 2000 ರೂಪಾಯಿ ವರೆಗೂ ಹಣ ಜಮಾ ಆಗಿದೆ.
ಈಗಾಗಲೇ ಕೆಲವು ದಿನಗಳ ಹಿಂದೆ ರೈತರ ಖಾತೆಗೆ ಈ ಹಣ ಜಮಾ ಆಗುತ್ತಿದ್ದು ಇಂದಿಗೆ ಪ್ರತಿ ರೈತರ ಖಾತೆಗೂ ಸಾವಿರದಿಂದ 1500 ರೂಪಾಯಿ ವರೆಗೂ ಈಗಾಗಲೇ ಜಮಾ ಆಗಿದೆ..
ನಿಮಗೂ ಸಹ ಜಮಾ ಆಗಿರಬಹುದು.
ಇದು ಯಾವ ಯೋಜನೆ..?
ಈಗಾಗಲೇ ಡೀಸೆಲ್ ಬೆಲೆ ಏರಿಕೆಯಿಂದಾಗಿ ರೈತರಿಗೆ ಕೊರತೆ ಆಗಬಾರದೆಂದು ಪ್ರತಿ ಎಕರೆಗೆ ಇಂತಿಷ್ಟು ಎಂದು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ನೇಮಿಸಿ ರೈತರ ಖಾತೆಗೆ ಡಿಸೈನ್ ಖರೀದಿಸಲು ಸಹಾಯವಾಗಲೆಂದು ಪ್ರತಿ ರೈತರ ಖಾತೆಗೆ 1200 ರಿಂದ 1500 ವರೆಗೂ ಹಣವನ್ನು ಹಾಕಿದ್ದಾರೆ..
ಈ ಹಣ ನಿಮಗೆ ಜಮಾ ಆಗಿದೆ..?
https://fruits.karnataka.gov.in/OnlineUserLogin.aspx
ಪಿ ಎಂ ಕಿಸನ್ ಸಮ್ಮಾನ್ ಇದಿಯಾ 13ನೇ ಕಂತಿನ ಹಣ ಯಾರಿಗೆ ಜಮಾ ಆಗಿದೆಯೋ ಆ ಪ್ರತಿ ರೈತರಿಗೂ ಈ ಹಣವು ಸಹ ಜಮಾ ಆಗಿದೆ .
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಲಾಗಿನ್ ಆಗಿ ನಿಮಗೆ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂಬುದು ತಿಳಿದು ಬರುತ್ತದೆ…
ಅದಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಜಮಾ ಆಗಿದ್ದರೆ ನಿಮಗೆ ಚಿಂತೆ ಬೇಡ ಈ ಹಣವು ಸಹ ನಿಮಗೆ ಜಮಾ ಆಗಿರುತ್ತದೆ..

ಅದಕ್ಕಾಗಿ ನಿಮಗೆ ಸಂಡೆವಿದ್ದರೆ ಕೂಡಲೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಈ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಕೂಡಲೇ ನೀವು ಪರೀಕ್ಷಿಸಿಕೊಳ್ಳಬಹುದು..
ಈ ಯೋಜನೆಯ ಮಹತ್ವ..
ರೈತರಿಗೆ ಸಹಾಯವಾಗದೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು ತರುತ್ತಿದ್ದು ಅದರಂತೆ ಈ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ತಂದಿದ್ದು ರೈತರಿಗೆ ಸಹಾಯವಾಗಲೆಂದು ಡೀಸೆಲ್ ಬೆಲೆ ಏರಿಕೆಯಿಂದಾಗಿ ಯಾವುದೇ ತರನಾದಂತಹ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಆಗಬಾರದು ಎಂದು ತಿಳಿದುಕೊಂಡ ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ 1500 ರಿಂದ 2000 ವರೆಗೂ ಹಣವನ್ನು ಹಿಂದಿನ ದಿನಗಳಲ್ಲಿ ಜಮಾ ಮಾಡಿದೆ..
ಇದೊಂದು ಮಹತ್ವಪೂರ್ಣವಾದಂತ ಯೋಜನೆಯಾಗಿದ್ದು ಯಾರ ಯಾರ ರೈತರ ಖಾತೆಗೆ ಪಿಎಂ ಕಿಸಾನ್ ಸಮಾನ್ ಇದೆಯ ಹಣ ಜಮಾ ಆಗಿದೆಯೋ ಅವರಿಗೂ ಸಹ ಈ ಯೋಜನೆಯ ಹಣವು ಸಹ ಜಮಾ ಆಗಿದೆ..
ಈ ಯೋಜನೆಯ ಒಂದು ಉತ್ತಮವಾದಂತಹ ಪೂರಕವಾಗಲೆಂದು ಅರಿತುಕೊಂಡ ರಾಜ್ಯ ಸರ್ಕಾರ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಆಗಬಾರದೆಂದು ಡಿವಿಟಿ ಮೂಲಕ ಅಂದರೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಎಂಬ ಒಂದು ಉತ್ತಮವಾದಂತಹ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಿದೆ..
ಮೇಲಧಿಕಾರಿಗಳಿಂದ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಕೆಲಸ ಆಗಬಾರದೆಂದು ಅರಿತ ರಾಜ್ಯ ಸರ್ಕಾರ ಈ ಹಣವನ್ನು ನೇರವಾಗಿ ರೈತರು ಖಾತೆಗೆ ಜಮಾ ಮಾಡಿದೆ..
ಪ್ರತಿ ರೈತರ ಖಾತೆಗೂ 1500 ರಿಂದ 2000 ರೂಪಾಯಿ ವರೆಗೂ ಹಣ ಜಮಾ ಆಗಿದೆ.ಈಗಾಗಲೇ ಕೆಲವು ದಿನಗಳ ಹಿಂದೆ ರೈತರ ಖಾತೆಗೆ ಈ ಹಣ ಜಮಾ ಆಗುತ್ತಿದ್ದು ಇಂದಿಗೆ ಪ್ರತಿ ರೈತರ ಖಾತೆಗೂ ಸಾವಿರದಿಂದ 1500 ರೂಪಾಯಿ ವರೆಗೂ ಈಗಾಗಲೇ ಜಮಾ ಆಗಿದೆ..ನಿಮಗೂ ಸಹ ಜಮಾ ಆಗಿರಬಹುದು.ಇದು ಯಾವ ಯೋಜನೆ..?ಈಗಾಗಲೇ ಡೀಸೆಲ್ ಬೆಲೆ ಏರಿಕೆಯಿಂದಾಗಿ ರೈತರಿಗೆ ಕೊರತೆ ಆಗಬಾರದೆಂದು ಪ್ರತಿ ಎಕರೆಗೆ ಇಂತಿಷ್ಟು ಎಂದು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ನೇಮಿಸಿ ರೈತರ ಖಾತೆಗೆ ಡಿಸೈನ್ ಖರೀದಿಸಲು ಸಹಾಯವಾಗಲೆಂದು ಪ್ರತಿ ರೈತರ ಖಾತೆಗೆ 1200 ರಿಂದ 1500 ವರೆಗೂ ಹಣವನ್ನು ಹಾಕಿದ್ದಾರೆ..ಈ ಹಣ ನಿಮಗೆ ಜಮಾ ಆಗಿದೆ..?ಪಿ ಎಂ ಕಿಸನ್ ಸಮ್ಮಾನ್ ಇದಿಯಾ 13ನೇ ಕಂತಿನ ಹಣ ಯಾರಿಗೆ ಜಮಾ ಆಗಿದೆಯೋ ಆ ಪ್ರತಿ ರೈತರಿಗೂ ಈ ಹಣವು ಸಹ ಜಮಾ ಆಗಿದೆ .ಅದಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಜಮಾ ಆಗಿದ್ದರೆ ನಿಮಗೆ ಚಿಂತೆ ಬೇಡ ಈ ಹಣವು ಸಹ ನಿಮಗೆ ಜಮಾ ಆಗಿರುತ್ತದೆ..ಅದಕ್ಕಾಗಿ ನಿಮಗೆ ಸಂಡೆವಿದ್ದರೆ ಕೂಡಲೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಈ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಕೂಡಲೇ ನೀವು ಪರೀಕ್ಷಿಸಿಕೊಳ್ಳಬಹುದು..ಈ ಯೋಜನೆಯ ಮಹತ್ವ..ರೈತರಿಗೆ ಸಹಾಯವಾಗದೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು ತರುತ್ತಿದ್ದು ಅದರಂತೆ ಈ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ತಂದಿದ್ದು ರೈತರಿಗೆ ಸಹಾಯವಾಗಲೆಂದು ಡೀಸೆಲ್ ಬೆಲೆ ಏರಿಕೆಯಿಂದಾಗಿ ಯಾವುದೇ ತರನಾದಂತಹ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಆಗಬಾರದು ಎಂದು ತಿಳಿದುಕೊಂಡ ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ 1500 ರಿಂದ 2000 ವರೆಗೂ ಹಣವನ್ನು ಹಿಂದಿನ ದಿನಗಳಲ್ಲಿ ಜಮಾ ಮಾಡಿದೆ..ಇದೊಂದು ಮಹತ್ವಪೂರ್ಣವಾದಂತ ಯೋಜನೆಯಾಗಿದ್ದು ಯಾರ ಯಾರ ರೈತರ ಖಾತೆಗೆ ಪಿಎಂ ಕಿಸಾನ್ ಸಮಾನ್ ಇದೆಯ ಹಣ ಜಮಾ ಆಗಿದೆಯೋ ಅವರಿಗೂ ಸಹ ಈ ಯೋಜನೆಯ ಹಣವು ಸಹ ಜಮಾ ಆಗಿದೆ..ಈ ಯೋಜನೆಯ ಒಂದು ಉತ್ತಮವಾದಂತಹ ಪೂರಕವಾಗಲೆಂದು ಅರಿತುಕೊಂಡ ರಾಜ್ಯ ಸರ್ಕಾರ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಆಗಬಾರದೆಂದು ಡಿವಿಟಿ ಮೂಲಕ ಅಂದರೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಎಂಬ ಒಂದು ಉತ್ತಮವಾದಂತಹ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಿದೆ..ಮೇಲಧಿಕಾರಿಗಳಿಂದ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಕೆಲಸ ಆಗಬಾರದೆಂದು ಅರಿತ ರಾಜ್ಯ ಸರ್ಕಾರ ಈ ಹಣವನ್ನು ನೇರವಾಗಿ ರೈತರು ಖಾತೆಗೆ ಜಮಾ ಮಾಡಿದೆ..