ಅತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡನ್ನು ತಿಳಿದುಕೊಳ್ಳಬಹುದಾಗಿದೆ..
ಆಧಾರ್ ಕಾರ್ಡನ್ನು ಮೊಬೈಲ್ ನಲ್ಲಿ ಹೇಗೆ ತಿದ್ದುಪಡೆ ಮಾಡಿಕೊಳ್ಳಬಹುದು..?
Uidai
ನಿಮ್ಮ ಮೊಬೈಲ್ ಗೂಗಲ್ ಸರ್ಚ್ ಬಾರ್ ನಲ್ಲಿ ಈ ಮೇಲ್ಕಂಡಂತೆ ಸರ್ಚ್ ಮಾಡಬೇಕು ಮೊದಲು.

ಆನಂತರ ಅಲ್ಲಿ ಹಲವಾರು ಆಪ್ಷನ್ ಗಳು ನಿಮ್ಮ ಮುಂದೆ ಕಾಣಲಿದ್ದು ಅದರಲ್ಲಿ ತಿದ್ದುಪಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡಾಗ ನಂಬರ್ ಹಾಕಿದಾಗ ನಿಮ್ಮ ಮೊಬೈಲಿಗೆ ಅಂದರೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ OTP ಬರುತ್ತದೆ ಈ ನಂಬರನ್ನು ಅಲ್ಲಿ ಮತ್ತೊಮ್ಮೆ ಲಗತ್ತಿಸಿದಾಗ ನೀವು ಲಾಗಿನ್ ಆಗುತ್ತೀರಿ..
ಇದಾದ ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಯಾವ ಡೇಟಾವನ್ನು ತಿದ್ದುಪಡಿ ಮಾಡಲು ಬಯಸುತ್ತೀರಿ ಎಂದು ಕೇಳಿದಾಗ ನೀವು ನಿಮ್ಮ ಮೊಬೈಲ್ ನಂಬರ್ ಹಾಗೆ ನಿಮ್ಮ ಹೆಸರು ಹಾಗೆ ಮನೆಯ ವಿಳಾಸ ಹೀಗೆ ಯಾವ ಡೇಟಾವನ್ನು ತಿದ್ದುಪಡಿ ಮಾಡಲು ಬಯಸುತ್ತಿರೋ ಅದನ್ನು ಕ್ಲಿಕ್ ಮಾಡಿಕೊಂಡು ನಂತರ ಸರಿಯಾಗಿ ಭರ್ತಿ ಮಾಡಿ ಆಮೇಲೆ ಒಂದು ಪುರಾವೆಯನ್ನು ನೀಡಬೇಕಾಗುತ್ತದೆ.
ಅದಕ್ಕಾಗಿ ತಿದ್ದುಪಡಿ ಮಾಡುವ ಮುಂಚೆ ಯಾವ ಡೇಟಾವನ್ನು ತಿದ್ದುಪಡಿ ಮಾಡಬೇಕೆಂಬುದನ್ನು ಖಚಿತಪಡಿಸಿಕೊಂಡು ತಿದ್ದುಪಡಿ ಮಾಡಿಕೊಳ್ಳುವುದು ಉತ್ತಮ ಕರವಾಗಿದೆ.
ಪ್ರೀತಿಯ ಕರುನಾಡ ಜನತೆಗೆ ನಮಸ್ಕಾರಗಳು
2021 ರಿಂದ ಹೊಸ ಕಾಯ್ದೆ ಬಂದಿದ್ದರು ಸಹ ನಮ್ಮ ಜನರು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಯಾವುದೇ ತರನಾಗಿ ಲಿಂಕನ್ನು ಮಾಡಿಸಿಲ್ಲ.
ಇದೊಂದು ಬಹುದೊಡ್ಡು ವಿಷಯವಾಗಿದ್ದು ಈಗಲಾದರೂ ಕೂಡ ನೀವು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡದಿದ್ದರೆ ಮುಂದೊಂದು ದಿನ ಬೆಲೆ ಕಟ್ಟಬೇಕಾಗುತ್ತದೆ.
ಇದೇ ತಿಂಗಳ 31ರವರೆಗೂ ಅವಕಾಶವನ್ನು ನೀಡಿದ್ದು ಇದರ ಒಳಗಾಗಿ ನೀವು ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸದೆ ಇದ್ದಲ್ಲಿ ಹತ್ತು ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ..
ಇಲ್ಲವಾದಲ್ಲಿ ನೀವು ಈಗಲೂ ಸಹ ನಿರ್ಲಕ್ಷ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಯಾವುದೇ ತರನಾದಂತಹ ಹಣ ಇಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಎಲ್ಲವೂ ಸಹ ತಾತ್ಕಾಲಿಕವಾಗಿ stop ಮಾಡಲಾಗುತ್ತದೆ.
ಕೂಡಲೆ ಈ ಇನ್ಕಮ್ ಟ್ಯಾಕ್ಸ್ ನ ಹೊಸ ರೂಲ್ಸ್ ಅನ್ನು ನೀವು ಈಗಲೇ ಅನ್ವಯಿಸಬೇಕಾಗುತ್ತದೆ..
ಕೂಡಲೇ ನೀವು ಈ ಕ್ರಮಗಳನ್ನು ಪಾಲಿಸಿ ಸುರಕ್ಷಿತವಾಗಿ ನಿಮ್ಮ ಆಧಾರ್ ಕಾರ್ಡ್ ಅನುಕಾರವನ್ನು ಕಾಯ್ದುಕೊಳ್ಳಿ.
ನೀವು ಪಾಲಿಸಲೇಬೇಕಾದ ಕ್ರಮಗಳು-
1) ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿ
2) ನಿಮ್ಮ ಪ್ಯಾನ್ ಕಾರ್ಡ್ ನಲ್ಲಿರುವ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ಇರಬೇಕು
3) ಎರಡು ಪ್ಯಾನ್ ಕಾರ್ಡ್ ಗಳಿದ್ದರೆ ಕೂಡಲೇ ಒಂದನ್ನು ಕ್ಯಾನ್ಸಲ್ ಮಾಡಿಸಿರಿ
4) ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿರಿ
ಈ ಮೇಲಿನ ಕ್ರಮಗಳನ್ನು ನೀವು ಕೂಡಲೇ ಪಾಲಿಸಬೇಕಾಗುತ್ತದೆ.
2023 ನೇ ಸಾಲಿನ ಬಜೆಟ್ ಮಂಡಳಿಯಾಗಿದ್ದು ಈ ಬಜೆಟ್ ಮುಖಾಂತರ ತೆಗೆದು ಬಂದಿದ್ದೇನೆಂದರೆ ಇನ್ನು ಮುಂದೆ ಭಾರತೀಯ ನಾಗರಿಕನ ಗುರುತಿನ ಚೀಟಿ ಪ್ಯಾನ್ ಕಾರ್ಡ್ ಅನ್ನು ಮೊದಲನೆಯದಾಗಿ ಪರಿಶೀಲನೆ ಮಾಡಲಾಗುತ್ತದೆ.
ಆಗಿ ಮೊದಲು ನೀವು ಪ್ಯಾನ್ ಕಾರ್ಡ್ ಅನ್ನು ಹೊಂದಿರಲೇಬೇಕು ಹಾಗೆ ನಿಮ್ಮ ಪ್ಯಾನ್ ಕಾರ್ಡ್ ನಲ್ಲಿರುವ ಸಮಗ್ರ ಮಾಹಿತಿಯು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಇರಬೇಕು.
ಇದಷ್ಟೇ ಅಲ್ಲದೆ ನೀವು ಎರಡು ಪ್ಯಾನ್ ಕಾರ್ಡ್ಗಳನ್ನು ಹೊಂದಿದ್ದರೆ ಕೂಡಲೇ ಒಂದು ಪ್ಯಾನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಿಸಿರಿ ಬಹಳಷ್ಟು ಜನರು ಎರಡು ಪಾನ್ ಕಾರ್ಡ್ ಗಳನ್ನು ಹೊಂದಿದ್ದು ಇದು ಮುಂದೊಂದು ದಿನ ಕೆಟ್ಟದಾಗಿ ಪರಿಣಾಮ ಬೀರುತ್ತದೆ.
ಕಾಗಿ ಯಾವುದೇ ತರನಾದಂತಹ ಪರಿಣಾಮ ಬೀರಬಾರದೆಂದರೆ ಕೂಡಲೇ ಈ ಮೇಲಿನ ಕ್ರಮಗಳನ್ನು ಪಾಲಿಸಿರಿ ಹಾಗೆ ಅವುಗಳನ್ನು ನಿಮ್ಮ ಅಕ್ಕಪಕ್ಕದಲ್ಲಿರುವ ಹಾಗೆ ನಿಮ್ಮ ಕುಟುಂಬದವರಿಗೂ ಸಹ ತಿಳಿಸಿರಿ.
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಹೇಗೆ ಮಾಡಿಸಬೇಕು..?
https:///panaadhaarlink/forms/pan.html/panaadhaar
ಮೀನಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಇದೆಯೋ ಅಥವಾ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿರಿ.
ಅಕಸ್ಮಾತ್ ನಿಮ್ಮ ಆಧಾರ್ ಮತ್ತು ಫ್ಯಾನ್ ಲಿಂಕ್ ಇಲ್ಲದೆ ಇದ್ದರೆ ಇದೇ ಲಿಂಕ್ ನಿಂದ ಮಾಡಿಸಿಕೊಳ್ಳಿ.
ಮಹತ್ವದ ಮಾಹಿತಿ ಇಲ್ಲಿದೆ ನೋಡಿ
ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಅದಕ್ಕಾಗಿ ಜನರನ್ನು ಗುರುತಿಸುವ ಸಲುವಾಗಿ ಪ್ಯಾನ್ ಮತ್ತು ಆಧಾರ್ ಕಾರ್ಡನ್ನು ಸೃಷ್ಟಿಸಿದ್ದು ಹಲವಾರು ಜನರು ಎರಡೆರಡು ಪ್ಯಾನ್ ಕಾರ್ಡನ್ನು ಹೊಂದಿದ್ದರಿಂದ ಅತೀ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ ಅದಕ್ಕಾಗಿ ಈ ಸಮಸ್ಯೆಯನ್ನು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಗಡವನ್ನು ನೀಡಲಾಗಿದೆ.
ಕೂಡಲೇ ನೀವು ಈ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಆಧಾರ ಮತ್ತು ಪ್ಲಾನ್ ಗಳನ್ನು ಲಿಂಕ್ ಮಾಡಿಸಿ ಹಾಗೆ ಇನ್ನಿತರಿಗೆ ಈ ಮಾಹಿತಿಯನ್ನು ತಿಳಿಸಿ ಕೊಡಿರಿ.