2023 ನೇ ಸಾಲಿನ ಮತದಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ..! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಮತ ಚಲಾಯಿಸಲು ಅರ್ಹತೆ ಪಡೆದಿರುತ್ತೀರಿ..! ಈಗಲೇ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಿ…

ಕರ್ನಾಟಕ ಚುನಾವಣೆಯ ಅಧಿಕಾರಿಗಳಿಂದ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಡಿಕೊಳ್ಳಿ..

WhatsApp Group Join Now
Telegram Group Join Now

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಈ ಬಾರಿ ಅಂದರೆ ಮೇ ತಿಂಗಳಿನಲ್ಲಿ ನಡೆಯುವಂತಹ ವಿಧಾನಸಭಾ ಎಲೆಕ್ಷನ್ ನಲ್ಲಿ ಮತ ಚಲಾಯಿಸಲು ಅರ್ಹತೆಯನ್ನು ಪಡೆದಿರುತ್ತೀರಿ..

ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಅಥವಾ ಇಲ್ಲವೋ ನೋಡುವುದು ಹೇಗೆ..?

https://ceo.karnataka.gov.in/FinalRoll_2023/

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಬರುವಂತಹ ಲಿಸ್ಟ್ ಅಂದರೆ ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅದರ ನಂತರ ನಿಮ್ಮ ತಾಲೂಕಿನ ಪಟ್ಟಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ನಿಮ್ಮ ತಾಲೂಕಿನಲ್ಲಿ ಬರುವಂತಹ ಮತಗಟ್ಟೆಯ ಲಿಸ್ಟ್ ಇರುತ್ತದೆ ಅದರಲ್ಲಿ ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಅರ್ಥ ಮಾಡಿಕೊಂಡು ಕ್ಲಿಕ್ ಮಾಡಿದಾಗ ಒಂದು ಲಿಸ್ಟ್ ನಿಮ್ಮ ಮುಂದೆ ಬರುತ್ತದೆ.
ಅ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಈ ಬರುವ ಚುನಾವಣೆಯಲ್ಲಿ ಮತವನ್ನು ಚಲಿಸಲು ಅಥವಾ ಚಲಾಯಿಸಲು ಅರ್ಹತೆಯನ್ನು ಪಡೆದಿರುತ್ತೀರಿ ಎಂದರ್ಥ..

ಈ ಲಿಸ್ಟ್ ನಲ್ಲಿ ಮರಣ ಹೊಂದಿದ ಹೆಸರನ್ನು ತೆಗೆದುಹಾಕಲಾಗಿ ಹಾಗೆ ಹೊಸದಾಗಿ ಯುವಕರ ಹಾಗೂ ಯುವತಿಯರ ಹೆಸರನ್ನು ಸೇರ್ಪಡೆ ಮಾಡಿ ಒಟ್ಟಾಗಿ ಅಂತಿಮವಾಗಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇನ್ನು ಮುಂದೆ ಈ ಲಿಸ್ಟ್ ನಲ್ಲಿ ಯಾವುದೇ ತರದ ಹೆಸರನ್ನು ಸೇರ್ಪಡೆ ಮಾಡಲು ಬರುವುದಿಲ್ಲ..

ನಿಮಗೇನಾದರೂ ಯಾರದ್ದಾದರೂ ಹೆಸರನ್ನು ಸೇರ್ಪಡೆ ಮಾಡಬೇಕೆಂದಿದ್ದರೆ ಮುಂದಿನ ಎಲೆಕ್ಷನ್ ಅಂದರೆ ಗ್ರಾಮ ಪಂಚಾಯಿತಿ ಹಾಗೆ ಕೇಂದ್ರ ಸರ್ಕಾರದ ಎಲೆಕ್ಷನ್ನಲ್ಲಿ ಮತ ಚಲಾಯಿಸಲು ಅವಕಾಶವಿದ್ದಾಗ ಮಾತ್ರ ಆ ಸಂದರ್ಭದಲ್ಲಿ ಹೆಸರನ್ನು ಸೇರ್ಪಡೆ ಮಾಡಲು ನಿಮಗೆ ಅವಕಾಶವಿರುತ್ತದೆ..

ಈಗ ಇದೆ ಲಿಸ್ಟ್ ಕಡೆಯದಾಗಿದ್ದು ಈ ಲಿಸ್ಟಿನಲ್ಲಿ ಇದ್ದವರಿಗೆ ಮಾತ್ರ ಮತ ಚಲಾಯಿಸಲು ಅವಕಾಶವಿರುತ್ತದೆ..

ಇದರ ಬಗ್ಗೆ ನಿಮ್ಮ ಊರಿನ ಎಲ್ಲಾ ಜನತೆಗೆ ಹೇಳಿ ಹಾಗೆ ಯಾರ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ಈಗಲೇ ನೋಡಿಕೊಳ್ಳುವುದು ಉತ್ತಮ…

ಹೆಚ್ಚಿನ ಮಾಹಿತಿಗಾಗಿ

ರಾಜ್ಯ ಸರ್ಕಾರದಿಂದ ಸಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗಿದ್ದು ನಿಮಗೂ ಸಹ ಈ ಹಣ ಜಮಾ ಆಗಿದೆಯಾ ಅಥವಾ ಇಲ್ಲವೋ ಈಗಲೇ ನೋಡಿ

ಈಗಾಗಲೇ ಇಲ್ಲಿಯವರೆಗೂ ಪಿಎಂ ಕಿಸಾನ್ ಸನ್ಮಾನ ನಿಧಿಯಿಂದ 13 ಕಂತುಗಳು ಹಣ ರೈತರ ಖಾತೆಗೆ ಜಮಾ ಆಗಿದ್ದು ನಿಮಗೆ ಇಲ್ಲಿಯವರೆಗೂ ಎಷ್ಟು ಕಾಂತಿನ ಹಣ ಜಮಾ ಆಗಿದೆ ಯಾವ ಕಂತಿನ ಹಣ ಜಮಾ ಆಗಿಲ್ಲ ಎಂಬುದರ ಬಗ್ಗೆ ತಿಳಿದಿದೆಯೇ..?ಕೂಡಲೇ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ.ಹಾಗೆಯೇ ನಿಮಗೆ ಇದರಲ್ಲಿ ಯಾವ ಕಂತಿನ ಹಣ ಬಂದಿಲ್ಲ ಎಂಬುದನ್ನು ಅರಿತುಕೊಂಡು ಈ ಕಂತಿನ ಹಣ ಬರಬೇಕೆಂದರೆ ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…ನಿಮ್ಮ ಮೊಬೈಲ್ ನಲ್ಲಿ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ನೋಡುವುದು ಹೇಗೆ…?https://pmkisan.gov.in/BeneficiaryStatus.aspxಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರನ್ನು ಹಾಕಿದರೆ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದು ನಿಮಗೆ ತಿಳಿದು ಬರುತ್ತದೆ.ಇದಷ್ಟೇ ಅಲ್ಲದೆ ನಿಮಗೆ ಯಾವ ಕಂತಿನ ಹಣ ಜಮಾ ಆಗಿಲ್ಲ ಇಲ್ಲಿಯವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬುದರ ಸಂಪೂರ್ಣ ಸಂಕ್ಷಿಪ್ತವಾದ ವಿವರಣೆ ಇದರಿಂದ ನಿಮಗೆ ತಿಳಿಯುತ್ತದೆ..ಅದಕ್ಕಾಗಿ ಕೂಡಲೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬುದು ತಿಳಿದುಕೊಳ್ಳುವುದು ಉತ್ತಮ.ಹಣ ಜಮಾ ಆಗದೇ ಇರಲು ಕಾರಣವೇನು..?ರೈತರ ಖಾತೆಗೆ ಏಕಕಾಲಕ್ಕೆ ಎಲ್ಲರಿಗೂ ಹಣ ಜಮಾ ಆಗುವ ಕಾರಣ ಎಲ್ಲರಿಗೂ ಈಗಾಗಲೇ ಈ ಕೆ ವೈ ಸಿ ಯನ್ನು ಮಾಡಿಸಿರಿ ಎಂದು ಹಲವು ಬಾರಿ ಗಡವನ್ನು ನೀಡಿದ್ದರೂ ಸಹ ಸ್ವಲ್ಪ ರೈತರು ಈ ಕೆ ವೈ ಸಿ ಅನ್ನು ಮಾಡಿಸಿಲ್ಲ.ಅದಕ್ಕಾಗಿ ಈ ಕೆ ವೈ ಸಿ ಮಾಡಿಸದೆ ಇರುವುದು ಕಾಗಿ ಸಹ ನಿಮಗೆ ಹಣ ಜಮಾ ಆಗಿರುವುದಿಲ್ಲ.ಇದಲ್ಲದೆ ನೀವು ನೀಡಿರುವ ಬ್ಯಾಂಕ್ ವಿವರ ಸರಿಯಾಗಿ ಇರದೇ ಇರುವ ಕಾರಣ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಿಲ್ಲ.ಅಲ್ಲವೇ ರೈತರ ಖಾತೆಗೆ ಹಣ ಜಮಾ ಆಗಬೇಕೆಂದರೆ DBT ಸಹಾಯದಿಂದ ಹಣ ಜಮಾ ಆಗುವ ಕಾರಣ ನೀವು ನೀಡಿರುವ ಮಾಹಿತಿ ಸರಿಯಾಗಿ ಇರದೇ ಇದ್ದರೆ ನಿಮಗೆ ಹಣ ಜಮಾ ಆಗಿರುವುದಿಲ್ಲ ಅದಕ್ಕಾಗಿ ಮಧ್ಯಂತರ ತಡೆಯನ್ನು ಇಟ್ಟಿರುತ್ತಾರೆ..ಹಣ ಜಮಾ ಆಗಬೇಕೆಂದರೆ ಏನು ಮಾಡಬೇಕು..?ಪಿಎಂ ಕಿಸಾನ್ ಸನ್ಮಾನ ನಿಧಿಯ ಹಣ ಜಮಾ ಆಗಬೇಕೆಂದರೆ ನೀವು ಈ ಕೆಳಗಿನ ಕ್ರಮಗಳನ್ನು ಮೊದಲು ಪಾಲಿಸಿರಿ..1) ಮೊದಲು ಈ ಕೆ ವೈ ಸಿ ಮಾಡಿಸಿದ್ದೀರಾ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.2) ಇದಾದ ನಂತರ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಭೇಟಿ ನೀಡಿ ಸಂಪೂರ್ಣ ವಿವರವಾದಂತಹ ಬ್ಯಾಂಕ್ ಖಾತೆಯನ್ನು ಅವರಿಗೆ ಮತ್ತೊಮ್ಮೆ ನೀಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಲು ಅವರು ಸಹಾಯ ಮಾಡುತ್ತಾರೆ.3) ಇದಷ್ಟೇ ಅಲ್ಲದೆ ನೀವು ಪಿಎಂ ಕಿಸಾನ್ ಸನ್ಮಾನ ಇದೆಯಾ ಹಣ ಜಮಾ ಆಗಲು ನೀಡಿರುವಂತಹ ಬ್ಯಾಂಕ್ ಖಾತೆಗೆ NPS Maping ಮಾಡಿಸಿರಬೇಕಾಗಿರುತ್ತದೆ ಅದಕ್ಕಾಗಿ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ NPS Maping ಕೆಲಸವನ್ನು ಮಾಡಿಸಿರಿ.. ಈ ಎಲ್ಲ ಕೆಲಸವನ್ನು ಮಾಡಿಸಬೇಕೆಂದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ನಿಮ್ಮ ಸಮೀಪದ ಸೆಂಟರಿಗೆ ಹೋಗಿ ಬಯೋಮೆಟ್ರಿಕ್ ಮುಖಾಂತರ ಅವರು ನಿಮಗೆ ಹಣ ಬರಲು ಸಹಾಯವನ್ನು ನೀಡುತ್ತಾರೆ..

Leave a Reply

Your email address will not be published. Required fields are marked *