ಕರ್ನಾಟಕದ ರಾಜ್ಯದಲ್ಲಿ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಹಾಗೆಯೇ ಫಲಿತಾಂಶದ ದಿನಾಂಕವನ್ನು ಸಹ ನಿಗದಿಪಡಿಸಿದ್ದು ಈ ದಿನಾಂಕದ ಬಗ್ಗೆ ಈಗಲೇ ತಿಳಿದುಕೊಳ್ಳಿ

ಕರ್ನಾಟಕದ ರಾಜ್ಯದಲ್ಲಿ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಈ ದಿನಾಂಕದ ಬಗ್ಗೆ ಈಗಲೇ ತಿಳಿದುಕೊಳ್ಳಿ..!

WhatsApp Group Join Now
Telegram Group Join Now

ಚುನಾವಣೆ ಯಾವ ದಿನಾಂಕದಂದು ನಡೆಯುತ್ತದೆ..?

ಮೇ 10ನೇ ದಿನಾಂಕದಂದು ಮತದಾರರು ಮತಗಟ್ಟೆಗಳಲ್ಲಿ ಮತವನ್ನು ಚಲಾಯಿಸಬಹುದಾಗಿದೆ..

ಈ ಬಾರಿ ಕರ್ನಾಟಕದಲ್ಲಿ ಚುನಾವಣೆಯು ಬಹು ಬಿರುಸಿನಿಂದ ನಡೆಯುತ್ತಿದ್ದು ಈ ದಿನಾಂಕದಂದು ಮತದಾರರು ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಸಫಲರಾಗಬೇಕು..

ಚುನಾವಣೆಯ ಫಲಿತಾಂಶದ  ದಿನಾಂಕ..?

ಮೇ 13ನೇ ತಾರೀಕಿನಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ…

ಕರ್ನಾಟಕದ ರಾಜ್ಯದಲ್ಲಿ ಈ ಬಾರಿ ಬಹು ಬಿರುಸಿನ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷಗಳಲ್ಲಿ  ಉತ್ತಮವಾದಂತಹ ನಾಯಕರನ್ನು ಆಯ್ಕೆ ಮಾಡುವಲ್ಲಿ ಜನರು ಮುಂದಾಳತ್ವವನ್ನು ವಹಿಸಬೇಕು ಅಂದರೆ ತಮ್ಮ ಅಮೂಲ್ಯವಾದ ಮತದಿಂದ ಒಬ್ಬ ನಾಯಕರನ್ನು ಆಯ್ಕೆ ಮಾಡಬೇಕು..

ಈಗಾಗಲೇ ಬಿಜೆಪಿ ಸರ್ಕಾರವು ಅಧಿಕಾರಿಕೆ ಇದ್ದು ಇನ್ನೂ ಮುಂದಿನ ಅಧಿಕಾರ ಅವಧಿಯಲ್ಲಿ ಯಾವ ಸರ್ಕಾರವು ಬರಲಿದೆ ಎಂಬುವುದು ಎಲ್ಲ ಜನರಲ್ಲಿ ಅಚ್ಚರಿ ಮೂಡಿಸಿದೆ..

ಹೆಚ್ಚಿನ ಮಾಹಿತಿಗಾಗಿ

Leave a Reply

Your email address will not be published. Required fields are marked *