ಬೆಳೆ ವಿಮೆಗೆ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರು ಕೂಡ ಹಲವು ರೈತರಿಗೆ ಬೆಳೆ ವಿಮೆ ಜಮಾ ಆಗುವುದಿಲ್ಲ..! ಕಾರಣ ತಿಳಿದರೆ ಪ್ರತಿಯೊಬ್ಬರು ಶಾಕ್..! ಇಲ್ಲಿದೆ ನೋಡಿ ಪೂರ್ತಿ ವಿವರಣೆ..

ಬೆಳೆ ವಿಮೆ ಜಮೆ ಆಗದೇ ಇರಲು ಕಾರಣ ಈಗಲೇ ತಿಳಿಯಿರಿ

ಬೆಳೆ ವಿಮೆಗೆ ಸರಿಯಾದ ಮಾರ್ಗದಲ್ಲಿ ಅರ್ಜಿ ಸಲ್ಲಿಸಿದರು ಕೂಡ ರೈತರಿಗೆ ಬೆಳೆ ವಿಮೆ ಜಮಾ ಆಗುವುದಿಲ್ಲ..

ಕಾರಣ ಕೇಳಿದರೆ ಪ್ರತಿಯೊಬ್ಬರು ಶಾಕ್ ..!

WhatsApp Group Join Now
Telegram Group Join Now

ಈಗಾಗಲೇ ರೈತರು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದು ಹಾಗೆಯೇ ಬೆಳೆಯ ಜಿಪಿಆರ್ಎಸ್ ಮಾಡಿಸಿದ್ದರು ಕೂಡ ಬೆಳೆ ವಿಮೆ ಕೆಲವು ಕಾರಣಗಳಿಂದಾಗಿ ಜಮಾ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ..

ಎಲ್ಲವೂ ಸರಿಯಾಗಿದ್ದರೂ ಸಹ ಬೆಳೆ ವಿಮೆ ಏಕೆ ಜಮಾ ಆಗುವುದಿಲ್ಲ..?

ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ನಂತರ ರೈತರು ಜಿಪಿಆರ್ಎಸ್ ಮಾಡಬೇಕಾಗುತ್ತದೆ ಕೇಂದ್ರ ಸರ್ಕಾರವು ಜಿಲ್ಲೆಗಳಿಗೆ ಅಂದರೆ ತಹಶೀಲ್ದಾರ್ ಅಧಿಕಾರಿ ಯಿಂದ ಒಂದು ಗ್ರಾಮದಲ್ಲಿ ಎಷ್ಟು ಬೆಳೆ ಹಾನಿ ಆಗಿದೆ ಎಂಬುದನ್ನು ಲೆಕ್ಕ ಪತ್ರವನ್ನು ಕೇಳುತ್ತಾರೆ.. ಆಗ ಆ ಅಧಿಕಾರಿಗಳು 50% ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದರೆ ಮಾತ್ರ ಬೆಳೆ ಹಾನಿ ಹಣ ರೈತರ ಖಾತೆಗೆ ಜಮಾ ಆಗುತ್ತದೆ.

ಆದರೆ ಅಧಿಕಾರಿಗಳು ದಾಖಲಾತಿಗಳಲ್ಲಿ ಕೇವಲ 30% ಅಥವಾ 40% ಬೆಳೆಹಾನಿ ಆಗಿದೆ ಎಂದು ಪ್ರಮಾಣ ಪತ್ರಗಳನ್ನು ನೀಡಿದರೆ ಈ ಕಾರಣದಿಂದಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವುದಿಲ್ಲ..

ಅದಕ್ಕಾಗಿ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದ್ದರೂ ಕೂಡ ಈ ಮೇಲ್ಕಂಡ ಕಾರಣದಿಂದಾಗಿ ರೈತರ ಖಾತೆಗೆ ಈ ಬಾರಿ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ..

ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ನೋಡಿಕೊಳ್ಳುವುದು ಹೇಗೆ..?


https://www.samrakshane.karnataka.gov.in/CropHome.aspx

Demo


ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ನಂಬರ್ ಅನ್ನು ಹಾಕಿ ನಿಮಗೆ ಈ ಬಾರಿ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿದು ಬರುತ್ತದೆ..

ಹಾಗೆ ತಹಸಿಲ್ದಾರರು ನಿಮ್ಮ ಹೊಲದಲ್ಲಿ ಎಷ್ಟು ಪರ್ಸೆಂಟ್ ಬೆಳೆ ಹಾನಿಯಾಗಿದೆ ಎಂಬುದು ಅವರು ದಾಖಲಾತಿಗಳಲ್ಲಿ ನೀಡಿದ್ದಾರೆ ಎಂಬುದು ಸಹ ನಿಮಗೆ ಅಲ್ಲಿ ತಿಳಿದು ಬರುತ್ತದೆ..

ಅದಕ್ಕಾಗಿ ಈ ಬಾರಿ ಬೆಳೆ ಪರಿಹಾರ ಜಮಾ ಆಗೋಲಿ ಬಾರಿ ಬದಲಾವಣೆಯನ್ನು ತಂದಿದ್ದು ನಿಮಗೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದು ಹೀಗೆ ತಿಳಿದುಕೊಳ್ಳುವುದು ಉತ್ತಮವಾಗಿದೆ.

Leave a Reply

Your email address will not be published. Required fields are marked *