ರೈತರ ಬೆಳೆ ಪರಿಹಾರ ಪಡೆದುಕೊಳ್ಳಬೇಕೆಂದರೆ ಈ ಸಂಪೂರ್ಣ ಮಾಹಿತಿಯನ್ನು ಮೊದಲು ತಿಳಿದುಕೊಂಡು ನಂತರ ತಪ್ಪುಗಳನ್ನು ತಿದ್ದುಪಡಿ… ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಬೆಳೆಯ ಪರಿಹಾರ ಜಮಾ ಆಗುತ್ತದೆ..!

ಇನ್ನು ಕೆಲವೇ ವಾರಗಳಲ್ಲಿ ರೈತರ ಖಾತೆಗೆ ನೇರವಾಗಿ 2022ನೇ ಸಾಲಿನ ಬೆಳೆ ವಿಮಾ ಜಮಾ ಆಗುತ್ತಿದ್ದು ಹಲವು ರೈತರು ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದ್ದಾರೆ.

WhatsApp Group Join Now
Telegram Group Join Now

ಅದರಲ್ಲಿ ಪ್ರಮುಖವಾಗಿ ಬರುವುದೇ ಹೊಲದಲ್ಲಿ ಬೆಳೆದಿರುವ ಬೆಳೆಯ GPRS..

ಕೆಲವು ರೈತರು ಬೆಳೆ ವಿಮೆಗಾಗಿ ಬೇರೆ ಬೆಳೆ ಹೆಸರನ್ನು ನಮೂದಿಸಿದ್ದು ಹಾಗೆ ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಬೇರೆ ಬೆಳೆಯಾಗಿದ್ದು ಈ ಒಂದು ಸಣ್ಣ ತಪ್ಪಿನಿಂದಾಗಿ ಬೆಳೆ ವಿಮೆ ಜಮಾ ಆಗುವುದಿಲ್ಲ..

ಅದಕ್ಕಾಗಿ ಕೂಡಲೇ ರೈತ ಬಾಂಧವರು ಎಚ್ಚೆತ್ತುಕೊಂಡು ಈ ತಪ್ಪನ್ನು ಸರಿಪಡಿಸಿಕೊಂಡರೆ ನೀವು ಬೆಳೆ ಪರಿಹಾರ ಪಡೆದುಕೊಳ್ಳುವಲ್ಲಿ ಸಫಲರಾಗುತ್ತೀರಿ..

ಖಚಿತಪಡಿಸಿಕೊಳ್ಳಲು ಏನು ಮಾಡಬೇಕು…?

ಅದಕ್ಕಿಂತ ಮೊದಲು ನೀವು ಜಿಪಿಆರ್ಎಸ್ ಮಾಡಿರುವ ಬೇಳೆ ಹಾಗೂ ನೀವು ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ಬೆಳೆ ಎರಡು ಒಂದೇ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ..

ಈ ಮೇಲ್ಕಂಡ ವಿಷಯವನ್ನು ನೀವು ಖಚಿತಪಡಿಸಿಕೊಳ್ಳಬೇಕೆಂದರೆ ನೀವು ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಗೆ ಹೋಗಿ ಅಲ್ಲಿ ನೀವು ಬೆಳೆ ಸೂಚ್ಯಂಕ ಎಂದು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ..

ಈ ಆಪ್ ಮೂಲಕ ನೀವು ಯಾವ ಬೆಳೆಯ ಜಿಪಿಆರ್ಎಸ್ ಆಗಿದೆ ಹಾಗೆ ನೀವು ಮಾಡಿರುವ ಜಿಪಿಆರ್ಎಸ್ ಮಾನ್ಯತೆ ಪಡೆದಿದೆಯೋ ಅಥವಾ ಎಲ್ಲವೂ ಎಂಬುದ ಸಂಪೂರ್ಣ ಮಾಹಿತಿಯನ್ನು ನೀವು ಮೊದಲು ಅರಿತುಕೊಳ್ಳಬೇಕಾಗಿದೆ…

ಜಿಪಿಆರ್ಎಸ್ ತಪ್ಪಾಗಿದ್ದರೆ ನಾವು ಏನು ಮಾಡಬೇಕು..?

ಪ್ರೀತಿಯ ರೈತ ಬಾಂಧವರೇ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಜಿಪಿಆರ್ಎಸ್ ಮಾಹಿತಿ ತಿಳಿದೇ ಇದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ..
ಅಲ್ಲಿ ಅವರು ನೀವು ಸರಿಯಾಗಿ ಜಿಪಿಆರ್ಎಸ್ ಮಾಡಿಸಿದ್ದೀರೋ ಅಥವಾ ಎಲ್ಲವೂ ನೀವು ಮಾಡಿಸಿರುವ ಜಿಪಿಆರ್ಎಸ್ ಮಾನ್ಯತೆ ಪಡೆದಿದೆ ಅಥವಾ ಇಲ್ಲವೋ ಎಂಬುದರ ಸಂಪೂರ್ಣ ಮಾಹಿತಿ ಖಚಿತವಾಗಿ ನಿಮಗೆ ನೀಡುತ್ತಾರೆ.

ನಿಮಗೆ ಈ ಬಾರಿ ಎಷ್ಟು ಹಣ ದೊರಕುತ್ತದೆ ಸಹ ಎಂಬುದರ ಬಗ್ಗೆ ಮಾಹಿತಿ ನಮ್ಮ ಹಿಂದಿನ ಪೋಸ್ಟ್ ನಲ್ಲಿ ಇದೆ ಅದನ್ನು ಸಹ ನೀವು ನೋಡಿ ತಿಳಿದುಕೊಳ್ಳಿ.

Money

2022  ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಣವು ಹಣವು ಜಮಾ ಆಗಲಿದೆ ಎಂದು ತಿಳಿದು ಬಂದಿದೆ..

ಬೆಳೆ ಪರಿಹಾರದ ಹಣವು ಬೆಳೆಗಳ ಮೇಲೆ ಆಧಾರಿತವಾಗಿದ್ದು ಪ್ರತಿ ಎಕರೆಗೆ ಇಂತಿಷ್ಟು ಎಂದು ನಿಗದಿಪಡಿಸಿ ದಂತೆ ರೈತರ ಖಾತೆಗೆ ನಾವು ಈ ಬಾರಿ ಜಮಾ ಆಗುತ್ತದೆ..

ಯಾವ ಬೆಳೆಗೆ ಎಷ್ಟು ಹಣ ನಿಗದಿಪಡಿಸಲಾಗಿದೆ..? ಇಲ್ಲಿದೆ ನೋಡೋಣ ಬನ್ನಿ

ರೈತರ ಸಂಕಷ್ಟದಲ್ಲಿ ಸಹಾಯವಾಗಲೆಂದು ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಬೆಳೆಗಳ ಆಧಾರದ ಮೇಲೆ ಹೆಚ್ಚಿನ ಮೊತ್ತದ ಹಣವನ್ನು ನಿಗದಿಪಡಿಸಲಾಗಿದೆ ಅಂದರೆ ಬೆಳೆಗೆ ಆಗುವ ಖರ್ಚು ವೆಚ್ಚವನ್ನು ಅರಿತುಕೊಂಡು ಬೆಳಗ್ಗೆ ಇಂತಿಷ್ಟು ನೀಡಬೇಕೆಂದು ಒಂದು ಅಂದಾಜಿನ ಪ್ರಕಾರ ಹಣವು ನಿಗದಿಪಡಿಸಲಾಗಿದೆ.

ಯಾವ ಯಾವ ಬೆಳೆಗೆ ಎಷ್ಟು ಇಲ್ಲಿದೆ ನೋಡಿ..

1) ತೊಗರಿ-

7,000 ದಿಂದ 10,000 ವರೆಗೂ ಒಂದು ಎಕರೆಗೆ ಹಣ ಈ ಬಾರಿ ಬಿಡುಗಡೆಯಾಗುತ್ತದೆ..

2) ಕಡಲೆ-

ಈ ಬಾರಿ ಎರಡು ಸಾವಿರ ರೂಪಾಯಿಯಿಂದ 3500 ವರೆಗೂ ಒಂದು ಎಕರೆಗೆ ಹಣವು ರೈತರ ಖಾತೆ ಗೆ ಜಮಾ ಆಗುತ್ತದೆ..

3) ದ್ರಾಕ್ಷಿ-

ಒಂದು ಎಕರೆಗೆ 75,000 ವರೆಗೂ ಬೆಳೆ ವಿಮೆ ರೈತರ ಖಾತೆಗೆ ಜಮಾ ಆಗುತ್ತದೆ..

4) ಜೋಳ-

ಒಂದು ವಿಕರೆಗೆ ಎರಡು ಸಾವಿರ ರೂಪಾಯಿ ಇಂದ 4000 ವರೆಗೂ ಬೆಳೆಯುಮೆ ನಿಗದಿಯಾಗಿದೆ..

5) ವಿವಿಧ ಬೆಳೆಗಳು-
ಬೆಳೆಗಳ ಆದಾರದ ಮೇಲೆ ಇನ್ನೂ ವಿವಿಧ ಮೊತ್ತದ ಹಣವು ಜಮಾ ಆಗುತ್ತದೆ ಎಂದು ತಿಳಿದುಬಂದಿದೆ..

ನಿಮಗೆ ಎಷ್ಟು ಜಮಾ ಆಗುತ್ತದೆ..? ಹೇಗೆ ಪರಿಗಣಿಸಬೇಕು..?

ಇದೊಂದು ಅತಿ ಸುಲಭದ ಗಣಿತವಾಗಿದ್ದು ನೀವು ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಮೊದಲು ಖಚಿತಪಡಿಸಿಕೊಂಡು ಹಾಗೆ ಎಷ್ಟು ಎಕರೆಗೆ ಅರ್ಜಿಯನ್ನು ಹಾಕಿದ್ದೀರಿ ಎಂಬುವುದರ ಮೇಲೆ ಆಧಾರಿತವಾಗಿರುತ್ತದೆ..

ಉದಾಹರಣೆಗೆ


ನೀವು ನಾಲ್ಕು ಎಕರೆ ತೊಗರಿ ಬೆಳೆಗೆ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಒಂದು ಎಕರೆಗೆ 8000 ಯಂತೆ ನಾಲ್ಕು ಎಕರೆಗೆ 32 ಸಾವಿರ ಹಣ ಜಮಾ ಆಗುತ್ತದೆ.

ಹೀಗೆ ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ಖಚಿತಪಡಿಸಿಕೊಂಡು ಹಾಗೆ ಎಷ್ಟು ಎಕರೆಗೆ ಸಲ್ಲಿಸಿದ್ದೀರಿ ಎಂದು ಗಣಿತ ಲೆಕ್ಕದ ರೂಪದಲ್ಲಿ ಅತಿ ಸರಳವಾಗಿ ನಿಮಗೆ ಎಷ್ಟು ಹಣ ಜಮಾ ಆಗುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ..

ಬೆಳೆ ಪರಿಹಾರ ಯಾವಾಗ ಜಮಾ ಆಗುತ್ತದೆ..?

ಈಗಾಗಲೇ ಬೆಳೆ ಪರಿಹಾರದ ಎಲ್ಲ ಕ್ರಮದ ಕೆಲಸಗಳು ಮುಗಿಯಿತು ಇನ್ನು ಕೇವಲ ರೈತರ ಖಾತೆಗೆ ಹಣವು ಜಮಾ ಮಾಡುವುದು ಮಾತ್ರ ಒಂದು ಕೆಲಸ ಬಾಕಿ ಇದೆ ಅದಕ್ಕಾಗಿ ಬರುವ ತಿಂಗಳಿನಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಅದಕ್ಕಾಗಿ ಎಲ್ಲ ಕೆಲಸಗಳು ಪರಿಪೂರ್ಣಗೊಂಡಿದ್ದು ಇನ್ನೂ ಎಷ್ಟು ಮೊತ್ತದ ಹಣವು ರೈತರ ಖಾತೆಗೆ ಜಮಾ ಆಗಬೇಕೆಂದು ಪರಿಗಣಿಸಿ ಬರುವ ತಿಂಗಳಿನಲ್ಲಿ ರೈತರ ಖಾತೆಗೆ ನೇರವಾಗಿ ಬೆಳೆ ವಿಮೆಯ ಹಣವು ಜಮಾ ಆಗುತ್ತದೆ…

ಬೆಳೆ ಪರಿಹಾರದ ಮಹತ್ವ..
ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರದ ಯೋಜನಾ ಅಡಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಎಂಬುದು ಹುಟ್ಟಿಕೊಂಡಿತು. ಇದನ್ನು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹುಟ್ಟು ಹಾಕಿದ್ದಾರೆ. ರೈತರ ಮೇಲೆ ಅಪಾರವಾದ ಗೌರವನ್ನು ಹೊಂದಿರುವ ಮೋದಿಯವರು ರೈತರಿಗೆ ಸಹಾಯವಾಗಲೆಂದೇ 10 ಹಲವಾರು ಯೋಜನೆಗಳನ್ನು ಅಡಿಯಲ್ಲಿ ತರುತ್ತಾರೆ.
ಈ ಬೆಳೆ ಪರಿಹಾರ ಯೋಜನೆಯ ನಮ್ಮ ಮೋದಿಯವರೇ ಮಾಡಿದ್ದು.

ಹೆಚ್ಚಿನ ಮಾಹಿತಿ:-

ಈ ಯೋಜನೆಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಯಾವುದೇ ಸಂಕೋಚವಿಲ್ಲದೆ ನಮ್ಮನ್ನು ನೀವು ಸಂಪರ್ಕಿಸಬಹುದು. ಇಲ್ಲಿ ಕಂಡ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಿರಿ ನಿಮಗೆ ತಿಳಿಯದ ವಿಷಯಗಳ ಬಗ್ಗೆ ನಮಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಮಾನಗಳಿದ್ದರೆ ನಮ್ಮನ್ನು ಈ ವಾಟ್ಸಪ್ ಮೂಲಕ ಸಂಪರ್ಕಿಸಿ ನಿಮ್ಮ ಎಲ್ಲಾ ಡೌಟ್ಗಳ ಬಗ್ಗೆ ಪರಿಹಾರವನ್ನು ಸಲುವಾಗಿ ಪಡೆದುಕೊಳ್ಳಬಹುದು.
ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿರಿ ನಾವು ನಿಮಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.
ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿರಿ ನಿಮಗೆ ಬೇಕಾಗಿರುವ ಜ್ಞಾನವನ್ನು ಪಡೆದುಕೊಳ್ಳಿ ಇದು ನಮ್ಮ ಆಶಯವಾಗಿದೆ.

Leave a Reply

Your email address will not be published. Required fields are marked *