ಈ ಬೆಳೆಯನ್ನು ಬೆಳೆದರೆ ನೀವು ಒಂದು ಎಕರೆಗೆ ಕಡಿಮೆ ಅಂದರೂ ಸಹ ನಾಲ್ಕರಿಂದ ಐದು ಲಕ್ಷ ರೂಪಾಯಿ ಆದಾಯವನ್ನು ಗಳಿಸುವಿರಿ..! ಯಾವ ಬೆಳೆ ಹೇಗೆ ಬೆಳೆಯಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಒಂದು ಎಕರೆಯದಲ್ಲಿ  ಲಕ್ಷಗಟ್ಟಲೆ  ಲಾಭ ಕೊಡುವ ಫಲ!!

1) ಡ್ರ್ಯಾಗನ್ ಫ್ರೂಟ್

ನಮಸ್ಕಾರ ರೈತ ಬಾಂಧವರೇ

WhatsApp Group Join Now
Telegram Group Join Now

ಮೊದಲು ನಾವು ಯಾವುದೇ ಒಂದು ಬೆಳೆಯನ್ನು ನಮ್ಮ ಹೊಲದಲ್ಲಿ ಬಿತ್ತನೆ ಮಾಡಬೇಕಾದರೆ ನಾವು ಮೊದಲು ನಮ್ಮ ಹೊಲದ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಮಳೆಯಾಶ್ರಿತವೇ ಅಥವಾ ನಮ್ಮ ಹೊಲದಲ್ಲಿ ನೀರಾವರಿ ಇದೆ ಎಂದು ಅರ್ಥ ಮಾಡಿಕೊಂಡು ನಾವು ನಮ್ಮ ಹೊಲಕ್ಕೆ ಬೇಕಾದ ಬೆಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಆಶ್ರಿತ ಇರುವುದರಿಂದ ಮಳೆಯ ಆಶ್ರಿತ ಬೆಳೆಗಳಿಗೆ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ.

ಮಳೆ ಆಶ್ರಿತ ರೈತರು ತಮ್ಮ ಹೊಲದಲ್ಲಿ ಡ್ರ್ಯಾಗನ್ ಫ್ರೂಟ್ ಮತ್ತು ಸೀತಾಫಲವನ್ನು ಬೆಳೆಯಬಹುದು ಫಲಗಳು ನಮಗೆ ಅತಿ ಹೆಚ್ಚು ಲಾಭವನ್ನು ಕೊಡುತ್ತವೆ.

ಅದಕ್ಕಾಗಿ ನನ್ನ ಸಲಹೆ ಮಳೆಯಾಶ್ರಿತ ಬೆಳಗೆ.

1) ಡ್ರ್ಯಾಗನ್ ಫ್ರೂಟ್

ಇದೊಂದು ಅತ್ಯಂತ ಲಾಭದಾಯಕ ಫಲವಾಗಿದೆ.
ಇದನ್ನು ಮೊದಲು ಅಮೆರಿಕಾ ದೇಶದಲ್ಲಿ ಕಂಡು ಹಿಡಿಯಲಾಯಿತು. ಡ್ರ್ಯಾಗನ್ ಫ್ರೂಟ್ನಲ್ಲಿ  ಅತಿ ಹೆಚ್ಚು ವಿಟಮಿನ್ ಮತ್ತು ಪ್ರೋಟೀನ್ಸ್ ಇರುವುದರಿಂದ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಡ್ರ್ಯಾಗನ್ ಫ್ರೂಟ್ ನಲ್ಲಿ ಅತಿ ಹೆಚ್ಚು ಔಷಧಿಯ ಗುಣಗಳು ಇರುವುದರಿಂದ ಇದನ್ನು ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ಔಷಧಿಗಳನ್ನು ಡ್ರ್ಯಾಗನ್ ಫ್ರೂಟ್ ನಿಂದ ಮಾಡಲಾಗುತ್ತದೆ.
ಡ್ರ್ಯಾಗನ್ ಫ್ರೂಟ್ಸ್ ನಲ್ಲಿ ಔಷಧೀಯ ಗುಣಗಳಿರುವ ಕಾರಣ ಇದೊಂದು ದುಬಾರಿಯ ವಸ್ತುವಾಗಿದೆ.

ಡ್ರಾಗನ್ ಹಣ್ಣಿನಲ್ಲಿ ಅತೀ ಹೆಚ್ಚು ಕಬ್ಬಿನಾಂಶವಿದೆ ಮತ್ತು ಡ್ರ್ಯಾಗನ್ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಇದ್ದು ಇದು ನಮ್ಮ ದೇಹಕ್ಕೆ ಅತಿ ಒಳ್ಳೆಯ ಆಹಾರವಾಗಿದೆ.
ಇಲ್ಲದೆ ಡ್ರ್ಯಾಗನ್ ಫ್ರೂಟ್ ನಮ್ಮ ದೇಹದ ಕಬ್ಬಿನಾಂಶವನ್ನು ಹೆಚ್ಚಿಸುತ್ತದೆ.

ಡ್ರ್ಯಾಗನ್ ಫ್ರೂಟ್ ಅನ್ನು ಹೇಗೆ ಬೆಳೆಯಬೇಕು!!

ಡ್ರ್ಯಾಗನ್ ಫ್ರೂಟ್ ಅನ್ನು ಸಾಲಿನಲ್ಲಿ ಹಚ್ಚಲಾಗುತ್ತದೆ.
ಒಂದು ಸಾರಿನಲ್ಲಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಕನಿಷ್ಠವಾದರೂ 10 ಫೀಟ್ ಅಂತರವಿರಬೇಕು.
ಮತ್ತು ಡ್ರ್ಯಾಗನ್ ಫ್ರೂಟ್ ಗಿಡಕ್ಕೆ ಸಪೋರ್ಟ್ ಬೇಕಾಗಿರುವುದರಿಂದ ಬಿದಿರು ಅಥವಾ ಕಲ್ಲುಗಳನ್ನು ಬಳಸಲಾಗುತ್ತದೆ. ಒಂದು ಬಿದಿರಿನಿಂದ ಇನ್ನೊಂದು ಬಿದರಿಗೆ ತಂತಿಯನ್ನು ಎಳೆದುಕೊಂಡು ಸಪೋರ್ಟಿವ್ ಸಿಸ್ಟಮ್ ಅನ್ನು ನಾವು ರಚಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಾನು ಕಳಿಸಿರುವ ಫೋಟೋಗಳನ್ನು ನೋಡಿ.

Dragon fruit

ಚಿತ್ರದಲ್ಲಿ ಕಂಡಿರುವಂತಿ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ  ಕನಿಷ್ಠ ಪಕ್ಷ 15ಪೀಟ್ ಅಂತರವಿರಬೇಕು.

ನೆನಪಿರಲಿ ರೈತ ಬಾಂಧವರೇ ಸಾಲಿನಲ್ಲಿ ಒಂದು ಆಗಿಂದ ಇನ್ನೊಂದು ಆಗಿಗೆ 10 ಫೀಟ್ ಅಂತರ ಮತ್ತು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಹದಿನೈದು ಫೀಟ್ ಅಂತರವಿರಬೇಕು.

ಡ್ರ್ಯಾಗನ್ ಫ್ರೂಟ್ ಅನ್ನು ನಮ್ಮ ಹೊಲದಲ್ಲಿ ಬೆಳೆಯಲು ಮುಖ್ಯ ಕಾರಣವೇನೆಂದರೆ ಇದು ಅತಿ ಹೆಚ್ಚು ಲಾಭದಾಯಕ ಮತ್ತು ಮಳೆ ಆಶ್ರಿತವಾಗಿದೆ ಮತ್ತು ಅತಿ ಹೆಚ್ಚು ಫಲವನ್ನು ನಮಗೆ ನೀಡುತ್ತದೆ.

ಒಂದು ಎಕರೆಗೆ ಕಡಿಮೆ ಅಂದರೂ ಎರಡ ರಿಂದ ಮೂರು ಲಕ್ಷ ರೂಪಾಯಿ ಲಾಭವನ್ನು ಈ ಡ್ರ್ಯಾಗನ್ ಫುಡ್ ನಮಗೆ ತಂದುಕೊಡುತ್ತದೆ.

ಹಲವು ರೈತರು ಡ್ರ್ಯಾಗನ್ ಫ್ರೂಟ್ ಅನ್ನು ಬೆಳೆದು ಒಂದು ಎಕರೆಯಲ್ಲಿ 4 ರಿಂದ 5 ಲಕ್ಷ ಲಾಭವನ್ನು ತೆಗೆದಿದ್ದಾರೆ.

ಈ ಗಿಡಕ್ಕೆ ಯಾವುದೇ ಔಷಧಿಯ ಅವಶ್ಯಕತೆ ಇಲ್ಲ.
ಮತ್ತು ಈ ಗಿಡವನ್ನು ಯಾವುದೇ ಜಾನುವಾರುಗಳು ಮುಟ್ಟುವುದಿಲ್ಲ.

ಅದಕ್ಕಾಗಿ ನಮ್ಮ ರೈತ ಬಾಂಧವರಿಗೆ ನಾನು ನೀಡುವ ಸಲಹೆ ಈ ಡ್ರ್ಯಾಗನ್ ಫ್ರೂಟ್ ಅನ್ನು ನೀವು ನಿಮ್ಮ ಹೊಲದಲ್ಲಿ ಬೆಳೆಯುವುದು ಉತ್ತಮ.

ಅತಿ ಹೆಚ್ಚು ಕಡಿಮೆ ನೀರಿನಲ್ಲಿ ಬೆಳೆಯನ್ನು ಬೆಳೆಯಬಹುದಾದ ಸಾಧನವಾಗಿದೆ.

ಕೇವಲ ಒಂದು ವರ್ಷದಲ್ಲಿ ಒಂದು ಸಲ ಮಾತ್ರ ನಾವು ಗೊಬ್ಬರವನ್ನು ಈ ಡ್ರ್ಯಾಗನ್ ಫ್ರೂಟ್ ಅಗಿಗಳಿಗೆ ಹಾಕಬೇಕು.
ಖರ್ಚು ಕಡಿಮೆ ಲಾಭ ಜಾಸ್ತಿ!!.

ಹೆಚ್ಚಿನ ಮಾಹಿತಿ:

ರೈತರು ಬೆಳೆ ನಾಶವಾಗಿದ್ದರಿಂದ ಅತಿ ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಿದ್ದು ಇದನ್ನು ಅರಿತ ಸರ್ಕಾರಗಳು ರೈತನಿಗೆ ಯಾವುದೇ ತರಹದ ಸಮಸ್ಯೆ ಉಂಟಾಗಬಾರದು ಎಂದು ಅದಕ್ಕಾಗಿ ಒಂದು ಎಕರೆಗೆ ಇಂತಿಷ್ಟು ಎಂದು ನಿಗದಿಪಡಿಸಿ ರೈತನಿಗೆ ಬೆಲೆ ಪರಿಹಾರವನ್ನು ನೀಡುತ್ತಿದ್ದಾರೆ ಇದೊಂದು ಉತ್ತಮವಾದಂತಹ ಯೋಜನೆಯಾಗಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ನಮ್ಮ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..

ಪಿ ಎಂ ಕಿಸಾನ್ ಸಮ್ಮನ್ ನಿಧಿ ನೀಡುವಲ್ಲಿ 10 ಹಲವಾರು ಹೊಸ ಬದಲಾವಣೆಗಳನ್ನು ತರಲಾಗಿದೆ.ಮೊದಲಿಗೆ 6,000 ಹಣವನ್ನು ನೀಡುತ್ತಿದ್ದು ಅದನ್ನು ಮೂರು ಗಂಟೆಯಲ್ಲಿ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ರೂ.8000ಗಳನ್ನು ರೈತನಿಗೆ ನೀಡುತ್ತಿದ್ದು ಇನ್ನು ಮುಂದೆ ನಾಲ್ಕು ಕಂತುಗಳನ್ನು ಉಪಯೋಗಿಸಿಕೊಂಡು ಒಂದು ಗಂಟೆಗೆ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟು ನಾಲ್ಕು ಕಂತುಗಳ ಸೇರಿ 8,000ಗಳನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ.ಈ ಪಿಎಂ ಕಿಸಾನ್ ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಆ ನಿಯಮಗಳು. ಹೀಗಿವೆ ನೋಡೋಣ ಬನ್ನಿ.

1) ರೈತರು ಕಡ್ಡಾಯವಾಗಿ ಈ ಕೆವೈಸಿಯನ್ನು ಮಾಡಿಸಲೇಬೇಕು.2) ಫಲದ ಪಹಣಿಯಲ್ಲಿ ನಿಮ್ಮ ಹೆಸರಿನ ಜೊತೆ ಜಂಟಿಯಾಗಿರುವ ರೈತನಿಗೂ ಹಣವನ್ನು ನೀಡಲಾಗುವುದಿಲ್ಲ ಕೇವಲ ಒಬ್ಬ ರೈತನಿಗೆ ಮಾತ್ರ ನೀಡಲಾಗುತ್ತದೆ.3) ನಿಮ್ಮ ಹೊಲದ ಸಮಗ್ರ ಮಾಹಿತಿಯನ್ನು ಹಾಗೂ ನಿಮ್ಮ ಅಂದರೆ ರೈತನ ದಾಖಲಾತಿಗಳನ್ನು ನೀಡಬೇಕಾಗುತ್ತದೆ.

4) ಇದು ಡಿಜಿಟಲ್ ಯುಗ ಆಗಿದ್ದರಿಂದ ನಿಮ್ಮ ಬ್ಯಾಂಕಿನ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇರಲೇಬೇಕಾಗುತ್ತದೆ.5) ಮುಂದಿನ ದಿನಗಳಲ್ಲಿOTP ಆಧಾರದ ಮೇಲೆ ಹಲವು ಕೆಲಸಗಳು ನಡೆಯುತ್ತಿರುವುದರಿಂದ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಲೇಬೇಕಾಗುತ್ತದೆ.ಹೊಸ ಅರ್ಜಿದಾರರಿಗೆ ತಂದ ಬದಲಾವಣೆಗಳು ಯಾವವು..?ಮೊದಲು ಅರ್ಜಿಯನ್ನು ಸಲ್ಲಿಸಬೇಕೆಂದರೆ 2000 2019ರ ಪೂರ್ವದಲ್ಲಿ ಯಾರು ರೈತರು ಹೊಲವನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿರುತ್ತಾರೆ ಅವರಿಗೆ ಮಾತ್ರ ನೀಡಲಾಗುತ್ತಿತ್ತು.ಆದರೆ ಈಗ ಹೊಸ ನಿಯಮ ಜಾರಿ ಆಗಿದ್ದರಿಂದ ನಿಮ್ಮ ಹೆಸರಿಗೆ ಹೊಲ ನೊಂದಾಯಿಸಿಕೊಂಡಿದ್ದರೆ ಕೂಡಲೇ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಹಳೆಯ ನಿಯಮದಿಂದ ಹಲವಾರು ರೈತರು ಈ ಯೋಜನೆಯಿಂದ ದೂರವಿರುವುದರಿಂದ ಕೇಂದ್ರ ಸರ್ಕಾರವು

Leave a Reply

Your email address will not be published. Required fields are marked *