2018ರ ಸಾಲ ಮನ್ನಾದ ಕುರಿತು ಹಾಗೆ ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಾಲದ ಬಗ್ಗೆ ಸರ್ಕಾರವು ಕೊಟ್ಟ ರಿಯಾಯಿತಿ ಬಗ್ಗೆ ಮಾಹಿತಿ ಬೇಕೆಂದರೆ ಕೂಡಲೇ ಇಲ್ಲಿದೆ ಮಾಹಿತಿ ಓದಿ…

ಸಾಲ ಮನ್ನಾದ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಸರಿಯಾದ ಉತ್ತರ ಮತ್ತು ಮಾಹಿತಿ ಇಲ್ಲಿದೆ ನೋಡಿ..

2018 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬ ವದಂತಿ ಹಬ್ಬಿತು ಆದರೆ ಇದು ಸತ್ಯ ಹಲವು ಕಡೆ 2018 ರಲ್ಲಿ ರೈತರ ಸಾಲ ಮನ್ನಾ ಸ್ವಲ್ಪ ಪ್ರಮಾಣದಲ್ಲಿ ಮಾಡಲಾಗಿತ್ತು ಆದರೆ ಅದನ್ನು ಜಾಲತಾಣಗಳಲ್ಲಿ ಬಿಟ್ಟಿರಲಿಲ್ಲ ಕೇವಲ ಹಳ್ಳಿಯ ಗ್ರಾಮ ಪಂಚಾಯಿತಿಯ ಲಿಸ್ಟಿನಲ್ಲಿ ಮಾತ್ರ ಈ ಸಾಲ ಮನ್ನಾದ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು ಆದರೆ ಈ ಮಾಹಿತಿಯನ್ನು ಜಾಲತಾಣಗಳಲ್ಲಿ ಬಿಟ್ಟಿದ್ದಿಲ್ಲ..

WhatsApp Group Join Now
Telegram Group Join Now

ಆದರೆ ಈಗ 2018ನೇ ಸಾಲಿನ ಸಾಲ ಮನ್ನಾದ ಸಂಪೂರ್ಣ ಮಾಹಿತಿಯನ್ನು ಜಾಲತಾಣಗಳಲ್ಲಿ ನೀಡಲಾಗಿದೆ…

2023 ರ ಸಾಲಿನ ಸಾಲ ಮನ್ನಾ ಆಗುತ್ತದೆಯೇ?

ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ರೈತರ ಸಾಲ ಮನ್ನಾ ಮಾಡಬೇಕೆಂದರೆ ಬಹು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ.
ಸಾಲ ಮನ್ನಾ ಮಾಡಬೇಕೆಂದರೆ ಸಂಪೂರ್ಣ ಕರ್ನಾಟಕದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕಾಗುತ್ತದೆ ಅದಕ್ಕಾಗಿ ಈ ಸಾಲ ಮನ್ನಾ ಮಾಡಬೇಕೆಂದರೆ ಸರ್ಕಾರದ ಕಡೆ ಅಷ್ಟೊಂದು ಮೊತ್ತದ ಹಣವಿಲ್ಲ ಏಕೆಂದರೆ ಮೊನ್ನೆ ತಾನೇ 2023 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವುದಕ್ಕಾಗಿ ಈ ಬಾರಿ ಸಾಲ ಮನ್ನಾ ಮಾಡುವುದಿಲ್ಲ.

ಆದರೆ ಮುಂದಿನ ಬರುವ ಚುನಾವಣೆಯಲ್ಲಿ ಜೆಡಿಎಸ್ ಹಾರಿಸಿ ಬಂದರೆ ಮಾಜಿ ಮುಖ್ಯಮಂತ್ರಿ ಆದಂತಹ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ.

ಅವರು ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿಗಳಾದಂತಹ ಕಾಂಗ್ರೆಸ್ ಪಕ್ಷದ ಶ್ರೀಯುತ ಸಿದ್ದರಾಮಯ್ಯ ಅವರು ಸಹ ಈ ಬಾರಿ ಚುನಾವಣೆಯಲ್ಲಿ ಬಹು ಸ್ಥಳದಲ್ಲಿ ಕಾಂಗ್ರೆಸ್ ಹಾರಿಸಿ ಬಂದರೆ ಅವರೇನಾದರೂ ಈ ಬಾರಿ ಮುಖ್ಯಮಂತ್ರಿಯ ಆದರೆ ಕರ್ನಾಟಕದ ಜನತೆಯ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಸಹ ಅವರು ಸಹ ಆಶ್ವಾಸನೆಯನ್ನು ನೀಡಿದ್ದಾರೆ.

2023 ನೇ ಸಾಲಿನ ಬಜೆಟ್ ನಲ್ಲಿ ಸಾಲಗಾರರ ರೈತರಿಗೆ ಬೊಮ್ಮಾಯಿ ಅವರು ಕೊಟ್ಟ ಹುಡುಗರೆ ಏನು..?

ಹೌದು ಸ್ನೇಹಿತರೆ ಅತಿ ಹೆಚ್ಚು ಮೊತ್ತದ ಸಾಲವನ್ನು ತೆಗೆದುಕೊಂಡಂತ ರೈತರು ಯಾವುದೇ ತರಹದ ಬಡ್ಡಿ ಮತ್ತು ಅಸಲನ್ನು ತುಂಬದೇ ಇರುವ ಕಾರಣ ಬಡ್ಡಿಯಲ್ಲಿ ರೈತರಿಗೆ ಶೇಕಡ 4% ನಷ್ಟು ಬಡ್ಡಿಯನ್ನು ಮಾಡಲಿದ್ದಾರೆ ಎಂಬುದನ್ನು ಬಜೆಟ್ ನಲ್ಲಿ ಮಂಡಿಸಲಾಗಿದೆ..

BJP

ಅಂದರೆ ಕಟಬಾಕಿ ಎಂದು ಲಿಸ್ಟಿನಲ್ಲಿ ಹೆಸರಿರುವ ರೈತರ ಬಡ್ಡಿ ದರವನ್ನು ನಾಲ್ಕು ಪರ್ಸೆಂಟ್ ಸರ್ಕಾರವೇ ಬರಿಸುತ್ತದೆ..

ಅದಕ್ಕಾಗಿ ಈಗ ಯಾವುದೇ ತರಹದ ಸಾಲ ಮನ್ನಾ ಆಗುವುದಿಲ್ಲ..

ನಿಮಗೇನಾದರೂ ನಿಮ್ಮ ಸಾಲ ಮನ್ನಾ ಆಗಬೇಕೆಂದರೆ ನೀವು ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಅಥವಾ ಜೆಡಿಎಸ್ ಪಕ್ಷವನ್ನು ಕರ್ನಾಟಕಕ್ಕೆ ತಂದುಕೊಟ್ಟರೆ ಅವರು ಖಂಡಿತವಾಗಿಯೂ ನಿಮ್ಮ ಸಾಲವನ್ನು ಮನ್ನಾ ಮಾಡುತ್ತಾರೆ…

ಪ್ರೀತಿ ರೈತರ ಬಾಂಧವರೇ ಸಾಲದ ಬಗ್ಗೆ ಹರಿದಾಡುತ್ತಿರುವ ಹೋದಂತಿಯ ಸಂಪೂರ್ಣ ಮಾಹಿತಿಯು ನಿಮಗೆ ಈಗ ತಲುಪಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *