ಹೊಸ ಯೋಜನೆಯ ಅಡಿಯಲ್ಲಿ 50 ಲಕ್ಷ ಕರ್ನಾಟಕದ ರೈತರಿಗೆ ಪ್ರತಿಯೊಬ್ಬರಿಗೂ ಹತ್ತು ಸಾವಿರ ರೂಪಾಯಿ ಈ ಯೋಜನೆ ಅಡಿಯಲ್ಲಿ ದೊರಕಲಿದೆ..! ನಿಮಗೂ ಈ ಹಣ ಬೇಕೆಂದರೆ ಕೂಡಲೇ ಈ ಕೆಳಗಿನಂತೆ ಓದಿ ಪಾಲಿಸಿರಿ..

2023ರ ಸಾಲಿನಲ್ಲಿ 50 ಲಕ್ಷ ರೈತರಿಗೆ 10,000 ಅಡಿಯಲ್ಲಿ ನೀಡುವುದಾಗಿ ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ..!

ನೀವು ಸಹ ಈ ಹಣವನ್ನು ಪಡೆದುಕೊಳ್ಳಬೇಕೆಂದರೆ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಈ ಯೋಜನೆಯ ಹಣವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ..

ಇದು ಯಾವ ಯೋಜನೆ ?

ಅದುವೇ ಭೂಸಿರಿ ಯೋಜನೆ.

WhatsApp Group Join Now
Telegram Group Join Now

ಇದು 2023 ನೇ ಸಾಲಿನ ಬಜೆಟ್ ನಲ್ಲಿ ಮಂಡಿಸಲಾಗಿದ್ದು ಈ ಯೋಜನಾ ಅಡಿಯಲ್ಲಿ ನೀವು ಮೊದಲು ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಕಾರ್ಡನ್ನು ಸೆಂಟರ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ ಈ ಕಾರ್ಡನ್ನು ಪಡೆದುಕೊಳ್ಳಬೇಕಾಗುತ್ತದೆ..

ಅನಂತರ ನೀವು ಅರ್ಜಿ ಸಲ್ಲಿಸಿದ ನಂತರ ಈ ಅರ್ಜಿಯು ಹಲವಾರು ತರ್ಕಕ್ಕೆ ಒಳಗಾಗಿದ್ದು ನೀವು ಕೊಟ್ಟ ದಾಖಲಾತಿಗಳು ಸರಿ ಇದ್ದರೆ ನಿಮ್ಮ ಅರ್ಜಿ ಮಾನ್ಯವಾಗುತ್ತದೆ.

ಅನಂತರ ನಿಮಗೆ ಒಂದು ಕಾರ್ಡ್ ಬರುತ್ತದೆ ಅದುವೇ ಕಿಸಾನ್ ಕ್ರೆಡಿಟ್ ಕಾರ್ಡ್..

ಹಲವು ದಿನಗಳ ನಂತರ ಈ ಕಿಸಾನ್ ಕ್ರೆಡಿಟ್ ಕಾರ್ಡಿಗೆ 10 ಸಾವಿರ ರೂಪಾಯಿ ಜಮಾ ಆಗುತ್ತಿದ್ದು ಕೂಡಲೇ ನೀವು ಸಹ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರೆ ಪಡೆದುಕೊಳ್ಳಲು ನಿಮ್ಮ ಸಮೀಪದ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅನಂತರ ಹಲವಾರು ಪರಿಶೀಲನೆಗಳು ನಡೆದು ಅನಂತರ ನಿಮ್ಮ ಅರ್ಜಿ ಮಾನ್ಯಗೊಂಡು ನಿಮ್ಮ ಅಕೌಂಟಿಗೆ 10,000 ಜಮಾ ಆಗುತ್ತದೆ.

ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್..?

ರೈತರಿಗೆ ಬೀಜ ಗೊಬ್ಬರಗಳು ತೆಗೆದುಕೊಳ್ಳುವಲ್ಲಿ ಯಾವುದೇ ತರಹದ ಹಣದ ತೊಂದರೆ ಆಗಬಾರದೆಂದು ಅರಿತುಕೊಂಡ ಕರ್ನಾಟಕ ರಾಜ್ಯ ಸರ್ಕಾರವು ಈ ಹೊಸ ಯೋಜನಾ ಅಡಿಯಲ್ಲಿ ನೇರವಾಗಿ ಕಿಸಾನ್ ಕ್ರೆಡಿಟ್ ಖಾತೆಗೆ 10,000 ಜಮಾ ಆಗುತ್ತಿದ್ದು ಬರುವ ಮುಂದಿನ ದಿನಗಳಲ್ಲಿ ರೈತರು ಈ ಹಣದಿಂದ ಬೀಜ ಮತ್ತು ಗೊಬ್ಬರಗಳನ್ನು ಖರೀದಿಸಬೇಕು ಎಂಬುದು ಕರ್ನಾಟಕ ಸರ್ಕಾರದ ಈ ಯೋಜನೆಯ ಆಶಯವಾಗಿದೆ..

ಕಿಸಾನ್ ಕ್ರೆಡಿಟ್ ಕಾರ್ಡ್ ಹೇಗೆ ಬಳಸಬೇಕು..?

ನೀವು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಮತ್ತು ಗೊಬ್ಬರಗಳನ್ನು ಖರೀದಿಸುವಾಗ ಏಕೆ ಸಾಂಗ್ ಕ್ರೆಡಿಟ್ ಕಾರ್ಡನ್ನು ಅವರಿಗೆ ನೀಡಿದರೆ ಹಣದಿಂದ ಹಣವನ್ನು ಅವರು ಪಾವತಿಸಿಕೊಂಡು ನಿಮಗೆ ಬೀಜ ಮತ್ತು ಗೊಬ್ಬರಗಳನ್ನು ನೀಡುತ್ತಾರೆ..

ನೆನಪಿನಲ್ಲಿಡಿ ಈ 10,000 ಕೇವಲ ಬೀಜ ಮತ್ತು ಗೊಬ್ಬರ ಖರೀದಿ ಮಾಡಲು ಅಷ್ಟೇ ಬಳಕೆ ಮಾಡಲು ಬರುತ್ತಿದ್ದು ಇನ್ನೂ ಯಾವುದೇ ತರದ ಉಪಯೋಗಕ್ಕೆ ಈ ಹಣ ಬರುವುದಿಲ್ಲ..

ಅದಕ್ಕಾಗಿ ಈ ಹಣ ಯಾವುದೇ ತರಹದ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ ಬದಲಾಗಿ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡಿಗೆ ಜಮಾ ಆಗುತ್ತದೆ ಆದ್ದರಿಂದ ಈ ಹಣವು ಕೇವಲ ಬೀಜ ಮತ್ತು ಗೊಬ್ಬರಗಳನ್ನು ಖರೀದಿಸುವಲ್ಲಿ ಸಹಾಯವಾಗುತ್ತದೆ..

ಕೇವಲ ಐವತ್ತು ಲಕ್ಷ ಜನರಿಗೆ ಮಾತ್ರ ಈ ಕಿಸಾನ್ ಕ್ರೆಡಿಟ್ ಕಾರ್ಡನ್ನು ನೀಡುತ್ತಿದ್ದು ನೀವು ಸಹ ಈ 10,000ಗಳನ್ನು ಪಡೆದುಕೊಳ್ಳಬೇಕೆಂದರೆ ಕೂಡಲೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..

ಅರ್ಜಿ ಸಲ್ಲಿಸಬೇಕೆಂದರೆ ಬೇಕಾಗಿರುವ ದಾಖಲಾತಿಗಳು ಯಾವವು..?

1) ರೈತನ ಆಧಾರ್ ಕಾರ್ಡ್
2) ರೈತನ Fruit ID ಐಡಿ
3) ರೈತನ ಹೆಸರಿನಲ್ಲಿರುವ ಹೊಲದ ಪಹಣಿ ಪತ್ರ
4) ಹಾಗೆ ಇನ್ನಿತರ ದಾಖಲಾತಿಗಳು ಬೇಕಾಗಿರುತ್ತದೆ..

ಈ ದಾಖಲಾತಿಗಳನ್ನು ನೀವು ಕೂಡಲೇ ಪಡೆದುಕೊಂಡು ನಿಮ್ಮ ಸಮೀಪದ ನೆಟ್ ಸೆಂಟರ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಿದಾಗ ಈ ಅರ್ಜಿ ಪರಿಶೀಲನೆ ಯಾಗಿ ಹಲವು ದಿನಗಳ ನಂತರ ನಿಮಗೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಬಂದು ತಲುಪುತ್ತದೆ ಅನಂತರ ಹಲವು ದಿನಗಳ ನಂತರ 10,000 ನೇರವಾಗಿ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡಿಗೆ ಮಾತ್ರ ಜಮಾ ಆಗುತ್ತದೆ..

ಈ ಹಣವು ಯಾವುದೇ ತರಹದ ನಿಮ್ಮ ಸ್ವಂತ ಖರ್ಚಿನಲ್ಲಿ ಉಪಯೋಗಕ್ಕೆ ಬರುವುದಿಲ್ಲ ಅದಕ್ಕಾಗಿ ಕೇವಲ ಖರೀದಿಯಲ್ಲಿ ಮಾತ್ರ ಬಳಸಲು ಉಪಯುಕ್ತವಾಗಿರುತ್ತದೆ.

Leave a Reply

Your email address will not be published. Required fields are marked *