KMF ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತಿ ಉಳ್ಳವರು ಕೂಡಲೇ ನಿಮ್ಮ ಅರ್ಹತೆಯ ಬಗ್ಗೆ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ..!

ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಕೆಎಂಎಫ್ ನಲ್ಲಿ ಅರ್ಜಿ ಆಹ್ವಾನ..!

ಹೌದು ಸ್ನೇಹಿತರೆ ಈ ಬಾರಿ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಕೂಡಲೇ ಈ ಅರ್ಜಿಗೆ ನೀವು ಅರ್ಹತೆಯನ್ನು ಪಡೆದಿದ್ದೀರ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಅತಿ ಸುಲಭವಾಗಿ ನೌಕರಿಯನ್ನು ಪಡೆದುಕೊಳ್ಳಲು ಒಂದು ಉಪಯುಕ್ತವಾದ ಮಾರ್ಗವಾಗಿದೆ..

ಕೆಎಂಎಫ್ ನಲ್ಲಿ ಈ ಬಾರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಕೂಡಲೇ ಅರ್ಜಿ ಸಲ್ಲಿಸಿರಿ..

ಎಲ್ಲಿ ಹುದ್ದೆಗಳು ಖಾಲಿ ಇವೆ..?


1) ಶಿವಮೊಗ್ಗ


2) ಚಿತ್ರದುರ್ಗ


3) ದಾವಣಗೆರೆ

WhatsApp Group Join Now
Telegram Group Join Now

ಇನ್ನು ವಿವಿಧ ಜಿಲ್ಲೆಗಳಲ್ಲಿ ಹಾಲು ಒಕ್ಕೂಟ ಸಂಘದ ವತಿಯಿಂದ ಅರ್ಜಿ ಆಹ್ವಾನಿಸಿದ್ದು ಕೂಡಲೇ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಿ ಅತಿ ಸುಲಭವಾಗಿ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ..

ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು..?

ಅರ್ತೆ ಎಂದರೆ ವಯೋಮಿತಿ ಹಾಗೂ ನೀವು ಮುಗಿಸಿರುವಂತ ವ್ಯಾಸಂಗ ಅಲ್ಲದೆ ನಿಮ್ಮ ಬಾಡಿ ಫಿಸಿಕಲ್ ಬಗ್ಗೆ ಅರ್ಹತೆಯನ್ನು ನೀಡಲಾಗಿದೆ.

ಮೊದಲು ವಯೋಮಿತಿ ಅರ್ಹತೆ ಇದ್ದಿದ್ದು 18ರಿಂದ 35 ವರ್ಷದ ಒಳಗಿನ ವಯೋಮಿತಿ ಇದ್ದವರಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವವರು ಎಸ್ ಎಸ್ ಎಲ್ ಸಿ ಐ ಟಿ ಐ ಡಿಪ್ಲೋಮಾ ಹಾಗೂ ವಿವಿಧ ಪದವೀಧರ ವ್ಯಾಸಂಗವನ್ನು ಮುಗಿಸಿರಬೇಕಾಗಿರುತ್ತದೆ.

ಅದಕ್ಕಾಗಿ ನೀವು ಈ ಮೇಲ್ಕಂಡ ಯಾವುದಾದರೂ ಒಂದು ವ್ಯಾಸಂಗದಲ್ಲಿ ಉತ್ತೀರ್ಣರಾಗಿದ್ದರೆ ನೀವು ಅರ್ಹತೆಯನ್ನು ಪಡೆದಿರುತ್ತೀರಿ ಎಂದರ್ಥ..

KMF


ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಕಟ್ಟಬೇಕಾದಂತಹ ಮುಂಗಡ ಹಣವೆಷ್ಟು..?

ಹೌದು ಸ್ನೇಹಿತರೆ ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಸಮೀಪದ ನೆಟ್ ಸೆಂಟರ್ ಗಳಿಗೆ ಹೋಗಿ ನೀವು ನಿಮ್ಮ ದಾಖಲಾತಿಗಳನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..

ಇದಲ್ಲದೆ ವಿವಿಧ ಜಾತಿಯ ಮೇಲೆ ಮುಂಗಡ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದು 500 ರೂಪಾಯಿಯಿಂದ ಸಾವಿರವರೆಗೂ ನಿಮ್ಮ ಆಧಾರದ ಮೇಲೆ ನೀವು ಮುಂಗಡ ಹಣವನ್ನು ಕಟ್ಟಬೇಕಾಗುತ್ತದೆ.

ಅದಕ್ಕಾಗಿ ಕೂಡಲೇ ಅರ್ಜಿಯನ್ನು ಸಲ್ಲಿಸಿ ನೀವು ಕೆಲಸವನ್ನು ಗಿಟ್ಟಿಸಿಕೊಳ್ಳಲು ಒಂದು ಉಪಾಯ  ಕೆಲಸವಾಗಿದೆ.

ಕೆಎಂಎಫ್ ಬಗ್ಗೆ ಹೆಚ್ಚಿನ ಮಾಹಿತಿ…

ಕೆಎಂಎಫ್ ಒಂದು ಹಾಲಿನ ಒಕ್ಕೂಟ ಸಂಘವಾಗಿದ್ದು ಕರ್ನಾಟಕದ ರೈತರು ಅಂದರೆ ಅವರ ಜಾನುವಾರಗಳ ಹಾಲನ್ನು ತೆಗೆದುಕೊಂಡು ಅದರಿಂದ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸಿ ಅಲ್ಲದೇ ನಗರದ ಜನರಿಗೆ ಪ್ಯಾಕೆಟ್ ಹಾಲನ್ನು ಸುಲಭದ ರೀತಿಯಲ್ಲಿ ಕಡಿಮೆ ಹಣದ ವೆಚ್ಚದಲ್ಲಿ ನೀಡಲು ಒಂದು ಉತ್ತಮವಾದಂತಹ ಯೋಜನೆಯ ಸಂಘವಾಗಿದೆ..

ಇದಲ್ಲದೆ ಈ ಸಂಘದಲ್ಲಿ ಇತರರಿಗೂ ಸಹ ಸಹಾಯವಾಗಲೆಂದು ವಿವಿಧ ರೀತಿಯ ಕೆಲಸಗಳನ್ನು ನೀಡಲಾಗುತ್ತಿದ್ದು ಅಲ್ಲದೆ ಅತಿ ಹೆಚ್ಚಿನ ಪ್ರಮಾಣದ ಅವರ ವೇತನವನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ವಿವಿಧ ರೀತಿಯ ಹುದ್ದೆಗಳನ್ನು ಸೃಷ್ಟಿಸಲಾಗಿದೆ..

ಅದಕ್ಕಾಗಿ ಆಸಕ್ತಿ ಹೊಂದಿದವರು ಹಾಗೆಯೇ ಅರ್ಹತೆಯನ್ನು ಪಡೆದಿದ್ದವರು ಅರ್ಜಿಯನ್ನು ಸಲ್ಲಿಸಿ ಅತಿ ಸುಲಭದ ರೀತಿಯಲ್ಲಿ ಕೆಲಸವನ್ನು ಗಿಟ್ಟಿಸಿಕೊಳ್ಳಲು ಒಂದು ಉಪಯೋಗ ಕೆಲಸವಾಗಿದೆ..

Leave a Reply

Your email address will not be published. Required fields are marked *