ಸರ್ಕಾರವು ರೈತರಿಗೆ ಸಹಾಯವಾಗಲೆಂದು ಬೆಳೆ ಪರಿಹಾರ ಘೋಷಿಸಲಾಗಿತ್ತು.
ಈಗಾಗಲೇ ಎಲ್ಲ ತರಹದ ಅಪ್ಲಿಕೇಶನ್ ಬರ್ತಿಯಾಗಿದ್ದು ರೈತರ ಹೊಲದಲ್ಲಿರುವ ಬೆಳೆಯ GPRS ಆಗಿದೇ ಅಥವಾ ಎಲ್ಲವೂ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದೆ.
ಆಕಸ್ಮಿಕವಾಗಿ ರೈತರ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗದೆ ಇದ್ದರೆ ಯಾವುದೇ ತರಹದ ಬೆಳೆ ಪರಿಹಾರ ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.
ಅದಕ್ಕಾಗಿ ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಆಗಿದೆ ಅಥವಾ ಇಲ್ಲವೇ ಎಂದು ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿ ನೀವು ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಅನ್ನು ಇನ್ಸ್ಟಾಲ್ ಮಾಡಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಆಗಿದೆ ಅಥವಾ ಇಲ್ಲವೇ ಎಂದು ನೋಡಿಕೊಳ್ಳಿ.
https://play.google.com/store/apps/details?id=com.crop.offcskharif_2021
ಈ ಮೇಲ್ಕಂಡ ಲಿಂಕ್ ಮೇಲೆ ಒತ್ತಿ ನಿಮ್ಮ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗಿದೆ ಅಥವಾ ಇಲ್ಲವೋ ಎಂದು ಈಗಲೇ ಖಚಿತಪಡಿಸಿಕೊಳ್ಳಿ.
ನಿಮ್ಮ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗಿದ್ದರೆ ಯಾವುದೇ ಭಯಪಡಬೇಕಾಗಿಲ್ಲ. ನಿಮ್ಮ ಅಕೌಂಟಿಗೆ ಹಣ ಬರುವುದು ಖಾತರಿಯಾಗಿರುತ್ತದೆ.
ಆಕಸ್ಮಿಕವಾಗಿ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ತಪ್ಪಾಗಿದ್ದರೆ ತಿದ್ದುವುದು ಹೇಗೆ..?
ಹಲವಾರು ಬಾರಿ ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮತ್ತು ತಾವು ಅಪ್ಲಿಕೇಶನ್ ಹಾಕಿರುವ ಬೆಳೆಯ ವಿಧ ಬೇರೆ ಆಗಿರುತ್ತದೆ.
ಅದಕ್ಕಾಗಿ ಇದನ್ನು ತಿದ್ದಲು ಕಾಲಾವಕಾಶವನ್ನು ರಾಜ್ಯ ಸರ್ಕಾರವು ನೀಡಿದ್ದು ಈಗಲೇ ಹೀಗೆ ನೀವು ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಮತ್ತೊಮ್ಮೆ ಜಿಪಿಆರ್ಎಸ್ ಮಾಡಬೇಕಾಗಿದೆ.
ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ತಪ್ಪಾಗಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ..?
ಈಗಾಗಲೇ ನೀವು ಅರ್ಜಿಯನ್ನು ಸಲ್ಲಿಸಿದ್ದು ಹಾಗೆ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದ್ದಾರೆ ನೀವು ಈಗಲೂ ಸಹ ಜಿಪಿಆರ್ಎಸ್ ಮಾಡಿರುವ ಬೆಳೆಯನ್ನು ಇನ್ನೊಮ್ಮೆ ತಪ್ಪಾಗಿದೆ ಎಂದು ಅರ್ಜಿ ಸಲ್ಲಿಸಿ, ಜಿಪಿಆರ್ಎಸ್ ಮಾಡಬಹುದಾಗಿದೆ.
ನಿಮ್ಮ ಊರಿನಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಹೋಗಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ತಪ್ಪಾಗಿದೆ ಎಂದು ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿಯನ್ನು ಕೂಡಲೇ ನೀವು ಸಲ್ಲಿಸಬೇಕಾಗುತ್ತದೆ ಏಕೆಂದರೆ ಕಾಲಾವಕಾಶ ತುಂಬಾ ಕಡಿಮೆ ಇದ್ದು ಇನ್ನು ಕೇವಲ 15 ದಿನಗಳಲ್ಲಿ ಈ ಕಲಾವಕಾಶ ಮುಕ್ತಾಯಗೊಳ್ಳುತ್ತದೆ. ಅದಕ್ಕಾಗಿ ತಕ್ಷಣವೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿರುವ ಕಾರ್ಯಕರ್ತರ ಸಹಾಯವನ್ನು ನೀವು ಪಡೆದುಕೊಂಡು ಇನ್ನೊಮ್ಮೆ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡಬಹುದಾಗಿದೆ.
ಮೊಬೈಲ್ ನಲ್ಲಿ ಜಿಪಿಆರ್ಎಸ್ ಮಾಡುವುದು ಹೇಗೆ..?
ಹೌದು ರಾಜ್ಯ ಸರ್ಕಾರ ರೈತರಿಗೆ ಸಹಾಯವಾಗಲೆಂದು ಮತ್ತು ಅತಿ ಸುಲಭದ ಕೆಲಸವಾಗಲೆಂದು ಮೊಬೈಲ್ ನಲ್ಲಿಯೂ ಸಹ ಜಿಪಿಆರ್ಎಸ್ ಮಾಡಲು ಒಂದು ಉತ್ತಮವಾದಂತಹ ಸಾಧನವನ್ನು ಅಂದರೆ ಆಪನ್ನು ಸೃಷ್ಟಿಸಿದೆ.
ಈ ಆಪಿನ ಹೆಸರೇ ಬೆಳೆ ದರ್ಶಕ್ 2022-23.
ಹೀಗೆ ಮೇಲ್ಕಂಡಂತೆ ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡಿದರೆ ಈ ಆಪ್ ನಿಮಗೆ ಸಿಗುತ್ತದೆ.
ಕೂಡಲೇ ನೀವು ಈ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ಅಲ್ಲಿ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ.
ಇಷ್ಟು ಮಾಡಿದ ನಂತರ ಅಲ್ಲಿ ಕಂಡ ಎಲ್ಲ ತರಹದ ಮಾಹಿತಿಯನ್ನು ಸರಿಯಾಗಿ ತುಂಬಿರಿ.
ಆನಂತರ ಅಲ್ಲಿ ನೀವು ಮೊದಲು ಮಾಡಿರುವ ಜಿಪಿಆರ್ಎಸ್ ಮಾಹಿತಿ ಬಂದಿದ್ದು ಅಲ್ಲಿ ಕೆಳಕಂಡಂತೆ ಆಕ್ಷೇಪಣೆ ಇದೆ ಎಂದು ಕೆಳಕಂಡ ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಇಟ್ಟು ಮಾಡಿದರೆ ನಿಮ್ಮ ಹೊಲದಲ್ಲಿರುವ ಬೆಳೆ ಅಜ್ಜಿ ಬೇರೆ ತಪ್ಪಾಗಿದೆ ಎಂದು ಅವರಿಗೆ ತಿಳಿಯುತ್ತದೆ.
ಇದಾದ ನಂತರ ಹಲವು ದಿನಗಳ ಬಳಿಕ ಅವರು ಇನ್ನೊಮ್ಮೆ ನಿಮ್ಮ ಹೊಲಕ್ಕೆ ಭೇಟಿ ನೀಡಿ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡಿಕೊಂಡು ಹೋಗುತ್ತಾರೆ. ಹೀಗೆ ನೀವು ಮಾಡಿದರೆ ಇನ್ನೊಮ್ಮೆ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಬಹುದು.
ನಿಮಗೆ ಈ ಮೇಲ್ಕಂಡಂತೆ ಬರದಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅವರ ಸಹಾಯವನ್ನು ಪಡೆದುಕೊಳ್ಳಿ.
ಕೇವಲ ಎರಡು ಹಾದಿಗಳು ಮಾತ್ರ ಇದ್ದು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ನೀವು ಪಾಲಿಸಬೇಕಾಗುತ್ತದೆ.
ಇಲ್ಲವಾದರೆ ಖಂಡಿತವಾಗಿಯೂ ನಿಮಗೆ ಯಾವುದೇ ತರಹದ ಬೆಳೆ ಪರಿಹಾರ ಸರ್ಕಾರ ನೀಡುವುದಿಲ್ಲ.
ಅದಕ್ಕಾಗಿ ತಕ್ಷಣವೇ ಬಿಡು ಮಾಡಿಕೊಂಡು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
ಹೇಗಿರತರ ಸಹಾಯವಾಗಲೆಂದು ಈ ಒಂದು ಉತ್ತಮವಾದಂತಹ ಕಾಲಾವಕಾಶವನ್ನು ನೀಡಿದ್ದು ಈ ಕಾಲಾವಕಾಶದಲ್ಲಿ ನಿಮ್ಮದು ತಪ್ಪಿದ್ದರೆ ದಯವಿಟ್ಟು ತಿಳಿದುಕೊಳ್ಳಿ ಹಾಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮಾಹಿತಿಯನ್ನು ಓದಿಕೊಂಡು ತಿಳಿಯಿರಿ
ರೈತರ ಸಂಕಷ್ಟದ ಬಗ್ಗೆ ಅರಿತುಕೊಂಡ ಸರ್ಕಾರವು ಪರಿಹಾರವನ್ನು ನೀಡಲು ಘೋಷಿಸಿತು ಆದರೆ ಈ ಪರಿಹಾರದಲ್ಲಿ ಗೋಲ್ಮಾಲ್ ನಡೆಸುತ್ತಿದ್ದು ಎಚ್ಚೆತ್ತು ಸರ್ಕಾರವು ಸ್ವಲ್ಪ ಅಪ್ಲಿಕೇಶನ್ಗಳನ್ನು ರದ್ದು ಮಾಡುತ್ತಿದೆ.
ಏಕೆಂದರೆ ಕೇವಲ ರೈತರಿಗೆ ಮಾತ್ರ ಸಹಾಯವಾಗಲೆಂದು ತಂದ ಈ ಸಮಿತಿಯು ಗೋಲ್ಮಾಲ್ ಕೆಲಸಗಳನ್ನು ನಡೆಸುತ್ತಿರುವುದರಿಂದ ಸರ್ಕಾರವು ಎಚ್ಚೆತ್ತುಕೊಳ್ಳುತ್ತಿದೆ.
ರೈತರ ದುಡ್ಡನ್ನು ಮಧ್ಯವರ್ತಿಗಳು ತಿನ್ನುತ್ತಿರುವುದರಿಂದ ಇದನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರವು ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂದು ನಿರ್ಧಾರಗೊಂಡಿದೆ.
ಅದಕ್ಕಾಗಿ ಎಲ್ಲ ತರಹದ ಗೋಲ್ಮಾಲ್ ಕೆಲಸಗಳನ್ನು ತಪ್ಪಿಸಲು ಈತರಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಸಹಾಯಕವಾಗಲೆಂದು ರೈತರು ಮತ್ತು ಇನ್ನಿತರೆ ಹಲವಾರು ಅಧಿಕಾರಿಗಳು ಸಹಕರಿಸಬೇಕೆಂದು ರಾಜ್ಯ ಸರ್ಕಾರವು ಮನವಿ ಮಾಡಿಕೊಂಡಿದೆ.
ಅದಕ್ಕಾಗಿ ಸ್ವಲ್ಪ ಅನುಮಾನ ಬಂದಂತಹ ಅಪ್ಲಿಕೇಶನ್ಗಳನ್ನು ತೆಗೆದುಹಾಕುತ್ತಿದ್ದು ರೈತರೇ ನೀವು ಎಚ್ಚರಗೊಳ್ಳಬೇಕು ಇಲ್ಲವಾದಲ್ಲಿ ನಿಮ್ಮ ಅಪ್ಲಿಕೇಶನ್ ಸಹ ತೆಗೆದುಹಾಕುತ್ತದೆ.
ಇದಕ್ಕೆ ಬೇಕಾದಂತ ಎಲ್ಲ ಮಾಹಿತಿ ನಾವು ಮೇಲೆ ನೀಡಿದ್ದೇವೆ ಮತ್ತು ನೀವು ಅದನ್ನು ಸಂಪೂರ್ಣವಾಗಿ ಓದಿರಿ ಎಲ್ಲ ತರಹದ ಸೌಕರ್ಯಗಳನ್ನು ಪಡೆದುಕೊಳ್ಳಿ ಯಾವುದೇ ತರಹದ ಸೌಕರ್ಯಗಳಿಂದ ನೀವು ವಂಚಿತರಾಗಬೇಡಿ.
ಏಕೆಂದರೆ ಕೇವಲ ಒಬ್ಬರು ಮಾಡಿಂದ ತಪ್ಪಿಗಾಗಿ ತಪ್ಪು ಮಾಡದೆ ಇರುವವರು ಶಿಕ್ಷೆಯನ್ನು ಅನುಭವಿಸಬಾರದು ಇದೇ ನಮ್ಮ ಆಶಯವಾಗಿದೆ.