ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ..!
ಕಡೆಗೂ ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಈ ದಿನಾಂಕವು ಈಗಾಗಲೇ ನಿಗದಿಪಡಿಸಲಾಗಿದ್ದು ಯಾವ ದಿನಾಂಕದಂದು ಹಣ ಬಿಡುಗಡೆಯಾಗುತ್ತದೆ ಬನ್ನಿ ನೋಡೋಣ..
13ನೇ ಕಂತಿನ ಹಣ ಜಮಾ ಆಗುವುದು ಯಾವಾಗ
ಫೆಬ್ರುವರಿ -27 -2023.
ಹೌದು ಸ್ನೇಹಿತರೆ, ಫೆಬ್ರುವರಿ 27 ನೇ ತಾರೀಕಂದು ಪ್ರತಿ ರೈತರ ಖಾತೆಗೆ ನೇರವಾಗಿ ಸನ್ 13ನೇ ಕಂತಿನ ಹಣ ಜಮಾ ಆಗುತ್ತಿದ್ದು ಇದರಲ್ಲಿ ಯಾವುದೇ ಸಂಕೋಚವಿಲ್ಲದೆ ಎಲ್ಲರಿಗೂ ಸಹ ಹಣ ಜಮಾ ಆಗುತ್ತದೆ.
ರೈತರ ಜಮಾ ಆಗುವ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಬರುವ 13ನೇ ಕಂತಿನ ಹಣ ಜಮಾ ಆಗುತ್ತದೆ.
ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಯಾವುದೇ ತರಹದ ಪಿಎಂ ಕಿಸಾನ್ನ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ..
ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ನೋಡುವುದು ಹೇಗೆ..?
ಕೂಡಲೇ ಈ ಮೇಲ್ಕಂಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಸಂಪೂರ್ಣವಾದ ವಿವರವನ್ನು ನೀಡಿದರೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೋ ಅಥವಾ ಇಲ್ಲವೋ ಎಂಬುದು ನಿಮಗೆ ಕೂಡಲೇ ತಿಳಿಯುತ್ತದೆ..
ನೆನಪಿರಲಿ ಸ್ನೇಹಿತರೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರದೇ ಇದ್ದರೆ ಯಾವುದೇ ತರಹದ ಹಣ ಜಮಾ ಆಗುವುದಿಲ್ಲ..
ಈ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು..
ಹೌದು ನಿಮಗೆ ನಿಮ್ಮ ಖಾತೆಗೆ ಈ ಹಣ ಜಮಾ ಆಗಬೇಕೆಂದರೆ ನೀವು ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕಾಗುತ್ತದೆ.
ಅದುವೇ ನೀವು ನಿಮ್ಮ ಪಿಎಂ ಕಿಸಾನ್ ಹಣ ಪಡೆದುಕೊಳ್ಳಲು ಈ ಕೆ ವೈ ಸಿ ಮಾಡಿಸಿರಲೇಬೇಕು.
ಅದಲ್ಲದೆ ನಿಮ್ಮ ಬ್ಯಾಂಕ್ ವಿವರವನ್ನು ಸರಿಯಾಗಿ ನೀಡಿರಬೇಕು.
ಈ ಮೇಲ್ಕಂಡ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ನೀವು ಪಾಲಿಸಿದ್ದೆ ಆಗಲಿ ನಿಮಗೆ ಯಾವುದೇ ತರಹದ ಪರಿಣಾಮವಿಲ್ಲದೆ 13ನೇ ಕಂತಿನ ಹಣವು 27ನೇ ತಾರೀಕಿನಂದು ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಕೊಂಡು ತಿಳಿಯಿರಿ..-
ಬೆಳೆ ಪರಿಹಾರದ ಮಹತ್ವ..
ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರದ ಯೋಜನಾ ಅಡಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಎಂಬುದು ಹುಟ್ಟಿಕೊಂಡಿತು. ಇದನ್ನು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹುಟ್ಟು ಹಾಕಿದ್ದಾರೆ. ರೈತರ ಮೇಲೆ ಅಪಾರವಾದ ಗೌರವನ್ನು ಹೊಂದಿರುವ ಮೋದಿಯವರು ರೈತರಿಗೆ ಸಹಾಯವಾಗಲೆಂದೇ 10 ಹಲವಾರು ಯೋಜನೆಗಳನ್ನು ಅಡಿಯಲ್ಲಿ ತರುತ್ತಾರೆ.
ಈ ಬೆಳೆ ಪರಿಹಾರ ಯೋಜನೆಯ ನಮ್ಮ ಮೋದಿಯವರೇ ಮಾಡಿದ್ದು.
ಹೆಚ್ಚಿನ ಮಾಹಿತಿ:-
ಈ ಯೋಜನೆಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಯಾವುದೇ ಸಂಕೋಚವಿಲ್ಲದೆ ನಮ್ಮನ್ನು ನೀವು ಸಂಪರ್ಕಿಸಬಹುದು. ಇಲ್ಲಿ ಕಂಡ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಿರಿ ನಿಮಗೆ ತಿಳಿಯದ ವಿಷಯಗಳ ಬಗ್ಗೆ ನಮಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಮಾನಗಳಿದ್ದರೆ ನಮ್ಮನ್ನು ಈ ವಾಟ್ಸಪ್ ಮೂಲಕ ಸಂಪರ್ಕಿಸಿ ನಿಮ್ಮ ಎಲ್ಲಾ ಡೌಟ್ಗಳ ಬಗ್ಗೆ ಪರಿಹಾರವನ್ನು ಸಲುವಾಗಿ ಪಡೆದುಕೊಳ್ಳಬಹುದು.
ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿರಿ ನಾವು ನಿಮಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.
ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿರಿ ನಿಮಗೆ ಬೇಕಾಗಿರುವ ಜ್ಞಾನವನ್ನು ಪಡೆದುಕೊಳ್ಳಿ ಇದು ನಮ್ಮ ಆಶಯವಾಗಿದೆ.
ಹೊಸ ಪಿಎಂ ಕಿಸಾನ್ ಅರ್ಜಿಯನ್ನು ಸಲ್ಲಿಸಬೇಕೆಂದರೆ ಹತ್ತು ಹಲವಾರು ಕ್ರಮಗಳನ್ನು ನೀವು ಪಾಲಿಸಬೇಕು ಅದಕ್ಕಾಗಿ ಇದನ್ನು ನೀವು ತಿಳಿದುಕೊಳ್ಳಬೇಕೆಂದರೆ ನಮ್ಮ ಹಳೆಯ ಪೋಸ್ಟನ್ನು ಓದಿಕೊಂಡು ತಿಳಿಯಿರಿ