ಮತ್ತೊಮ್ಮೆ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ..
ಮತ್ತೊಮ್ಮೆ ರೈತರಿಗೆ ಗುಡ್ ನ್ಯೂಸ್…!
ಕೂಡಲೇ ರೈತರು ಈ ಬೆಳೆಗಳಿಗೆ ಅರ್ಜಿಯನ್ನು ಸಲ್ಲಿಸಿ ಬೆಳೆ ಪರಿಹಾರ ಪಡೆದುಕೊಳ್ಳುವಲ್ಲಿ ಸಫಲರಾಗಿರಿ..
ಯಾವ ಯಾವ ಬೆಳೆಗಳಿಗೆ ಬೆಳೆಯ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು..?
ಈಗಾಗಲೇ ಬೆಳೆಗಳನ್ನು ಮುಂಗಾರು ಮತ್ತು ಹಿಂಗಾರು ಎಂದು ಪರಿಗಣಿಸಿ ಈಗ ಸಿಂಗಾರು ಬೆಳೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದು ಹಿಂಗಾರಿನಲ್ಲಿ ಕೇವಲ ಮೂರು ತರಹದ ಬೆಳೆಗಳಿಗೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ.
ಅವು ಯಾವವು ಎಂದರೆ ಇಲ್ಲಿವೆ ನೋಡಿ-
1) ಶೇಂಗಾ
2) ಸೂರ್ಯಕಾಂತಿ
3) ಈರುಳ್ಳಿ
ಈ ಬೆಳೆಗಳಿಗೆ ಹಂಗಾಮಿ ಬೆಳೆಗಳು ಎಂದು ಕರೆಯುತ್ತಾರೆ.
ಈ ಬೆಳೆಗಳು ಬೇಸಿಗೆ ಹಂಗಾಮಿನ ಬೆಳೆಗಳಾಗಿವೆ.
ಅದಕ್ಕಾಗಿ ರೈತ ಬಾಂಧವರು ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..?
ಈಗಾಗಲೇ ಹಲವು ದಿನಗಳು ಅರ್ಜಿ ಸಲ್ಲಿಸಲು ನೀಡಿದ್ದು ಈಗ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಫೆಬ್ರವರಿ -28- 2023
ಇದುವೇ ಕೊನೆಯ ದಿನಾಂಕವಾಗಿದ್ದು ಇನ್ನೂ ಕೇವಲ ಐದು ದಿನಗಳು ಕಾಲಾವಕಾಶವಿದ್ದು ಕೂಡಲೇ ರೈತ ಬಾಂಧವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ಕೂಡಲೇ ಈ ಬೆಳೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಅತಿ ಹೆಚ್ಚಿನ ಮೊತ್ತದ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ.
ಬೆಳೆ ಪರಿಹಾರ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಡಾಕ್ಯೂಮೆಂಟ್ಸ್ ಗಳು..?
ನಿಮ್ಮ ಹೊಲದ ಪಹಣಿ.
ಬ್ಯಾಂಕಿನ ಖಾತೆಯ ಪಾಸ್ ಬುಕ್
ರೈತನ ಆಧಾರ್ ಕಾರ್ಡ್
ರೈತನ ಮೊಬೈಲ್ ಸಂಖ್ಯೆ
ಇನ್ನು ಹಲವಾರು ಡಾಕ್ಯುಮೆಂಟ್ಸ್ ಗಳು ಅಗತ್ಯವೆಂದು ನಿಮ್ಮ ಸಮೀಪದ ಸೆಂಟರ್ ಹೋಗಿ ಕೂಡಲೇ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ..
ಬೆಳೆ ಪರಿಹಾರದ ಮಹತ್ವ-
ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರದ ಯೋಜನಾ ಅಡಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಎಂಬುದು ಹುಟ್ಟಿಕೊಂಡಿತು. ಇದನ್ನು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹುಟ್ಟು ಹಾಕಿದ್ದಾರೆ. ರೈತರ ಮೇಲೆ ಅಪಾರವಾದ ಗೌರವನ್ನು ಹೊಂದಿರುವ ಮೋದಿಯವರು ರೈತರಿಗೆ ಸಹಾಯವಾಗಲೆಂದೇ 10 ಹಲವಾರು ಯೋಜನೆಗಳನ್ನು ಅಡಿಯಲ್ಲಿ ತರುತ್ತಾರೆ.
ಈ ಬೆಳೆ ಪರಿಹಾರ ಯೋಜನೆಯ ನಮ್ಮ ಮೋದಿಯವರೇ ಮಾಡಿದ್ದು.
ಈ ಯೋಜನೆಯ ಪ್ರತಿ ಲಾಭಗಳನ್ನು ರೈತರು ಪಡೆದುಕೊಳ್ಳಬೇಕೆಂದು ಮೋದಿಯವರು ಆಶಿಸುತ್ತಾರೆ.
ಅದಕ್ಕಾಗಿ ರೈತ ಬಾಂಧವರೇ ಈ ಎಲ್ಲ ಯೋಜನೆಗಳ ಲಾಭಗಳನ್ನು ದಯವಿಟ್ಟು ನೀವು ಪಡೆದುಕೊಳ್ಳಿ.
ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ಬಂದ ಯೋಜನೆಗಳು:-
1) ಮುಂಗಾರು ಬೆಳೆ ಪರಿಹಾರ
2) ಮುಂಗಾರು ಮಳೆ ಪರಿಹಾರ
3) ಸಬ್ಸಿಡಿ ದರದಲ್ಲಿ ಬೀಜಗಳ ವಿತರಣೆ
4) ಸಬ್ಸಿಡಿ ದರದಲ್ಲಿ ಗೊಬ್ಬರಗಳ ವಿತರಣೆ
5) ಪಿಎಂ ಕಿಸಾನ್ ಕಂತಿನ ಹಣ
6) ಆಯುಷ್ಮಾನ್ ಭಾರತ್
ಇನ್ನು ಹತ್ತು ಹಲವಾರು ಲಾಭಗಳನ್ನು ಪ್ರಧಾನಮಂತ್ರಿ ಮೋದಿ ಅವರು ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ತಂದಿದ್ದಾರೆ.
ಅವರ ಆಸೆ ಒಂದೇ ಭಾರತ ದೇಶದ ರೈತರ ಪ್ರಗತಿ.
ಭಾರತ ದೇಶದ ರೈತರ ಪ್ರಗತಿಗಾಗಿ ಪ್ರಧಾನಮಂತ್ರಿ ಮೋದಿ ಅವರು ಅತಿ ಹೆಚ್ಚು ಯೋಚನೆಗಳನ್ನು ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ತರುತ್ತಿದ್ದಾರೆ.
ಆಗಿ ರೈತ ಬಾಂಧವರು ಈ ಪಿಎಂ ಕಿಸಾನ್ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಬೇಕು.
ಈಗಾಗಲೇ ಅತಿ ಹೆಚ್ಚು ರೈತರು ಲಾಭಗಳನ್ನು ಪಡೆದುಕೊಳ್ಳುತ್ತಿದ್ದು ಉಳಿದ ರೈತರು ಅಂದರೆ ಈ ಯೋಜನೆಗಳಿಂದ ವಂಚಿತರಾದ ರೈತರಿಗೂ ದೊರಕಲಿ ಎಂದು ಮೋದಿ ಅವರು ಆಶಿಸುತ್ತಾರೆ.
ಅವರ ಆಸೆಯಂತೆ ಪ್ರತಿ ರೈತರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು.
ಅಂದಾಗ ಮಾತ್ರ ಭಾರತ ದೇಶವು ಸಬಲವಾಗಿ ಬೆಳೆಯುತ್ತಿದೆ ಎಂಬುದು ದೃಢವಾಗಿ ನಿರ್ಧರಿಸಲ್ಪಡುತ್ತದೆ. ಕೇವಲ ಐದು ವರ್ಷಗಳಲ್ಲಿ ರೈತರಿಗೆ ಸಹಾಯವಾಗಲೆಂದು 10 ಹಲವಾರು ಯೋಜನೆಗಳನ್ನು ಪ್ರಧಾನಮಂತ್ರಿಯವರು ಮಂಡಿಸಿದ್ದಾರೆ.
ಅದಕ್ಕಾಗಿ ಪ್ರೀತಿಯ ರೈತರೇ ಈ ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳ ಲಾಭವನ್ನು ಅತಿ ಸುಲಭವಾಗಿ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿ:-
ಈ ಯೋಜನೆಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಯಾವುದೇ ಸಂಕೋಚವಿಲ್ಲದೆ ನಮ್ಮನ್ನು ನೀವು ಸಂಪರ್ಕಿಸಬಹುದು. ಇಲ್ಲಿ ಕಂಡ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಿರಿ ನಿಮಗೆ ತಿಳಿಯದ ವಿಷಯಗಳ ಬಗ್ಗೆ ನಮಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಮಾನಗಳಿದ್ದರೆ ನಮ್ಮನ್ನು ಈ ವಾಟ್ಸಪ್ ಮೂಲಕ ಸಂಪರ್ಕಿಸಿ ನಿಮ್ಮ ಎಲ್ಲಾ ಡೌಟ್ಗಳ ಬಗ್ಗೆ ಪರಿಹಾರವನ್ನು ಸಲುವಾಗಿ ಪಡೆದುಕೊಳ್ಳಬಹುದು.
ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿರಿ ನಾವು ನಿಮಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.
ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿರಿ ನಿಮಗೆ ಬೇಕಾಗಿರುವ ಜ್ಞಾನವನ್ನು ಪಡೆದುಕೊಳ್ಳಿ ಇದು ನಮ್ಮ ಆಶಯವಾಗಿದೆ.
ನನಗೆ ತಿಳಿಯದಿದ್ದರೂ ಸಹ ನನ್ನ ಸ್ನೇಹಿತನನ್ನು ಸಂಪರ್ಕಿಸಿ ನಿಮಗೆ ಬೇಕಾಗಿರುವ ಮಾಹಿತಿಯನ್ನು ನಾನು ಖಂಡಿತವಾಗಿಯೂ ಒದಗಿಸುತ್ತೇನೆ.
ನಾನು ಸಹ ಅಂದರೆ ನಮ್ಮ ತಂದೆಯವರು ಸಹ ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದೇವೆ.
ದಯವಿಟ್ಟು ನೀವು ಈ ಯೋಜನೆಗಳ ಬಗ್ಗೆ ತಿಳಿದುಕೊಂಡು ಲಾಭವನ್ನು ಪಡೆದುಕೊಳ್ಳಿರಿ ದಯವಿಟ್ಟು ಯಾರು ಸಹ ಯೋಜನೆಗಳಿಂದ ವಂಚಿತರಾಗಬೇಡಿ.
ಅಂದರೆ ಇದು ಪ್ರತಿಯೊಬ್ಬ ರೈತನ ಹಕ್ಕು.
ಪ್ರತಿಯೊಬ್ಬ ಭಾರತ ದೇಶದ ನಾಗರಿಕನ ಹಕ್ಕು ಸಹ.
ಹಕ್ಕಿಗೆ ಪ್ರತಿಯೊಬ್ಬರು ಅರ್ಹ ಆಗಿರುತ್ತಾರೆ.