ಇನ್ನು ಕೆಲವೇ ದಿನಗಳಲ್ಲಿ ಬೆಳೆವಿಮೆ ಜಮೆ ಆಗಲು ಶುರುವಾಗುತ್ತಿದ್ದು ಕೇವಲ ಒಂದು ಅವಕಾಶವನ್ನು ಮಾತ್ರ ತಿಳಿದುಕೊಳ್ಳಲು ಕಲ್ಪಿಸಲಾಗಿದೆ.
ಅದಕ್ಕಿಂತ ಮೊದಲು ನೀವು ನಿಮ್ಮ ಬೆಳೆ ಅರ್ಜಿಯ ಸ್ಟೇಟಸ್ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ..
ನಿಮ್ಮ ತೀತಸನ್ನು ಮೊದಲು ಗುರುತಿಸಿಕೊಂಡು ನಿಮ್ಮ ಸ್ಟೇಟಸ್ ಹೀಗೆ ಇರದಿದ್ದರೆ ಯಾವುದೇ ತರಹದ ಬೆಳೆ ವಿಮೆ ಜಮಾ ಆಗುವುದಿಲ್ಲ..
ನಿಮ್ಮ ಸ್ಟೇಟಸ್ ಹೇಗೆ ಇರಬೇಕು ಹಾಗೆ ಅದನ್ನು ಎಲ್ಲಿ ನೋಡಿಕೊಳ್ಳಬೇಕೆಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡೋಣ ಬನ್ನಿ.
ನಿಮ್ಮ ಸ್ಟೇಟಸ್ ನೋಡಲು ಏನು ಮಾಡಬೇಕು..?
https://play.google.com/store/apps/details?id=com.crop.offcskharif_2021
ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಪ್ ಅನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ..
ಇದಾದ ನಂತರ ಈ ಅಪ್ಲಿಕೇಶನ್ ನಲ್ಲಿ ಕೇಳುವಂತಹ ಸಂಪೂರ್ಣ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ ಅಂದರೆ ರೈತರ ಜಿಲ್ಲೆ ಊರು ಹಾಗೆ ನಿಮ್ಮ ಹೊಲದ ಪಹಣಿ ನಂಬರ್ ಹಾಗೆ ನೀವು ಯಾವ ಬೆಳೆಯ ಅಪ್ಲಿಕೇಶನ್ ಅನ್ನು ಹಾಕಿದ್ದೀರಾ ಅದನ್ನು ನೀವು ನೀಡಬೇಕಾಗುತ್ತದೆ ಅಂದರೆ ಉದಾಹರಣೆಗೆ ಮುಂಗಾರು ಬೆಳೆ ಪರಿಹಾರ ಅಥವಾ ಹಿಂಗಾರು ಬೆಳೆ ಪರಿಹಾರ..
ಈ ಮಾಹಿತಿಯನ್ನು ನೀಡಿದ ನಂತರ ನಿಮಗೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಗೊತ್ತಾಗುತ್ತದೆ ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆ ಜಿಪಿಆರ್ಎಸ್ ಆಗಿದೆಯೋ ಅಥವಾ ಇಲ್ಲವೋ ಎಂಬ ಸಂಪೂರ್ಣ ಮಾಹಿತಿಯೂ ಸಹ ನಿಮಗೆ ದೊರೆಯುತ್ತದೆ..
ನೀವು ಈ ಕೆಳಕಂಡ ಫೋಟೋದಲ್ಲಿ ಇರುವಂತೆ ನಿಮ್ಮ ಸ್ಟೇಟಸ್ ಅನ್ನು ನೋಡಿಕೊಳ್ಳಬೇಕು
ಮೇಲ್ಕಂಡಂತೆ ನಿಮ್ಮ ಸ್ಟೇಟಸ್ ಇದ್ದರೆ ಯಾವುದೇ ತರಹದ ಹಣ ಜಮಾ ಆಗುವುದಿಲ್ಲ..
ಬದಲಾಗಿ ನಿಮ್ಮ ಸ್ಟೇಟಸ್ APROVE ಹೊಂದಿರಬೇಕು..
ಅದಕ್ಕಾಗಿ ಕೂಡಲೇ ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸ್ಟೇಟಸ್ ಅನ್ನು ನೋಡಿಕೊಳ್ಳಿ
ಹಾಗೆಯೇ ಈ ಮೇಲ್ಕಂಡ ಫೋಟೋದಲ್ಲಿ ಇದ್ದಂತೆ ನೀವು ಸಹ ನಿಮ್ಮ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಬೇಕು ಈ ಮೇಲ್ಕಂಡಂತೆ ಸ್ಟೇಟಸ್ ಚೆಕ್ ಮಾಡಬೇಕೆಂದರೆ ನಾನು ನಮ್ಮ ಹಿಂದಿನ ಪೋಸ್ಟ್ ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ ಅದರ ಮಾಹಿತಿಯನ್ನು ಪಡೆದುಕೊಂಡು ನೀವು ಬೆಳೆಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ..
ಹೆಚ್ಚಿನ ಮಾಹಿತಿಗಾಗಿ:-
ರೈತರ ಅನುಕೂಲಕ್ಕಾಗಿ ಬೆಳೆ ಪರಿಹಾರಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂಬುದು ಸರ್ಕಾರದ ಒಂದು ಒಳ್ಳೆಯ ಉದ್ದೇಶವಾಗಿದೆ.
ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು ಇದನ್ನು ಅಂದರೆ ಈ ಕಷ್ಟವನ್ನು ಬರಿಸಲು ಕೇಂದ್ರ ಸರ್ಕಾರಗಳು ಮತ್ತು ರಾಜ್ಯ ಸರ್ಕಾರಗಳು ಮುಂದಾಗಿದ್ದು ಸ್ವಲ್ಪ ಹಣವನ್ನು ರೈತರ ಕಷ್ಟವನ್ನು ಬರಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಉತ್ತಮವಾದಂತಹ ಕೆಲಸಕ್ಕೆ ಮನ್ನಣೆಯನ್ನು ನೀಡಿವೆ.
ಅದಕ್ಕಾಗಿ ಜನರೇ ಎಚ್ಚೆತ್ತುಕೊಂಡು ಉಪಯುಕ್ತವಾದಂತ ಒಂದು ಒಳ್ಳೆಯ ಸೌಕಾರ್ಯವನ್ನು ಪಡೆದುಕೊಂಡು ನಿಮ್ಮ ನಷ್ಟವನ್ನು ಭರಿಸಿಕೊಳ್ಳಿ.
ಹೀಗೆ ಅನೇಕ ತರಹದ ಸೌಲಭ್ಯಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರಡು ಸಹ ನೀಡುತ್ತಿದ್ದು ಇವುಗಳ ಉಪಯೋಗವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬೇಕೆಂಬುದು ನಮ್ಮ ಆಶಯ ಮತ್ತು ಇದಕ್ಕೆ ಬೇಕಾದಂತಹ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ ಈ ಮಾಹಿತಿಯನ್ನು ಕೇವಲ ನಿಮ್ಮ ಮೊಬೈಲ್ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ದಿನೇ ದಿನೇ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿವೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು.