ಪಿಎಂ ಕಿಸಾನ್ ಸನ್ಮಾನ್ಯದೆಯಲ್ಲಿ ಬಾರಿ ಬದಲಾವಣೆಯಾಗಿದ್ದು ಹಾಗೆ ಈ ಕೆಲಸ ಮಾಡದಿದ್ದರೆ 13ನೇ ಕಂತಿನ ಹಣ ಜಮಾ ಆಗುವುದಿಲ್ಲ

ಪಿ  ಎಂ ಕಿಸಾನ್ ಸಮ್ಮನ್ ನಿಧಿ ನೀಡುವಲ್ಲಿ 10 ಹಲವಾರು ಹೊಸ ಬದಲಾವಣೆಗಳನ್ನು ತರಲಾಗಿದೆ.

WhatsApp Group Join Now
Telegram Group Join Now

ಮೊದಲಿಗೆ 6,000 ಹಣವನ್ನು ನೀಡುತ್ತಿದ್ದು ಅದನ್ನು ಮೂರು ಗಂಟೆಯಲ್ಲಿ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ರೂ.8000ಗಳನ್ನು ರೈತನಿಗೆ ನೀಡುತ್ತಿದ್ದು ಇನ್ನು ಮುಂದೆ ನಾಲ್ಕು ಕಂತುಗಳನ್ನು ಉಪಯೋಗಿಸಿಕೊಂಡು ಒಂದು ಗಂಟೆಗೆ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟು ನಾಲ್ಕು ಕಂತುಗಳ ಸೇರಿ 8,000ಗಳನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ.

ಈ ಪಿಎಂ ಕಿಸಾನ್ ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಆ ನಿಯಮಗಳು. ಹೀಗಿವೆ ನೋಡೋಣ ಬನ್ನಿ.

1) ರೈತರು ಕಡ್ಡಾಯವಾಗಿ ಈ ಕೆವೈಸಿಯನ್ನು ಮಾಡಿಸಲೇಬೇಕು.

E-kyc


2) ಫಲದ ಪಹಣಿಯಲ್ಲಿ ನಿಮ್ಮ ಹೆಸರಿನ ಜೊತೆ ಜಂಟಿಯಾಗಿರುವ ರೈತನಿಗೂ ಹಣವನ್ನು ನೀಡಲಾಗುವುದಿಲ್ಲ ಕೇವಲ ಒಬ್ಬ ರೈತನಿಗೆ ಮಾತ್ರ ನೀಡಲಾಗುತ್ತದೆ.


3) ನಿಮ್ಮ ಹೊಲದ ಸಮಗ್ರ ಮಾಹಿತಿಯನ್ನು ಹಾಗೂ ನಿಮ್ಮ ಅಂದರೆ ರೈತನ ದಾಖಲಾತಿಗಳನ್ನು ನೀಡಬೇಕಾಗುತ್ತದೆ.


4) ಇದು ಡಿಜಿಟಲ್ ಯುಗ ಆಗಿದ್ದರಿಂದ ನಿಮ್ಮ ಬ್ಯಾಂಕಿನ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇರಲೇಬೇಕಾಗುತ್ತದೆ.


5) ಮುಂದಿನ ದಿನಗಳಲ್ಲಿOTP ಆಧಾರದ ಮೇಲೆ ಹಲವು ಕೆಲಸಗಳು ನಡೆಯುತ್ತಿರುವುದರಿಂದ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಲೇಬೇಕಾಗುತ್ತದೆ.

ಹೊಸ ಅರ್ಜಿದಾರರಿಗೆ ತಂದ ಬದಲಾವಣೆಗಳು ಯಾವವು..?

ಮೊದಲು ಅರ್ಜಿಯನ್ನು ಸಲ್ಲಿಸಬೇಕೆಂದರೆ 2000 2019ರ ಪೂರ್ವದಲ್ಲಿ ಯಾರು ರೈತರು ಹೊಲವನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿರುತ್ತಾರೆ ಅವರಿಗೆ ಮಾತ್ರ ನೀಡಲಾಗುತ್ತಿತ್ತು.

ಆದರೆ ಈಗ ಹೊಸ ನಿಯಮ ಜಾರಿ ಆಗಿದ್ದರಿಂದ ನಿಮ್ಮ ಹೆಸರಿಗೆ ಹೊಲ ನೊಂದಾಯಿಸಿಕೊಂಡಿದ್ದರೆ ಕೂಡಲೇ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಳೆಯ ನಿಯಮದಿಂದ ಹಲವಾರು ರೈತರು ಈ ಯೋಜನೆಯಿಂದ ದೂರವಿರುವುದರಿಂದ  ಕೇಂದ್ರ ಸರ್ಕಾರವು

2023 ನೇ ಸಾಲಿನ ಬಜೆಟ್ ಮಂಡನೆ ಈಗಾಗಲೇ ಆಗಿದೆ.ಹಲವಾರು ಹೊಸ ಕೆಲಸಗಳಿಗೆ ಈ ಬಜೆಟ್ ಮಂಡನೆಯಲ್ಲಿ ಅತಿ ಹೆಚ್ಚು ಮೊತ್ತದ ಹಣವನ್ನು ಮೀಸಲಿಕ್ಕಿದ್ದು ಕೃಷಿಗೂ ಸಹ ಸಹಾಯವಾಗಲೆಂದು ಹಲವು ಯೋಜನೆಗಳು ಮಂಡನೆ ಯಾಗಿವೆ.

ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ 6,000 ನೀಡುತ್ತಿರುವ ಹಣವನ್ನು 8000 ಏರಿಕೆ ಮಾಡಲಾಗಿದೆ.ಮೊದಲು ಮೂರು ಬಾರಿ ಅಂದರೆ ಮೂರು ಕಂತಿನಲ್ಲಿ ಹಣವನ್ನು ನೀಡುತ್ತಿದ್ದು ಈಗ ನಾಲ್ಕು ಕಂತಿನಲ್ಲಿ ರೂ.8000 ಅನ್ನು ಒಂದು ವರ್ಷಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ನೀಡಲಾಗುತ್ತದೆ.

ಇದಕ್ಕಾಗಿ ಹಲವಾರು ಕಠಿಣ ಕ್ರಮಗಳನ್ನು ತಂದಿದ್ದು ಈ ಕ್ರಮಗಳನ್ನು ನೀವು ಪಾಲಿಸಿದ್ದೆ ಆದಲ್ಲಿ ಮಾತ್ರ ನಿಮಗೆ ಈ ಪಿಎಂ ಕಿಸಾನ್ ಹಣವು ನಿಮ್ಮ ಅಕೌಂಟಿಗೆ ಇನ್ನು ಮುಂದೆ ಬರುತ್ತದೆ.

Leave a Reply

Your email address will not be published. Required fields are marked *