ಇನ್ನು ಮುಂದೆ ಕೃಷಿಕರಿಗೆ 5 ಲಕ್ಷ ವರೆಗೂ ಬಡ್ಡಿ ರೈತ ಸಾಲವನ್ನು ನೀಡುತ್ತಿದ್ದು ನೀವು ಈ ಸಾಲವನ್ನು ಪಡೆಯಲು ಅರ್ಹತೆ ಪಡೆದಿದ್ದೀರ ಅಥವಾ ಇಲ್ಲವೋ ಈಗಲೇ ನೋಡೋಣ ಬನ್ನಿ…

2023ರ ಬಜೆಟ್ ನಲ್ಲಿ ಕೃಷಿಕರಿಗೆ ಅತಿ ಹೆಚ್ಚು ಯೋಜನೆಗಳನ್ನು ನೇಮಕ ಮಾಡಲಾಗಿದ್ದು ಈ ಯೋಜನೆಗಳು ಈ ಕೆಳಗಿನಂತಿವೆ ನೋಡೋಣ ಬನ್ನಿ..

1) ಕೃಷಿಕರಿಗೆ ಐದು ಲಕ್ಷ ರೂಪಾಯಿವರೆಗೂ ಬಡ್ಡಿ ರೈತ ಸಾಲ ನೀಡಲು ನಿರ್ಧರಿಸಲಾಗಿದೆ

WhatsApp Group Join Now
Telegram Group Join Now

2) ಚಿಕ್ಕ ರೈತರಿಗೆ ಹೊಸ ಹೊಸ ಯೋಜನೆಗಳು ನೇಮಕ ಮಾಡಲಾಗಿದೆ

3) 10 ಲಕ್ಷ ರೂಪಾಯಿ ಮೇಲ್ಪಟ್ಟ ಸಾಲಗಳಿಗೆ ದರ ನಾಲ್ಕು ಪರ್ಸೆಂಟ್ ನಷ್ಟು ಬಡ್ಡಿ ದರವನ್ನು ಸರ್ಕಾರವು ತುಂಬಲು ನಿರ್ಧಾರ ಮಾಡಿದೆ

4) 40 ಲಕ್ಷ ರೈತರಿಗೆ ಸಾಲವನ್ನು ಹೊಸ ಯೋಜನೆಯ ರೂಪದಲ್ಲಿ ನೀಡಲು ನಿರ್ಧಾರ ಮಾಡಲಾಗಿದೆ

5) ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ರೂಪದಲ್ಲಿ 10,000 ಬೀಜ ಮತ್ತು ಗೊಬ್ಬರಗಳನ್ನು ಖರೀದಿಸಲು ಸಹಾಯವಾಗಲೆಂದು ಹೊಸ ಯೋಜನೆ ತರಲಾಗಿದೆ

ಹೀಗೆ ಹತ್ತು ಹಲವಾರು ಅನೇಕ ಹೊಸ ಯೋಜನೆಗಳನ್ನು ಕೃಷಿಗೆಂದೆ ಮೀಸಲಿಟ್ಟು ರೈತರಿಗೆ ನಿರೀಕ್ಷೆಯಂತೆ ಅವರಿಗೆ ಹೊಸ ಯೋಜನೆಗಳನ್ನು ತಂದಿದ್ದಾರೆ..

ಬಡ್ಡಿ ರೈತ ಸಾಲ ಪಡೆಯುವುದು ಹೇಗೆ..?

ಈ ಬಜೆಟ್ ನಲ್ಲಿ ರೈತರಿಗೆ 5 ಲಕ್ಷ ರೂಪಾಯಿ ವರೆಗೂ ಬಡ್ಡಿ ರೈತ ಸಾಲವನ್ನು ನೀಡಲು ನಿರ್ಧರಿಸಿದ್ದು ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಕೆಲವು ನಿಯಮಗಳು.

ವರ್ಷಕ್ಕೊಮ್ಮೆ ಪಡೆದ ಹಣವನ್ನು ಪೂರ್ತಿಯಾಗಿ ಮರುಪಾವತಿಸಿ ಮತ್ತೆ ಸಾಲವನ್ನು ಪಡೆಯಬೇಕು ಇದನ್ನು ರಿನಿವಲ್ ಎಂದು ಕರೆಯುತ್ತಾರೆ.

ಇದಲ್ಲದೆ ಬ್ಯಾಂಕಿಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ

ಯಾವ ಬ್ಯಾಂಕ್ ಎಂದು ಚಿಂತಿಸುತ್ತಿದ್ದೀರಾ..?
ಇಲ್ಲಿದೆ ನೋಡಿ

ಅದುವೇ DCC ಬ್ಯಾಂಕ್..

DCC BANK

ನಿಮ್ಮ ಹತ್ತಿರ ಸರಿಯಾದ ದಾಖಲೆಗಳು ಇದ್ದರೆ ನಿಮ್ಮ ದಾಖಲೆಗಳ ಪರಿಶೀಲನೆ ಮಾಡಿ 5 ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ..


ಈ ಬಡ್ಡಿ ರಹಿತ ಹಣವನ್ನು ಪಡೆದುಕೊಳ್ಳಬೇಕೆಂದರೆ ಶರತ್ತುಗಳೇನು.?

1)ನೀವು ಸರಿಯಾದ ಮೊದಲು ಸರಿಯಾದ ದಾಖಲಾತಿಗಳನ್ನು ಬ್ಯಾಂಕಿಗೆ ನೀಡಬೇಕು


2) ವರ್ಷಕ್ಕೆ ಒಮ್ಮೆ ಪೂರ್ತಿ ಹಣವನ್ನು ತುಂಬಿ ರಿನಿವಲ್ ಅನ್ನು ಮಾಡಿಸಿಕೊಳ್ಳಬೇಕು


3) ಯಾವುದೇ ಕಾರಣಕ್ಕೂ ರಿನಿವಲ್ ಅನ್ನು ತಪ್ಪಿಸಲೇಬಾರದು

ಈ ಮೇಲಿನ ಷರತ್ತುಗಳಿಗೆ ನೀವು ಒಪ್ಪಿದಾಗ ಮಾತ್ರ ಬ್ಯಾಂಕಿನವರು ನಿಮಗೆ ಐದು ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಾರೆ.

ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮಲ್ಲಿ ಇರಬೇಕಾದ ದಾಖಲಾತಿಗಳು.

1) ಬ್ಯಾಂಕಿನಲ್ಲಿ ಅಕೌಂಟ್ ಹೊಂದಿರಬೇಕು


2) ನಿಮ್ಮ ಹೊಲದ ಪಹಣಿಯನ್ನು ಬ್ಯಾಂಕಿನವರಿಗೆ ನೀಡಲೇಬೇಕು


3) ಬ್ಯಾಂಕಿನ ಶರತ್ತುಗಳಿಗೆ ಬದ್ಧರಾಗಿರಬೇಕು


4) ಸಾಕ್ಷಿದಾರರು ಇಬ್ಬರು ಇರಲೇಬೇಕು

ಬಡ್ಡಿ ರಹಿತ ಸಾಲದ ಪ್ರಾಮುಖ್ಯತೆ..

ರೈತರಿಗೆ ಸಹಾಯವಾಗಲೆಂದು ಈ ಹೊಸ ಯೋಜನೆಯನ್ನು ಬ್ಯಾಂಕಿನಲ್ಲಿ ತಂದಿದ್ದು ಅತಿ ಹೆಚ್ಚು ರೈತರು ಬಡ್ಡಿಗೆ ಹೆದರಿ ಸಾಲವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅರಿತು ಈಗ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ.
ಇದು ಕೇವಲ ಸೀಮಿತ ಹಣಕ್ಕೆ ಮಾತ್ರ ಅವಲಂಬಣಿಯಾಗಿದ್ದು ಕೇವಲ ಐದು ಲಕ್ಷ ರೂಪಾಯಿವರೆಗೂ ಮಾತ್ರ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದಾರೆ.
ಇದಕ್ಕಿಂತ ಹೆಚ್ಚಿನ ಹಣ ನಿಮಗೆ ಏನಾದರೂ ಬೇಕಾದರೆ ಅತಿ ಕಡಿಮೆ ಪ್ರಮಾಣದ ಬಡ್ಡಿ ದರದಲ್ಲಿ ಸಾಲವನ್ನು ನಿಮಗೆ ನೀಡುತ್ತಾರೆ..

Leave a Reply

Your email address will not be published. Required fields are marked *