2023 ಸಾಲಿನ ಹೊಸ ಯೋಜನೆ ಇದಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈ ಯೋಜನೆಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ..!
ಈ ಸೌಲಭ್ಯವನ್ನು ನೀವು ಪಡೆದುಕೊಳ್ಳಬೇಕೆಂದರೆ ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..

ಅರ್ಜಿ ಸಲ್ಲಿಸಿದ ನಂತರ ಗ್ರಾಮ ಪಂಚಾಯತಿಯವರು ಈ ಯೋಜನೆ ಅಡಿಯಲ್ಲಿ ನಿಮ್ಮ ಹೊಲಕ್ಕೆ ದಾರಿ ಮಾಡಿಕೊಡುತ್ತಾರೆ.
ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಕೆಳಗಿನ ಸೌಲಭ್ಯವನ್ನು ಕೂಡಲೇ ಪಡೆದುಕೊಳ್ಳಿ..!
2023 ಸಾರಿನ ಹೊಸ ಯೋಜನೆಗಳು ಗ್ರಾಮ ಪಂಚಾಯಿತಿಯಲ್ಲಿ ಜಾರಿಗೆ ಗೊಂಡಿದ್ದು ಈ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ…
ಹೌದು ರೈತ ಬಾಂಧವರೇ ಈ ವರ್ಷದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಹತ್ತು ಹಲವಾರು ಹೊಸ ಯೋಜನೆಗಳನ್ನು ತಂದಿದ್ದು ಕೂಡಲೇ ಈ ಯೋಜನೆಗಳನ್ನು ಜಾರಿಗೆ ತರುವಲ್ಲಿ ಗ್ರಾಮ ಪಂಚಾಯಿತಿಗಳು ಶ್ರಮಸುತ್ತೀವಿ ನಿಮಗೇನಾದರೂ ಈ ಸೌಲಭ್ಯಗಳು ದೊರೆ ಬೇಕೆಂದರೆ ತಕ್ಷಣವೇ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಹೋಗಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಿ..
2023 ಸಾಲಿನ ಹೊಸ ಯೋಜನೆಗಳು ಈ ಕೆಳಗಿನಂತಿವೆ..
1) ನಮ್ಮ ಹೊಲ ನಮ್ಮ ರಸ್ತೆ
2) ಹೊಸ ಮನೆಗೆ ಅರ್ಜಿಗಳು
3) 45,000 ವರೆಗೂ ದನದ ಕೊಟ್ಟಿಗೆಗೆ ಹಣ
4) ನಿಮ್ಮ ಹೊಲಕ್ಕೆ ಬದು ಹಾಕಿಕೊಳ್ಳುವುದು
5) ಹೊಲಕ್ಕೆ ನೀರಿನಹೊಂಡದ ಸೌಲಭ್ಯ
6) ಶೌಚಾಲಯ
7) ಬೀದಿ ದೀಪದ ಸೌಲಭ್ಯ
8) ಇನ್ನು ಮುಂತಾದವುಗಳಿವೆ.
ಈ ಸಾಲಿನ 10 ಹಲವಾರು ಯೋಜನೆಗಳು ಪ್ರಗತಿಯಲ್ಲಿ ಬಂದಿದ್ದು ಕೂಡಲೇ ಊರಿನ ಗ್ರಾಮಸ್ಥರು ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಮೇಲ್ಕಂಡ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ..
ಈ ವರ್ಷಕ್ಕೆ ಈ ಮೇಲ್ಕಂಡ ಹೊಸ ಯೋಜನೆಗಳು ಶುರುವಾಗಿದ್ದು ಮೊದಲ ಬಾಂಧವರಿಗೆ ಮೊದಲ ಆದ್ಯತೆ ಎಂಬುವ ಪ್ರಕಾರ ಮೊದಲು ಯಾರು ಭೇಟಿ ನೀಡುತ್ತಾರೋ ಅವರಿಗೆ ಈ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ಮಾಹಿತಿಯನ್ನು ಜಾರಿಗೆ ತಂದಿದ್ದಾರೆ..
ಅದಕ್ಕಾಗಿ ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿ ಹೋಗಿ ಈ ಮೇಲ್ಕಂಡ ಸೌಲಭ್ಯವನ್ನು ಪಡೆದುಕೊಳ್ಳಿ..
ಈಗ ನಮ್ಮ ಹೊಲ ನಮ್ಮ ರಸ್ತೆಯ ಬಗ್ಗೆ ಸ್ವಲ್ಪ ನೋಡೋಣ ಬನ್ನಿ…
ಹಲವಾರು ರೈತರ ಹೊಲಕ್ಕೆ ಸರಿಯಾದ ಹಾದಿ ಇರುವುದಿಲ್ಲ ಅದಕ್ಕಾಗಿ ಈ ಬಾರಿ ಕಾಲು ಹಾದಿಗಳನ್ನು ಸ್ವಲ್ಪ ಸುಧಾರಿಸಿ ರೈತರಿಗೆ ಸಹಾಯವಾಗಲೆಂದು ಗ್ರಾಮ ಪಂಚಾಯಿತಿಯ ಯೋಜನಾ ಅಡಿಯಲ್ಲಿ ಉಚಿತವಾಗಿ ಹಾದಿಗಳನ್ನು ಮಾಡಿಕೊಡಬೇಕೆಂಬ ಹೊಸ ಜಾರಿಗೆ ಬಂದಿದ್ದು ಇದನ್ನು ರೈತ ಬಾಂಧವರು ಕೂಡಲೇ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸರ್ಕಾರವು ಸೂಚನೆಯನ್ನು ನೀಡಿದೆ.
ಅದಕ್ಕಾಗಿ ರೈತ ಬಾಂಧವರೇ ನಿಮ್ಮ ಹೊಲಕ್ಕೆ ಹೋಗುವ ಹಾದಿ ಸರಿಯಾಗಿ ಇಲ್ಲದಿದ್ದರೆ ದಯವಿಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಿಮ್ಮ ಹಾದಿಯನ್ನು ಕೂಡಲೇ ಮಾಡಿಸಿಕೊಳ್ಳಿರಿ..
ಹೊಸ ಮನೆಗಳ ಅರ್ಜಿ..
ಮನೆ ಇಲ್ಲದವರಿಗೆ ಹೊಸ ಮನೆಗಳನ್ನು ನೀಡುವುದಕ್ಕಾಗಿ ಅರ್ಜಿಯನ್ನು ಕರೆದಿದ್ದು ಈ ಅರ್ಜಿಯನ್ನು ಕೂಡಲೇ ಆನ್ಲೈನ್ ನಲ್ಲಿ ಸಲ್ಲಿಸಬೇಕೆಂದು ಸರಕಾರವು ಸೂಚನೆಯನ್ನು ನೀಡಿದೆ ಅದಕ್ಕಾಗಿ ಜನರೇ ನೀವು ಮೊದಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಕಲವಾದ ಮಾಹಿತಿಯನ್ನು ಪಡೆದುಕೊಂಡು ಈ ಮನೆ ಅರ್ಜಿಯನ್ನು ಸಲ್ಲಿಸಿರಿ ಹಾಗೆ ಮನೆಯನ್ನು ಪಡೆದುಕೊಳ್ಳಲು ಸಫಲರಾಗಿರಿ..
ಹೆಚ್ಚಿನ ಮಾಹಿತಿಗಾಗಿ..
ಈಗಾಗಲೇ 2023 ನೇ ಸಾಲಿನಲ್ಲಿ ಹೊಸ ಯೋಜನೆಗಳು ಜಾರಿಗೆ ಬಂದಿದ್ದು ಈ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಹಾಗೆಯೇ ಈ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಈ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ.
ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಹತ್ತು ಹಲವರು ಯೋಜನೆಗಳು ಬರುತ್ತಿದ್ದು ದಯವಿಟ್ಟು ನಮ್ಮ ಈ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಎಲ್ಲ ತರಹದ ಮಾಹಿತಿಯನ್ನು ನೀವು ಪಡೆದುಕೊಳ್ಳಿರಿ..