ಐದು ನಿಮಿಷದಲ್ಲಿ ಆಸ್ತಿ ನೋಂದಣಿ…!
ಯಾವುದೇ ಕಚೇರಿಗೆ ಅಲೆದಾಟವಿಲ್ಲದೆ ಮನೆಯಲ್ಲೇ ಕುಳಿತುಕೊಂಡು ಕೇವಲ ಐದು ನಿಮಿಷದಲ್ಲಿ ಆಸ್ತಿ ನೊಂದಾಯಿಸಿಕೊಳ್ಳಲು ಯೋಜನೆಯನ್ನು ಜಾರಿಗೆ ತಂದ ಸರ್ಕಾರ
ಮಧ್ಯವರ್ತಿಗಳ ಕೆಟ್ಟ ಹಾವಳಿಯಿಂದ ಜನರಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಅರಿತಕೊಂಡ ಸರ್ಕಾರವು ಮಧ್ಯವರ್ತಿಗಳನ್ನು ಅಲ್ಲಗಳಬೇಕೆಂದು ಈ ಯೋಜನೆಯನ್ನು ತಂದಿದ್ದಾರೆ…
ಈ ಯೋಜನೆಯ ಹೆಸರೇನು..?
ಕಾವೇರಿ 2
ಕಂದಾಯದ ಇಲಾಖೆಯ ಮಹತ್ವದ ಘೋಷಣೆ ಕಾವೇರಿ 2 ಇದರ ಉದ್ದೇಶವೇನೆಂದರೆ ಮಧ್ಯವರ್ತಿಗಳನ್ನು ತೆಗೆದು ಹಾಕಿ ಕೇವಲ ರೈತರ ನೇರ ಸಂಪರ್ಕದಿಂದ 5 ನಿಮಿಷದಲ್ಲಿ ಆಸ್ತಿಯ ನೋಂದಣಿಯನ್ನು ಸಂಪೂರ್ಣಗೊಳಿಸಲು ಸಹಾಯವಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ..
ಈಗಿನ ದಿನಗಳಲ್ಲಿ ಹಾಕಿಕೊಳ್ಳುವುದಕ್ಕಿಂತ ನೋಂದಾಯಿಸಿಕೊಳ್ಳುವುದೇ ಬಹುದೊಡ್ಡ ತಲೆನೋವು ಉಂಟಾಗಿತ್ತು. ಅದಕ್ಕಾಗಿ ರಜಿಸ್ಟರ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಕಾವೇರಿ 2 ಎಂಬ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ತಂದಿದೆ…
ಇದಕ್ಕಿಂತ ಮೊದಲು ಕಾವೇರಿ 1 ಎಂಬ ಯೋಜನೆಯದ್ದು ಈ ಯೋಜನಾ ಅಡಿಯಲ್ಲಿ ಮಾರುವವರು ಹಾಗೆಯೇ ಕೊಳ್ಳುವವರು ಕಂದಾಯ ಇಲಾಖೆ ಅಧಿಕಾರಿ ಹತ್ತಿರ ಬಂದು ಸಹಿಯನ್ನು ಮಾಡಬೇಕಾಗಿತ್ತು..
ಆದರೆ ಈ ಯೋಜನಾ ಅಡಿಯಿಂದ ಕೇವಲ ಮೊಬೈಲ್ ನಲ್ಲಿ ತಂತ್ರಾಂಶದ ಮೂಲಕ ಮಾಹಿತಿಯನ್ನು ತುಂಬಿ ನೀವು ನೇರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಆಸ್ತಿ ನೊಂದಣಿ ಕೆಲಸ ಮಾಡಿಕೊಳ್ಳಲು ಸಹಾಯವಾಗುವಂತೆ ಮಾಡಿದ್ದಾರೆ ಯಾವುದೇ ತರಹದ ಮಧ್ಯವರ್ತಿಗಳ ಆಟ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ..
ಪಾರದರ್ಶಕತೆಗೆ ಒತ್ತು ನೀಡುವುದಕ್ಕಾಗಿ ಈ ಹೊಸ ಯೋಜನೆಯನ್ನು ತಂದಿದ್ದು ಈ ಯೋಜನೆಯನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂದು ಸಹ ರಾಜ್ಯ ಸರ್ಕಾರವು ತಿಳಿಸಿದೆ..
ಕಾವೇರಿ 2 ಏನೇನಿದೆ..? ಅಥವಾ ಹೇಗಿರಲಿದೆ..?
1) ಕಾವೇರಿ1.0 ಮುಂದುವರಿದ ಭಾಗವೇ ಕಾವೇರಿ 2
2) ಇದರಲ್ಲಿ ಮೂರು ಭಾಗಗಳಿದ್ದು ನೋಂದಣಿ ಪೂರ್ವ ನೊಂದಣಿ ಕ್ರಮ ನೋಂದಣಿ ನಂತರ ಈ ಮೂರು ಭಾಗಗಳಿವೆ
3) ಆನ್ಲೈನ್ ನಲ್ಲಿ ಆಸ್ತಿ ಖರೀದಿ ಮಾಡುವವರು ಹಾಗೆಯೇ ಮಾರುವವರು ಸಮಗ್ರ ಮಾಹಿತಿಯನ್ನು ನೀಡಬೇಕಾಗುತ್ತದೆ
4) ಎಲ್ಲ ದಾಖಲಾತಿ ಹಾಗೂ ಶುಲ್ಕದ ಹಣವನ್ನು ಪಾವತಿಸಿದರೆ ಆನ್ಲೈನ್ ನಲ್ಲಿ ನೋಂದಣಿ ಕೆಲಸ ಸುಲಭವಾಗಿ ಆಗುತ್ತದೆ.
5) ನಂತರ ನಿಮ್ಮ ಸಮೀಪದ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ನಿಮ್ಮ ಮಾಹಿತಿಯನ್ನು ಒದಗಿಸಬೇಕಾಗುತ್ತದೆ
6) ಬಳಿಕ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿದಾರರಿಗೆ ಕಂದಾಯ ಇಲಾಖೆಯಿಂದ ನೊಂದಣಿ ಪತ್ರ ಸಿಗುತ್ತದೆ
7) ಯಾವುದೇ ತರಹದ ಸರ್ವರ್ ಡೌನ್ ಆಗಬಾರದೆಂದು ಹೊಸ ಕಚೇರಿ ಒಂದನ್ನು ಸೃಷ್ಟಿಸಿ ಸರ್ವರ್ ಡೌನ್ ಆಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ..
ಈ ಆನ್ಲೈನ್ ಕೆಲಸವು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಶುರುವಾಗಲಿದ್ದು ರೈತ ಬಾಂಧವರಿಗೂ ರೈತ ಬಾಂಧವರು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ..
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ..
ಬೆಳೆ ಪರಿಹಾರದ ಸಂಪೂರ್ಣ ಮಾಹಿತಿ ಬೇಕೆಂದರೆ ಹಾಗೆ ಬೆಳೆ ಪರಿಹಾರ ಪಡೆದುಕೊಳ್ಳಬೇಕೆಂದರೆ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ..
ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರು ಬೆಳೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಪಡೆದಿದ್ದಾರೆ ಅಥವಾ ಇಲ್ಲವೋ ನೋಡೋಣ ಬನ್ನಿ..ಹೌದು ರೈತ ಬಾಂಧವರೇ ಕೆಲವು ರೈತರು ಅರ್ಜಿಯನ್ನು ಸಲ್ಲಿಸಿ ಹಲವಾರು ತಪ್ಪುಗಳನ್ನು ಮಾಡಿದ್ದರಿಂದ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ.ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಹೇಗೆ ನೋಡಬೇಕೆಂಬುದು ಇಲ್ಲಿದೆ ಸಂಪೂರ್ಣ ಮಾಹಿತಿ…ನಿಮ್ಮ ಆರ್ ಜಿ ಎಸ್ ಸ್ಟೇಟಸ್ ನೋಡಲು ಎರಡು ಮಾರ್ಗಗಳಿವೆ.1) ಮೊದಲನೆಯದಾಗಿ ವೆಬ್ಸೈಟ್ನಲ್ಲಿ ನೋಡುವುದು2) ಅಪ್ಲಿಕೇಶನ್ ಮೂಲಕ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆಯುವುದು..ಇವು ಎರಡು ಮಾರ್ಗದಲ್ಲಿ ಅತಿ ಸುಲಭವಾದದ್ದು ಅಪ್ಲಿಕೇಶನ್ ಮೂಲಕ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆಯುವುದು..ನಾನು ಈಗ ನಿಮಗೆ ಅಪ್ಲಿಕೇಶನ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಹೇಗೆ ನೋಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ..https://play.google.com/store/apps/details?id=com.crop.offcskharif_2021ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೆಯೇ ಈ ಅಪ್ಲಿಕೇಶನ್ ಅನ್ನು ನೀವು ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ..ಇದಾದ ನಂತರ ಈ ಅಪ್ಲಿಕೇಶನ್ ನಲ್ಲಿ ಕೇಳುವಂತಹ ಸಂಪೂರ್ಣ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ ಅಂದರೆ ರೈತರ ಜಿಲ್ಲೆ ಊರು ಹಾಗೆ ನಿಮ್ಮ ಹೊಲದ ಪಹಣಿ ನಂಬರ್ ಹಾಗೆ ನೀವು ಯಾವ ಬೆಳೆಯ ಅಪ್ಲಿಕೇಶನ್ ಅನ್ನು ಹಾಕಿದ್ದೀರಾ ಅದನ್ನು ನೀವು ನೀಡಬೇಕಾಗುತ್ತದೆ ಅಂದರೆ ಉದಾಹರಣೆಗೆ ಮುಂಗಾರು ಬೆಳೆ ಪರಿಹಾರ ಅಥವಾ ಹಿಂಗಾರು ಬೆಳೆ ಪರಿಹಾರ..ಈ ಮಾಹಿತಿಯನ್ನು ನೀಡಿದ ನಂತರ ನಿಮಗೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಗೊತ್ತಾಗುತ್ತದೆ ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆ ಜಿಪಿಆರ್ಎಸ್ ಆಗಿದೆಯೋ ಅಥವಾ ಇಲ್ಲವೋ ಎಂಬ ಸಂಪೂರ್ಣ ಮಾಹಿತಿಯೂ ಸಹ ನಿಮಗೆ ದೊರೆಯುತ್ತದೆ..ಇದಲ್ಲದೆ ನಿಮ್ಮ ಬೆಳೆ ಪರಿಹಾರದ ಜಿಪಿಆರ್ಎಸ್ ತಪ್ಪಾಗಿದ್ದರೆ ಆಕ್ಷೇಪಣೆ ಇದೆ ಎಂದು ಬಟನ್ ಅನ್ನು ಒತ್ತಿದರು ಸಹ ನಿಮಗೆ ಈಗಲೂ ಸಹ ತಿದ್ದಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ..ಆಕ್ಷೇಪಣೆ ಇದೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೊಲದಲ್ಲಿರುವ ಬೆಳೆ ಇನ್ನೊಮ್ಮೆ ಜಿಪಿಆರ್ಎಸ್ ಮಾಡುತ್ತಾರೆ. ಆಗ ಸರಿಯಾದ ಬಳಿಕ ನಿಮಗೆ ಬೆಳೆ ಪರಿಹಾರ ಬರುವುದು ಖಚಿತವಾಗಿರುತ್ತದೆ..ಇದಲ್ಲದೆ ಇನ್ನೊಂದು ಪ್ರಮುಖ ಮಾಹಿತಿ ಕೆಳಗಿದೆ ನೋಡಿ..https:///Rpt_BeneficiaryStatus_pub.aspxಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಅಂದರೆ ನಿಮ್ಮ ಜಿಲ್ಲೆಯ ತಾಲೂಕಿನ ನಿಮ್ಮ ಊರಿನ ಮಾಹಿತಿಯನ್ನು ನೀಡಿದರೆ ನೀವು ಕಿಸಾನ್ ಬೆನಿಫಿಟ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ..ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಪಿಎಂ ಕಿಸಾನ್ ಹಣ ನಿಮ್ಮ ಅಕೌಂಟಿಗೆ ಯಾವುದೇ ತರಹದ ತೊಂದರೆ ಇಲ್ಲದೆ ಬರುತ್ತದೆ..ಆಕಸ್ಮಿಕವಾಗಿ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ದಯವಿಟ್ಟು ನೋಂದಾಯಿಸಿಕೊಳ್ಳಿ ನೋಂದಾಯಿಸದಿದ್ದರೆ ಯಾವುದೇ ತರಹದ ಹಣ ಬರುವುದಿಲ್ಲ..ಅದಕ್ಕಾಗಿ ನಾನು ಹೇಳಿದಂತೆ ಈ ಕ್ರಮಗಳನ್ನು ಪಾಲಿಸಿದರೆ ನಿಮಗೆ ಖಂಡಿತವಾಗಿಯೂ ಒಮ್ಮೆ ಒಂದನೇ ವಾರದಲ್ಲಿ ಹಣವು ಬಂದೇ ಬರುತ್ತದೆ ಅದಕ್ಕಾಗಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಪಾಲಿಸಿರಿನಿಮ್ಮ ಅರ್ಜಿ ತಪ್ಪಾಗಿದ್ದರೆ ಹೇಗೆ ತಿದ್ದುಪಡಿ ಮಾಡಿಸಿಕೊಳ್ಳುವುದು…?ನಿಮ್ಮ ಅಜ್ಜಿ ತಪ್ಪಾಗಿದೆ ಎಂದರೆ ಪೂರ್ತಿ ತಪ್ಪಂತಲ್ಲ ಅದರಲ್ಲಿ ಕೆಲವೊಂದು ತಪ್ಪುಗಳಿರುತ್ತವೆ ಉದಾಹರಣೆಗೆ ನೀವು ಹಾಕಿರುವಂತಹ ಬೆಳೆ ಅರ್ಜಿ ಹಾಗೆ ನೀವು ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಜಿಪಿಆರ್ಎಸ್ ಫೋಟೋಗಳು ತಪ್ಪಾಗಿ ಅಪ್ಲೋಡ್ ಮಾಡಿರಬಹುದು.ಇದಲ್ಲದೆ ನೀವು ಹಾಕಿರುವಂತಹ ಅರ್ಜಿಯಲ್ಲಿ ಸುಮಾರು ಬೇರೆ ಬೇರೆ ತರಹದ ತಪ್ಪುಗಳನ್ನು ಮಾಡಿದರೆ ಕೂಡಲೆ ತಿಳಿಸಿಕೊಳ್ಳಿ.