ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿಗೆ(BPL CARD) ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ಹತ್ತಿದ್ದು ಬಡಿಗಾಗಿ ಕೊನೆಯ ದಿನಾಂಕ ರಾಜ್ಯ ಸರ್ಕಾರ ನಿಗದಿಪಡಿಸಿದೆ ಈಗಲೇ ನಿಮ್ಮ ಪಡಿತರ ಚೀಟಿಯ ಬಗ್ಗೆ ತಿಳಿದುಕೊಳ್ಳಿ..!

ಕರ್ನಾಟಕದ ಜನತೆಗೆ ಆಹಾರ ಸರಬರಾಜು ಘಟಕದಿಂದ ಉತ್ತಮವಾದಂತಹ ಗುಡ್ ನ್ಯೂಸ್ ಅನ್ನು ನೀಡಿದೆ.
ಈಗಾಗಲೇ ಹಲವಾರು ಬಾರಿ ಎಚ್ಚರಿಕೆಯನ್ನು ನೀಡಿದ್ದು ಸಹ ಜನರು ತಿದ್ದುಕೊಳ್ಳಲಿರುವ ಕಾರಣಕ್ಕಾಗಿ ಪಡಿತರ ಚೀಟಿಯನ್ನು ರದ್ದು ಮಾಡಲಾಗಿತ್ತು. ಆದರೆ ಈಗ ಪುನಃ ಪಡಿತರ ಚೀಟಿ ತಿದ್ದುಪಡಿಗಾಗಿ 20 ದಿನಗಳ ಕಾಲಾವಕಾಶವನ್ನು ರಾಜ್ಯ ಸರ್ಕಾರವು ನೀಡಿದೆ.

WhatsApp Group Join Now
Telegram Group Join Now


ಕರ್ನಾಟಕದ ರಾಜ್ಯದ ಜನತೆಗೆ ಸಹಾಯವಾಗಲೆಂದು ಈ ಉತ್ತಮವಾದಂತಹ ಸದಾವಕಾಶವನ್ನು ನೀಡಲಾಗಿದ್ದು ಇದರ ಸದುಪಯೋಗವನ್ನು ಕರ್ನಾಟಕದ ಜನತೆಯು ಪಡೆದುಕೊಳ್ಳಬೇಕೆಂಬುದು ರಾಜ್ಯ ಸರ್ಕಾರದ ಉತ್ತಮವಾದಂತಹ ಸಂದೇಶವಾಗಿದೆ.
ಹಲವಾರು ತರಹದ ತಿದ್ದುಪಡಿಗಳಿಗಾಗಿ ದಿನಾಂಕವನ್ನು ನಿಗದಿ ಮಾಡಿದ್ದು ಇನ್ನು ಕೇವಲ 20 ದಿನಗಳನ್ನು ಮಾತ್ರ ಪಡಿತರ ಚೀಟಿಯ ತಿದ್ದುಪಡಿಗೆ ನೀಡಲಾಗಿದೆ.
ಯಾವ ಯಾವ ಂತರಹದ ತೊಂದರೆಗಳಿಗೆ ಪಡಿತರ ಚೀಟಿಯಲ್ಲಿ ತಿದ್ದುಪಡಿಗಾಗಿ ಅವಕಾಶವನ್ನು ನೀಡಲಾಗಿದೆ ಎಂದು ಈ ಕೆಳಗಿನಂತೆ ನೋಡೋಣ ಬನ್ನಿ.


ಈ ಕೆಳಗೆ ತಿಳಿಸಿರುವಂತೆ ಈ ಉದ್ದೇಶಗಳಿಗೆ ಮಾತ್ರ ಪಡಿತರ ಚೀಟಿಯಲ್ಲಿ ತಿದ್ದುಪಡಿಗಾಗಿ ಅನುಮತಿಯನ್ನು ನೀಡಿದೆ.

ಪಡಿತರ ಚೀಟಿಯ ತಿದ್ದುಪಡಿಯ ಅವಕಾಶಗಳನ್ನು ಇಲ್ಲಿ ನೋಡಿ.


1) ಹೆಸರು ನೋಂದಾಯಿಸುವುದು.
2) ಹೆಸರನ್ನು ತಿದ್ದುವುದು.
3) ಸದಸ್ಯರ ಹೆಸರನ್ನು ಸೇರಿಸುವುದು.
4) ಸದಸ್ಯರ ಹೆಸರನ್ನು ತೆಗೆದುಹಾಕಲಾಗುವುದು.
5) ಸದಸ್ಯರ ಫೋಟೋ ಬದಲಾವಣೆ.
6) ಸದಸ್ಯರ ಫೋಟೋ ಸೇರ್ಪಡೆ.
7) ವಿಳಾಸ ಬದಲಾವಣೆ.
8) ನ್ಯಾಯಬೆಲೆ ಅಂಗಡಿಯ ಬದಲಾವಣೆ.
9) ಆಧಾರ್ ಕಾರ್ಡ್ ಜೋಡಣೆ.

ಈ ಮೇಲ್ಕಂಡ ಎಲ್ಲ ತರಹದ ತಿದ್ದುಪಡಿಗೆ ಅವಕಾಶ ನೀಡಿದ್ದು ಇನ್ನೂ ಕೇವಲ 20 ದಿನಗಳ ಕಾಲಾವಕಾಶವನ್ನು ಮಾತ್ರ ನೀಡಲಾಗಿದೆ.
ಇದಾದ ನಂತರ ಯಾವುದೇ ತರಹದ ಕಾಲಾವಕಾಶವನ್ನು ನೀಡುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಎಚ್ಚರಿಕೆಯನ್ನು ನೀಡಿದೆ.
ಅದಕ್ಕಾಗಿ ಕರ್ನಾಟಕದ ರಾಜರ ಜನತೆ ಈ 20 ದಿನಗಳಲ್ಲಿ ಬಿಡು ಮಾಡಿಕೊಂಡು ತಮ್ಮ ಪಡಿತರ ಚೀಟಿಯ ಸಮಸ್ಯೆ ಇದ್ದರೆ ದಯವಿಟ್ಟು ಅದನ್ನು ಬಗೆಹರಿಸಿಕೊಳ್ಳಬೇಕೆಂಬುದು ಉತ್ತಮ ಅವಕಾಶವಾಗಿದೆ.
ಈಗಾಗಲೇ ಹಲವಾರು ತರಹದ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದ್ದು ಪಡಿತರ ಚೀಟಿಯ ರದ್ದು ಮಾಡುವುದಕ್ಕಾಗಿ ನಿಕಟವಾದ ಕ್ರಮಗಳನ್ನು ರಾಜ್ಯ ಸರ್ಕಾರವು ಪಾಲಿಸಿದೆ.


ರಾಜ್ಯ ಸರ್ಕಾರವು ಪಡಿತರ ಚೀಟಿಯನ್ನು ತೆಗೆದು ಹಾಕಲು ಪಾಲಿಸಿರುವಂತಹ ಕಠಿಣ ಕ್ರಮಗಳನ್ನು ಇಲ್ಲಿ ನೋಡೋಣ ಬನ್ನಿ.

1) ಸರ್ಕಾರಿ ನೌಕರರ ಪಡಿತರ ಚೀಟಿ ತೆಗೆದುಹಾಕಲಾಗಿದೆ.

2) ಐದು ಎಕರೆಗಿಂತ ಹೆಚ್ಚು ಹೊಲವನ್ನು ಹೊಂದಿದ್ದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.

3) ಅತಿ ಹೆಚ್ಚು ಆದಾಯ ಹೊಂದಿದ್ದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.

4) ಸರಿಯಾದ ದಾಖಲಾತಿ ನೀಡಲಾಗದೆ ಇರುವುದಕ್ಕೆ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.

5) ಕಡಿಮೆ ಸದಸ್ಯರನ್ನು ಹೊಂದಿರುವುದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.

ಹೌದು ಹೀಗೆ ಅನೇಕ ತರಹದ ಕಠಿಣ ಕ್ರಮಗಳನ್ನು ಪಾಲಿಸಿದ್ದು ಇವುಗಳಲ್ಲಿ ಯಾವುದೇ ಒಂದು ಕ್ರಮವು ನೀವು ಪಾಲಿಸಿದರೆ ನಿಮ್ಮ ಪಡಿತರ ಚೀಟಿ ರದ್ದಾಗಿದೆ.

ರದ್ದಾಗಿರುವ ಪಡಿತರ ಚೀಟಿಯನ್ನು ಸಹ ನೀವು ಪುನಃ ವಿನಂತಿಯ ಮುಖಾಂತರ ಮತ್ತೊಮ್ಮೆ ಅದನ್ನು ಚಾಲ್ತಿಯಲ್ಲಿ ತರಲು ಸಹಾಯಕವಾಗಿದೆ.
ಜನರಿಗೆ ಹಲವಾರು ಬಾರಿ ಗೊತ್ತಿಲ್ಲದಂತೆ ಪಡಿತರ ಚೀಟಿಗಳು ರದ್ದಾಗಿದ್ದು ಅವುಗಳನ್ನು ಸಹ ಇನ್ನೊಮ್ಮೆ ಚಾಲ್ತಿ ಮಾಡಲು ರಾಜ್ಯ ಸರ್ಕಾರವು ಅವಕಾಶವನ್ನು ನೀಡಿದ್ದು ಅವುಗಳಿಗೂ ಸಹ ನೀವು ವಿನಂತಿಯ ಮೇರೆಗೆ ನಿಮ್ಮ ಪಡಿತರ ಚೀಟಿಯನ್ನು ಮತ್ತೊಮ್ಮೆ ಚಾಲ್ತಿ ಮಾಡಿಸಬಹುದಾಗಿದೆ.

ರದ್ದಾಗಿದ್ದ ಪಡಿತರ ಚೀಟಿ ಮತ್ತೊಮ್ಮೆ ಚಾಲ್ತಿ ಮಾಡಿಸುವುದು ಹೇಗೆ..?


ಈಗಾಗಲೇ ಹಲವಾರು ಜನರ ಪಡಿತರ ಚೀಟಿ ರದ್ದಾಗಿದ್ದು ಅದಕ್ಕೆ ಈ ಮೇಲ್ಕಂಡ ಕ್ರಮಗಳೇ ಕಾರಣವಾಗಿರುತ್ತದೆ.
ಅದಕ್ಕಾಗಿ ತಮ್ಮ ಪಡಿತರ ಚೀಟಿ ಯಾವ ಕಾರಣಕ್ಕಾಗಿ ರದ್ದಾಗಿದೆ ಎಂದು ಮೊದಲು ನೀವು ತಿಳಿದುಕೊಳ್ಳಬೇಕಾಗುತ್ತದೆ. ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರಿನಲ್ಲಿ ಐದು ಎಕರೆಗಿಂತ ಅತಿ ಹೆಚ್ಚು ಹೊಲ ಇದ್ದರೆ ಖಂಡಿತವಾಗಿಯೂ ಅವರ ಪಡಿತರ ಚೀಟಿ ರದ್ದಾಗುತ್ತದೆ.
ಅದಕ್ಕಾಗಿ ಅಂತಹ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ಈಗಲೇ ತೆಗೆದು ಹಾಕಬೇಕಾಗುತ್ತದೆ.
ಇಲ್ಲವಾದಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗುವುದು ಖಚಿತ.
ಅಂತ ಸದಸ್ಯರ ಹೆಸರನ್ನು ತೆಗೆದುಹಾಕಿ ಮತ್ತೊಮ್ಮೆ ನೀವು ವಿನಂತಿಯ ಮೇರೆಗೆ ನಿಮ್ಮ ಪಡಿತರ ಚೀಟಿಯ ಕಾರ್ಡನ್ನು ಮರು ಚಾಲ್ತಿ ಮಾಡಬೇಕೆಂದು ನೆಟ್ ಸೆಂಟರ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಇದಾದ ನಂತರ ಅರ್ಜಿ ಸಲ್ಲಿಸಿದ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಜಿಲ್ಲೆಯಲ್ಲಿರುವಂತಹ ಆಹಾರ ಸರಬರಾಜು ಕೇಂದ್ರಕ್ಕೆ ಹೋಗಿ ಅಲ್ಲಿ ನೀವು ಸಲ್ಲಿಸಿರುವಂತಹ ವಿನಂತಿಯ ಪ್ರತಿಯನ್ನು ಅವರಿಗೆ ನೀಡಬೇಕಾಗುತ್ತದೆ.
ನೀವು ನೀಡಿದ ವಿನಂತಿಯ ಪತ್ರ ಅವರಿಗೆ ಸಮಂಜಸವಾದರೆ ಅವರು ಪುನಃ ನಿಮ್ಮ ಪಡಿತರ ಚೀಟಿಯನ್ನು ಮರು ಚಾಲ್ತಿ ಮಾಡುತ್ತಾರೆ.
ಹೀಗೆ ನೀವು ನಿಮ್ಮ ಪಡಿತರ ಚೀಟಿಯನ್ನು ಮರು ಚಾಲ್ತಿ ಮಾಡಿಸಬಹುದಾಗಿದೆ.
ಇದಷ್ಟೇ ಅಲ್ಲದೆ ಇನ್ನು ಯಾವುದೇ ತರಹದ ಮಾರ್ಗಗಳಿಲ್ಲ ಕೇವಲ ಇದೊಂದೇ ಮಾರ್ಗವಿದ್ದು ಇದನ್ನು ಪಾಲಿಸದಿಲ್ಲಿ ನಿಮ್ಮ ಪಡಿತರ ಚೀಟಿ ಮತ್ತೊಮ್ಮೆ ಚಾಲ್ತಿಯಾಗುತ್ತದೆ.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ..?

ಹೌದು ಹೊಸ ಪಡಿತರ ಚೀಟಿಗೂ ಸಹ ಅರ್ಜಿಯನ್ನು ಸಲ್ಲಿಸಲು ಕೇವಲ 20 ದಿನಗಳನ್ನು ಮೀಸಲಿಟ್ಟಿದ್ದು ಈ ದಿನಗಳಲ್ಲಿ ಮಾತ್ರ ನೀವು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇಲ್ಲವಾದರೆ ಮುಂದೆ ಯಾವುದೇ ತರಹದ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ನಿರ್ದಿಷ್ಟವಾದ ದಿನವನ್ನು ನೀಡುವುದಿಲ್ಲ ಎಂದು ಸ್ಪಷ್ಟನೆಯನ್ನು ರಾಜ್ಯ ಸರ್ಕಾರವು ನೀಡಿದೆ. ಅದಕ್ಕಾಗಿ ನೀವು ಈಗಲೇ ಅಂದರೆ ಕೂಡಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ನೀವು ನಿಮ್ಮ ಸಮೀಪದ CSC ನೆಟ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇಲ್ಲವಾದರೆ ನೀವು ಇದನ್ನು ಬಿಟ್ಟು ಆಹಾರ ಸರಬರಾಜು ಕೇಂದ್ರಕ್ಕೆ ಹೋಗಿಯೂ ಸಹ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಪ್ರಮುಖ ದಾಖಲಾತಿಗಳು ಇರಬೇಕಾಗುತ್ತದೆ.
ದಾಖಲಾತಿಗಳೊಂದಿಗೆ ಕೆಲವು ಶರತ್ತುಗಳನ್ನು ನೀವು ಅನ್ವಯಿಸಬೇಕಾಗುತ್ತದೆ.
ಇಲ್ಲವಾದಲ್ಲಿ ನೀವು ಸಲ್ಲಿಸಿದ ಅರ್ಜಿ ರದ್ದಾಗುತ್ತದೆ ಅದಕ್ಕಾಗಿ ಈ ಕೆಳಕಂಡಂತೆ ಸೂಚನೆಗಳನ್ನು ಓದಿರಿ ಮತ್ತು ಅವುಗಳನ್ನು ಪಾಲಿಸಿರಿ.

  • 1) ಎಲ್ಲ ಸದಸ್ಯರ ಆಧಾರ್ ಕಾರ್ಡ್.
  • 2) ಎಲ್ಲ ಸದಸ್ಯರ ಫೋಟೋ.
  • 3) ಕಡಿಮೆ ಆದಾಯ ಹೊಂದಿರಬೇಕು.
  • 4) ಎಲ್ಲರ ಅಂದರೆ ಸದಸ್ಯರ ಆಧಾರ್ ಕಾರ್ಡ್ ನಲ್ಲಿ ಒಂದೇ ತರಹದ ವಿಳಾಸವಿರಬೇಕು.
  • 5) ಸರ್ಕಾರಿ ನೌಕರಿ ಹೊಂದಿರಬಾರದು.

ಹೀಗೆ ಅನೇಕ ತರಹದ ಕಟುಂಟ್ಟಾದ ಸೂಚನೆಗಳನ್ನು ಮತ್ತು ಪಾಲನೆಗಳನ್ನು ಪಾಲಿಸುತ್ತಿದ್ದು ಯಾವುದಾದರೂ ಒಂದನ್ನು ಪಾಲಿಸದೆ ಇದ್ದರೆ ಖಂಡಿತವಾಗಿಯೂ ನಿಮ್ಮ ಅರ್ಜಿ ರದ್ದಾಗುತ್ತದೆ.
ಅದಕ್ಕಾಗಿ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಈ ಮೇಲ್ಕಂಡ ಎಲ್ಲಾ ಸೂಚನೆಗಳನ್ನು ನೀವು ಪಾಲಿಸುತ್ತೀರಿ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.
ಅರ್ಜಿಯನ್ನು ಸಾಧಿಸಿದ ನಂತರ ಆರ್ಜಿಆರ್ ಪ್ರತಿಯೊಂದು ತೆಗೆದುಕೊಂಡು ಆಹಾರ ಸರಬರಾಜು ಕೇಂದ್ರಕ್ಕೆ ಹೋಗಿ ನೀವು ಸಲ್ಲಿಸಿರುವಂತಹ ಅರ್ಜಿಯ ಪ್ರತಿಯನ್ನು ಅವರಿಗೆ ನೀಡಿದರೆ ಅವರು ಸಮಂಜಸವಾದ ಮಾಹಿತಿಯನ್ನು ನಿಮಗೆ ನೀಡಿ ಮತ್ತು ನಿಮ್ಮ ಅರ್ಜಿಯನ್ನು ಒಪ್ಪಿಕೊಂಡು ನಿಮಗೆ ಹೊಸ ಪಡಿತರ ಚೀಟಿಯನ್ನು ನೀಡುತ್ತಾರೆ.
ಹೀಗೆ ನೀವು ಎಲ್ಲ ತರಹದ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.
ಪಡಿತರ ಚೀಟಿಯಿಂದ 10 ಹಲವಾರು ಲಾಭಗಳಿದ್ದು ಇವುಗಳನ್ನು ನಾವು ಈಗಾಗಲೇ ನಮ್ಮ ವೆಬ್ಸೈಟ್ನಲ್ಲಿ ನೀಡಿದ್ದೇವೆ ಅವುಗಳನ್ನು ಓದಿಕೊಂಡು ಎಲ್ಲ ತರಹದ ಲಾಭಗಳನ್ನು ಪಡೆದುಕೊಳ್ಳಿ.
ಧನ್ಯವಾದಗಳು.

Leave a Reply

Your email address will not be published. Required fields are marked *