SSLC ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ..! ವಿಶೇಷ ಜಾಬ್ ಗಳಿಗೆ ಅರ್ಜಿ ಆಹ್ವಾನ ನೀಡಿದ ಬಂಪರ್ ಉಡುಗೊರೆ..

ಜಾಬಗಳಿಗಾಗಿ ಹುಡುಕಾಡುತ್ತಿರುವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…!


ಪ್ರಿಯ ಓದುಗರೇ ಎಸ್ ಎಸ್ ಎಲ್ ಸಿ ಪೂರ್ಣಗೊಂಡಿದ್ದರೆ ಕೇಂದ್ರ ಸರ್ಕಾರದ ಖಾಲಿ ಇರುವ ವಿವಿಧ ಇಲಾಖೆಗಳಲ್ಲಿ, ಸಂಸ್ಥೆಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಸಿಬ್ಬಂದಿ ಆಯ್ಕೆ ಆಯೋಗ (ಎಸ್ ಎಸ್ ಸಿ) ಒಟ್ಟಾರೆ 4500 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಹೈಯರ್ ಸೆಕೆಂಡರಿ ಮಟ್ಟದ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗೂ ಪರೀಕ್ಷೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ದ್ವಿತೀಯ ಪಿಯುಸಿ ಎಸ್ ಎಸ್ ಎಲ್ ಸಿ ಮುಗಿಸಿದವರಿಗೆ ಇಲ್ಲಿದೆ ಸುವರ್ಣ ಅವಕಾಶ. ದ್ವಿತೀಯ ಪಿಯುಸಿ ಅಥವಾ ಎಸ್ಸೆಸ್ಸೆಲ್ಸಿ ಪಾಸಾದವರು ಹುದ್ದೆ ಅನುಸಾರ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯು ಬೆಂಗಳೂರಲ್ಲಿ ನಡೆಯಲಿದ್ದು, ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿಶುಲ್ಕದೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.
ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಒಂದು ಕಾಫಿಯನ್ನು ನಿಮ್ಮ ಹತ್ತಿರ ಪಡೆದಿರಲು ತಿಳಿಸಲಾಗಿದೆ.
ಇಲ್ಲಿದೆ ವಿವಿಧ ಹುದ್ದೆಗಳ ವಿವರ

  1. ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್(ಎಲ್ ಡಿ ಸಿ)
  2. ಡೇಟಾ ಎಂಟ್ರಿ ಆಪರೇಟರ್
  3. ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ನಲ್ಲಿ ವಿವಿಧ ಇಲಾಖೆಯಲ್ಲಿ ಹುದ್ದೆಗಳು.
WhatsApp Group Join Now
Telegram Group Join Now

ಅಭ್ಯರ್ಥಿಗಳಲ್ಲಿ ಇರಬೇಕಾದಂತಹ ಶೈಕ್ಷಣಿಕ ಅರ್ಹತೆಗಳು
ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪದವಿ ಪಡೆದವರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಪರೀಕ್ಷೆಯಲ್ಲಿ ಪಾಸಾದ ನಂತರ ಅಭ್ಯರ್ಥಿಗಳು ಡಾಕ್ಯುಮೆಂಟ್ ವೆರಿಫಿಕೇಶನ್ ಗೆ ಒಳಗಾಗುತ್ತಾರೆ ಅಲ್ಲಿ ಅಭ್ಯರ್ಥಿಗಳು ಸುಳ್ಳು ದಾಖಲೆಗಳನ್ನು ಸಲ್ಲಿಸುವಂತಿಲ್ಲ.

ಸ್ಯಾಲರಿ ಅಥವಾ ವೇತನ


1.ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ ಗಳಿಗೆ ಎರಡನೇ ಹಂತದ ವೇತನ ತಿಂಗಳಿಗೆ 19900 ರಿಂದ 63200 ವರೆಗೆ .

  1. ಡೇಟಾ ಎಂಟ್ರಿ ಆಪರೇಟರ್ ಗಳಿಗೆ ನಾಲ್ಕನೇ ಹಂತದ ತಿಂಗಳ ವೇತನ 25500 ರಿಂದ 92,000
  2. ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ ಎ – 25500 ರಿಂದ 81100 ಅವರಿಗೆ ತಿಂಗಳಿಗೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಲಿಖಿತ ಪರೀಕ್ಷೆ ಕೌಶಲ ಪರೀಕ್ಷೆ ನಡೆಸಲಾಗುವುದು ಡೇಟಾ ಎಂಟ್ರಿ ಆಪರೇಟರ್ ಗಳಿಗೆ ಟೈಪಿಂಗ್ ಟೆಸ್ಟ್ ಇರುತ್ತದೆ ಹಾಗೆ ಇದರಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಡಾಕ್ಯುಮೆಂಟ್ ವೆರಿಫಿಕೇಶನ್ಗೆ ಒಳಗಾಗುತ್ತಾರೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು

ಬೆಂಗಳೂರು
ಬೆಳಗಾವಿ
ಉಡುಪಿ
ಶಿವಮೊಗ್ಗ
ಮೈಸೂರು
ಮಂಗಳೂರು
ಹುಬ್ಬಳ್ಳಿ
ಕಲಬುರ್ಗಿ.

ಅರ್ಜಿ ಸಲ್ಲಿಸಲು ವಯೋಮಿತಿ
ಸಾಮಾನ್ಯ ಅಭ್ಯರ್ಥಿ 18 ರಿಂದ 27 ವರ್ಷ ಒಳಗಿರಬೇಕು.
1995 ರ ಮೊದಲು ಹಾಗೂ 2004 ರ ನಂತರ ಜನಿಸಿದವರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಿಲ್ಲ.
ಎಸ್ಸಿ ಮತ್ತು ಎಸ್ ಟಿ ಅಭ್ಯರ್ಥಿಗೆ 5 ವರ್ಷ ,ಇತರೆ ವರ್ಗದ ಅಭ್ಯರ್ಥಿಗೆ 3 ವರ್ಷ, ಅಂಗವಿಕಲ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಖಾಲಿ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಇರಲಿದೆ.

ಅರ್ಜಿ ಸಲ್ಲಿಕೆಯ ವಿಧಾನ
ಇಲ್ಲ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು 100 ರೂ ಶುಲ್ಕ ಪಾವತಿಸಬೇಕು ಹಾಗೂ ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಸೂಚನೆಗಳು


ನೋಟಿಫಿಕೇಶನ್ ತಿಳಿಸಿದ ಎಲ್ಲ ಮಾನದಂಡಗಳನ್ನು ಪೂರೈಸಿದ ಅಭ್ಯರ್ಥಿಗಳು ಮಾತ್ರ ಈ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಬಾಡರ್ ರೋಡ್ಸ್ ಸಂಸ್ಥೆಯಲ್ಲಿನ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳ ಮಾತ್ರ ಅರ್ಜಿ ಸಲ್ಲಿಸಬೇಕು. ಮೆರಿಟ್ ಮತ್ತು ಆದ್ಯತೆ ಅದರ ಮೇಲೆ ಹುದ್ದೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು ಸಂಸ್ಥೆಯ ಅಗತ್ಯಾನುಸಾರ ಏರಿಕೆಯಾಗಬಹುದು.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 4.1.2023

ಶುಲ್ಕ ಪಾವತಿಸಲು ಕೊನೆಯ ದಿನಾಂಕ:5.1.2023

ಅರ್ಜಿಯನ್ನು ತಿದ್ದು ಪಡೆಗೆ ಕೊನೆಯ ದಿನ :9.1.2023

ಪರೀಕ್ಷೆ ನಡೆಯು ಅಂದಾಜು ದಿನ: 2023 ಫೆಬ್ರುವರಿ ಅಥವಾ ಮಾರ್ಚ್
ಹೆಚ್ಚಿನ ಮಾಹಿತಿಗಾಗಿ
https://bit.ly/3h3JRes
ಮಾಹಿತಿಗೆ
https://ssc.nic.in
ಕರ್ನಾಟಕ ಪ್ರಾದೇಶಿಕ ಕಚೇರಿ ವಿಳಾಸ
Regional director, KKR, staff selection commission ,first floor E wing kendriya Sadhana, Koramangala, Bangalore, Karnataka 560034.
ಈಗಿನ ಕಾಲದಲ್ಲಿ ನಿರುದ್ಯೋಗ ತಾರಕಕ್ಕೆ ಏರಿದೆ ಹಾಗಾಗಿ ಅಭ್ಯರ್ಥಿಗಳು ಅವಕಾಶವನ್ನು ಪಡೆದುಕೊಂಡು ಚೆನ್ನಾಗಿ ಓದಿ. ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳಿಗೆ ಜಾಬ್ ನೋಟಿಫಿಕೇಶನ್ ಬಿಟ್ಟಿದ್ದು ಅಭ್ಯರ್ಥಿಗಳು ಈ ಪರೀಕ್ಷೆಗೆ ಸಿದ್ಧರಾಗಿ ಹಾಗೂ ಸದುಪಯೋಗವನ್ನು ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ ತಿಳಿದುಕೊಳ್ಳಿರಿ

ಈಗಾಗಲೇ ಹಲವಾರು ಭರ್ತಿಗಳು ಖಾಲಿ ಇದ್ದು ಹುದ್ದೆಗಳಿಗಾಗಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ಬಂಪರ್ ಉಡುಗೊರೆಯನ್ನು ಕೊಟ್ಟ ಕೇಂದ್ರ ಸರ್ಕಾರ.
ಹೌದು ಸ್ನೇಹಿತರೆ ಎಸ್ ಎಸ್ ಎಲ್ ಸಿ ನೀವೇನಾದರೂ ಪಾಸ್ ಆಗಿದ್ದರೆ ಈಗಲೇ ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಹತೆ ಇರುವ ಕೆಲಸವನ್ನು ಗಿಟ್ಟಿಸಿಕೊಳ್ಳಿ.
ಈಗಾಗಲೇ ಹಲವಾರು ಹುದ್ದೆಗಳು ಖಾಲಿ ಇದ್ದು 45,000 ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ.
ಅದಕ್ಕಾಗಿ ಯಾವ ಯಾವ ರೀತಿ ಪಾಲನೆ ಮಾಡಬೇಕು ಎಂಬುದು ಈ ಮೇಲ್ಕಂಡಂತೆ ತಿಳಿಸಲಾಗಿದೆ ಅದನ್ನು ಸಂಪೂರ್ಣವಾಗಿ ಓದಿರಿ ಮತ್ತು ಅದನ್ನು ಪಾಲಿಸಿರಿ.
ಸರ್ಕಾರಿ ಹುದ್ದೆಗಳು ಈಗಾಗಲೇ ಭರ್ತಿಯಾಗಿದ್ದು ಇನ್ನೂ ಉಳಿದ ಕೆಲಸಗಳಿಗಾಗಿ ಆಹ್ವಾನವನ್ನು ನೀಡಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂಬುದು ಕೇಂದ್ರ ಸರ್ಕಾರದ ಆಜ್ಞೆಯಾಗಿದೆ.
ಅದಕ್ಕಾಗಿ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಅರ್ಹತೆ ಇರುವ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.
ನಿಮಗೆ ಬೇಕಾಗಿರುವಂತ ಉಪಯುಕ್ತ ಮಾಹಿತಿ ಈಗಾಗಲೇ ಮೇಲ್ಕಂಡಂತೆ ನಾವು ತಿಳಿಸಿದ್ದೇವೆ ನಮ್ಮನ್ನು ಸಂಪರ್ಕಿಸಿ ಮತ್ತು ನಿಮಗೆ ಇರುವ ಅನುಮಾನಗಳ ಬಗ್ಗೆ ಬಗೆಯನ್ನು ಹರಿಸಿಕೊಳ್ಳಿ.
ಹೀಗೆ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ ಮತ್ತು ಕೇಂದ್ರ ಸರ್ಕಾರದ ಎಲ್ಲ ತರಹದ ಅರ್ಜಿ ಆಹ್ವಾನ  ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಈಗಾಗಲೇ ಹಲವಾರು ಅರ್ಜಿಗಳು ಕ್ಲೋಸ್ ಆಗಿದ್ದು ಈಗಲೇ ಈ ಅರ್ಜಿಯ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
20 ರಿಂದ 65,000 ವರೆಗೆ ಸಂಬಳವನ್ನು ನೀಡುತ್ತಿರುವ ಸರ್ಕಾರ.
ಇದೊಂದು ಉತ್ತಮವಾದಂತಹ ಸದುಪಯೋಗ ಇದನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಿದೆ.
ಅರೈ ಇರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯಾಗಿದ್ದು ಅತಿ ಹೆಚ್ಚು ಸಂಬಳವನ್ನು ನೀಡುತ್ತಿದ್ದು ಇದರ ಉಪಯುಕ್ತವನ್ನು ನೀವು ತೆಗೆದುಕೊಳ್ಳಬೇಕು ಹಾಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯವಾಗುವ ಎಲ್ಲ ತರಹದ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬೇಕಾಗಿರುತ್ತದೆ.
ಇದಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಎನ್ ಎಸ್ ಪಿ ಮೂಲಕ ಸ್ಕಾಲರ್ಶಿಪ್ ಆಗಿ ಅರ್ಜಿ ಆಹ್ವಾನಿಸಿದ್ದು ಇದನ್ನು ಸಹ ಈಗಲೇ ನೀವು ಭರ್ತಿ ಮಾಡಬೇಕೆಂಬುದು ಉತ್ತಮವಾದಂತಹ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ ಮತ್ತು ಯಾವುದೇ ಸಂಕೋಚವಿಲ್ಲದೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ಆಶಯ.
ಇನ್ನಿತರ ಉದಾರಣೆಗಳನ್ನು ನಾವು ನಿಮಗೆ ನೀಡುತ್ತೇವೆ ಹಾಗೂ ಜಾಬ್ ಅಲರ್ಟ್ ಗಳನ್ನು ನಿಮಗೆ ನೀಡುತ್ತಾ ಬರುತ್ತೇವೆ ಧನ್ಯವಾದಗಳು.

Leave a Reply

Your email address will not be published. Required fields are marked *