ಈ ಬಾರಿಯೂ ವಿದ್ಯಾರ್ಥಿಗಳಿಗೆ ಬಂಪರ್ ಉಡುಗೊರೆ ಕೊಟ್ಟ ರಾಜ್ಯ ಸರ್ಕಾರ.
ಹೌದು ಈ ಬಾರಿಯೂ ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಕೊಡಲು ನಿರ್ಧರಿಸಿದ ರಾಜ್ಯ ಸರ್ಕಾರ. ಈಗಾಗಲೇ 2021-22 ಎರಡರಲ್ಲಿ ರಾಜ್ಯ ಸರ್ಕಾರವು ಕಾರ್ಮಿಕ ಕಾರ್ಡ್ ಇರುವ ಮಕ್ಕಳಿಗೆ ಹಾಗೂ ರೈತರ ಮಕ್ಕಳಿಗೆ ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ನೀಡಿದೆ. ಈ ಬಾರಿಯೂ ಮತ್ತೊಮ್ಮೆ ಕಾರ್ಮಿಕ ಕಾರ್ಡ್ ಹಾಗೂ ರೈತರ ಮಕ್ಕಳಿಗೆ ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ಕೊಡಲು ರಾಜ್ಯ ಸರ್ಕಾರವು ಅನುಮತಿಸಿದೆ.
ಇಸ್ಕಾಲರ್ಶಿಪ್ ನೀವು ಪಡೆದುಕೊಳ್ಳಬೇಕೆಂದರೆ ಏನನ್ನು ಮಾಡಬೇಕೆಂಬುದು ಈ ಕೆಳಗಿನ ಕ್ರಮಗಳನ್ನು ಓದಿ ಮತ್ತು ಪಾಲಿಸಿ.
ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಅನ್ನು ಪಡೆಯುವುದು ಹೇಗೆ…??
ಹೌದು ರೈತರ ಮಕ್ಕಳಿಗೆ ಸಹಾಯವಾಗಲೆಂದು ಅತ್ಯಾಚಾರ ರಾಜ್ಯ ಸರ್ಕಾರವು ಅನುಮೋದಿಸಿದೆ.
ಪ್ಲೀಸ್ ಕಲರ್ ಶಿಫನ್ನು ರೈತರ ಮಕ್ಕಳು ಪಡೆದುಕೊಂಡು ಉತ್ತೀರ್ಣರಾಗಬೇಕೆಂದು ರಾಜ್ಯ ಸರ್ಕಾರವು ಆಶಿಸುತ್ತವೆ.
ಈ ಸ್ಕಾಲರ್ಶಿಪ್ ಅನ್ನು ಪಡೆಯಬೇಕೆಂದರೆ ನೀವು ಹೀಗೆ ಮಾಡಬೇಕು.
1)SSP ಹೋಟೆಲ್ ನಲ್ಲಿ ಖಾತೆಯನ್ನು ಸೃಷ್ಟಿಸಬೇಕು
2) ಈ ವರ್ಷದ SSP ಅಪ್ಲಿಕೇಶನ್ ಅನ್ನು ತುಂಬಬೇಕು
3) ದಾಖಲಾತಿಗಳ ಪ್ರತಿಗಳನ್ನು ಆನ್ಲೈನಲ್ಲಿ ಅಪ್ಲೋಡ್ ಮಾಡಬೇಕು
4) ಎಲ್ಲ ಮಾಡಿದ ನಂತರ ಕೊನೆಗೆ ಸಬ್ಮಿಟ್ ಅನ್ನು ಮಾಡಬೇಕು.
ಹೀಗೆ ನೀವು SSP ಅಪ್ಲಿಕೇಶನ್ ಅನ್ನು ಹಾಕಬೇಕು.
SSP ಅಪ್ಲಿಕೇಶನ್ ಹಾಕುವುದು ಹೇಗೆ..?
ಈಗಿನ ದಿನಗಳಲ್ಲಿ ನೀವು ಅತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಕೂಡ ಅಪ್ಲಿಕೇಶನ್ ಅನ್ನು ಹಾಕಬಹುದಾಗಿದೆ. ಅಪ್ಲಿಕೇಶನ್ ಹಾಕಲು ವಿದ್ಯಾರ್ಥಿಗಳಿಗೆ ಅತಿ ಸುಲಭವಾಗಲೆಂದು ರಾಜ್ಯ ಸರ್ಕಾರ SSP PORTAL 2022-23
ವೆಬ್ಸೈಟ್ ಅನ್ನು ಸೃಷ್ಟಿಸಿದೆ. ನೀವು ಗೂಗಲ್ ನಲ್ಲಿ ಹೋಗಿ ಈ ಮೇಲ್ಕಂಡಂತೆ ಸರ್ಚ್ ಮಾಡಿದರೆ ನಿಮಗೆ ಈ ವೆಬ್ಸೈಟ್ ದೊರೆಯುತ್ತದೆ.
ಇದು ಸಿಕ್ಕ ಬಳಿಕ ನೀವು ಮೊದಲು ಖಾತೆಯನ್ನು ಸೃಷ್ಟಿಸಬೇಕು. ಅನಂತರ ಸರಿಯಾದ ಮಾಹಿತಿಯನ್ನು ಅದರಲ್ಲಿ ತುಂಬಬೇಕು. ನೆನಪಿನಲ್ಲಿಡಿ ಯಾವುದೇ ಮಾಹಿತಿಯನ್ನು ತಪ್ಪಾಗಿ ತುಂಬಿದ್ದಲ್ಲಿ ಯಾವುದೇ ತರಹದ ಸ್ಕಾಲರ್ಶಿಪ್ ನಿಮಗೆ ದೊರೆಯುವುದಿಲ್ಲ.
ಕಾಗಿ ಮುನ್ನೆಚ್ಚರಿಕೆಯಾಗಿ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು. ಮತ್ತೊಮ್ಮೆ ಹಾಗೆ ಸರಿಯಾಗಿದೆ ಇಲ್ಲ ಎಂದು ನೋಡಿಕೊಳ್ಳಬೇಕು.
ಹೀಗೆ ಮಾಡಿದ ನಂತರ ನೀವು ನಿಮ್ಮ ದಾಖಲಾತಿಗಳ ಪ್ರತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಅಪ್ಲೋಡ್ ಮಾಡಲು ಬೇಕಾಗಿರುವ ದಾಖಲಾತಿಗಳೆಂದರೆ
1) ಆಧಾರ್ ಕಾರ್ಡ್
2) ಬ್ಯಾಂಕ್ ಅಕೌಂಟ್
3)E Sats id
4) ಇನ್ಕಮ್ ಕಾಸ್ಟ್ ಸರ್ಟಿಫಿಕೇಟ್
5) 10ನೇ ವರ್ಗದ ಮಾರ್ಕ್ಸ್ ಕಾರ್ಡ್
6) 12ನೇ ವರ್ಗದ ಮಾರ್ಕ್ಸ್ ಕಾರ್ಡ್
ಇನ್ನು 10 ಹಲವಾರು ದಾಖಲಾತಿಗಳು ಬೇಕಾಗುತ್ತದೆ.
ಪ್ರೀತಿ ವಿದ್ಯಾರ್ಥಿಗಳೇ ನೆನಪಿಡಿ ನೀವೇನಾದರೂ ಎಸ್ಸಿ ಎಸ್ಟಿ ವರ್ಗಕ್ಕೆ ಸೇರಿದ್ದರೆ ನಿಮ್ಮ ಇನ್ಕಮ್ ಮತ್ತು ಕಾಸ್ಟ್ ಸರ್ಟಿಫಿಕೇಟ್ ಗಳು ಬೇರೆ ಬೇರೆ ಆಗಿರುತ್ತವೆ. ಅಥವಾ ಜನರಲ್ ಅಂದರೆ ಒಬಿಸಿ ವರ್ಗದವರಾಗಿದ್ದರೆ ಇನ್ಕಮ್ ಮತ್ತು ಕಾಸ್ಟ್ ಎರಡು ಒಂದೇ ಸರ್ಟಿಫಿಕೇಟ್ ನಲ್ಲಿ ಇರುತ್ತವೆ.
ಯಶಸ್ವಿ ಅಪ್ಲಿಕೇಶನ್ ಅನ್ನು ತುಂಬುವಾಗ ಮೊದಲು ನಿಮಗೆ ಹತ್ತನೇ ವರ್ಗದ ಮಾಹಿತಿಯನ್ನು ತುಂಬಬೇಕಾಗುತ್ತದೆ.
ಇದಾದ ನಂತರ ನಿಮ್ಮ ಇನ್ಕಮ್ ಕಾಸ್ಟ್ ನಂಬರ್ ಅನ್ನು ಸರಿಯಾಗಿ ತುಂಬಬೇಕಾಗುತ್ತದೆ.
ಕೇವಲ ನಿಮ್ಮ ಆರ್ಡಿ ನಂಬರನ್ನು ಹಾಕಿದಾಗ ಇನ್ಕಮ್ ಕಾಸ್ಟ್ ಮಾಹಿತಿಯನ್ನು ತಾನಾಗೆ ತೋರಿಸುತ್ತದೆ.
ಇಷ್ಟು ಮಾಡಿದರೆ ನೀವು ಅಪ್ಲಿಕೇಶನ್ ತುಂಬುವ ಮೊದಲನೇ ಹಂತ ಮುಕ್ತಾಯವಾದಂತಾಗುತ್ತದೆ.
ಇನ್ನು ಇದಾದ ನಂತರ ನಿಮ್ಮ ಈಗಿನ ವರ್ಷದ ಮಾಹಿತಿಯನ್ನು ತುಂಬಬೇಕಾಗುತ್ತದೆ.
ಹಾಗೆ ನೀವು ನಿಮ್ಮ ಕಾಲೇಜಿನಲ್ಲಿ ಅಡ್ಮಿಷನ್ ತಗೊಂಡ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
ಹೀಗೆ ಇನ್ನು ಹತ್ತು ಹಲವಾರು ಮಾಹಿತಿಯನ್ನು ತುಂಬಬೇಕಾಗುತ್ತದೆ.
ನೆನಪಿನಲ್ಲಿಡಿ ಇನ್ಕಮ್ ಕಾಸ್ಟ್ 5 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಹೊಸ ಇನ್ಕಮ್ ಕಾಸ್ಟ್ ತೆಗೆಸಿಕೊಂಡು ಅಪ್ಲಿಕೇಶನ್ ನಲ್ಲಿ ಭರ್ತಿ ಮಾಡಿ.
ಇಲ್ಲವಾದಲ್ಲಿ ನಿಮ್ಮ ಅಪ್ಲಿಕೇಶನ್ ತಪ್ಪಾಗುತ್ತದೆ.
ಏನು ಸರಿಯಾಗಿ ಮತ್ತು ಮತ್ತೊಮ್ಮೆ ಪರಿಶೀಲಿಸಿ ತುಂಬಬೇಕು.
ಆಕಸ್ಮಿಕವಾಗಿ ಏನಾದರೂ ತಪ್ಪಾಗಿ ತುಂಬಿದ್ದರೆ ಈಗಲೇ ಪರಿಶೀಲಿಸಿಕೊಳ್ಳಿ ಮತ್ತು ಎಡಿಟ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ ಮರಳಿ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ.
ಹೀಗೆ ಮಾಡಿದಲ್ಲಿ ನಿಮ್ಮ ಅಪ್ಲಿಕೇಶನ್ ಯಶಸ್ವಿಯಾಗಿ ತುಂಬಿದಂತಾಗುತ್ತದೆ.
ಕಾರ್ಮಿಕರ ಮಕ್ಕಳಿಗೆ ಸೌಲಭ್ಯವಿರುವ ಸ್ಕಾಲರ್ಶಿಪ್ ಅನ್ನು ಪಡೆಯುವುದು ಹೇಗೆ ..?
ಹೌದು ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯವಾಗಲೆಂದು ರಾಜ್ಯ ಸರ್ಕಾರವು ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ನೀಡುತ್ತದೆ. ಕಾರ್ಮಿಕರು ಆರ್ಥಿಕವಾಗಿ ಪ್ರಬಲ ವಾಗಿಲ್ಲವೆಂದು ರಾಜ್ಯ ಸರ್ಕಾರ ನಿರ್ಧರಿಸಿ ಅವರ ಮಕ್ಕಳಿಗೆ ಕಿಂಚಿತ್ತು ವಿದ್ಯಾಭ್ಯಾಸದಲ್ಲಿ ಕೊರತೆ ಇಲ್ಲದಂತೆ ಸಹಾಯವಾಗಲೆಂದು ಸ್ಕಾಲರ್ಶಿಪ್ ಅನ್ನು ಅತಿ ಹೆಚ್ಚು ನೀಡುತ್ತಿದೆ. ಕಾರ್ಮಿಕರ ಮಕ್ಕಳು ಈ ಸ್ಕಾಲರ್ಶಿಪ್ನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವು ಆದೇಶಿಸುತ್ತದೆ.
ಹಾಗೆ ಕಾರ್ಮಿಕರ ಮಕ್ಕಳ ಕಲ್ಯಾಣವಾಗಲಿಂದ ಕಾರ್ಮಿಕರ ಮಕ್ಕಳಿಗೆ ಇನ್ನೂ ಹತ್ತು ಹಲವಾರು ಸೌಲಭ್ಯಗಳನ್ನು ರಾಜ್ಯ ಸರ್ಕಾರವು ನೀಡುತ್ತಿದೆ. ಅದರಲ್ಲಿ ಈ ಸ್ಕಲರ್ಶಿಪ್ ಸಹ ಒಂದು.
ನೀವೇನಾದರೂ ಈ ಸ್ಕಾಲರ್ಷಿಪ್ಪನ್ನು ಪಡೆಯಬೇಕಾದಲ್ಲಿ ಈ ಕೆಳಗಿನ ಕ್ರಮಗಳನ್ನು ಪಾಲಿಸಿ
1) ಮೊದಲನೇದಾಗಿ ಕಾರ್ಮಿಕ ಕಾರ್ಡ್ ಅನ್ನು ಮಾಡಿಸಬೇಕು
2) ಆಮೇಲೆ ನಿಮ್ಮ ಕಾರ್ಮಿಕ ಕಾರ್ಡ್ ಸರಿಯಾಗಿದೆ ಎಂದು ಪರಿಶೀಲಿಸಬೇಕು
3)SSP POTAL ನಲ್ಲಿ ಅಪ್ಲಿಕೇಶನ್ ಭರ್ತಿ ಮಾಡಬೇಕು
4) ಆಮೇಲೆ ಕಾರ್ಮಿಕ ಕಾರ್ಡ್ ಮಾಡಿಕೊಡುವ ಆಫೀಸ್ ಎಂದರೆ ಕಲ್ಯಾಣ ಕರ್ನಾಟಕ ಎಂಬ ಆಫೀಸಿಗೆ ಹೋಗಿ ನಿಮ್ಮSSP ಐಡಿ ನಂಬರ್ ಅನ್ನು ಕಾರ್ಮಿಕ ಕಾರ್ಡಿಗೆ ಲಿಂಕ್ ಮಾಡಿಸಬೇಕು.
ಇನ್ನು ಹಲವಾರು ಕ್ರಮಗಳನ್ನು ಪಾಲಿಸಿದ್ದೆ ಆದಲ್ಲಿ ನಿಮ್ಮ ಮಕ್ಕಳಿಗೆ 50,000 ರೂಪಾಯಿಗಳಷ್ಟು ಸ್ಕಾಲರ್ಶಿಪ್ ಪ್ರತಿ ವರ್ಷ ದೊರೆಯುತ್ತದೆ.
ಈಗಾಗಲೇ ಇಸ್ಕಾಲರ್ಷಿಪ್ಪನ್ನು ರಾಜ್ಯ ಸರ್ಕಾರ ಕೊಡಲು ನಿರ್ಧರಿಸಿದ್ದು ತಪ್ಪದೇ ನೀವು ಈ ಕ್ರಮಗಳನ್ನು ಪಾಲಿಸಲೇಬೇಕು. ಅವಾಗ ಮಾತ್ರ ನಿಮಗೆ ಅಂದರೆ ಬರುವ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಅಕೌಂಟಿಗೆ ಸ್ಕಾಲರ್ಶಿಪ್ ಬರುತ್ತದೆ.
1) ಕಾರ್ಮಿಕ ಕಾರ್ಡ್ ಮಾಡಿಸುವುದು ಹೇಗೆ..?
ಕಾರ್ಮಿಕ ಕಾರ್ಡ್ ಮಾಡಿಸಬೇಕೆಂದರೆ ನೀವು ನಿಮ್ಮ ಸಮೀಪದ ನೆಟ್ ಸೆಂಟರ್ ಅಂಗಡಿಗೆ ಹೋಗಿ ಮೊದಲು ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದಾದ ನಂತರ ಸ್ವಲ್ಪ ದಿನಗಳ ಬಳಿಕ ಅಂದರೆ ಒಂದು ತಿಂಗಳು ನೀವು ಕಾಯಬೇಕಾಗುತ್ತದೆ. ಆನಂತರ ನಿಮಗೆ ನಿಮ್ಮ ಕಾರ್ಮಿಕ ಕಾರ್ಡ್ ದೊರೆಯುತ್ತದೆ. ಇನ್ನು ನಿಮಗೆ ಕಾರ್ಮಿಕ ಕಾರ್ಡ್ ಬಗ್ಗೆ ತಿಳಿಬೇಕೆಂದರೆ ನನ್ನ ವೆಬ್ಸೈಟ್ನಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಅದನ್ನು ಓದಿ.
2) ಕಾರ್ಮಿಕ ಕಾರ್ಡ್ ಪರಿಶೀಲಿಸುವುದು ಹೇಗೆ..?
ಹೌದು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ದೊರೆಯಬೇಕಾದರೆ ನಿಮ್ಮ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಕಾರ್ಮಿಕ ಕಾರ್ಡ್ ಇರಬೇಕು. ಅಂದಾಗ ಮಾತ್ರ ನಿಮಗೆ ಸ್ಕಾಲರ್ಶಿಪ್ ರಾಜ ಸರ್ಕಾರವು ನೀಡುತ್ತದೆ.
ಕಾರ್ಮಿಕ ಕಾಡಿನಲ್ಲಿರುವ ನಂಬರ್ ಅತಿ ಅಮೂಲ್ಯವಾದದ್ದು.
ಮತ್ತು ಕಾರ್ಮಿಕ ಕಾರ್ಡನ್ನು ವರ್ಷಕ್ಕೊಮ್ಮೆ ರಿನಿವಲ್ ಮಾಡಿಸಬೇಕಾಗುತ್ತದೆ. ಈ ಇನ್ವಾಲ್ ಅನ್ನು ಸಹ ಅದೇ ಆಫೀಸಿನಲ್ಲಿ ಮಾಡಿಕೊಡುತ್ತಾರೆ.
ಇನ್ನು ಕಾರ್ಮಿಕರಿಗೆ ಸಹಾಯವಾಗದೆಂದು ಪ್ರತಿ ತಿಂಗಳು ಅವರಿಗೆ ಜೀವನಕ್ಕಾಗುವಷ್ಟು ಕಾಳು ಕಡಿಗಳನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ.
ಇನ್ನು ಹತ್ತು ಹಲವಾರು ಲಾಭಗಳು ಈ ಕಾರ್ಮಿಕರಿಗೆ ರಾಜ್ಯ ಸರ್ಕಾರವು ದಿನೇ ದಿನೇ ನೀಡುತ್ತಲೇ ಬರುತ್ತಿದೆ.
ಅದಕ್ಕಾಗಿ ವಿದ್ಯಾರ್ಥಿಗಳಿಗೂ ಸಹವಾಗಲೆಂದು ಸಹ ಈ ಸ್ಕಾಲರ್ಶಿಪ್ ಎಂಬ ಸ್ಕೀಮ್ ಅನ್ನು ನಮ್ಮ ರಾಜ್ಯ ಸರ್ಕಾರವು ತಂದಿದೆ.
ಹೋದ ವರ್ಷ ಪ್ರತಿ ವಿದ್ಯಾರ್ಥಿಗೆ ಕಡಿಮೆ ಅಂದರೂ ಸಹ 50,000 ಈ ಕಾರ್ಮಿಕ ಕಾರ್ಡಿನಿಂದ ದೊರೆತಿದೆ.
ಅದಕ್ಕಾಗಿ ಈಸಲನೂ ಸಹ 50,000 ನೀಡುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹೆಚ್ಚಿನ ಮಾಹಿತಿ:-
ಕಾರ್ಮಿಕ ಕಾರ್ಡನ್ನು ಮಾಡಿಸಬೇಕೆಂದರೆ ನೀವು ನಿಮ್ಮ ಹತ್ತಿರವಿರುವ ನೆಟ್ ಸೆಂಟರ್ ಗೆ ಹೋಗಿ ಅಪ್ಲಿಕೇಶನ್ ಹಾಕಿ ಹಾಗೆ ಅದು ಸರಿಯಾಗಿದೆ ಎಂದು ಪರಿಶೀಲಿಸಬೇಕಾಗುತ್ತದೆ. ಇದಾದ ನಂತರ ಹಲವು ದಿನಗಳನ್ನು ನೀವು ಕಾರ್ಮಿಕ ಕಾರ್ಡಿನ ವೆರಿಫಿಕೇಶನ್ ಮೀಸಲಿಡಬೇಕಾಗುತ್ತದೆ. ಇದಷ್ಟೇ ಅಲ್ಲದೆ ನಿಮಗೆ ಇನ್ನೂ ಹತ್ತು ಹಲವಾರು ಲಾಭಗಳು ಈ ಕಾರ್ಮಿಕ ಕಾರ್ಡಿನಿಂದ ದೊರೆಯುತ್ತದೆ.
ಆದರೆ ಕಾರ್ಮಿಕರು ಆಕಸ್ಮಿಕವಾಗಿ ತಮ್ಮ ಜೀವವನ್ನು ಕಳೆದುಕೊಂಡರೆ ಅವರ ಕುಟುಂಬಕ್ಕೆ ನೆರವಾಗಲು ಕೇಂದ್ರ ಸರ್ಕಾರವು 5 ಲಕ್ಷ ವರೆಗೂ ಧನ ಸಹಾಯವನ್ನು ನೀಡುತ್ತದೆ. ಇದಷ್ಟೇ ಅಲ್ಲದೆ ಕಾರ್ಮಿಕ ಕಾರ್ಡ ಇರುವವರಿಗೆ 60 ವರ್ಷದ ನಂತರ ತಿಂಗಳಿಗಾಗಿ ಜೀವನವನ್ನು ನಡೆಸಲು ಧನ ಸಹಾಯವನ್ನು ನೀಡುತ್ತದೆ. ಹಾಗೆ ಪ್ರತಿ ತಿಂಗಳು ಹಣವನ್ನು ನೀಡುತ್ತದೆ. ಇದಷ್ಟೇ ಅಲ್ಲದೆ ಕಾರ್ಮಿಕರ ಮಕ್ಕಳ ಮದುವೆ ಸಮಾರಂಭದಲ್ಲಿ ಸಹಾಯವಾಗಲೆಂದು 50,000 ದನ ಸಹಾಯವನ್ನು ನಮ್ಮ ರಾಜ್ಯ ಸರ್ಕಾರ ಘೋಷಿಸಿದೆ.
ಕಾರ್ಮಿಕರಿಗೆ ಅವರ ಕೆಲಸದ ಸ್ಥಳಕ್ಕೆ ಹೋಗಲು ಸಹಾಯವಾಗಲೆಂದು ಉಚಿತ ಬಸ್ ಪಾಸ್ ವಿತರಣೆಯನ್ನು ಸಹ ನಮ್ಮ ರಾಜ್ಯ ಸರ್ಕಾರವು ಘೋಷಿಸಿದೆ. ನಿಮಗೇನಾದರೂ ಈ ಬಸ್ ಪಾಸ್ ಉಚಿತವಾಗಿ ದೊರೆಯಬೇಕೆಂದರೆ ನಿಮ್ಮ ಹತ್ತಿರ ಕಾರ್ಮಿಕ ಕಾರ್ಡಿರಬೇಕು ಇದಾದ ನಂತರ ಆಧಾರ್ ಕಾರ್ಡ್ ಇರಬೇಕು ಬ್ಯಾಂಕ್ ಅಕೌಂಟ್ ಇರಬೇಕು ಪ್ಯಾನ್ ಕಾರ್ಡ್ ಇರಬೇಕು ಬಿಪಿಎಲ್ ಕಾರ್ಡ್ ಇರಬೇಕು ಇವೆಲ್ಲವಿದ್ದು ಇವೆಲ್ಲವನ್ನು ಪರಿಶೀಲಿಸಿ ನಿಮಗೆ ಕೆ ಎಸ್ ಆರ್ ಟಿ ಸಿ ಬಸ್ ಪಾಸ್ ಅನ್ನು ನೀಡುತ್ತದೆ.
ಹಾಗೆ ನೀವು ಯಾವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬುದು ನೀವು ಅವರಿಗೆ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ದಾಖಲಾತಿಗಳು ಸರಿಯಾಗಿದ್ದರೆ ಮಾತ್ರ ನಿಮಗೆ ಅವರು ಬಸ್ ಪಾಸ್ ಅನ್ನು ವಿತರಿಸಿರುತ್ತಾರೆ. ಇಲ್ಲವಾದರೆ ಅವರು ನಿಮಗೆ ಬಸ್ ಪಾಸ್ ಅನ್ನು ನೀಡಲು ನಿರಾಕರಿಸುತ್ತಾರೆ. ಈ ಹತ್ತು ಹಲವಾರು ಲಾಭಗಳನ್ನು ದಯವಿಟ್ಟು ಎಲ್ಲರೂ ಪಡೆದುಕೊಳ್ಳಬೇಕಾಗಿ ನಮ್ಮ ವಿನಂತಿ.
ಮತ್ತು ನಮ್ಮ ರಾಜ್ಯ ಸರ್ಕಾರವು ಸಹ ಕಾರ್ಮಿಕರಿಗೆ ಇರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ನಮ್ಮ ರಾಜ್ಯ ಸರ್ಕಾರ ಆಶಿಸುತ್ತದೆ. ಅದಕ್ಕಾಗಿ ತಾವು ಕಾರ್ಮಿಕ ಕಾಡಿಲ್ಲದಿದ್ದರೆ ಕಾರ್ಮಿಕ ಕಾಡನ್ನು ಮಾಡಿಸಿ ಹಾಗೆ ಅದರ ಲಾಭಗಳನ್ನು ಮತ್ತು ಸದುಪಯೋಗಗಳನ್ನು ಪಡೆದುಕೊಳ್ಳಬೇಕು. ಒಂದು ಕಾರ್ಡ್ ಹತ್ತು ಹಲವಾರು ಲಾಭ. ಎಂಬ ಘೋಷಣೆ ಶುರುವಾಗಿದೆ. ಅದಕ್ಕಾಗಿ ಕಾರ್ಮಿಕರು ಕಾರ್ಮಿಕ ಕಾರ್ಡನ್ನು ಮಾಡಿಸಬೇಕು ಹತ್ತು ಹಲವಾರು ಲಾಭಗಳನ್ನು ಪಡೆದುಕೊಳ್ಳಬೇಕು.
ನಮ್ಮ ವೆಬ್ಸೈಟ್ನಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಕಾರ್ಮಿಕರಿಗೆ ಎಲ್ಲರಿಗೂ ಬೇಕಾದಂತ ಮಾಹಿತಿಯನ್ನು ನಾವು ನೀಡುತ್ತೇವೆ. ನಿಮಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕೆಂದರೆ ನಮ್ಮನ್ನು ಸಂಪರ್ಕಿಸಿ ನಿಮಗೆ ಬೇಕಾದ ಮಾಹಿತಿಯನ್ನು ಯಾವುದೇ ಸಂಕೋಚವಿಲ್ಲದೆ ಪಡೆದುಕೊಳ್ಳಿ. ಇನ್ನು ದಿನೇ ದಿನೇ ನಾವು ಸಹ ನಮ್ಮ ವೆಬ್ಸೈಟ್ನಲ್ಲಿ ರೈತರಿಗೆ ಹಾಗೆ ಇನ್ನಿತರಿಗೆ ಸಹಾಯವಾಗಲೆಂದು ಪ್ರತಿ ಆರ್ಟಿಕಲ್ ನ್ನು ಹಾಕುತ್ತೇವೆ. ನಿಮಗೆ ಸಮಂಜಸವಾದ ಪ್ರಶ್ನೆಗಳನ್ನು ನೀವು ನಮಗೆ ಕೇಳಿ ನಿಮಗೆ ಅರ್ಥವಾಗದ ಮಾಹಿತಿಯ ಬಗ್ಗೆ ತಿಳಿದುಕೊಳ್ಳಬೇಕು. ಇದು ನಮ್ಮ ಆಶಯವಾಗಿರುತ್ತದೆ. ಹಾಗೆ ದಿನೇ ದಿನೇ ನಮ್ಮ ರಾಜ್ಯ ಸರ್ಕಾರವು ಘೋಷಿಸುವ ಪ್ರತಿಯೊಂದು ಮಾಹಿತಿಯ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡುತ್ತೇವೆ. ಆಗಿ ನಮ್ಮ ವೆಬ್ ಸೈಟನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ ನಿಮಗೆ ಬೇಕಾದಾಗ ಅದನ್ನು ಓಪನ್ ಮಾಡಿ ನೋಡಬಹುದು ನಿಮಗೆ ಬೇಕಾದ ಸಮಗ್ರ ಮಾಹಿತಿಗಳು ನಿಮಗೆ ಇಲ್ಲಿ ದೊರೆಯುತ್ತವೆ.
ನಮ್ಮ ಆಸೆಯೂ ಇದೆ ಆಗಿರುತ್ತದೆ ಅಂದರೆ ನಿಮಗೆ ಬೇಕಾದ ಮಾಹಿತಿಗಳನ್ನು ಅಚಕಟ್ಟಾಗಿ ನಿಮಗೆ ತಲುಪಿಸಬೇಕು ಎಂಬುವುದು.
ಸಂಕೋಚವಿಲ್ಲದೆ ನಿಮಗೆ ಇದ್ದ ಡೌಟ್ ಗಳ ಬಗ್ಗೆ ಪರಿಹಾರವನ್ನು ನಾವು ನೀಡುತ್ತೇವೆ ನಮ್ಮನ್ನು ನೀವು ವಾಟ್ಸಪ್ ಮೂಲಕ ಸಂಪರ್ಕಿಸಿ ಧನ್ಯವಾದಗಳು .
ವಿದ್ಯಾರ್ಥಿಗಳಿಗೆ ಕುಂದು ಕೊರತೆ ಆಗಬಾರದೆಂದು ಅದರಲ್ಲಿ ಸಹ ಬಡವರ ಮಕ್ಕಳಿಗೆ ಸಹಾಯವಾಗಲೆಂದು ಸರ್ಕಾರವು ಗುರುತಿಸಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ಅದಕ್ಕಾಗಿ ಸರ್ಕಾರವು ಮುಂದಾಗಿದ್ದು ಯಾವ ಆಧಾರದ ಮೇಲೆ ನಾವು ಹೆಚ್ಚಿಗೆ ಸ್ಕಾಲರ್ಶಿಪ್ ನೀಡಬೇಕೆಂದು ತೀರ್ಮಾನ ತೀರ್ಮಾನಿಸಿದೆ. ಮೊದಲು ಜಾತಿಯ ಆಧಾರ ಮೇಲೆ ಸ್ಕಾಲರ್ಶಿಪ್ ಅನ್ನು ನೀಡುತ್ತಿತ್ತು ಕೆಳಜಾತಿ ಅವರಿಗೆ ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ನೀಡಲು ಮುಂದಾಗಿದ್ದ ಸರ್ಕಾರವು ಈಗ ಇನ್ಕಮ್ ಆಧಾರದ ಮೇಲೆ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ ಅಂದರೆ ಅತಿ ಕಡಿಮೆ ಇನ್ಕಮ್ ಅನ್ನು ಹೊಂದಿರುವ ರೈತರು ಅಥವಾ ಕಾರ್ಮಿಕರ ಮಕ್ಕಳಿಗೆ ಸಹಾಯವಾಗಲೆಂದು ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ನೀಡಲು ಮುಂದಾಗಿದ್ದ ಸರಕಾರ ಯೋಜನೆಯನ್ನು 2018ರಲ್ಲಿ ಜಾರಿಗೆ ತಂದು ಈಗ ಅತಿ ಸುಲಭದ ಹಾದಿಯನ್ನು ಮಾಡಿಕೊಂಡಿದ್ದಾರೆ.
ಅದಕ್ಕಾಗಿ ಯಾವ ಯಾವ ರೀತಿ ಸ್ಕಾಲರ್ಶಿಪ್ ಅನ್ನು ನೀಡಬೇಕು ಯಾವುದೇ ತರಹದ ತಾರತಮವಿಲ್ಲದೆ ಅವರಿಗೆ ನೀಡಬೇಕು ಹಾಗೆ ಯಾವುದೇ ವಿದ್ಯಾರ್ಥಿಗೆ ಮೋಸ ಆಗಬಾರದೆಂದು ಸರ್ಕಾರವು ನಿರ್ಧರಿಸಿ ಒಂದು ಒಳ್ಳೆಯ ಕಾರ್ಯವನ್ನು ಕೈಗೊಂಡಿದೆ.
ಇದು ಅಷ್ಟೇ ಅಲ್ಲದೆ ಉತ್ತಮವಾದ ಹಾಗೂ ವ್ಯವಸ್ಥವಾದ ಒಂದು ಶಿಕ್ಷಣವನ್ನು ನೀಡಬೇಕೆಂದು ಸರ್ಕಾರಿ ಶಾಲೆ ಕಾಲೇಜುಗಳನ್ನು ಉತ್ತಮ ರೀತಿಯಲ್ಲಿ ನಡೆಸಬೇಕೆಂದು ಸರ್ಕಾರವು ಆದೇಶಿಸಿದೆ.
ಹಾಗೆ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಬೇಕು ಮತ್ತು ಈ ಹೊರ ಜಗತ್ತಿಗೆ ಬೇಕಾಗಿರುವಂತಹ ವಿದ್ಯಾಭ್ಯಾಸವನ್ನು ಮಾತ್ರ ನಾವು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಸರ್ಕಾರವು ಭಾವಿಸಿ, ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಪಠ್ಯಪುಸ್ತಕದಲ್ಲಿರುವ ಮಾದರಿಯ ಸಿಲಬಸ್ ಅನ್ನು ಬದಲಿಸುತ್ತಿದ್ದು ಈ ನವಾಡಕ್ಕೆ ಬೇಕಾದಂತ ಮಾದರಿಯ ಸಿಲಬಸ್ ಅನ್ನು ಸೇರಿಸುತ್ತಿದೆ.
ಹಾಗೆಯೇ ವಿದ್ಯಾರ್ಥಿಗಳು ಅತಿ ಹೆಚ್ಚು ಜ್ಞಾನವಂತರಾಗಬೇಕೆಂದು ಉತ್ತಮವಾದಂತ ಶಿಕ್ಷಣವನ್ನು ನೀಡಲು ಸಹ ಯೋಚಿಸಿದ್ದು ಉತ್ತಮವಾದ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಮತ್ತು ಕೇಂದ್ರ ಸರ್ಕಾರವು ಉತ್ತಮವಾಗಿ ಕೆಲಸ ಮಾಡುತ್ತಿದೆ.
ಅದೇ ರೀತಿ ಯಾವುದೇ ತರಹದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಬಿಸಿಯೂಟ ಸ್ಕೀಮ್ ಅನ್ನು ಸಹ ಕರ್ನಾಟಕ ರಾಜ್ಯ ಸರ್ಕಾರವು ತಂದಿದ್ದು ಮಧ್ಯಾಹ್ನದ ಬಿಸಿ ಊಟವನ್ನು ಮಕ್ಕಳಿಗೆ ವಿತರಿಸುತ್ತಿದ್ದಾರೆ ಇದೊಂದು ಶ್ಲಾಘನೀಯ ವಾದಂತಹ ಕೆಲಸ ಎಂದು ನಾವು ಹೇಳುವುದು.
ಅಗಸ್ತ್ಯ ಅಲ್ಲದೇ ವಿದ್ಯಾರ್ಥಿಗಳಿಗೆ ಮುಂಜಾನೆ ಬಿಸಿ ಹಾಲನ್ನು ಸಹ ವ್ಯವಸ್ಥೆ ಮಾಡಿದೆ ಹಾಗೆ ಬಡವರ ಮಕ್ಕಳಿಗೆ ಸಹಾಯವಾಗಲೆಂದು ಅಂಗನವಾಡಿಗಳನ್ನು ಪ್ರತಿ ಊರಿನಲ್ಲಿ ಹಾಗೂ ಹಳ್ಳಿಯಲ್ಲಿ ತೆಗೆಯಲಾರಂಭಿಸಿದ್ದು ಅತಿ ಚಿಕ್ಕ ವಿದ್ಯಾರ್ಥಿಗಳಿಗೂ ಸಹ ಅಲ್ಲಿ ಮೊಟ್ಟೆ ಹಾಗೂ ಹಾಲನ್ನು ಮತ್ತು ಇನ್ನಿತರ ಉತ್ತಮವಾದಂತಹ ಆಹಾರವನ್ನು ನೀಡುತ್ತಿದೆ.