ಹಿಂಗಾರು ಬೆಳೆ ಪರಿಹಾರ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ. ಮತ್ತು ಕೇಂದ್ರ ಸರ್ಕಾರ ತಂದ ಕಠಿಣ ಕ್ರಮಗಳು..!!

ಬೆಳೆ ಪರಿಹಾರದಲ್ಲಿ ಕಠಿಣ ಕ್ರಮಗಳನ್ನು ತಂದ ಕೇಂದ್ರ ಸರ್ಕಾರ.
ಹೌದು ನಿಮಗೆಲ್ಲ ತಿಳಿದಿರುವಂತೆ ಈಗಾಗಲೇ ಹಿಂಗಾರು ಮಳೆ ಪರಿಹಾರ ಅರ್ಜಿ ಸಲ್ಲಿಕೆ ಆಗುತ್ತಿದ್ದು ಹಿಂಗಾರು ಬೆಳೆ ಪರಿಹಾರ ದೊರಕಿಸಲು ಕೇಂದ್ರ ಸರ್ಕಾರವು ಅತಿ ಹೆಚ್ಚು ಕಠಿಣ ಕ್ರಮಗಳನ್ನು ತರುತ್ತಿದೆ.
ಅದಕ್ಕಾಗಿ ರೈತರು ಎಚ್ಚೆತ್ತುಕೊಳ್ಳಬೇಕು.
ಈ ಕೆಳಕಂಡ ಕ್ರಮಗಳನ್ನು ಸರಿಯಾಗಿ ಓದಿ ಮತ್ತು ಅವುಗಳನ್ನು ಪಾಲಿಸಿದ್ದೆ ಆದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕುತ್ತದೆ.

WhatsApp Group Join Now
Telegram Group Join Now

ಸಿಂಗಾರು ಬೆಳೆ ಪರಿಹಾರ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಈಗಾಗಲೇ ಅರ್ಜಿ ಸಲ್ಲಿಕೆಗೆ ದಿನಾಂಕವನ್ನು ಬಿಟ್ಟಿದ್ದು ಇನ್ನೂ ಕೇವಲ 15 ದಿನಗಳಲ್ಲಿ ಅರ್ಜಿ ದಿನಾಂಕವು ಮುಕ್ತಾಯಗೊಳ್ಳುತ್ತದೆ.
ಅದಕ್ಕಾಗಿ ತಾವು ಅತಿ ಬೇಗನೆ ಅರ್ಜಿಯನ್ನು  ಸಲ್ಲಿಸಬೇಕು.

ಈಗಾಗಲೇ ಯಾವ ಯಾವ ಬೆಳೆಗೆ ಎಷ್ಟು ಎಷ್ಟು ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿ ಆ ಪಟ್ಟಿಯ ವಿವರಗಳನ್ನು ತಿಳಿದುಕೊಂಡು ನೀವು ಅತಿ ಹೆಚ್ಚು ಬೆಳೆ ಪರಿಹಾರವನ್ನು ಪಡೆದುಕೊಳ್ಳಬೇಕು.

ಹಿಂಗಾರು ಬೆಳೆ ಪರಿಹಾರ ಸುಲಭವಾಗಿ ದೊರಕ ಬೇಕಾದರೆ ಪಾಲಿಸಬೇಕಾದ ಕ್ರಮಗಳು:-

1) ಸರಿಯಾಗಿ ಅರ್ಜಿಯನ್ನು ಸಲ್ಲಿಸಬೇಕು
2) ಅರ್ಜಿಯ ಪ್ರತಿಯನ್ನು ಕಾಯ್ದಿರಿಸಿಕೊಂಡಿರಬೇಕು
3) ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಬೇಕು
4) ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಜೋಡಣೆ ಆಗಿರಬೇಕು
5) ನೀವು ಮಾಡಿದ ಜಿಪಿಆರ್ಎಸ್ ಬೆಳೆ ರೈತ ಸಂಪರ್ಕ ಕೇಂದ್ರದಲ್ಲಿ ಅನುಮತಿಯನ್ನು ಪಡೆದಿರಬೇಕು.

ಇನ್ನು ಹತ್ತು ಹಲವಾರು ಕಠಿಣ ಕ್ರಮಗಳನ್ನು ನೀವು ಪಾಲಿಸಬೇಕು.

ಹೌದು ದಿನೇ ದಿನೇ ಅರ್ಜಿಯಲ್ಲಿ ತಪ್ಪುಗಳು ಕಂಡು ಬರುತ್ತಿದ್ದು ಅದಕ್ಕಾಗಿ ಕೇಂದ್ರ ಸರ್ಕಾರವು ಅರ್ಜಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
ಆಕಸ್ಮಿಕವಾಗಿ ನೀವು ಸಹ ಈ ತಪ್ಪುಗಳನ್ನು ಮಾಡಿದರೆ ನಿಮಗೆ ಖಂಡಿತವಾಗಿಯೂ ಬೆಳೆ ಪರಿಹಾರ ದೊರಕುವುದಿಲ್ಲ. ಅದಕ್ಕಾಗಿ ಈ ಮೇಲ್ಕಂಡ ಕ್ರಮಗಳನ್ನು ಸರಿಯಾಗಿ ಪಾಲಿಸಿ. ಅತಿ ವಿವರವಾಗಿ ತಿಳಿಯಲು ಈ ಕೆಳಕಂಡ ಕ್ರಮಗಳನ್ನು ಓದಿರಿ.

1) ಅರ್ಜಿ ಸಲ್ಲಿಸಬೇಕು.

ಬಹಳಷ್ಟು ರೈತರಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿದಿರುವುದಿಲ್ಲ.
ಅದಕ್ಕಾಗಿ ರೈತರು ನಿಮ್ಮ ಊರಿನಲ್ಲಿರುವ CSC ನೆಟ್ ಸೆಂಟರ್ ಅಂಗಡಿಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಬೇಕಾಗಿರುವ ದಾಖಲಾತಿಗಳೆಂದರೆ ಆಧಾರ್ ಕಾರ್ಡ್, ಹೊಲದ ಪಹಣಿ ,ಬ್ಯಾಂಕ್ ಪಾಸ್ ಬುಕ್, ಹಾಗೂ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇರಬೇಕು.
ಇವೆಲ್ಲವೂ ನಿಮ್ಮ ಕಡೆ ಇದ್ದರೆ ಅಂಗಡಿಯವರು ಅತಿ ಸರಳವಾಗಿ ಅರ್ಜಿಯನ್ನು ಸಲ್ಲಿಸಿಕೊಡುತ್ತಾರೆ.
ಯಾವ ಬೆಳೆಗೆ ಅರ್ಜಿಯನ್ನು ಸಲ್ಲಿಸಬೇಕೆಂಬುದು ನಿಮ್ಮ ಮೇಲೆ ನಿರ್ಧರಿಸಲ್ಪಡುತ್ತದೆ. ಅಂದರೆ ಹೀಂಗಾರು ಬೆಳೆಗಳಲ್ಲಿ ಬರುವಂತಹ ಬೆಳೆಗಳನ್ನು ಮಾತ್ರ ತುಂಬಿರಿ ಅಂದರೆ ಮಾತ್ರ ನಿಮಗೆ ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕುವುದು.
ಹಿಂಗಾರು ಬೆಳೆಗಳು ಯಾವವು ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ.
ಅಥವಾ ನಿಮಗೆ ತಿಳಿಯದಿದ್ದರೆ ನೆಟ್ ಸೆಂಟರ್ ನಲ್ಲಿ ಕೇಳಿ ತಿಳಿದುಕೊಳ್ಳಿ.
ಹೀಗೆ ನೀವು ಅತಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬೇಕು.
ಈ ಕ್ರಮವನ್ನು ನೀವು ಪಾಲಿಸಿದರೆ ಮೊದಲನೇ ಹಂತ ಮುಕ್ತಾಯವಾದಂತೆ.

ಜಿಪಿಆರ್ಎಸ್ ಮಾಡುವುದು ಹೇಗೆ.??

ಹೌದು ಕೇಂದ್ರ ಸರ್ಕಾರವು ಕೇವಲ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮಾತ್ರ ಪರಿಹಾರವನ್ನು ನೀಡುವುದಿಲ್ಲ.
ಪರಿಹಾರ ದೊರಕಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯ ಜಿಪಿಆರ್ಎಸ್ ಮಾಡಿಸಲೇಬೇಕು.
ಅದಕ್ಕಾಗಿ ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಅತಿ ಸುಲಭವಾಗಿ ಜಿಪಿಆರ್ಎಸ್ ಮಾಡಲು ಮೊಬೈಲ್ನಲ್ಲಿ ಒಂದು ಅಪ್ಲಿಕೇಶನ್ ಅನ್ನು ತಂದಿದೆ.
ಅದುವೇ” ಖಾರಿಫ್2022-23″.
ಈ ಮೇಲ್ಕಂಡಂತೆ ನೀವು ನಿಮ್ಮ ಪ್ಲೇ ಸ್ಟೋರ್ ನಲ್ಲಿ ಹೋಗಿ ಸರ್ಚ್ ಮಾಡಿದರೆ ನಿಮಗೆ ಸುಲಭವಾಗಿ ಈ ಅಪ್ಲಿಕೇಶನ್ ದೊರಕುತ್ತದೆ.
ಈ ಅಪ್ಲಿಕೇಶನ್ ಅನ್ನು ನೀವು ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ಸರಿಯಾದ ಮಾಹಿತಿಯನ್ನು ಅಪ್ಲಿಕೇಶನ್ ನಲ್ಲಿ ಹಾಕಬೇಕು.
ನಿಮ್ಮ ಹೊಲದ ಪಹಣಿಯ ಸಮಗ್ರ ಮಾಹಿತಿಯನ್ನು ನೀಡಬೇಕು. ಅನಂತರ ನೀವು ನಿಮ್ಮ ಹೊಲದಲ್ಲಿ ಹೋಗಿ ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಬೇಕು.
ಅಪ್ಲೋಡ್ ಮಾಡಿದ ನಂತರ ರೈತ ಸಂಪರ್ಕ ಕೇಂದ್ರದಲ್ಲಿರುವ ಕಾರ್ಯಕರ್ತರು ನೀವು ಸರಿಯಾದ ಬೆಳೆಯ ಮಾಹಿತಿಯನ್ನು ತುಂಬಿದ್ದೀರಿ ಅಥವಾ ಇಲ್ಲವೋ ಎಂದು ಪರಿಶೀಲಿಸುತ್ತಾರೆ.

ಸರಿಯಾದ ಮಾಹಿತಿ ಇದ್ದರೆ ಅವರು ಪರಿಶೀಲನೆ ಮಾಡಿ ಅರ್ಜಿಯನ್ನು ಒಪ್ಪಿಗೆಯನ್ನಾಗಿ ಪಡೆದುಕೊಳ್ಳುತ್ತಾರೆ. ಇಲ್ಲವಾದಲ್ಲಿ ನೀವು ಸಲ್ಲಿಸಿರುವ ಅರ್ಜಿಯನ್ನು ರದ್ದು ಮಾಡುತ್ತಾರೆ ಅಥವಾ ರಿಜೆಕ್ಟ್ ಮಾಡುತ್ತಾರೆ.
ಅದಕ್ಕಾಗಿ ಜಿಪಿಆರ್ಎಸ್ ಒಂದು ಮಹತ್ವದ ಘಟ್ಟವಾಗಿದೆ. ಜಿಪಿಆರ್ಎಸ್ ಮಾಡುವುದು ತಿಳಿಯದಿದ್ದರೆ ದಯವಿಟ್ಟು ಒಂದು ಬಾರಿ ಯೂಟ್ಯೂಬ್ ನಲ್ಲಿ ಹೋಗಿ ವಿಡಿಯೋ ನೋಡಿಕೊಂಡು ಮಾಡಿ.
ಅಥವಾ ನಿಮ್ಮ ಹತ್ತಿರದಲ್ಲಿರುವ ಯುವಕರ ಸಹಾಯವನ್ನು ತೆಗೆದುಕೊಳ್ಳಿ.
ಹೀಗೆ ಮಾಡಿದ್ದರೆ ನಿಮಗೆ ಖಂಡಿತವಾಗಿಯೂ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಬೆಳೆ ಪರಿಹಾರ ದೊರಕುತ್ತದೆ.
ಅದಕ್ಕಾಗಿ ಅರ್ಜಿಯನ್ನು ಸಲ್ಲಿಸುವುದು ಮತ್ತು ಜಿಪಿಆರ್ಎಸ್ ಮಾಡುವುದು ಎರಡು ಮಹತ್ವ ಘಟ್ಟಗಳಾಗಿದ್ದರಿಂದ ತಾವು ಸರಿಯಾಗಿ ಪಾಲಿಸಬೇಕು.
ಅಂದಾಗ ಮಾತ್ರ ನಿಮಗೆ ಅತಿ ಸುಲಭವಾಗಿ ಬೆಳೆ ಪರಿಹಾರ ದೊರಕುತ್ತದೆ.
ನೀವೇನಾದರೂ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದರೆ ದಯವಿಟ್ಟು ಜಿಪಿಆರ್ಎಸ್ ಅನ್ನು ಮಾಡಿಸಿರಿ.

ಹಾಗೆಯೇ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ನಂಬರ್ ಗಳು ಲಿಂಕ್ ಆಗಿದೆಯೋ ಅಥವಾ ಇಲ್ಲ ಎಂದು ಪರಿಶೀಲಿಸಿಕೊಳ್ಳಿ. ಯಾಕೆಂದರೆ ನಿಮ್ಮ ಅರ್ಜಿಯ ಪರಿಶೀಲನೆ ಆಗಿದೆಯೋ ಅಥವಾ ಇಲ್ಲವೋ ಎಂಬುದು ನಿಮ್ಮ ಮೊಬೈಲಿಗೆ ಮೆಸೇಜ್ ಬರುತ್ತವೆ.
ಅದಕ್ಕಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಆಗದೇ ಇದ್ದರೆ ದಯವಿಟ್ಟು ನಟಿ ಸೆಂಟರ್ಗೆ ಹೋಗಿ ಲಿಂಕ್ ಮಾಡಿಸಿಕೊಳ್ಳಿ.

ಇದರಿಂದಾಗಿ ನಿಮಗೆ ಎರಡು ಲಾಭಗಳಾಗುತ್ತವೆ.
ಅವು ಯಾವುವು ಎಂದರೆ ಪಿಎಂ ಕಿಸಾನ್ ಯೋಜನೆ ಮತ್ತು ಬೆಳೆ ಪರಿಹಾರ ಯೋಜನೆ.

ನಿಮಗೆ ಈಗಾಗಲೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ಬರದಿದ್ದರೆ ಅದಕ್ಕೆ ಕಾರಣವೂ ಇದು ಒಂದು. ಅದಕ್ಕಾಗಿ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಗಳನ್ನು ಸರಿಯಾಗಿ ಲಿಂಕ್ ಮಾಡಿಸಿಕೊಳ್ಳಿ. ಅಂದಾಗ ಮಾತ್ರ ಅತಿ ಸುಲಭವಾಗಿ ನಿಮಗೆ ಪರಿಹಾರಗಳು ಮತ್ತು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿರುವ ಕಂತಿನ ಹಣಗಳು ಸುಲಭವಾಗಿ ಬರುತ್ತವೆ.

3) ರೈತ ಕೇಂದ್ರ ಸಂಪರ್ಕದಿಂದ ಆಗುವ ಉಪಯೋಗ.??

ರೈತರಿಗೆ ಸಹಾಯವಾಗಲೆಂದು ಪ್ರತಿ ಊರಿನಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಕೇಂದ್ರ ಸರ್ಕಾರವು ಹುಟ್ಟು ಹಾಕಿದೆ. ಈ ಕೇಂದ್ರ ಸಂಪರ್ಕದಿಂದ 10 ಹಲವಾರು ಲಾಭಗಳಿದ್ದು ಈ ಪ್ರಯೋಜನಗಳನ್ನು ನೀವು ದಯವಿಟ್ಟು ಪಡೆದುಕೊಳ್ಳಿ. ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲಿದೆ ಸಬ್ಸಿಡಿ ದರದಲ್ಲಿ ಬೀಜಗಳು ಮತ್ತು ಗೊಬ್ಬರಗಳನ್ನು ಈ ರೈತ ಸಂಪರ್ಕ ಕೇಂದ್ರದ ಮೂಲಕ ದೊರಕಿಸುತ್ತದೆ. ಅದಕ್ಕಾಗಿ ನಿಮಗೆ ಕಡಿಮೆ ದರದಲ್ಲಿ ಬಿತ್ತನೆಯ ಬೀಜ ಮತ್ತು ಗೊಬ್ಬರಬೇಕೆಂದರೆ ಕೇಂದ್ರ ಸರ್ಕಾರಕ್ಕೆ ಹೋಗಿ ಅಥವಾ ಭೇಟಿ ನೀಡಿ ನಿಮ್ಮ ಹೊಲದ ಪಹಣಿಯನ್ನು ನೀಡಿದಾಗ ಮಾತ್ರ ಅವರು ನಿಮಗೆ ಕಡಿಮೆ ದರದಲ್ಲಿ ಬಿತ್ತು ಬೀಜ ಮತ್ತು ಗೊಬ್ಬರವನ್ನು ನೀಡುತ್ತಾರೆ.

ಇನ್ನು ಹತ್ತು ಹಲವಾರು ಈ ಕೇಂದ್ರ ಸಂಪರ್ಕದಿಂದ ರೈತರಿಗೆ ಲಾಭವಿದೆ.
ನೀವು ಜಿಪಿಆರ್ಎಸ್ ಮಾಡಿರುವ ಬೆಳೆಯ ಪರಿಶೀಲಿ ನೀವು ಸಹ ಈ ರೈತ ಸಂಪರ್ಕ ಕೇಂದ್ರದಲ್ಲಿ ನಡೆಯುತ್ತದೆ.
ಅದಕ್ಕಾಗಿ ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಈ ರೈತ ಕೇಂದ್ರ ಸಂಪರ್ಕಗಳನ್ನು ಹುಟ್ಟುಹಾಕಿದ್ದು ಇವುಗಳ ಉಪಯೋಗಗಳನ್ನು ದಯವಿಟ್ಟು ರೈತರು ಪಡೆದುಕೊಳ್ಳಬೇಕು.
ನಿಮಗೆ ಏನೇ ಸಮಸ್ಯೆಗಳಿದ್ದರೂ ಸಹ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ನಿಮಗೆ ಸಹಾಯವನ್ನು ಮಾಡುತ್ತಾರೆ.
ಅದಕ್ಕಾಗಿ ತಿಂಗಳಿನಲ್ಲಿ ಒಂದು ಬಾರಿ ಅಥವಾ ಎರಡು ಬಾರಿಯಾದರೂ ಸಹ ನೀವು ರೈತ ಕೇಂದ್ರ ಸಂಪತ್ತಿಗೆ ಹೋಗಿ ಭೇಟಿ ನೀಡಬೇಕು ಅತಿ ಹೆಚ್ಚು ಮಾಹಿತಿಯನ್ನು ಸಹ ಪಡೆದುಕೊಳ್ಳಬೇಕು.
ಕೇಂದ್ರದಿಂದ ಬರುವ ಎಲ್ಲ ತರಹದ ಲಾಭಗಳನ್ನು ನೀವು ಪಡೆದುಕೊಳ್ಳಬೇಕು.

ರೈತರಿಗೆ ಸಹಾಯವಾಗಲೆಂದೆ ಈ ರೈತ ಸಂಪರ್ಕ ಕೇಂದ್ರಗಳು ಹುಟ್ಟಿಕೊಂಡಿವೆ.

ಇದರ ಉಪಯೋಗವನ್ನು ತಾವು ಪಡೆದುಕೊಳ್ಳಲೇಬೇಕು. ಅಂದಾಗ ಮಾತ್ರ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಎಲ್ಲ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿ ಅತಿ ಸುಲಭವಾಗಿ ದೊರಕುತ್ತದೆ.

ಪಿ ಎಂ ಕಿಸಾನ್ ಯೋಜನೆಯ ಲಾಭಗಳು.

ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರದ ಯೋಜನಾ ಅಡಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಎಂಬುದು ಹುಟ್ಟಿಕೊಂಡಿತು. ಇದನ್ನು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಹುಟ್ಟು ಹಾಕಿದ್ದಾರೆ. ರೈತರ ಮೇಲೆ ಅಪಾರವಾದ ಗೌರವನ್ನು ಹೊಂದಿರುವ ಮೋದಿಯವರು ರೈತರಿಗೆ ಸಹಾಯವಾಗಲೆಂದೇ 10 ಹಲವಾರು ಯೋಜನೆಗಳನ್ನು ಅಡಿಯಲ್ಲಿ ತರುತ್ತಾರೆ.
ಈ ಬೆಳೆ ಪರಿಹಾರ ಯೋಜನೆಯ ನಮ್ಮ ಮೋದಿಯವರೇ ಮಾಡಿದ್ದು.

ಈ ಯೋಜನೆಯ ಪ್ರತಿ ಲಾಭಗಳನ್ನು ರೈತರು ಪಡೆದುಕೊಳ್ಳಬೇಕೆಂದು ಮೋದಿಯವರು ಆಶಿಸುತ್ತಾರೆ.
ಅದಕ್ಕಾಗಿ ರೈತ ಬಾಂಧವರೇ ಈ ಎಲ್ಲ ಯೋಜನೆಗಳ ಲಾಭಗಳನ್ನು ದಯವಿಟ್ಟು ನೀವು ಪಡೆದುಕೊಳ್ಳಿ.


ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ಬಂದ ಯೋಜನೆಗಳು:-

1) ಮುಂಗಾರು ಬೆಳೆ ಪರಿಹಾರ
2) ಮುಂಗಾರು ಮಳೆ ಪರಿಹಾರ
3) ಸಬ್ಸಿಡಿ ದರದಲ್ಲಿ ಬೀಜಗಳ ವಿತರಣೆ
4) ಸಬ್ಸಿಡಿ ದರದಲ್ಲಿ ಗೊಬ್ಬರಗಳ ವಿತರಣೆ
5) ಪಿಎಂ ಕಿಸಾನ್ ಕಂತಿನ ಹಣ
6) ಆಯುಷ್ಮಾನ್ ಭಾರತ್

ಇನ್ನು ಹತ್ತು ಹಲವಾರು ಲಾಭಗಳನ್ನು ಪ್ರಧಾನಮಂತ್ರಿ ಮೋದಿ ಅವರು ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ತಂದಿದ್ದಾರೆ.
ಅವರ ಆಸೆ ಒಂದೇ ಭಾರತ ದೇಶದ ರೈತರ ಪ್ರಗತಿ.

ಭಾರತ ದೇಶದ ರೈತರ ಪ್ರಗತಿಗಾಗಿ ಪ್ರಧಾನಮಂತ್ರಿ ಮೋದಿ ಅವರು ಅತಿ ಹೆಚ್ಚು ಯೋಚನೆಗಳನ್ನು ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ತರುತ್ತಿದ್ದಾರೆ.

ಆಗಿ ರೈತ ಬಾಂಧವರು ಈ ಪಿಎಂ ಕಿಸಾನ್ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಬೇಕು.

ಈಗಾಗಲೇ ಅತಿ ಹೆಚ್ಚು ರೈತರು ಲಾಭಗಳನ್ನು ಪಡೆದುಕೊಳ್ಳುತ್ತಿದ್ದು ಉಳಿದ ರೈತರು ಅಂದರೆ ಈ ಯೋಜನೆಗಳಿಂದ ವಂಚಿತರಾದ ರೈತರಿಗೂ ದೊರಕಲಿ ಎಂದು ಮೋದಿ ಅವರು ಆಶಿಸುತ್ತಾರೆ.

ಅವರ ಆಸೆಯಂತೆ ಪ್ರತಿ ರೈತರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು.
ಅಂದಾಗ ಮಾತ್ರ ಭಾರತ ದೇಶವು ಸಬಲವಾಗಿ ಬೆಳೆಯುತ್ತಿದೆ ಎಂಬುದು ದೃಢವಾಗಿ ನಿರ್ಧರಿಸಲ್ಪಡುತ್ತದೆ. ಕೇವಲ ಐದು ವರ್ಷಗಳಲ್ಲಿ ರೈತರಿಗೆ ಸಹಾಯವಾಗಲೆಂದು 10 ಹಲವಾರು ಯೋಜನೆಗಳನ್ನು ಪ್ರಧಾನಮಂತ್ರಿಯವರು ಮಂಡಿಸಿದ್ದಾರೆ.
ಅದಕ್ಕಾಗಿ ಪ್ರೀತಿಯ ರೈತರೇ ಈ ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳ ಲಾಭವನ್ನು ಅತಿ ಸುಲಭವಾಗಿ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿ:-
ಈ ಯೋಜನೆಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಯಾವುದೇ ಸಂಕೋಚವಿಲ್ಲದೆ ನಮ್ಮನ್ನು ನೀವು ಸಂಪರ್ಕಿಸಬಹುದು. ಇಲ್ಲಿ ಕಂಡ ವಾಟ್ಸಪ್ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಿರಿ ನಿಮಗೆ ತಿಳಿಯದ ವಿಷಯಗಳ ಬಗ್ಗೆ ನಮಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಮಾನಗಳಿದ್ದರೆ ನಮ್ಮನ್ನು ಈ ವಾಟ್ಸಪ್ ಮೂಲಕ ಸಂಪರ್ಕಿಸಿ ನಿಮ್ಮ ಎಲ್ಲಾ ಡೌಟ್ಗಳ ಬಗ್ಗೆ ಪರಿಹಾರವನ್ನು ಸಲುವಾಗಿ ಪಡೆದುಕೊಳ್ಳಬಹುದು.
ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿರಿ ನಾವು ನಿಮಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತೇವೆ.
ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿರಿ ನಿಮಗೆ ಬೇಕಾಗಿರುವ ಜ್ಞಾನವನ್ನು ಪಡೆದುಕೊಳ್ಳಿ ಇದು ನಮ್ಮ ಆಶಯವಾಗಿದೆ.

ನನಗೆ ತಿಳಿಯದಿದ್ದರೂ ಸಹ ನನ್ನ ಸ್ನೇಹಿತನನ್ನು ಸಂಪರ್ಕಿಸಿ ನಿಮಗೆ ಬೇಕಾಗಿರುವ ಮಾಹಿತಿಯನ್ನು ನಾನು ಖಂಡಿತವಾಗಿಯೂ ಒದಗಿಸುತ್ತೇನೆ.
ನಾನು ಸಹ ಅಂದರೆ ನಮ್ಮ ತಂದೆಯವರು ಸಹ ಈ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದೇವೆ.
ದಯವಿಟ್ಟು ನೀವು ಈ ಯೋಜನೆಗಳ ಬಗ್ಗೆ ತಿಳಿದುಕೊಂಡು ಲಾಭವನ್ನು ಪಡೆದುಕೊಳ್ಳಿರಿ ದಯವಿಟ್ಟು ಯಾರು ಸಹ ಯೋಜನೆಗಳಿಂದ ವಂಚಿತರಾಗಬೇಡಿ.
ಅಂದರೆ ಇದು ಪ್ರತಿಯೊಬ್ಬ ರೈತನ ಹಕ್ಕು.

ಪ್ರತಿಯೊಬ್ಬ ಭಾರತ ದೇಶದ ನಾಗರಿಕನ ಹಕ್ಕು ಸಹ.
ಹಕ್ಕಿಗೆ  ಪ್ರತಿಯೊಬ್ಬರು ಅರ್ಹ ಆಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮಾಹಿತಿಯನ್ನು ಓದಿಕೊಂಡು ತಿಳಿಯಿರಿ

ರೈತರ ಸಂಕಷ್ಟದ ಬಗ್ಗೆ ಅರಿತುಕೊಂಡ ಸರ್ಕಾರವು ಪರಿಹಾರವನ್ನು ನೀಡಲು ಘೋಷಿಸಿತು ಆದರೆ ಈ ಪರಿಹಾರದಲ್ಲಿ ಗೋಲ್ಮಾಲ್ ನಡೆಸುತ್ತಿದ್ದು ಎಚ್ಚೆತ್ತು ಸರ್ಕಾರವು ಸ್ವಲ್ಪ ಅಪ್ಲಿಕೇಶನ್ಗಳನ್ನು ರದ್ದು ಮಾಡುತ್ತಿದೆ.
ಏಕೆಂದರೆ ಕೇವಲ ರೈತರಿಗೆ ಮಾತ್ರ ಸಹಾಯವಾಗಲೆಂದು ತಂದ ಈ ಸಮಿತಿಯು ಗೋಲ್ಮಾಲ್ ಕೆಲಸಗಳನ್ನು ನಡೆಸುತ್ತಿರುವುದರಿಂದ ಸರ್ಕಾರವು ಎಚ್ಚೆತ್ತುಕೊಳ್ಳುತ್ತಿದೆ.
ರೈತರ ದುಡ್ಡನ್ನು ಮಧ್ಯವರ್ತಿಗಳು ತಿನ್ನುತ್ತಿರುವುದರಿಂದ ಇದನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರವು ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂದು ನಿರ್ಧಾರಗೊಂಡಿದೆ.
ಅದಕ್ಕಾಗಿ ಎಲ್ಲ ತರಹದ ಗೋಲ್ಮಾಲ್ ಕೆಲಸಗಳನ್ನು ತಪ್ಪಿಸಲು ಈತರಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಸಹಾಯಕವಾಗಲೆಂದು ರೈತರು ಮತ್ತು ಇನ್ನಿತರೆ ಹಲವಾರು ಅಧಿಕಾರಿಗಳು ಸಹಕರಿಸಬೇಕೆಂದು ರಾಜ್ಯ ಸರ್ಕಾರವು ಮನವಿ ಮಾಡಿಕೊಂಡಿದೆ.
ಅದಕ್ಕಾಗಿ ಸ್ವಲ್ಪ ಅನುಮಾನ ಬಂದಂತಹ ಅಪ್ಲಿಕೇಶನ್ಗಳನ್ನು ತೆಗೆದುಹಾಕುತ್ತಿದ್ದು ರೈತರೇ ನೀವು ಎಚ್ಚರಗೊಳ್ಳಬೇಕು ಇಲ್ಲವಾದಲ್ಲಿ ನಿಮ್ಮ ಅಪ್ಲಿಕೇಶನ್ ಸಹ ತೆಗೆದುಹಾಕುತ್ತದೆ.
ಇದಕ್ಕೆ ಬೇಕಾದಂತ ಎಲ್ಲ ಮಾಹಿತಿ ನಾವು ಮೇಲೆ ನೀಡಿದ್ದೇವೆ ಮತ್ತು ನೀವು ಅದನ್ನು ಸಂಪೂರ್ಣವಾಗಿ ಓದಿರಿ ಎಲ್ಲ ತರಹದ ಸೌಕರ್ಯಗಳನ್ನು ಪಡೆದುಕೊಳ್ಳಿ ಯಾವುದೇ ತರಹದ ಸೌಕರ್ಯಗಳಿಂದ ನೀವು ವಂಚಿತರಾಗಬೇಡಿ.
ಏಕೆಂದರೆ ಕೇವಲ ಒಬ್ಬರು ಮಾಡಿಂದ ತಪ್ಪಿಗಾಗಿ ತಪ್ಪು ಮಾಡದೆ ಇರುವವರು ಶಿಕ್ಷೆಯನ್ನು ಅನುಭವಿಸಬಾರದು ಇದೇ ನಮ್ಮ ಆಶಯವಾಗಿದೆ.

ರೈತನ ಕಷ್ಟಗಳನ್ನು ಪರಿಹರಿಸಲೆಂದು ಪರಿಹಾರವನ್ನು ನೀಡುತ್ತಿರುವ ಸರ್ಕಾರವು ಯಾವುದೇ ತರಹದ ಗೋಲ್ಮಾಲ್ ಗಳಿಗೆ ಅವಕಾಶ ನೀಡದಂತೆ ಶಿಸ್ತಿನಿಂದ ಕೆಲಸವನ್ನು ಮಾಡುತ್ತಿದೆ.
ಅದಕ್ಕಾಗಿ ರೈತರು ಮೊದಲು ಒಳ್ಳೆಯತನದಿಂದ ಬೆಳೆಸಿಕೊಂಡು ಸರಿಯಾದ ಕ್ರಮದಲ್ಲಿ ಅಪ್ಲಿಕೇಶನ್ ಅನ್ನು ಹಾಕಿ ಮತ್ತು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ದಿನದೇನೆ ನೋಡುತ್ತಾ ಬರಬೇಕು ಏನಾದರೂ ತಪ್ಪಾಗಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ನಿಮ್ಮ ತಪ್ಪಾಗಿರುವ ಮಾಹಿತಿಯನ್ನು ಅವರಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು.
ಇಲ್ಲವಾದಲ್ಲಿ ನಿಮಗೆ ಬರುವಂತಹ ಕಡಿಮೆಯಾಗುತ್ತದೆ ಮತ್ತು ಅದು ಬೇರೆಯವರಿಗೆ ತಲುಪುತ್ತದೆ.
ಅದಕ್ಕಾಗಿ ಪ್ರೀತಿಯ ರೈತ ಬಾಂಧವರು ಸರಿಯಾದ ಕ್ರಮಗಳನ್ನು ಪಾಲಿಸಬೇಕು ನಿಮಗೆ ಏನಾದರೂ ಡೌಟ್ ಇದ್ದರೆ ಯಾರನ್ನಾದರೂ ಸಂಪರ್ಕಿಸಿ ತಿಳಿದುಕೊಳ್ಳಿ ಹಾಗೆ ಅಕ್ಷರದಿಂದ ತಿಳಿದುಕೊಂಡು ಮಾಹಿತಿಯನ್ನು ಪಾಲಿಸಿ ಹಣವನ್ನು ಪಡೆದುಕೊಳ್ಳಿ ಇಲ್ಲವಾದರೆ ನೀವು ಖಂಡಿತವಾಗಿಯೂ ಈ ಸೌಲಭ್ಯದಿಂದ ವಂಚಿತರಾಗುತ್ತಿರಿ.
ಅದಕ್ಕಾಗಿ ಎಲ್ಲವನ್ನು ಸರಿಯಾದ ಕ್ರಮದಲ್ಲಿ ಪಾಲಿಸಿ ಹಣವನ್ನು ಪಡೆದುಕೊಳ್ಳಿ ಪರಿಹಾರವನ್ನು ಪಡೆದುಕೊಂಡು ಜೀವನವನ್ನು ಅತಿ ಸುಖಕರವಾಗಿ ಆನಂದಮಯವಾಗಿ ಸಾಗಿಸಿರಿ.
ಇದು ನಮ್ಮ ಕಳಕಳಿಯ ವಿನಂತಿ.

ಈಗಾಗಲೇ ಹಲವಾರು ತರಹದ ಪರಿಹಾರಗಳು ರೈತರ ಖಾತೆಗೆ ಬಂದಿದ್ದು ಮುಂದಿನ ಬಾರಿಯೂ ಸಹ ಖಂಡಿತವಾಗಿಯೂ ಸರ್ಕಾರ ನೀಡುತ್ತದೆ ಎಂದು ಆಶ್ವಾಸನೆ ಕೊಟ್ಟಿದೆ.
ಅದಕ್ಕಾಗಿ ನೀವು ಯಾವುದೇ ತರಹದ ತಪ್ಪನ್ನು ಮಾಡಬೇಡಿ ಹಾಗೆ ಹಣವನ್ನು ಪಡೆದುಕೊಳ್ಳಿ.
ಇದು ನಮ್ಮ ಸಂಪೂರ್ಣ ಮಾಹಿತಿ ನಿಮಗೆ ನೀಡಿದ್ದು ಇದರಲ್ಲಿ ಏನಾದರೂ ಅನುಮಾನಗಳಿದ್ದರೆ ಸಂಪರ್ಕಿಸಿ ಮತ್ತು ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಿ ಹಾಗೆ ಎಲ್ಲ ತರಹದ ಅಪ್ಲಿಕೇಶನ್ಗಳನ್ನು ಹಾಕಿ ಸೌಲಭ್ಯವನ್ನು ಪಡೆದುಕೊಂಡು ಪರಿಹಾರವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *