ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ಹೀಗೆ ಮಾಡಿ..!

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಈ ಸೂಚನೆಗಳನ್ನು ತಪ್ಪದೇ ಪಾಲಿಸಿ

ಕರ್ನಾಟಕ ರಾಜ್ಯ ಸರ್ಕಾರವು ಬಡವರಿಗೆ ಸಹಾಯವಾಗಲೆಂದೇ ಈ ರೇಷನ್ ಕಾರ್ಡನ್ನು ಸೃಷ್ಟಿಸಿತು. ರೇಷನ್ ಕಾರ್ಡ್ ಮೂಲ ಉದ್ದೇಶವೇ ಬಡವರಿಗೆ ಒಂದು ತಿಂಗಳಿಗಾಗುವಷ್ಟು ದವಸ ಧಾನ್ಯಗಳನ್ನು ಹಂಚುವುದು.
ಕೇವಲ ಬಡವರಿಗೆ ಸೀಮಿತವಾಗಿದ್ದ ಈ ರೇಷನ್ ಕಾರ್ಡ್ ಎಲ್ಲರಿಗೂ ದೊರೆತ ಕಾರಣ ಶ್ರೀಮಂತರ ರೇಷನ್ ಕಾರ್ಡನ್ನು ರದ್ದು ಮಾಡಬೇಕೆಂದು ಹೊಸ ನಿಯಮವನ್ನು ತಂದಿತು.

ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರಬೇಕೆಂದರೆ ಇರಬೇಕಾದ ಶರತ್ತುಗಳು.

WhatsApp Group Join Now
Telegram Group Join Now

1) ಐದು ಎಕರೆಗಿಂತ ಕಡಿಮೆ ಹೊಲ ಹೊಂದಿರಬೇಕು
2) ಸರ್ಕಾರಿ ನೌಕರಿ ಹೊಂದಿರಬಾರದು
3) ವಾರ್ಷಿಕ ಆದಾಯ ಬಹು ಕಡಿಮೆ ಇರಬೇಕು.
4) ಇನ್ನು ಇತರೆ ಶರತ್ತುಗಳಿವೆ.
ಆಸ್ತಿ ಹೆಚ್ಚು ಇದ್ದರೂ ಕಾರಣ ರೇಷನ್ ಕಾರ್ಡ್ ಅನ್ನು ರದ್ದು ಮಾಡುತ್ತಾರೆ ಮಾಡುತ್ತಾರೆ

ರೇಷನ್ ಕಾರ್ಡನ್ನು ಚಾಲ್ತಿ ಮಾಡಿಸುವುದು ಹೇಗೆ..?

ಹೌದು ಇವೆಲ್ಲವೂ ಶರತ್ತುಗಳು ನಿಮಗೆ ಅನ್ವಯ ವಾಗದಿದ್ದರೂ ನೀವು ನಿಮ್ಮ ರೇಷನ್ ಕಾರ್ಡನ್ನು ಅತಿ ಸುಲಭವಾಗಿ ಚಾಲ್ತಿ ಮಾಡಿಸಬಹುದು ಹೇಗೆ ಎಂದು ಈ ಕೆಳಗೆ ತಿಳಿಸಿರುತ್ತೇನೆ ಓದಿ.

1) ಮೊದಲು ನೀವು ನಿಮ್ಮ ಹತ್ತಿರವಿರುವ ಸಿಎಸ್ಸಿ ಸೆಂಟರ್ಗೆ ಹೋಗಬೇಕು.
2) ನಿಮ್ಮ ಹತ್ತಿರ ಕಡ್ಡಾಯವಾಗಿ ಹಳೆ ರೇಷನ್ ಕಾರ್ಡಿನ ಮಾಹಿತಿ ಇರಬೇಕು
3) ನೀವು ಸಿಎಸ್‌ಸಿ ನೆಟ್ ಸೆಂಟರ್ ಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಅಥವಾ ಚಾಲ್ತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು
4) ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ನೀವು ರೇಷನ್ ಕಾರ್ಡ್ ನಲ್ಲಿ ಇರುವ ಮಾಲೀಕನ ಹೆಸರು ತೆಗೆಸಬೇಕು.
ಅಂದರೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರು ಇರುತ್ತದೆ.
ನಿಮ್ಮ ಕುಟುಂಬದಲ್ಲಿ ಕೇವಲ ಒಬ್ಬರ ಹೆಸರ ಹೆಸರಿನಲ್ಲಿ ಮಾತ್ರ ಹೊಲ ಇರುತ್ತದೆ.

ಅವರ ಹೆಸರನ್ನು ನೀವು ತೆಗೆಸಿ ನಿಮ್ಮ ರೇಷನ್ ಕಾರ್ಡನ್ನು ಚಾಲ್ತಿ ಮಾಡಿಸಬೇಕೆಂದು ಅರ್ಜಿ ಕೋರಬೇಕು.
ಆಗ ರೇಷನ್ ಕಾರ್ಡ್ ನಲ್ಲಿ ನಿಮ್ಮ ಉಳಿದ ಕುಟುಂಬದವರ ಅಥವಾ ಸದಸ್ಯರ ಹೆಸರು ಇರುತ್ತದೆ. ಇನ್ನು ಮಿಕ್ಕಿದ ಸದಸ್ಯರ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲವೆಂದು ನೀವು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
5) ನಂತರ ನೀವು ನಿಮ್ಮ ಜಿಲ್ಲೆಯ ಆಹಾರ ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಿದ ಪ್ರತಿಯನ್ನು ತೆಗೆದುಕೊಂಡು ಹೋಗಿ ನೀವು ನಿಮ್ಮ ರೇಷನ್ ಕಾರ್ಡನ್ನು ಚಾಲ್ತಿ ಮಾಡಿಸಿಕೊಳ್ಳಬೇಕು.
ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ರೇಷನ್ ಕಾರ್ಡ್ ಚಾಲ್ತಿ ಆಗುತ್ತದೆ.

ಹೌದು ಕರ್ನಾಟಕ ಸರ್ಕಾರ ಈ ನಿಯಮವನ್ನು ಒಂದು ವರ್ಷದ ಹಿಂದೆ ಜಾರಿಗೆ ತಂದಿತ್ತು.
ಇದರ ಉದ್ದೇಶವೇನೆಂದರೆ ಶ್ರೀಮಂತರ ರೇಷನ್ ಕಾರ್ಡನ್ನು ರದ್ದು ಮಾಡುವುದು.
ಅದಕ್ಕಾಗಿ ನಿಮ್ಮ ರೇಷನ್ ಕಾರ್ಡ್ ಏನಾದರೂ ಚಾಲ್ತಿ ಆಗಬೇಕೆಂದರೆ ನೀವು ನಾನು ಹೇಳಿದ ಹಾಗೆ ಪಾಲಿಸಿದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಾಗುತ್ತದೆ.
ಈಗಾಗಲೇ ಎಷ್ಟೋ ಜನರ ರೇಷನ್ ಕಾರ್ಡ್ ರದ್ದಾಗಿದೆ ನಿಮ್ಮದು ರದ್ದಾಗಿದ್ದರೆ ದಯವಿಟ್ಟು ನಾನು ಹೇಳಿದ ಹಾಗೆ ಪಾಲಿಸಿ ಮತ್ತು ನಿಮ್ಮ ಅಕ್ಕಪಕ್ಕದವರ ರೇಷನ್ ಕಾರ್ಡ್ ರದ್ದಾಗಿದ್ದರೆ ಅವರಿಗೂ ಈ ಮಾಹಿತಿಯನ್ನು ತಿಳಿಸಿ.

ಹೀಗೆ ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ನಿಮ್ಮ ರೇಷನ್ ಕಾರ್ಡ್ ಮರು ಚಾಲ್ತಿಯಾಗುತ್ತದೆ.

ರೇಷನ್ ಕಾರ್ಡ್ ಹೊಂದಿದ್ದರೆ ಆಗುವ ಲಾಭಗಳು.

1) ತಿಂಗಳಿಗಾಗುವಷ್ಟು ದವಸ ಧಾನ್ಯಗಳ ವಿತರಣೆ
2) ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಸ್ಕಾಲರ್ಶಿಪ್ ವಿತರಣೆ
3) ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ
4) ಆಸ್ಪತ್ರೆ ಖರ್ಚನ್ನು ರಾಜ್ಯ ಸರ್ಕಾರವು ನೀಡುತ್ತದೆ.

ಇನ್ನು ಹತ್ತು ಹಲವಾರು ಲಾಭಗಳಿವೆ. ಅದಕ್ಕಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಚಾಲ್ತಿ ಮಾಡಿಸಿ.
ಅಥವಾ ನಿಮ್ಮ ಕಡೆ ರೇಷನ್ ಕಾರ್ಡ್ ಇಲ್ಲದಿದ್ದರೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ.

ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕಾದರೂ ಸಹ ಈ ಮೇಲ್ಕಂಡ ಮುನ್ಸೂಚನೆಗಳನ್ನು ಪಾಲಿಸಿ.

ರೇಷನ್ ಕಾರ್ಡ್ ಹೊಂದಿದ್ದರೆ ನಿಮಗೆ ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ ನೀಡಲಾಗುತ್ತದೆ.

ಆಯುಷ್ಮಾನ್ ಭಾರತ್ ಕಾರ್ಡಿನ ಲಾಭಗಳು..!!

ಹೌದು ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿದ ಸದಸ್ಯರಿಗೆ ಆರೋಗ್ಯದ ಸಹಾಯವಾಗಲೆಂದು ಈ ಆಯುಷ್ಮಾನ್ ಭಾರತ್ ಕಾರ್ಡ್ ಜಾರಿಗೆ ತಂದಿದ್ದು.
ಆಯುಷ್ಮಾನ್ ಭಾರತ್ ಕಾರ್ಡ್ ಮೊದಲಿಗೆ ಪಿಎಂ ಮೋದಿಯವರು ಚಾಲ್ತಿಯಲ್ಲಿ ತಂದರು.

ಪಿಎಂ ಮೋದಿ ಅವರ ಸಹಾಯದಿಂದ ಈ ಆಯುಷ್ಮಾನ್ ಭಾರತ್ ಕಾರ್ಡನ್ನು ಬಿಪಿಎಲ್ ಕಾರ್ಡ್ ಹೊಂದಿದ ಜನರಿಗೆ ಉಚಿತವಾಗಿ ನೀಡಲಾಗುತ್ತದೆ.

ಆಯುಷ್ಮಾನ್ ಭಾರತ್ ಕಾಡಿನ ಮೂಲ ಉದ್ದೇಶವೇ 5 ಲಕ್ಷದವರೆಗೂ ಉಚಿತ ಆರೋಗ್ಯ ಖರ್ಚನ್ನು ನೀಡುವುದಾಗಿರುತ್ತದೆ.
ಆದರೆ ಕೇವಲ ಆಸ್ಪತ್ರೆಯ ಖರ್ಚು ಎಂದು ನೀವು ತಿಳಿದುಕೊಳ್ಳಬೇಕು.
ಕೇವಲ ರೇಷನ್ ಕಾರ್ಡ್ ಹೊಂದಿದವರಿಗೆ ಮಾತ್ರ ರಾಜ್ಯ ಸರ್ಕಾರ ಅನ್ನು ವಿತರಿಸಲು ನಿರ್ಧರಿಸಿತು.
ಆಗಲೇ ಸಾವಿರಾರು ಬಡವರು ಈ ಆಯುಷ್ಮಾನ್ ಭಾರತ ಕಾರ್ಡಿನ ಲಾಭವನ್ನು ಪಡೆದುಕೊಂಡಿದ್ದಾರೆ.
ವರ್ಷಕ್ಕೆ 5 ಲಕ್ಷ ಮಾತ್ರ ಈ ಕೇಂದ್ರ ಸರ್ಕಾರದಿಂದ ದೊರೆಯುತ್ತದೆ.
ಇದೇ ಆಯುಷ್ಮಾನ್ ಭಾರತ್ ಕಾರ್ಡ್.

ಇನ್ನು ಹತ್ತು ಹಲವಾರು ಲಾಭಗಳು ಈ ರೇಷನ್ ಕಾರ್ಡ್ ಇಂದ ದೊರೆಯುತ್ತವೆ.
ಅದಕ್ಕಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಚಾಲ್ತಿಯಲ್ಲಿರಿಸಿ.
ಅಥವಾ ನಿಮ್ಮ ಕಡೆ ರೇಷನ್ ಕಾರ್ಡ್ ಇಲ್ಲದಿದ್ದರೆ ಹೊಸ ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಿ.
ಹೀಗೆ ಮಾಡಿದ್ದೆ ಆದಲ್ಲಿ ನಿಮಗೆ ಹತ್ತು ಹಲವರು ಲಾಭಗಳು ಅತಿ ಸುಲಭವಾಗಿ ದೊರೆಯುತ್ತವೆ.
ನೆನಪಿನಲ್ಲಿ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು ಈ ರೇಷನ್ ಕ ಕಾರ್ಡಿನಲ್ಲಿ ಇರಬೇಕು.
ಕೇವಲ ನಾನು ಹೇಳಿದ ಹಾಗೆ ಅಂದರೆ ಅತಿ ಹೆಚ್ಚು ಆಸ್ತಿಯನ್ನು ಹೊಂದಿರುವ ಸದಸ್ಯನ ಹೆಸರನ್ನು ಮಾತ್ರ ಈ ರೇಷನ್ ಕಾರ್ಡಿನಲ್ಲಿ ಸೇರಿಸಬೇಡಿ.
ಅವಾಗ ಮಾತ್ರ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿರುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಪಾಲಿಸಬೇಕಾದ ನಿಯಮಗಳು..!

ಹೌದು ರಾಜ್ಯ ಸರ್ಕಾರ ದಿನೇ ದಿನೇ ರೇಷನ್ ಕಾರ್ಡುಗಳನ್ನು ರದ್ದು ಮಾಡುತ್ತಿದ್ದಾರೆ.
ಕಾರಣ ರೇಷನ್ ಕಾರ್ಡಿನಲ್ಲಿರುವ ಸದಸ್ಯರು ತಮ್ಮ ಹೆಸರಿನಲ್ಲಿ ಅತಿ ಹೆಚ್ಚು ಆಸ್ತಿಯನ್ನು ಹೊಂದಿರುವ ಕಾರಣ.
ಅದಕ್ಕಾಗಿ ನೀವು ಈ ಕೆಳಕಂಡ ನಿಯಮಗಳನ್ನು ಪಾಲಿಸಿ.
1) 5 ಎಕರೆಗಿಂತ ಅತಿ ಹೆಚ್ಚು ಆಸ್ತಿಯನ್ನು ಹೊಂದಿರುವ ಸದಸ್ಯನ ಹೆಸರನ್ನು ರೇಷನ್ ಕಾರ್ಡಿನಲ್ಲಿ ಸೇರಿಸಬೇಡಿ.
2) ನಿಮ್ಮ ಆದಾಯ ಪ್ರಮಾಣ ಪ್ರತಿಯಲ್ಲಿ ಕಡಿಮೆ ವಾರ್ಷಿಕ ಆದಾಯ ಇದೆ ಎಂದು ಖಚಿತಪಡಿಸಬೇಕು.
3) ಪ್ರತಿಯೊಬ್ಬರೂ ಸಹ ಅಂದರೆ ರೇಷನ್ ಕಾರ್ಡಿನಲ್ಲಿ ಹೆಸರು ಸೇರಿಸಲ್ಪಡುವ ಸದಸ್ಯರ ಆಧಾರ್ ಕಾರ್ಡ್ ಇರಬೇಕು.
4) ತಪ್ಪಾಗಿ ಸದಸ್ಯರ ಹೆಸರನ್ನು ನಮೂದಿಸಬಾರದು

ಇನ್ನು ಹತ್ತು ಹಲವಾರು ಸೂಚನೆಗಳಿವೆ.
ಇನ್ನು ಮಿಕ್ಕಿದ ಸೂಚನೆಗಳನ್ನು ನಿಮಗೆ ನೆಟ್ ಸೆಂಟರ್ ನಲ್ಲಿರುವ ಅಭ್ಯರ್ಥಿಯು ತಿಳಿಸಿ ಕೊಡುತ್ತಾನೆ.
ಅರ್ಜಿಯನ್ನು ಸಲ್ಲಿಸಿದ ನಂತರ ನೀವು ಆಹಾರ ಸರಬರಾಜು ಕೇಂದ್ರಕ್ಕೆ ಹೋಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಅಪ್ರುವಲ್ ಮಾಡಿಸಿಕೊಳ್ಳಬೇಕು.

ಹೀಗೆ ಮಾಡಿಸಿದೆ ಆದಲ್ಲಿ ನಿಮಗೆ ಅತಿ ಸುಲಭವಾಗಿ ರೇಷನ್ ಕಾರ್ಡ್ ನಿಮಗೆ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕರ್ನಾಟಕ ಪಡಿತರ ಚೀಟಿ
ಕರ್ನಾಟಕ ಪಡಿತರ ಚೀಟಿಯು ಕರ್ನಾಟಕ ರಾಜ್ಯ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇಂಧನವನ್ನು ಪಡೆಯಲು ಅನುದಾನ ನೀಡುವ ಅಧಿಕೃತ ದಾಖಲೆಯಾಗಿದೆ. ಅಲ್ಲದೆ, ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ನಾಗರಿಕರಿಗೆ ಕರ್ನಾಟಕದಲ್ಲಿ ಪಡಿತರ ಚೀಟಿಯನ್ನು ನೀಡುತ್ತದೆ. ಈ ಲೇಖನದಲ್ಲಿ ನಾವು ಕರ್ನಾಟಕ ಪಡಿತರ ಚೀಟಿ ಪಡೆಯುವ ವಿಧಾನವನ್ನು ನೋಡುತ್ತೇವೆ.

ಪಡಿತರ ಚೀಟಿಯ ವಿಧಗಳು
ಕರ್ನಾಟಕ ಸರ್ಕಾರವು ವಿವಿಧ ರೀತಿಯ ಪಡಿತರ ಚೀಟಿಗಳನ್ನು ನೀಡುತ್ತದೆ. ಕೆಳಗೆ ಪಟ್ಟಿ ಮಾಡಲಾದ ಕರ್ನಾಟಕ ಪಡಿತರ ಕಾರ್ಡ್ ಪ್ರಕಾರಗಳು ಈ ಕೆಳಗಿನಂತಿವೆ.

ಆದ್ಯತಾ ಮನೆ ಹೋಲ್ಡ್ (PHH) ರೇಷನ್ ಕಾರ್ಡ್
ಗ್ರಾಮೀಣ ಮನೆಗಳಿಗೆ ಸೇರಿದ ಜನರಿಗೆ ಆದ್ಯತೆಯ ಮನೆ (PHH) ಪಡಿತರ ಚೀಟಿಯನ್ನು ಒದಗಿಸಲಾಗಿದೆ. ಈ ವರ್ಗದ ಅಡಿಯಲ್ಲಿ ಫಲಾನುಭವಿಯು ಮಾಸಿಕ ಸಬ್ಸಿಡಿ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಾನೆ. ಆದ್ಯತೆಯ ವರ್ಗವನ್ನು 2 ಉಪಗುಂಪುಗಳಾಗಿ ವಿಂಗಡಿಸಲಾಗಿದೆ.

S.no ಪ್ರತಿ ಕೆಜಿಗೆ ಸರಕು ಬೆಲೆಯ ಹೆಸರು

  1. ಅಕ್ಕಿ ರೂ. ಪ್ರತಿ ಕೆಜಿಗೆ 3 ರೂ
  2. ಗೋಧಿ ರೂ. ಪ್ರತಿ ಕೆಜಿಗೆ 2 ರೂ
  3. ಒರಟಾದ ಧಾನ್ಯಗಳು ರೂ. ಪ್ರತಿ ಕೆಜಿಗೆ 1 ರೂ
    ಅಂತ್ಯೋದಯ ಅನ್ನ ಯೋಜನೆ (AAY) ಪಡಿತರ ಚೀಟಿ
    ವಾರ್ಷಿಕ ಆದಾಯ ರೂ.15000ಕ್ಕಿಂತ ಕಡಿಮೆ ಇರುವ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಅಂತ್ಯೋದಯ ಅನ್ನ ಯೋಜನೆ (AAY) ಪಡಿತರ ಚೀಟಿಯನ್ನು ನೀಡಲಾಗಿದೆ. S.no ಪ್ರತಿ ಕೆಜಿಗೆ ಸರಕು ಬೆಲೆಯ ಹೆಸರು
  4. ಅಕ್ಕಿ ರೂ. ಪ್ರತಿ ಕೆಜಿಗೆ 3 ರೂ
  5. ಗೋಧಿ ರೂ. ಪ್ರತಿ ಕೆಜಿಗೆ 2 ರೂ
    ಅನ್ನಪೂರ್ಣ ಯೋಜನೆ (AY) ಪಡಿತರ ಚೀಟಿ
    ಅನ್ನಪೂರ್ಣ ಯೋಜನೆ (ಎವೈ) ಪಡಿತರ ಚೀಟಿಯು 65 ವರ್ಷಕ್ಕಿಂತ ಮೇಲ್ಪಟ್ಟ ಬಡ ಜನರಿಗೆ ಮಾತ್ರ ನೀಡಲಾಗುವ ವಿಶೇಷ ರೀತಿಯ ಪಡಿತರ ಚೀಟಿಯಾಗಿದೆ. ಅವರು ಸರ್ಕಾರದಿಂದ ಮಾಸಿಕ 10 ಕೆಜಿ ಆಹಾರ ಧಾನ್ಯಕ್ಕೆ ಅರ್ಹರಾಗಿರುತ್ತಾರೆ. ಆದ್ಯತೆಯೇತರ ವರ್ಗಗಳು (NPHH)
    ಆದ್ಯತೆಯಿಲ್ಲದ ಮನೆ ಹೊಂದಿರುವವರು (NPHH) ಪಡಿತರ ಚೀಟಿಯನ್ನು ಮಾತ್ರ ಹೊಂದಿರುತ್ತಾರೆ ಆದರೆ ಪಡಿತರ ಚೀಟಿದಾರರು ಕರ್ನಾಟಕ ಸರ್ಕಾರದಿಂದ ಪಡೆಯುವ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಅರ್ಹತೆಯ ಮಾನದಂಡ
    ಕರ್ನಾಟಕ ರಾಜ್ಯದ ಅಡಿಯಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವು ಪಡಿತರ ಚೀಟಿ ಪಡೆಯಲು ಅರ್ಹವಾಗಿದೆ. ಅವಶ್ಯಕ ದಾಖಲೆಗಳು
    ಅರ್ಜಿ ನಮೂನೆಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು. ಆಧಾರ್ ಕಾರ್ಡ್
    ಮತದಾರರ ಗುರುತಿನ ಚೀಟಿ
    ಆದಾಯ ಪ್ರಮಾಣಪತ್ರ
    ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
    ಆನ್‌ಲೈನ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ
    ಆನ್‌ಲೈನ್‌ನಲ್ಲಿ ಪಡಿತರ ಚೀಟಿಗಾಗಿ ನೋಂದಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ. ಹಂತ 1: ದಯವಿಟ್ಟು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಹಂತ 2: ಮುಖಪುಟದಲ್ಲಿ ಪ್ರದರ್ಶಿಸಲಾದ “ಇ-ಸೇವೆಗಳು” ಮೇಲೆ ಕ್ಲಿಕ್ ಮಾಡಿ. ಕರ್ನಾಟಕ-ರೇಷನ್-ಕಾರ್ಡ್-ಮುಖಪುಟ-ಪುಟ
    ಕರ್ನಾಟಕ-ರೇಷನ್-ಕಾರ್ಡ್-ಮುಖಪುಟ-ಪುಟ
    ಹಂತ 3: ಇ-ರೇಷನ್ ಕಾರ್ಡ್ ಆಯ್ಕೆಯಿಂದ “ಹೊಸ ಪಡಿತರ ಚೀಟಿ (APL)” ಆಯ್ಕೆಮಾಡಿ. ಕರ್ನಾಟಕ-ರೇಷನ್-ಕಾರ್ಡ್-ಇ-ರೇಷನ್-ಕಾರ್ಡ್
    ಕರ್ನಾಟಕ-ರೇಷನ್-ಕಾರ್ಡ್-ಇ-ರೇಷನ್-ಕಾರ್ಡ್ ಹಂತ 4: ಮುಂದಿನ ಪುಟದಲ್ಲಿ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು “ಹೊಸ ರೇಷನ್ ಕಾರ್ಡ್ ವಿನಂತಿ” ಆಯ್ಕೆಮಾಡಿ. ಕರ್ನಾಟಕ-ಪಡಿತರ-ಕಾರ್ಡ್-ಆನ್ಲೈನ್-ಅರ್ಜಿ
    ಕರ್ನಾಟಕ-ಪಡಿತರ-ಕಾರ್ಡ್-ಆನ್ಲೈನ್-ಅರ್ಜಿ ಹಂತ 5: ಈಗ, ಅರ್ಜಿದಾರರು ಪಡಿತರ ಚೀಟಿಯ ಪ್ರಕಾರವನ್ನು ಆಯ್ಕೆ ಮಾಡಬೇಕು. ಕರ್ನಾಟಕ-ಪಡಿತರ-ಕಾರ್ಡ್-ಹೊಸ-ಆನ್ಲೈನ್-ಅರ್ಜಿ
    ಕರ್ನಾಟಕ-ಪಡಿತರ-ಕಾರ್ಡ್-ಹೊಸ-ಆನ್ಲೈನ್-ಅರ್ಜಿ
    ಹಂತ 6: ನಿಮ್ಮ ಆಧಾರ್ ಸಂಖ್ಯೆಯ ಯಶಸ್ವಿ ಪರಿಶೀಲನೆಗಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಕರ್ನಾಟಕ-ಪಡಿತರ-ಕಾರ್ಡ್-ಒದಗಿಸಿ-ವಿವರಗಳು
    ಒಂದು ಬಾರಿ ಪಾಸ್ವರ್ಡ್ ದೃಢೀಕರಣ
    ಹಂತ 7: ಅರ್ಜಿದಾರರು ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಸ್ವೀಕರಿಸುತ್ತಾರೆ. ಕರ್ನಾಟಕ-ಪಡಿತರ-ಕಾರ್ಡ್-ವೀಕ್ಷಣೆ-ವಿವರಗಳು
    ಕರ್ನಾಟಕ-ಪಡಿತರ-ಕಾರ್ಡ್-ವೀಕ್ಷಣೆ-ವಿವರಗಳು
    ಹಂತ 8: OTP ಅನ್ನು ನಮೂದಿಸಿದ ನಂತರ, ಆಧಾರ್ ವಿವರಗಳನ್ನು ಪ್ರದರ್ಶಿಸಲಾಗುತ್ತದೆ. ಹಂತ 8-ಕರ್ನಾಟಕ-ರೇಷನ್-ಕಾರ್ಡ್
    ಹಂತ 8 – ಕರ್ನಾಟಕ ಪಡಿತರ ಚೀಟಿ
    ಫಿಂಗರ್ ಪ್ರಿಂಟ್ ಪರಿಶೀಲನೆ
    ಹಂತ 9: ಆಯ್ಕೆ ಮಾಡಿದ ಆಯ್ಕೆಯ ಪ್ರಕಾರ ಅರ್ಜಿದಾರರು ಒಂದೇ ಫಿಂಗರ್‌ಪ್ರಿಂಟ್ ಅಥವಾ ಬಹು ಫಿಂಗರ್‌ಪ್ರಿಂಟ್ ಪರಿಶೀಲನೆಯನ್ನು ಸೆರೆಹಿಡಿಯಬೇಕು. ಕರ್ನಾಟಕ-ಪಡಿತರ-ಕಾರ್ಡ್-ಬೆರಳು-ಮುದ್ರೆ-ಪರಿಶೀಲನೆ
    ಕರ್ನಾಟಕ-ಪಡಿತರ-ಕಾರ್ಡ್-ಬೆರಳು-ಮುದ್ರೆ-ಪರಿಶೀಲನೆ
    ಹಂತ 10: ಯಶಸ್ವಿ ಪರಿಶೀಲನೆಯಲ್ಲಿ, ನಮೂದಿಸಿದ ಆಧಾರ್ ವಿವರಗಳನ್ನು ಪ್ರದರ್ಶಿಸಲಾಗುತ್ತದೆ. ಅಪ್ಲಿಕೇಶನ್ ಸಂಖ್ಯೆಯ ಜನರೇಷನ್
    ಹಂತ 11: ಅಪ್ಲಿಕೇಶನ್ ಸಂಖ್ಯೆ ಉತ್ಪಾದನೆಗಾಗಿ ‘ಸೇರಿಸು’ ಬಟನ್ ಕ್ಲಿಕ್ ಮಾಡಿ. ಕರ್ನಾಟಕ-ಪಡಿತರ-ಕಾರ್ಡ್-ಅರ್ಜಿ-ಸಂಖ್ಯೆ-ತಯಾರಿಕೆ.
    ಕರ್ನಾಟಕ-ಪಡಿತರ-ಕಾರ್ಡ್-ಅರ್ಜಿ-ಸಂಖ್ಯೆ-ತಯಾರಿಕೆ.
    ಹಂತ 12: ಆಧಾರ್ ಕಾರ್ಡ್ ಸಂಖ್ಯೆಯು ಅಸ್ತಿತ್ವದಲ್ಲಿರುವ ಕುಟುಂಬ ಸದಸ್ಯರನ್ನು ಹೊಂದಿದ್ದರೆ, ನಂತರ ಅರ್ಜಿದಾರರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ನಕಲು ಮಾಡುವ ಸದಸ್ಯರನ್ನು ಅಳಿಸಬೇಕಾಗುತ್ತದೆ. ಕರ್ನಾಟಕ-ಪಡಿತರ-ಕಾರ್ಡ್-ಸೇರಿಸು-ಕುಟುಂಬ-ವಿವರಗಳು
    ಕರ್ನಾಟಕ-ಪಡಿತರ-ಕಾರ್ಡ್-ಸೇರಿಸು-ಕುಟುಂಬ-ವಿವರಗಳು
    ಹಂತ 13: ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಸಂಬಂಧವನ್ನು ನವೀಕರಿಸಲು “ಸದಸ್ಯರನ್ನು ಸೇರಿಸಿ” ಆಯ್ಕೆಮಾಡಿ. ಕರ್ನಾಟಕ-ಪಡಿತರ-ಕಾರ್ಡ್-ಸೇರಿಸು-ಸದಸ್ಯ
    ಕರ್ನಾಟಕ-ಪಡಿತರ-ಕಾರ್ಡ್-ಸೇರಿಸು-ಸದಸ್ಯ
    ಹಂತ 14: ಅರ್ಜಿದಾರರ ಸಂಪರ್ಕ ವಿವರಗಳನ್ನು ನಮೂದಿಸಲು “ಮುಂದಿನ ಹಂತ” ಕ್ಲಿಕ್ ಮಾಡಿ.
    ಹಂತ 14: ಅರ್ಜಿದಾರರ ಸಂಪರ್ಕ ವಿವರಗಳನ್ನು ನಮೂದಿಸಲು “ಮುಂದಿನ ಹಂತ” ಕ್ಲಿಕ್ ಮಾಡಿ. ಕರ್ನಾಟಕ-ಪಡಿತರ-ಕಾರ್ಡ್-ಮುಂದಿನ-ಹಂತ
    ಕರ್ನಾಟಕ-ಪಡಿತರ-ಕಾರ್ಡ್-ಮುಂದಿನ-ಹಂತ
    ಹಂತ 15: ಅಂತಿಮವಾಗಿ ನಿಮ್ಮ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಉಳಿಸಲು ‘ಉಳಿಸು’ ಕ್ಲಿಕ್ ಮಾಡಿ. ಕರ್ನಾಟಕ-ಪಡಿತರ-ಕಾರ್ಡ್-ಉಳಿಸಿ-ಅರ್ಜಿ
    ಕರ್ನಾಟಕ-ಪಡಿತರ-ಕಾರ್ಡ್-ಉಳಿಸಿ-ಅರ್ಜಿ
    ಗಮನಿಸಿ: ಅರ್ಜಿ ಸಲ್ಲಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಯಿಂದ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಅರ್ಜಿದಾರರು ಪ್ರತಿ ಪ್ರತಿಗೆ ರೂ.100 ಶುಲ್ಕವನ್ನು ಪಾವತಿಸುವ ಮೂಲಕ ಪಡಿತರ ಚೀಟಿಯನ್ನು ಸಂಗ್ರಹಿಸಬಹುದು.
    ಇತರ ಸಂಬಂಧಿತ ಮಾರ್ಗದರ್ಶಿಗಳು
    ಕರ್ನಾಟಕ ಪಾಲುದಾರಿಕೆ ಸಂಸ್ಥೆ ನೋಂದಣಿ
    ಕರ್ನಾಟಕ ಸಹಭಾಗಿತ್ವ ಸಂಸ್ಥೆ ನೋಂದಣಿ ಪಾಲುದಾರಿಕೆ ಸಂಸ್ಥೆಗಳು ವ್ಯಾಪಾರ ಸಂವಿಧಾನದ ಅತ್ಯಂತ ಒಲವು ಹೊಂದಿರುವ ರೂಪಗಳಾಗಿವೆ, ಅವುಗಳು ಮಾಲೀಕತ್ವ, ನಿಯಂತ್ರಣ ಮತ್ತು ಆಡಳಿತ…
    ಕರ್ನಾಟಕ ಅಲ್ಪಸಂಖ್ಯಾತರ ಪ್ರಮಾಣಪತ್ರ
    ಕರ್ನಾಟಕ ಅಲ್ಪಸಂಖ್ಯಾತ ಪ್ರಮಾಣಪತ್ರ ಕರ್ನಾಟಕ ಅಲ್ಪಸಂಖ್ಯಾತ ಪ್ರಮಾಣಪತ್ರವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರಿಗೆ ಪ್ರಮುಖ ದಾಖಲೆಯಾಗಿದೆ. ರಾಷ್ಟ್ರೀಯ…
    ಕರ್ನಾಟಕ ಮರಣ ಪ್ರಮಾಣ ಪತ್ರ
    ಕರ್ನಾಟಕದಲ್ಲಿ ಕರ್ನಾಟಕ ಮರಣ ಪ್ರಮಾಣಪತ್ರವು ಕರ್ನಾಟಕ ಜನನ ಮತ್ತು ಮರಣದ ನೋಂದಣಿ ನಿಯಮಗಳು, 1970 ಮತ್ತು ಜನನದ ನೋಂದಣಿ ಅಡಿಯಲ್ಲಿ ಕಡ್ಡಾಯವಾಗಿದೆ…
    ಕರ್ನಾಟಕ ನಿವಾಸ ಪ್ರಮಾಣಪತ್ರ
    ಕರ್ನಾಟಕ ನಿವಾಸ ಪ್ರಮಾಣಪತ್ರ ಕರ್ನಾಟಕ ನಿವಾಸ ಪ್ರಮಾಣಪತ್ರವು ನಿವಾಸವನ್ನು ಗುರುತಿಸಲು ಕರ್ನಾಟಕ ಸರ್ಕಾರವು ಒದಗಿಸಿದ ಅಧಿಕೃತ ದಾಖಲೆಯಾಗಿದೆ

ಬಡವರಿಗೆ ಸಹಾಯವಾಗಲೆಂದು ರೇಷನ್ ಕಾರ್ಡ್ ಪದ್ಧತಿಯನ್ನು ಸರ್ಕಾರವು ಬಹುಕಾಲದಿಂದಲೂ ನೀಡುತ್ತಿದ್ದು ಇದರಲ್ಲಿ ಬಡವರಿಗೆ ಒಂದು ತಿಂಗಳಿಗೆ ಬದುಕುವಷ್ಟು ಬೇಕಾದಂತ ಎಲ್ಲಾ ಸಲಕರಣೆಗಳನ್ನು ನೀಡುತ್ತಿರಿ. ಅದಕ್ಕಾಗಿ ಇದರ ಉಪಯೋಗವನ್ನು ಬಡವರು ತೆಗೆದುಕೊಳ್ಳುತ್ತಿದ್ದು ಹಾಗೂ ಆನಂದದಿಂದ ಜೀವನವನ್ನು ನಡೆಸುತ್ತಿದ್ದಾರೆ.
ಈಗಾಗಲೇ ಬಡವರ ಬಗ್ಗೆ ಚಿಂತಿಸಿದ ಸರ್ಕಾರವು ರೇಷನ್ ಕಾರ್ಡ್ ಇರುವಂತಹ ಜನರಿಗೆ 5 ಲಕ್ಷ ವರೆಗೂ ಆಸ್ಪತ್ರೆ ಖರ್ಚನ್ನು ಸರ್ಕಾರ ನೀಡಲು ಕಠಿಣ ನಿರ್ಧಾರ ತೆಗೆದುಕೊಂಡಿದೆ.
ಅದಕ್ಕಾಗಿ ಜನರು ಇದರ ಸಹಾಯವನ್ನು ತೆಗೆದುಕೊಳ್ಳಬೇಕು ಇದರ ಸಹಾಯವನ್ನು ತೆಗೆದುಕೊಳ್ಳಬೇಕೆಂದರೆ ಮೊದಲು ನೀವು ಆಯುಷ್ಮಾನ್ ಭಾರತ್ ಕಾರ್ಡನ್ನು ಮಾಡಿಸಬೇಕು ಆಯುಷ್ಮಾನ್ ಭಾರತ್ ಕಾಡು ಮಾಡಿಸಬೇಕು ಎಂದರೆ ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇರಬೇಕಾಗುತ್ತದೆ.
ಅದಕ್ಕಾಗಿ ಜನರು ಮೊದಲು ಬಿಪಿಎಲ್ ಕಾರ್ಡನ್ನು ಮಾಡಿಸಬೇಕು ಮಾಡಿಸಿದ ನಂತರ ನೀವು ಆಯುಷ್ಮಾನ್ ಭಾರತ್ ಕಾರ್ಡನ್ನು ಮಾಡಿಸಲು ಸುಲಭವಾದ ಮಾರ್ಗವಾಗುತ್ತದೆ.
ಅದಕ್ಕಾಗಿ ಮೊದಲು ಡಿಪಿಎಲ್ ಕಾರ್ಡ್ ಇದ್ದರೆ ಈಗಲೇ ಹೋಗಿ ನೀವು ಆಯುಷ್ಮಾನ್ ಭಾರತ್ ಕಾಡನ್ನು ಮಾಡಿಸಿಕೊಳ್ಳಿ.
ಮಾಡಿಸಿಕೊಂಡು ಅದರ ಕೆಳಗೆ ಬರುವಂತ ಎಲ್ಲ ತರಹದ ಲಾಭಗಳನ್ನು ಪಡೆದುಕೊಳ್ಳಿರಿ ಮತ್ತು ಆನಂದದಿಂದ ಜೀವನವನ್ನು ನಡೆಸಿರಿ.
ನಿಮಗೆ ಏನೇ ಅನುಮಾನಗಳಿದ್ದರೂ ನಮ್ಮನ್ನು ಸಂಪರ್ಕಿಸಿ ಮತ್ತು ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಿ ಮತ್ತು ಎಲ್ಲ ತರಹದ ಸೌಲಭ್ಯಗಳನ್ನು ಪಡೆದುಕೊಳ್ಳಿ ಯಾವುದೇ ತರಹದ ಸೌಲಭ್ಯದಿಂದ ಬಂಚಿತರಾಗಬೇಡಿ ಇದು ನಮ್ಮ ಆಸೆಯ ನಾವು ನಿಮಗೆ ಸದಾ ಕಾಲ ಸಹಾಯ ಮಾಡುತ್ತೇವೆ.
ಧನ್ಯವಾದಗಳು

Leave a Reply

Your email address will not be published. Required fields are marked *