ರೈತರಿಗೆ ಶುಭ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು.ಅತಿಯಾದ ಮಳೆ ಸಂಭವಿಸಿದ್ದರಿಂದ ರೈತರ ಬೆಳೆಗಳು ಹಾನಿಯಾಗಿದ್ದರಿಂದ ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬೆಳೆ ಪರಿಹಾರವನ್ನು ಕೊಡಲು ನಿರ್ಧರಿಸಿದೆ.ಈಗಾಗಲೇ ಮುಂಗಾರು ಬೆಳೆಗಳ ಪರಿಹಾರ ಕೊಡಲು ನಿರ್ಧರಿಸಿದ ಈಗ ಹಿಂಗಾರು ಬೆಳೆಗಳಿಗೂ ಸಹ ಕೊಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಬೆಳೆ ಪರಿಹಾರ ಪಡೆಯುವುದು ಹೇಗೆ .??
1) ಆನ್ಲೈನ್ ಅಪ್ಲಿಕೇಶನ್ ಹಾಕಬೇಕು
2) ನಂತರ ಬೆಳೆಯನ್ನು GPRS ಮಾಡಬೇಕು
3) GPRS ಮಾಡಿದ ಬೆಳೆಯು ವೆರಿಫಿಕೇಶನ್ ಆಗಬೇಕು
4) ಇದಾದ ನಂತರ ಕೆಲವು ತಿಂಗಳಗಳು ಕಳೆದ ನಂತರ ದುಡ್ಡು ನಿಮ್ಮ ಅಕೌಂಟಿಗೆ ಬರುತ್ತವೆ
ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ.?
ಬೆಳೆ ಪರಿಹಾರವನ್ನು ಪಡೆಯಬೇಕಾದರೆ ಮೊದಲು ನೀವು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ನೆಟ್ ಸೆಂಟರ್ ಅಂಗಡಿಗಳಿಗೆ ಹೋಗಲೇಬೇಕು.ಅವರು ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿ ಅರ್ಜಿಯನ್ನು ಹಾಕಿ ಕೊಡುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು-
1) ಆಧಾರ್ ಕಾರ್ಡ್
2) ಹೊಲದ ಪಹಣಿ
3)ಬ್ಯಾಂಕ್ ಅಕೌಂಟ್
ಮೇಲ್ಕಂಡ ದಾಖಲಿತಿಗಳು ನಿಮ್ಮ ಹತ್ತಿರವಿದ್ದರೆ ಈಗಲೇ ನೆಟ್ ಸೆಂಟರ್ ಅಂಗಡಿಗಳಿಗೆ ಹೋಗಿ ನಿಮ್ಮ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಬೆಳೆಯ GPRS ಎಂದರೇನು.??
ಹೌದು ಕೇಂದ್ರ ಸರ್ಕಾರವು ಬೆಳೆ ಜಿಪಿಆರ್ಎಸ್ ಅನ್ನು ಕೇಳುತ್ತದೆ. ಅಂದರೆ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ನೀವು ಬೆಳೆಯುತ್ತಿದ್ದೀರಿ ಎಂದು ಪರಿಶೀಲಿಸಲು ನೀವು ನಿಮ್ಮ ಹೊಲದ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಹಿಂಗಾರು ಬೆಳೆಗಳು..
1) ಕಡಲೆ
2) ಗೋಧಿ
3) ಜೋಳ
4) ಡೊಳ್ಳು ಮೆಣಸು
5) ಅರಿಶಿಣ
6) ಕಬ್ಬು
7) ಇತ್ಯಾದಿ ಹಣ್ಣು ಹಂಪಲುಗಳು ಇವೆಲ್ಲವೂ ಇಂಗಾರು ಬೆಳೆಗಳು.
ಅತಿ ಹೆಚ್ಚು ಮಳೆ ಉಂಟಾಗಿ ಬೆಳೆಗಳು ಹಾನಿಯಾಗಿದ್ದರಿಂದ ಕೇಂದ್ರ ಸರ್ಕಾರವು ಸಿಂಗಾರು ಮಳೆ ಪರಿಹಾರವನ್ನು ಘೋಷಿಸಿದೆ.ಅದಕ್ಕಾಗಿ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಅರ್ಜಿಯನ್ನು ಸಲ್ಲಿಸುವುದು ಹೇಗೆ.?
ಹೌದು ನೀವೇನಾದರೂ ಹಿಂಗಾರು ಬೆಳೆ ಪರಿಹಾರವನ್ನು ಪಡೆಯಬೇಕಾದರೆ ನೀವು ಮೊದಲು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಹೊಲದ ಉತಾರಿ ಅಥವಾ ಪಹಣಿ ಮತ್ತು ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಅಕೌಂಟ್ ಇರಬೇಕಾಗುತ್ತದೆ.ನೆನಪಿನಲ್ಲಿಡಿ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ. ಅದಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ನೆಟ್ ಸೆಂಟರ್ ಅಂಗಡಿಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.ಅವರು ಅಲ್ಲಿ ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸುತ್ತಾರೆ.ಇದಾದ ನಂತರ ನೀವು ಬ್ಯಾಂಕಿಗೆ ಹೋಗಿ DD ಮುಖಾಂತರ ಹಣವನ್ನು ಕಟ್ಟಬೇಕಾಗುತ್ತದೆ ಅಥವಾ ನೆಟ್ ಸೆಂಟರ್ ನಲ್ಲಿ ಸಹ ನೀವು ಹಣವನ್ನು ಕಟ್ಟಬಹುದು.ಆವಾಗ ನಿಮ್ಮ ಹತ್ತಿರ ಎಟಿಎಂ ಕಾರ್ಡ್ ಇರಲೇಬೇಕಾಗುತ್ತದೆ. ಹೀಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಅವರೊಂದು ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ ಫಾರ್ಮ್ ಅನ್ನು ಕೊಡುತ್ತಾರೆ ಅದನ್ನು ಮುಂದಿನ ಪರಿಶೀಲನೆಗಾಗಿ ನಿಮ್ಮ ಹತ್ತಿರ ಕಾಯಿದಿರಿಸಿಕೊಂಡಿರಬೇಕು. ಇಷ್ಟು ಮಾಡಿದರೆ ನಿಮ್ಮ ಅರ್ಜಿ ಸಲ್ಲಿಸಿದಂತಾಗುತ್ತದೆ. ಬೆಳೆ
GPRS ಮಾಡುವುದು ಹೇಗೆ..?
ಹೌದು ನಿಮಗೆ ಬೆಳೆ ಪರಿಹಾರ ದೊರಕಬೇಕಾದರೆ ನೀವು ಮೊದಲು ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡಲೇಬೇಕು.ಜಿಪಿಆರ್ಎಸ್ ಮಾಡಬೇಕಾದರೆ ನೀವು ರಬ್ಬಿ 2022-23 ಎಂದು ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ ಒಂದು ಆಪ್ ದೊರೆಯುತ್ತದೆ.ಅದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ನೀವು ನಿಮ್ಮ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಯ ಜಿಪಿಆರ್ಎಸ್ ಮಾಡಬೇಕು. ಜಿಪಿಆರ್ಎಸ್ ಮಾಡುವುದು ಮೊಬೈಲ್ನಲ್ಲಿ ಅತಿ ಸರಳದ ವಿಧಾನ.ರೈತರಿಗೆ ಸಹಾಯವಾಗಲೆಂದೆ ಈ ಆಪ್ ಅನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.ಅದಕ್ಕಾಗಿ ನೀವು ಈ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡಿದರೆ ಸುಲಭವಾಗಿ ನೀವು ಈ ಬೆಳೆ ಪರಿಹಾರವನ್ನು ಪಡೆದುಕೊಳ್ಳುತ್ತೀರಿ. ಇಷ್ಟು ಮಾಡಿದರೆ ನಿಮಗೆ ಹಣವನ್ನು ಕೇಂದ್ರ ಸರ್ಕಾರವು ನೀಡುತ್ತದೆ..
ನಿಮ್ಮ ಹೊಲದ ವಿಸ್ತರಣೆಯನ್ನು ನೋಡುವುದು ಹೇಗೆ..?
ಬಹಳಷ್ಟು ರೈತರಿಗೆ ಈಗಿನ ದಿನಗಳಲ್ಲಿ ತಮ್ಮ ಹೊಲದ ನಕ್ಷೆಯನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ ಎಂದು ತಿಳಿದಿಲ್ಲ. ಅವರು ತಮ್ಮ ಹೊಲದ ನಕ್ಷೆಯನ್ನು ನೋಡಬೇಕೆಂದರೆ ಸಮೀಪವಿರುವ ತಹಶೀಲ್ದಾರ್ ಆಫೀಸ್ ಗೆ ಹೋಗಿ ನಕ್ಷೆಯನ್ನು ಪಡೆದುಕೊಂಡು ನೋಡಬೇಕಾಗುತ್ತದೆ. ಇದರಿಂದ ರೈತರಿಗೆ ಬಹಳ ತೊಂದರೆ ಆಗುತ್ತದೆ ಎಂದು ತಿಳಿದು ರಾಜ್ಯ ಸರ್ಕಾರವು ತನ್ನದೇ ಆದ ಆಪನ್ನು ಪ್ಲೇ ಸ್ಟೋರ್ ನಲ್ಲಿ ಸೃಷ್ಟಿಸಿದೆ.
ಅದಕ್ಕಾಗಿ ರೈತರು ತಮ್ಮ ಮೊಬೈಲ್ ನಲ್ಲಿ ಬಹಳ ಸರಳ ರೀತಿಯಲ್ಲಿ ತಮ್ಮ ಹೊಲದ ನಕ್ಷೆಯನ್ನು ನೋಡಲು ಸಹಾಯವಾಗಲೆಂದು ರಾಜ್ಯ ಸರ್ಕಾರವು ಈ ಆಪ್ ಅನ್ನು ಸೃಷ್ಟಿಸಿತು.
ಇದುವೇ ದಿಶಾಂಕ ಆಪ್.
ಪ್ರೀತಿಯ ರೈತ ಬಾಂಧವರಿಗೆ ನೀವು ಯಾವುದೇ ಆಫೀಸಿಗೆ ಹೋಗದೆ ಕೇವಲ ನಿಮ್ಮ ಮೊಬೈಲ್ ನ ಸಹಾಯದಿಂದ ನಿಮ್ಮ ಹೊಲದ ನಕ್ಷೆಯನ್ನು ಅತಿ ಸುಲಭವಾಗಿ ಅಂದರೆ ಎರಡು ನಿಮಿಷದಲ್ಲಿ ನೋಡಬಹುದು. ಮತ್ತು ನಿಮ್ಮ ಹೊಲದಲ್ಲಿ ಯಾವ ಯಾವ ಕಾಲವಿಗಳಿವೆ ಎಲ್ಲಿ ಬಾವಿ ಇದೆ, ಎಲ್ಲಿ ಬೋರ್ವೆಲ್ ಗಳಿವೆ ಎಂದು ಅತಿ ಸುಲಭವಾಗಿ ಈ ನಕ್ಷೆಗಳ ಮೂಲಕ ತಿಳಿದುಕೊಳ್ಳಬಹುದು. ಮತ್ತು ನಿಮ್ಮ ಹರಕ್ಕೆ ಹೋಗುವ ದಾರಿಯು ಸಹ ಈ ನಕ್ಷೆಯಿಂದ ತಿಳಿದು ಬರುತ್ತದೆ.
ಇವೆಲ್ಲವೂ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ನೀವು ತಿಳಿದುಕೊಳ್ಳಬಹುದು.
ನಿಮ್ಮ ಹೊಲದ ನಕ್ಷೆಯನ್ನು ನಿಮ್ಮ ಮೊಬೈಲಲ್ಲಿ ಹೇಗೆ ನೋಡಬೇಕು ಎಂಬುದು ಈ ಕೆಳಗಿನ ಕ್ರಮಗಳನ್ನು ಪಾಲಿಸಿ ನೀವು ನೋಡಬೇಕು.
ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಡಿಸೈನ್ ಆಪ್ ಅನ್ನು ಪ್ಲೇ ಸ್ಟೋರ್ ನಲ್ಲಿ ಹುಡುಕಬೇಕು.
ನಂತರ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು.
ಡೌನ್ಲೋಡ್ ಮಾಡಿಕೊಂಡ ನಂತರ ಸೆಟ್ಟಿಂಗ್ಸ್ ನಲ್ಲಿ ಹೋಗಿ ಬೇಕಾಗಿರುವ ಎಲ್ಲ ತರಹದ ಪರ್ಮಿಷನ್ ಗಳನ್ನು ನೀಡಬೇಕು. ಒಂದಾಗ ಮಾತ್ರ ದಿವಸ ನಿಮ್ಮ ಮೊಬೈಲ್ ನಲ್ಲಿ ಬಳಕೆಗೆ ಬರುತ್ತದೆ.
ಇದಾದ ನಂತರ ನಿಮ್ಮ ಮೊಬೈಲ್ ಡೇಟಾವನ್ನು ಸ್ಟಾರ್ಟ್ ಮಾಡಿ ನೀವು ಈ ದಿಶಾಂಕನ್ನು ಬಳಸಬೇಕು.
ಮತ್ತು ದಿಶಾಂಕ ಯಾಪ್ ನಲ್ಲಿ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೀವು ಮೊದಲು ತುಂಬಬೇಕು. ನಂತರ ಕೆಲವು ಸಮಯಗಳನ್ನು ತೆಗೆದುಕೊಂಡು ದಿಶಾಂಕ್ ಯಾಪ್ ಸರಿಯಾದ ನಕ್ಷೆಯನ್ನು ನಿಮಗೆ ನೀಡುತ್ತದೆ.
ಹಾಗೆ ಸಂಪೂರ್ಣ ಮಾಹಿತಿಯನ್ನು ನೀವು ಇತಿಹಾಸದ ಮೂಲಕ ತೆಗೆದುಕೊಳ್ಳಬಹುದು.
ಡಿಶಂಕ ಯಾಪ್ ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರವು ಸಹ ನಮೂದಿಸಿದೆ.
ಈ ದಿಶಾಂತ ನಮ್ಮ ಭಾರತ ದೇಶದ ತುಂಬೆಲ್ಲ ಉಪಯೋಗಕ್ಕೆ ಬರುತ್ತದೆ.
ರೈತರು ತಮ್ಮ ಬೆಳೆ ಪರಿಹಾರ ತುಂಬಾ ಬೇಕೆಂದರೆ ಮೊದಲು ಈ ದಿಶಾಂಕ ಆಪ್ ಮೂಲಕ ನಿಮ್ಮ ಹೊಲದ ನಕ್ಷೆಯನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಇದಷ್ಟೇ ಅಲ್ಲದೆ ಪ್ರತಿ ಬಾರಿಯೂ ನಿಮಗೆ ಯಾವುದೇ ತರಹದ ಅನುಮಾನ ಇದ್ದರೆ ಈ ದಿಶಂಕ್ ಯಾಪ್ ಮೂಲಕ ನೀವು ನಿಮ್ಮ ಅನುಮಾನವನ್ನು ಬಗೆಹರಿಸಿಕೊಳ್ಳಬೇಕಾಗಿದೆ.
ಇದಷ್ಟೇ ಅಲ್ಲರೀ ಈಗಿನ ದಿನಗಳಲ್ಲಿ ಅತಿ ಹೆಚ್ಚು ಡಿಜಿಟಲ್ಲಿ ಕಾರಣ ಇರುವುದರಿಂದ ಪ್ರತಿಯೊಬ್ಬರು ಮೊಬೈಲನ್ನು ಅತಿ ಹೆಚ್ಚು ಬಳಸುತ್ತಿದ್ದಾರೆ.
ಯಾಕೆ ನೀವು ಸಹ ಈ ಯುಗದಲ್ಲಿ ಮೊಬೈಲನ್ನು ಬಳಸಿಕೊಂಡು ಎಲ್ಲ ತರಹದ ಮಾಹಿತಿಗಳನ್ನು ಕೇವಲ ನಿಮ್ಮ ಜಾಗದಲ್ಲಿ ಕುಳಿತುಕೊಂಡು ನೋಡಬಹುದಾಗಿದೆ. ಹೀಗೆ ಹತ್ತು ಹಲವರು ಈ ಯುಗದಲ್ಲಿ ಲಾಭಗಳು ಈ ಮೊಬೈಲ್ನಿಂದ ದೊರಕುತ್ತವೆ.
ಅಷ್ಟೇ ಅಲ್ಲದೆ ಇನ್ನು ಹತ್ತು ಹಲವಾರು ರೈತರಿಗೆ ಸಹಾಯವಾಗಲೆಂದು ಯಾಪುಗಳನ್ನು ರಜೆ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೃಷ್ಟಿಸಿದೆ.
ಅದರಲ್ಲಿ ದಿಶಾಂಕ ಯಾಪಕಾರಿ ಬೆಳೆ ಪರಿಹಾರ ರಬ್ಬಿ ಬೆಳೆ ಪರಿಹಾರ ಇನ್ನು ಹತ್ತು ಹಲವಾರು ಪುಟಗಳಿವೆ.
ರೈತರಿಗೆ ಸಹಾಯವಾಗಲೆಂದು ಇನ್ನೂ ಹತ್ತು ಹಲವಾರು ಜನರು ಸಹ ಸಹಾಯ ಮಾಡುತ್ತಿದ್ದು ರೈತರು ಉಪಯೋಗವನ್ನು ಪಡೆದುಕೊಂಡು ಅತಿ ಹೆಚ್ಚು ತಮ್ಮ ಮುಂದಿನ ದಿನಗಳಲ್ಲಿ ಉಪಯೋಗ ತೆಗೆದುಕೊಳ್ಳಬೇಕಾಗಿ ವಿನಂತಿ.
ನಿಮಗೇನಾದರೂ ಈ ಮೊಬೈಲನ್ನು ಬಳಸಲು ಬರೆದಿದ್ದರೆ ನಿಮ್ಮ ಮನೆಯ ಅಕ್ಕ ಪಕ್ಕದ ನಾಗರಿಕರನ್ನು ಕೇಳಿ ತಿಳಿದುಕೊಳ್ಳಬೇಕು. ದಾಗ ಮಾತ್ರ ನಿಮಗೆ ಸಂಪೂರ್ಣ ಮಾಹಿತಿಯ ಅತಿ ಸುಲಭವಾಗಿ ದೊರೆಯುತ್ತದೆ. ಇನ್ನು ಹತ್ತು ಹಲವಾರು ನಿಯಮಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ ಧನ್ಯವಾದಗಳು. ಡಿಜಿಟಲ್ ಯುಗದಲ್ಲಿ ಹತ್ತು ಹಲವಾರು ಲಾಭಗಳು, ದಿನದಲ್ಲಿ ನಿಮಗೆ ದೊರಕುತ್ತವೆ.
ಅದಕ್ಕಾಗಿ ನೀವು ಈ ಯುಗದಲ್ಲಿ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡಿರಲೇಬೇಕು.
ನಿಮ್ಮ ಹೊಲದಲ್ಲಿರುವ ಬೆಳೆ GPRS ಆಗಿದೆ ಅಥವಾ ಇಲ್ಲ ಎಂದು ನೋಡುವುದು ಹೇಗೆ..?
ಹೌದು ಕೇಂದ್ರ ಸರ್ಕಾರವು ಇದೊಂದು ಮಹತ್ವಪೂರ್ಣವಾದ ಸಹಾಯವನ್ನು ರೈತರಿಗೆ ಮಾಡುತ್ತಿದೆ .ನಮ್ಮ ಹೊಲದಲ್ಲಿರುವ ಬೆಳೆ GPRS ಆಗಿದೆ ಅಥವಾ ಇಲ್ಲ ಎಂದು ಪರೀಕ್ಷಿಸಲು ಪ್ಲೇ ಸ್ಟೋರ್ ನಲ್ಲಿ ಒಂದು ಹೊಸ App ಅನ್ನು ಸೃಷ್ಟಿಸಿದೆ. ಅದರ ಹೆಸರೇ “ಬೆಳೆ ದರ್ಶಕ 2022-23″ನೀವು ನಿಮ್ಮ ಮೊಬೈಲ್ ನಲ್ಲಿ ಬೆಳೆ ದರ್ಶಕ್ 2022-23 ಎಂದು ಸರ್ಚ್ ಮಾಡಿದರೆ ನಿಮಗೆ ಈ ಆಪ್ ದೊರೆಯುತ್ತದೆ .
ಇದನ್ನು ಇನ್ಸ್ಟಾಲ್ ಮಾಡಿ ಅದರಲ್ಲಿ ಸರಿಯಾದ ಮಾಹಿತಿಯನ್ನು ತುಂಬಿ ನಿಮ್ಮ ಹೆಸರನ್ನು ತುಂಬಿದರೆ ನಿಮ್ಮ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗಿದೆ ಅಥವಾ ಇಲ್ಲ ಎಂಬುದನ್ನು ತೋರಿಸುತ್ತದೆ. ಹೀಗೆ ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಅನ್ನು ಸರಿಯಾಗಿ ಚೆಕ್ ಮಾಡಬಹುದು.
ಇವೆಲ್ಲವೂ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಪ್ರಧಾನಮಂತ್ರಿಯವರು ಮಾಡಿರುವ ಮಾತುಪೂರ್ಣವಾದ ಘಟ್ಟವಾಗಿದೆ. ರೈತರಿಗೆ ಸಹಾಯವಾಗಲೆಂದೆ ಇಷ್ಟೊಂದು ಸೌಲಭ್ಯಗಳನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರಧಾನಮಂತ್ರಿಯವರು ಘೋಷಿಸುತ್ತಿದ್ದಾರೆ.ಈಗಾಗಲೇ ಪ್ರಧಾನಮಂತ್ರಿಯವರು ಮುಂಗಾರು ಬೆಳೆಯ ಪರಿಹಾರವನ್ನು ಘೋಷಿಸಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಮುಂಗಾರಿನ ಹಣವು ರೈತರ ಅಕೌಂಟಿಗೆ ಜಮಾ ಆಗುತ್ತದೆ ಅದಕ್ಕಾಗಿ ನೀವೇನಾದರೂ ಮುಂಗಾರು ಬೆಳೆಯ ಪರಿಹಾರದಿಂದ ವಂಚಿತರಾಗಿದ್ದರೆ ದಯವಿಟ್ಟು ಈ ಹಿಂಗಾರು ಬೆಳೆಯ ಪರಿಹಾರವನ್ನು ಪಡೆದುಕೊಳ್ಳಿ.ಹೀಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ. ಹೀಗೆ ಎಲ್ಲ ತರಹದ ಮಾಹಿತಿಗಳನ್ನು ನಾವು ಸರಿಯಾದ ಸಮಯದಲ್ಲಿ ರೈತರಿಗೆ ನೀಡುತ್ತೇವೆ.ಈ ಬೆಳೆ ಪರಿಹಾರವನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಇನ್ನೂ ಕೇವಲ ಎರಡು ತಿಂಗಳಗಳಲ್ಲಿ GPRS ಮಾಡುವುದು ಶುರುವಾಗುತ್ತದೆ.ಅವಾಗ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡುವುದು ಹೇಗೆ ಎಂದು ಸರಿಯಾದ ಮಾಹಿತಿಯನ್ನು ನಿಮಗೆ ನಾವು ತಲುಪಿಸುತ್ತೇವೆ.ಹೀಗೆ ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಬರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಿ.ಪಿ ಎಂ ಕಿಸಾನ್ ಯೋಜನಾ ಅಡಿಯಲ್ಲಿರುವ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ನಾವು ನಿಮಗೆ ತಲುಪಿಸುತ್ತೇವೆ. ಪ್ರೀತಿಯ ರೈತ ಬಾಂಧವರೇ ಈ ಎಲ್ಲಾ ಸೌಲಭ್ಯಗಳನ್ನು ದಯವಿಟ್ಟು ಪಡೆದುಕೊಳ್ಳಿ ವಂಚಿತರಾಗಬೇಡಿ.ಹಾಗೆಯೇ ನಿಮ್ಮ ಹೆಸರಿನಲ್ಲಿದ್ದ ಹೊಲದಲ್ಲಿ ಬೇರೆಯವರು ಸಹ ಜಿಪಿಆರ್ಎಸ್ ಮಾಡಿಸಿ ಹಣವನ್ನು ತಾವು ಪಡೆದುಕೊಳ್ಳುತ್ತಾರೆ.ಅಂತಹ ಹೀನ ಕೆಲಸಕ್ಕೆ ಎಡೆ ಮಾಡಿ ಕೊಡಬೇಡಿ.ಸ್ವಲ್ಪ ಎಚ್ಚರದಿಂದ ಈ ಹಿಂಗಾರು ಬೆಳೆ ಪರಿಹಾರವನ್ನು ಪಡೆದುಕೊಳ್ಳಿ .ಮೊದಲು ಅರ್ಜಿ ಸಲ್ಲಿಸುವ ಸಮಯ ಬಂದಿದೆ ಅರ್ಜಿಯನ್ನು ಸಲ್ಲಿಸಿ.ಮಾಡಿದಲ್ಲಿ ನೀವು ಹಿಂಗಾರು ಬೆಳೆ ಪರಿಹಾರವನ್ನು ಪಡೆಯಬಹುದು.
ಬೆಳೆ ಪರಿಹಾರ ಮಹತ್ವ
ಸರ್ಕಾರವು ರೈತರೊಂದಿಗೆ ಸಮಾಲೋಚಿಸಿದಾಗ ಅವರಿಗೆ ತಿಳಿದು ಬಂದಿದ್ದೇನೆಂದರೆ ಬೆಳೆ ಹಾನಿಯಾದಾಗ ರೈತರು ಅತಿ ಹೆಚ್ಚು ಸಾಲವನ್ನು ಮಾಡಿದಾಗ ಅವರಿಗೆ ಸಹಾಯವಾಗಲೆಂದು ಸರ್ಕಾರ ಚಿಂತನೆ ಮಾಡಿತು ಆಗ ರೈತರೊಂದಿಗೆ ಸಮಾಜದೇನೆಂದರೆ ರೈತರು ಅತಿ ಹೆಚ್ಚು ಸಂಕಷ್ಟದಲ್ಲಿ ಇದ್ದಾರೆ ಎಂದು ಅವರು ಸಂಕಷ್ಟಕಾಲದಲ್ಲಿ ಸರ್ಕಾರ ಆಗಬೇಕೆಂದು ನಿರ್ಧರಿಸಿ ಬೆಳೆ ಪರಿಹಾರ ಘೋಷಣೆ ಮಾಡಿತು.
ಬೆಳೆ ಪರಿಹಾರ ನೀಡದಿದ್ದರೆ ರೈತರಿಗೆ ಬಹು ಕಷ್ಟವಾಗುತ್ತದೆ ಹಾಗೂ ದಿನೇ ದಿನೇ ಅವರ ಆಕ್ರಂದನ ಮುಗಿಲು ಮುಟ್ಟುತ್ತದೆ ಎಂದು ತಿಳಿದುಕೊಂಡು ಹಾಗೆ ಎಚ್ಚೆತ್ತುಕೊಂಡ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಚಿಂತನೆ ಮಾಡಿ ಹೀಗೆ ಎಲ್ಲ ತರಹದ ಘೋಷಣೆಗಳನ್ನು ನೀಡಿ ರೈತರಿಗೆ ಸಮಾಧಾನ ಪಡಿಸಿದೆ.
ಭಾರತ ದೇಶದ ಬೆನ್ನೆಲುಬು ರೈತ ಆಗಿದ್ದರಿಂದ ರೈತನ ಕಷ್ಟಗಳು ದೇಶದ ಕಷ್ಟವೆಂದು ಪರಿಶೀಲಿಸಿ ರಿತನಿಗೆ ಸಹಾಯ ಮಾಡಬೇಕೆಂಬುದು ಪಣತೊಟ್ಟಿರುವ ಸರ್ಕಾರಗಳು ಎಲ್ಲ ತರಹದ ಸೌಲಭ್ಯಗಳನ್ನು ನೀಡಬೇಕೆಂದು ಚಿಂತಿಸಿ ಎಲ್ಲ ತರಹದ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅದಕ್ಕಾಗಿ ರೈತರು ಮೊದಲು ಎಚ್ಚೆತ್ತುಕೊಂಡು ಎಲ್ಲ ತರಹದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂಬು ನಮ್ಮ ಆಸೆಯ ಹಾಗೂ ಸರ್ಕಾರದ ಸಹ ಆಶಯವಾಗಿದೆ.
ಇದಷ್ಟೇ ಅಲ್ಲದೆ ಈಗಾಗಲೇ ಚಿಂತಿಸುತ್ತಿದ್ದು ರೈತರು ನೀಡುತ್ತಿದ್ದು ಅದನ್ನು ಶ್ಲಾಘನಿಸಿ ಸರ್ಕಾರವು ಅತ್ಯುತ್ತಮವಾದ ರೈತನಿಗೆ ಪ್ರಶಸ್ತಿಯನ್ನು ನೀಡುತ್ತಿದ್ದು ರೈತರು ಎಲ್ಲ ತರಹದ ಸೌಲಭ್ಯಗಳನ್ನು ಪಡೆದುಕೊಂಡು ಪ್ರೇರೇಪಿತವಾಗಬೇಕೆಂಬುವುದು ಆಶಯವಾಗಿದೆ.
ದಿನೇ ದಿನೇ ಔಷದ ಮತ್ತು ಗೊಬ್ಬರಗಳ ರೇಟ್ ಗಗನಕೇರುತ್ತಿದ್ದು ಅವುಗಳನ್ನೆಲ್ಲ ಪರಿಶೀಲಿಸಿ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕೆಂದು ಸರ್ಕಾರ ಆದೇಶಿಸಿದೆ ಈ ಆದೇಶದ ಮೇರೆಗೆ ಭಾರತ ದೇಶದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಮತ್ತು ಬೀಜಗಳು ಹಾಗೆ ಔಷಧಿಗಳನ್ನು ನೀಡುತ್ತಿವೆ.
ರೈತರೆ ಚಿಂತೆ ಬೇಡ ನಿಮ್ಮ ಹಿಂದೆ ನಾವಿದ್ದೇವೆಂಬುದು ಸರ್ಕಾರವು ಅತಿ ಹೆಚ್ಚು ಉತ್ತಮವಾಗಿ ಇದನ್ನು ತಿಳಿಸುತ್ತಿದ್ದು ಇದನ್ನು ಅರಿತುಕೊಂಡ ರೈತರು ಸಹ ಎಲ್ಲ ತರಹದ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಸೌಲಭ್ಯಗಳಲ್ಲಿ ಒಂದಾದ ಸೌಲಭ್ಯವೇ ಬೆಳೆ ಪರಿಹಾರ.
ಭಾರತ ದೇಶದ ಸರ್ಕಾರಗಳು ಬೆಳೆ ಪರಿಹಾರವನ್ನು ಎರಡು ಭಾಗವಾಗಿ ವಿಂಗಡಿಸಿವೆ. ಅವುಗಳೆಂದರೆ ಒಂದು ಮುಂಗಾರು ಬೆಳೆ ಪರಿಹಾರ ಇನ್ನೊಂದು ಹಿಂಗಾರು ಬೆಳೆ ಪರಿಹಾರ.
ಮುಂಗಾರು ಬೆಳೆಗಳಿಗೆ ನೀಡುವ ಪರಿಹಾರವೇ ಮುಂಗಾರು ಬೆಳೆ ಪರಿಹಾರ ಹಾಗೂ ಹಿಂಗಾರು ಬೆಳೆಗಳಿಗೆ ನೀಡುವ ಪರಿಹಾರವೇ ಹೆಂಗಾರು ಬೆಳೆ ಪರಿಹಾರ. ಹೀಗೆ ವಿಂಗಡಿಸಿ ಅವರಿಗೆ ಪರಿಹಾರವನ್ನು ನೀಡುತ್ತಿದ್ದು ಹಾಗೆ ರೈತರಿಗೆ ಸಹಾಯವಾಗಲೆಂದು ಐದು ವರ್ಷಕ್ಕೊಮ್ಮೆ ಸಾಲ ಮನ್ನಾವನ್ನು ಮಾಡುತ್ತಿದೆ.
ಹಾಗೆಯೇ ರೈತರು ಸಾಲದ ಬಾದೆಯಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು ಇದನ್ನು ಎಚ್ಚೆತ್ತುಕೊಂಡ ಸರ್ಕಾರಗಳು ರೈತರ ಜೀವವನ್ನು ಉಳಿಸಲು ತಮ್ಮದೇ ಆದ ಹಾದಿಯಲ್ಲಿ ರೈತರಿಗೆ ಸಹಾಯ ಮಾಡುತ್ತಿವೆ.
ಕಾಗಿ ಯಾವುದೇ ಕೊಂದು ಕೊರತೆ ಇಲ್ಲದೆ ರೈತರು ತಮ್ಮ ಜೀವನವನ್ನು ನಡೆಸಬೇಕೆಂಬುವುದೇ ಸರ್ಕಾರದ ಆದೇಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ
ನೆಟ್ವರ್ಕ್ ಮಾರ್ಕೆಟಿಂಗ್!!
ಮೂಲತಹವಾಗಿ ನಾವು ಮೊದಲು ನೆಟ್ವರ್ಕ್ ಮಾರ್ಕೆಟಿಂಗ್ ಎಂದರೇನು ಎಂದು ತಿಳಿದುಕೊಳ್ಳಲೇಬೇಕು.
ನೆಟ್ವರ್ಕ್ ಮಾರ್ಕೆಟಿಂಗ್ ಎಂದರೆ ಒಂದು ಪ್ರಾಡಕ್ಟ್ ಮೂಲತಹವಾಗಿ ಒಂದು ಕಂಪನಿಯಿಂದ ಡೈರೆಕ್ಟ್ ಆಗಿ ಯೂಸರ್ ಕೈಗೆ ಸೇರಿಕೊಳ್ಳುವ ಒಂದು ಸಾಧನವಾಗಿದೆ.
ನೆಟ್ವರ್ಕ್ ಮಾರ್ಕೆಟಿಂಗ್ ಮೂಲ ಉದ್ದೇಶವೇ ಡೈರೆಕ್ಟ್ ಸೆಲ್ಲಿಂಗ್.
ಮೂಲತಹವಾಗಿ ನೆಟ್ವರ್ಕ್ ಮಾರ್ಕೆಟಿಂಗ್ 20ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಈಗಿನ ಈಗಿನ 21ನೇ ಶತಮಾನದಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ತನ್ನದೇ ಆದ ಚಾಪನ್ನು ಮೂಡಿಸಿ ರಾರಾಜಿಸುತ್ತಿದೆ.
ನೆಟ್ವರ್ಕ್ ಮಾರ್ಕೆಟಿನ ಇನ್ನೊಂದು ಹೆಸರೇ ಪ್ಯಾಸಿವ್ ಇನ್ಕಮ್ ಎಂದು ಕರೆದರೆ ತಪ್ಪಾಗಲಾರದು.
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಹೇಳುವ ಪ್ರಕಾರ 21ನೇ ಶತಮಾನದಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ನಾವು ಜಾಯಿನ್ ಆಗದಿದ್ದರೆ ಮುಂದಿನ ದಿನಗಳಲ್ಲಿ ನಾವು ಬದುಕುವುದು ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
21ನೇ ಶತಮಾನದಲ್ಲಿ ನಾವು ನಮ್ಮ ಜೀವನವನ್ನು ಅತ್ಯಂತ ಅತ್ಯಂತ ಶ್ರೀಮಂತಿಕೆಯಿಂದ ಮುನ್ನಡೆಸಬೇಕಾದರೆ ನಾವು ನೆಟ್ವರ್ಕ್ ಮಾರ್ಕೆಟಿಂಗ್ ಎಂಬ ಜಾಲವನ್ನು ಜಾಯಿನ್ ಆಗಲೇಬೇಕೆಂದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಆಗಲೇ ತಿಳಿಸಿದ್ದರು.
ಪ್ಯಾಸಿವ್ ಇನ್ಕಮ್ ಎಂದರೇನು ?
ಪ್ಯಾಸಿವ್ ಇನ್ಕಮ್ ಎಂದರೆ ನಾವು ದುಡಿಯೋದಿದ್ದರೂ ನಮಗೆ ಹಣ ಬರುವುದು ಅರ್ಥ.
ಅತಿ ಹೆಚ್ಚು ಶ್ರೀಮಂತರಾಗಬೇಕೆಂದರೆ ನಾವು ಪ್ಯಾಸಿವ್ ಇನ್ಕಮ್ ಅನ್ನು ಹೊಂದಿರಲೇಬೇಕು.
ಭಾರತದಲ್ಲೂ ಸಹ ಈಗಾಗಲೇ ಅನೇಕ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಗಳು ಹುಟ್ಟಿಕೊಂಡಿವೆ.
ಅದರಲ್ಲೂ ನಮ್ಮ ಕರ್ನಾಟಕದ ಸೂಪ್ರಸಿದ್ಧ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿ ಒಂದು ಅದರ ಹೆಸರೇ “ವಿನ್ ಫಿನಿತ್.”
ನಿಮಗೇನಾದರೂ ಮನೆಯಲ್ಲೇ ಕುಳಿತುಕೊಂಡು ಪ್ಯಾಸಿವ್ ಇನ್ಕಮ್ ಅನ್ನು ಗಳಿಸಬೇಕೆಂದರೆ ನನ್ನನ್ನು ಕಾಂಟಾಕ್ಟ್ ಮಾಡಿ. ಅಥವಾ ವಾಟ್ಸಪ್ ಮೂಲಕ ನನಗೆ ಮೆಸೇಜ್ ಅನ್ನು ಕಳುಹಿಸಿ.
ನನ್ನ ಮೊಬೈಲ್ ನಂಬರ್- 8431262429
ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಎರಡು ವಿಧಗಳು!!
1 ಜನರೇಶನ್ ಪ್ಲಾನ್
2 ಬೈನಾರಿ ಪ್ಲ್ಯಾನ್
* ಬೈನರಿ ಪ್ಲಾನ್ ಎಂದರೇನು?
[ ] ನೆಟ್ವರ್ಕ್ ಮಾರ್ಕೆಟಿಂಗ್ ಬೈನರಿ ಪ್ಲಾನ್ ಸಹ ಒಂದು ವಿಧ ಅಂದರೆ ಒಬ್ಬನ ಕೆಳಗೆ ಎರಡು ಐಡಿ ಜಾಯಿನ್ ಮಾಡಿಸುವುದು ಎಂದರ್ಥ
ಈಗಿನ 21ನೇ ಶತಮಾನದಲ್ಲಿ ನಾವು ಅತಿಹೆಚ್ಚು ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಹಣ ಗಳಿಸಬೇಕೆಂದರೆ ಬೈನರಿ ಪ್ಲಾನ್ ಅನ್ನು ಚಾಯ್ಸ್ ಮಾಡಿಕೊಳ್ಳಬೇಕು.
ಜನರೇಶನ್ ಪ್ಲಾನ್ ಗಿಂತ ಬೈನರಿ ಪ್ಲಾನ್ ಅತಿಹೆಚ್ಚು ಆದಾಯವನ್ನು ತಂದುಕೊಡುತ್ತದೆ.
ನಮ್ಮ ಭಾರತ ದೇಶದಲ್ಲಿ ಬೈನಾರಿ ಪ್ಲಾನ್ ಅನ್ನು ಹೊಂದಿರುವ ಕಂಪನಿ ಒಂದೇ ಒಂದು ಅದೇ ನಮ್ಮ ಕರ್ನಾಟಕ ಕಂಪನಿ ಅದೇ “WIN FINITH”
ಆಸಕ್ತಿದಾರರು ಈ ನನ್ನ ಮೊಬೈಲ್ ನಂಬರ್ ಮೂಲಕ ನನ್ನನ್ನು ಕಾಂಟಾಕ್ಟ್ ಮಾಡಬಹುದು 8431262429.
ಹೆಚ್ಚಿನ ಮಾಹಿತಿ-
ನೀವೇನಾದರೂ ನಿಮ್ಮ ಜೀವನದಲ್ಲಿ ಅತೀ ಹೆಚ್ಚು ಸಂಬಳವನ್ನು ಪಡೆಯಬೇಕಾದರೆ ನೀವು ಪ್ಯಾಸಿವ್ ಇನ್ಕಮ್ ಅನ್ನು ಹೊಂದಿರಲೇಬೇಕು ಕಡಿಮೆಯಾದರೂ ಎರಡರಿಂದ ಮೂರು ಪ್ಯಾಸಿವ್ ಇನ್ಕಮ್ ಗಳನ್ನು ಹೊಂದಿರಬೇಕು ಅತಿ ಸುಲಭವಾಗಿ ಪ್ಯಾಸಿವ್ ಇನ್ಕಮ್ ಅನ್ನು ಗಳಿಸಲು ನಿಮಗೆ ಸುಲಭವಾಗಿ ನೆಟ್ವರ್ಕ್ ಮಾರ್ಕೆಟಿಂಗ್ ನಿಮಗೆನಾದರೂ ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಇದ್ದರೆ ದಯವಿಟ್ಟು ನನ್ನ ವಾಟ್ಸಪ್ ನಂಬರ್ ಮೂಲಕ ನನ್ನನ್ನು ಸಂಪರ್ಕಿಸಿರಿ ನಿಮ್ಮ ಹಾದಿಗೆ ನಂದೊಂದು ಚಿಕ್ಕದಾದ ಸಹಾಯವನ್ನು ನಾನು ಮಾಡುವೆ.
ನನ್ನ ಸ್ನೇಹಿತರು ಈಗಾಗಲೇ ಪ್ಯಾಸಿವ್ ಇನ್ಕಮ್ ಅನ್ನು ಪಡೆಯುತ್ತಿದ್ದು ಅವರಿಗೆ ಈಗ ವಯಸ್ಸು ಕೇವಲ 22 ಮಾತ್ರ. ಈಗಿನ ಕಾಂಪಿಟೇಶನ್ ಯುಗದಲ್ಲಿ ನೀವು ಅತಿ ಹೆಚ್ಚು ಹಣ ಗಳಿಸಬೇಕಾದರೆ ಪ್ಯಾಸಿವ್ ಇನ್ಕಮ್ ಅನ್ನು ಹೊಂದಿರಲೇಬೇಕು ಅದಕ್ಕಾಗಿ ಪ್ಯಾಸಿವ್ ಇನ್ಕಮ್ ಅನ್ನು ಬಳಸಲು ಸುಲಭವಾಗಿ ನೆಟ್ವರ್ಕ್ ಮಾರ್ಕೆಟಿಂಗ್ ದಯವಿಟ್ಟು ನೆಟ್ವರ್ಕ್ ಮಾರ್ಕೆಟಿಂಗ್ ಅನ್ನು ಜಾಯಿನ್ ಆಗಿರಿ ನಿಮ್ಮ ಜೀವನವನ್ನು ಸುಖಕರವಾಗಿ ನಡೆಸಿರಿ.
ನಿಮಗೆ ಇದರ ಬಗ್ಗೆ ಏನಾದರೂ ಡೌಟ್ ಇದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ ಧನ್ಯವಾದಗಳು.
ಉತ್ತಮ ಸಲಹೆ-
ನಾನು ಈಗಾಗಲೇ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿ ಅಧ್ಯಯನ ಮಾಡಿದ್ದೇನೆ ಅದಕ್ಕಾಗಿ ನಾನು ನಿಮಗೆ “WIN FINITH ” ಕಂಪನಿ ಸಲಹೆ ಮಾಡುತ್ತಿದ್ದೇನೆ ದಯವಿಟ್ಟು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿ.